ದಿಶಾ ಪಟಾನಿ  

(Search results - 19)
 • Cine World1, Jul 2020, 6:51 PM

  ಶಿಲ್ಪಾ ಶೆಟ್ಟಿ-ದಿಶಾ ಪಟಾನಿವರೆಗೆ ಟಿಕ್‌ಟಾಕ್‌ನಲ್ಲಿ ಫೇಮಸ್‌ ಆಗಿರೋ ಸೆಲೆಬ್ರೆಟಿಗಳು

  ಚೀನಾದೊಂದಿಗೆ ಹೆಚ್ಚುತ್ತಿರುವ ವಿವಾದದ ಮಧ್ಯೆ 59 ಚೀನಾ ಆ್ಯಪ್‌ಗಳನ್ನು ಭಾರತ ಸರ್ಕಾರ ಸೋಮವಾರ ನಿಷೇಧಿಸಿದೆ. ಟಿಕ್‌ಟಾಕ್ ಸೇರಿ ಹಲವು ದೊಡ್ಡ ಹಾಗೂ ಫೇಮಸ್‌ ಆ್ಯಪ್‌ಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಅಂದ ಹಾಗೆ, ಟಿಕ್‌ಟಾಕ್ ಸಾಮಾನ್ಯ ಮತ್ತು ಬಾಲಿವುಡ್ ಖ್ಯಾತನಾಮರಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಶಿಲ್ಪಾ ಶೆಟ್ಟಿಯಿಂದ ಹಿಡಿದು, ಟೈಗರ್ ಶ್ರಾಫ್ ಹಾಗೂ ಅವನ ಗೆಳತಿ ದಿಶಾ ಪಟಾನಿ ಅವರಂತಹ ಸೆಲೆಬ್ರೆಟಿಗಳೂ ಟಿಕ್‌ಟಾಕ್‌ನಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಟಿಕ್‌ಟಾಕ್‌ನ ಫಾಲೋವರ್ಸ್‌ ವಿಷಯದಲ್ಲಿ ಶಿಲ್ಪಾ ಶೆಟ್ಟಿ ಎಲ್ಲಾ ಬಾಲಿವುಡ್ ಸ್ಟಾರ್ಸ್‌ಗಿಂತ ಮುಂಚೂಣಿಯಲ್ಲಿದ್ದಾರೆ. ಶಿಲ್ಪಾ ಆಗಾಗ್ಗೆ ಪತಿ ರಾಜ್ ಕುಂದ್ರಾ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾಡಿದ ಫನ್ನಿ ವೀಡಿಯೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರೆಟಿಗಳು ಯಾರು?

 • Cine World15, Jun 2020, 11:28 AM

  ದಿಶಾ ಪಟಾನಿ ಮುಂಬೈಗೆ ಬಂದಾಗ ಕೈಯಲ್ಲಿ ಇದ್ದದ್ದು ಕೇವಲ 500 ರೂ. ಅಂತೆ!

  ಸಿನಿಮಾಗಳಲ್ಲಿ ತನ್ನ ಗ್ಲಾಮರಸ್‌ ಲುಕ್‌ಗೆ ಚರ್ಚೆಯಾಯುತ್ತಿರುತ್ತಾರೆ ನಟಿ ದಿಶಾ ಪಟಾನಿ. ಬರೇಲಿಯ ನಿವಾಸಿಯಾಗಿರುವ ದಿಶಾ ನಿಜ ಜೀವನದಲ್ಲಿಯೂ ಬೋಲ್ಡ್‌ ಲುಕ್‌ಗೆ ಹೆಸುರವಾಸಿ. ಆಗಾಗ್ಗೆ ಮನಮೋಹಕ ನೋಟದಲ್ಲಿ ಕಾಣುವ ದಿಶಾರ ಚಲನಚಿತ್ರ ಪ್ರಯಾಣ ಸುಲಭವಾಗಿರಲಿಲ್ಲ. ಈ ನಟಿ ಬರೇಲಿಯಿಂದ ಮುಂಬೈಗೆ ಹೋದಾಗ, ಕೇವಲ 500 ರೂಪಾಯಿಗಳನ್ನು ಹೊಂದಿದ್ದರಂತೆ. ಸ್ವತಃ ಅವರೇ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಾನು ಏಕಾಂಗಿಯಾಗಿ ವಾಸಿಸುತ್ತಿದ್ದೆ ಮತ್ತು ಕೆಲಸ ಮಾಡುತ್ತಿದ್ದೆ, ಆದರೆ ಎಂದಿಗೂ ಕುಟುಂಬದಿಂದ ಸಹಾಯವನ್ನು ಕೇಳಲಿಲ್ಲ ಎಂದಿದ್ದಾರೆ ದಿಶಾ ಪಟಾನಿ.

 • Cine World1, May 2020, 6:50 PM

  ಬೆಡ್‌ರೂಮ್‌ ಸಿಕ್ರೇಟ್‌ ರಿವೀಲ್‌ ಮಾಡಿದ ಬಾಲಿವುಡ್‌ ನಟಿ

  ಬಾಲಿವುಡ್‌ನ ಬೋಲ್ಡ್‌ ನಟಿ ದಿಶಾ ಪಟಾನಿ. ಸೋಶಿಯಲ್‌ ಮೀಡಿಯಾದಲ್ಲಿ ಅಕ್ಟಿವ್‌ ಇರುವ ದಿಶಾ ಫ್ಯಾನ್‌ಗಳ ಹೃದಯ ಬಡಿತ ಹೆಚ್ಚಿಸುವ ಪೋಟೋಗಳನ್ನು ಪೋಸ್ಟ್‌ ಮಾಡ್ತಾ ಇರ್ತಾರೆ ಆಗಾಗ. ಈಗ ಮತ್ತೆ ದಿಶಾ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ಫೋಟೋಗಳು ಸಖತ್‌ ಹಾಟ್‌ ಆಗಿವೆ.ಪೊರ್ಟಿಕೊ ನ್ಯೂಯಾರ್ಕ್‌ ಕಲೆಕ್ಷನ್‌ಗಳಾದ ಜಸ್ಟ್‌ ಅಸ್‌ ಮತ್ತು ಮಿಕ್ಸ್‌ ಡೋಂಟ್‌ ಮ್ಯಾಚ್‌ನ ಮಾಡೆಲ್ ಆಗಿರುವ ದಿಶಾ ಬೆಡ್‌ರೂಮ್‌ ಸಿಕ್ರೇಟ್‌ ಬಿಚ್ಚಿಟ್ಟಿದ್ದಾರೆ. ಏನವು?

 • Disha Patani

  Cine World19, Mar 2020, 11:38 AM

  ಮೈ ತುಂಬಾ ಬಟ್ಟೆ ಹಾಕ್ಕೊಂಡು ನಟನೆ ಕಡೆ ಗಮನಿಸಲು ನಟಿಗೆ ನೆಟ್ಟಿಗರ ಸಲಹೆ!

  ಬಾಲಿವುಡ್‌ ತಾರೆ ದಿಶಾ ಪಟಾನಿ ಹಾಟ್‌ ಆ್ಯಂಡ್ ಪರ್ಫೆಕ್ಟ್‌ ಫಿಗರ್‌ಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ತೊಡುವ ಡ್ರೆಸ್‌ಗೆ ಆಗಾಗ ಟ್ರೋಲ್‌ ಆಗ್ತಾನೆ ಇರ್ತಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳುವ ಪೋಟೋಗಳಿಗೆ ತೀವ್ರ ಪ್ರತಿಕ್ರಿಯೆಗಳು ಬರುತ್ತದೆ. ಅವರ  ಈ ಬಾರಿಯ ರೆಡ್‌ಡ್ರೆಸ್ ಬಾರಿ ವೈರಲ್‌ ಆಗಿದೆ. ಅದರಲ್ಲೂ  ದಿಶಾರ ಬಾಯ್‌ಫ್ರೆಂಡ್‌ ಟೈಗರ್‌ ಶ್ರಾಫ್‌ ತಂಗಿ ಕೃಷ್ಣಾರ ಕಾಮೆಂಟ್‌ ಮತ್ತು ದಿಶಾರ ರಿಪ್ಲೈ ನೆಟ್ಟಿಗರ ಗಮನ ಸೆಳೆದಿದೆ. ಅದು ಏನು ನೋಡೋಣ ಬನ್ನಿ.

 • top 10 16 march

  India16, Mar 2020, 6:24 PM

  ಮುಗಿಯದ ಕರೋನಾ ಕಾಟ, ಏನು ಹೇಳೋದು ದಿಶಾ ಮೈಮಾಟ..ಮಾ. 16 ರ ಟಾಪ್ 10 ಸುದ್ದಿಗಳು

  ಒಂದು ಕಡೆ ಕರೋನಾ ಕಾಟ ಮುಂದುವರಿದೆ ಇದೆ. ಆರೋಗ್ಯದ ಮೇಲೆ ಮಾತ್ರವಲ್ಲ, ಆರ್ಥಿಕ ವ್ಯವಸ್ಥೆ, ವ್ಯಾಪಾರ-ವಹಿವಾಟು ಕೊನೆಗೆ ದೈನಂದಿನ ಜೀವನದ ಮೇಲೂ ಕರೋನಾ ಪರಿಣಾಮ ಬೀರಿ ನಿಂತಿದೆ. ದೇವಾಲಯಗಳಿಗೂ ಕರೋನಾ ಭೀತಿ ಆವರಿಸಿದೆ.

 • Priyanka Chopra

  Entertainment7, Feb 2020, 8:53 PM

  ಪ್ರಿಯಾಂಕಾ ಸೌಂದರ್ಯ ಅನಾವರಣ, ಟ್ರೋಲಿಗರಿಗೆ ದಿಶಾ ಎಂಥಾ ಏಟು ಕೊಟ್ರಣ್ಣ!

  ಈ ಪ್ರಿಯಾಂಕಾ ಚೋಪ್ರಾ ಎದೆಗಾರಿಕೆ ಕತೆ ಎಷ್ಟು ಹೇಳಿದರೂ ಮುಗಿಯುವುದೇ ಅಲ್ಲ. ಮತ್ತೆ ಮತ್ತೆ ಪ್ರತಿಧ್ವನಿಸುತ್ತಲೇ ಇದೆ. ಟ್ರೋಲ್ ಮಾಡಿದವರಿಗೆ ಪ್ರಿಯಾಂಕಾ ಅಮ್ಮ  ಮಧು ಚೋಪ್ರಾ ಸರಿಯಾದ ಏಟು ನೀಡಿದ್ದರು. ಈಗ  ಮತ್ತೋರ್ವ ನಟಿ ದಿಶಾ ಪಟಾಣಿ  ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

 • patan

  Entertainment20, Dec 2019, 10:48 PM

  ಒಳುಡುಪಿಂದಲೇ ಸದ್ದು ಮಾಡಿದ್ದ ದಿಶಾ ಹೊಸ ಅವತಾರ ಕಂಡವರು ದಂಗು!

  ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಈ ದಿಶಾ ಪಟಾನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಟೈಲಿಶ್ ಎನಿಸುವ ಒಳ ಉಡುಪನ್ನು ಧರಿಸಿ ತಲೆಗೂದಲು ಇಳಿಬಿಟ್ಟು ಪೋಸ್ ನೀಡಿ ಒಮ್ಮೆ ಸುದ್ದಿ ಮಾಡಿದರೆ ದಿಶಾ  ಬಾತ್ ಟಬ್ ಗೆ ಇಳಿದು ಕಿಚ್ಚು ಹೊತ್ತಿಸಿದ್ದರು.

 • Disha Patani

  Automobile11, Nov 2019, 9:34 PM

  1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

  ಬಾಲಿವುಡ್ ನಟಿ ದಿಶಾ ಪಟಾನಿ ನೂತನ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ದಿಶಾ ಖರೀದಿಸಿದ ಕಾರಿನ ಬೆಲೆ 1.3 ಕೋಟಿ ರೂಪಾಯಿ. ದುಬಾರಿ ಬೆಲೆಯ ಈ ಕಾರಿ ವಿಶೇಷತೆ ಏನು? ಇಲ್ಲಿದೆ ವಿವರ.

 • Disha Patani

  Entertainment3, Oct 2019, 9:15 AM

  ನಾನು ಹಾಟ್‌ ಅಲ್ಲ, ಧೈರ್ಯವಂತೆ: ದಿಶಾ ಪಟಾನಿ

  ದಿಶಾ ಪಟಾನಿ ಹೆಸರು ಕೇಳಿದರೆ ಕಣ್ಣ ಮುಂದೆ ಅವರ ಹಾಟ್‌ ಫೋಟೋಗಳು ಬಂದು ಹೋಗುತ್ತವೆ. ಸೀದಾ ಸೋಷಲ್‌ ಮೀಡಿಯಾಗಳಲ್ಲಿ ಅವರ ಅಕೌಂಟ್‌ ಪ್ರವೇಶ ಮಾಡಿದರೆ ಅಲ್ಲಿಯೂ ಬಿಕಿನಿ ತೊಟ್ಟ ಫೋಟೋಗಳಿಗೆ ಬರ ಇರುವುದಿಲ್ಲ. ಅದಕ್ಕಾಗಿಯೇ ದಿಶಾ ಎಂದರೆ ಹಾಟ್‌ ಬೆಡಗಿ ಎನ್ನುವ ಮಾತು ಬಾಲಿವುಡ್‌ ಅಂಗಳದಲ್ಲಿ ಚಾಲ್ತಿಯಲ್ಲಿದೆ.

 • Disha

  News18, Aug 2019, 10:43 PM

  ಬಾತ್‌ಟಬ್‌ಗಿಳಿದ ದಿಶಾ ಪಟಾನಿ ಪೋಟೋ ವೈರಲ್... ಅಂಥಾದ್ದೇನು ಇಲ್ಲ

  ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಏನೂ ಮಾಡಿದರೂ ಸುದ್ದಿಯಾಗುತ್ತದೆ.  ಫ್ಯಾಷನ್ ಪ್ರಜ್ಞೆ ಹಾಗೂ ಟ್ರೆಂಡ್ ಗಳಿಗೆ ಅಪ್ ಡೆಟ್ ಆಗುತ್ತಿರುವ ಬಾಲಿವುಡ್ ನಟಿ ದಿಶಾ ಪಟಾಣಿ ಬಾತ್ ಟಬ್ ಪೋಟೋ ಸದ್ಯದ ಹಾಟ್ ವಿಚಾರ.

 • Tiger Shroff

  ENTERTAINMENT12, Aug 2019, 4:41 PM

  ಆರ್ ಯು ವರ್ಜಿನ್? ತೂರಿ ಬಂದ ಪ್ರಶ್ನೆಗೆ ಟೈಗರ್ ಶ್ರಾಫ್ ಕೊಟ್ಟ ಉತ್ತರ

  ಫ್ಯಾನ್ಸ್ ಗಳಿಗೆ ಹತ್ತಿರವಾಗಲು, ಅವರೊಂದಿಗೆ ಮಾತನಾಡಲು ಸೆಲೆಬ್ರಿಟಿಗಳು ಮುಂದಾಗುತ್ತಾರೆ. ಆದರೆ ಕೆಲವೊಮ್ಮೆ ಎದುರಾಗುವ ಪ್ರಶ್ನೆ ಅವರನ್ನು ಸಂದಿಗ್ದಕ್ಕೆ ಸಿಲುಕಿಸಿ ಬಿಡುತ್ತದೆ.

 • disha patani

  ENTERTAINMENT24, Jul 2019, 4:29 PM

  ಎಲ್ಲಾ ಮರೆತೋಯ್ತು.. ಟೈಗರ್ ಜತೆ ಓಡಾಡ್ತಿದ್ದ ಬ್ಯೂಟಿಗೆ ಮೆಮೋರಿ ಲಾಸ್!

  ಬಾಲಿವುಡ್ ನ ಬೋಲ್ಡ್ ಆ್ಯಂಡ್ ಬ್ಯುಟಿಫುಲ್ ನಟಿ ದಿಶಾ ಪಟಾನಿ. ಜಿಮ್ನಾಸ್ಟಿಕ್ಸ್ ಮೂವ್ ಮಾಡೋದ್ರಲ್ಲಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ಜೊತೆ ಭಾರತ್ ಸಿನಿಮಾ ಶೂಟಿಂಗ್ ಮಾಡುವಾಗ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. 

 • disha patani

  ENTERTAINMENT24, Jun 2019, 11:34 PM

  ನನ್ನ-ನಿನ್ನ ನಡುವೆ ಏನಿಲ್ಲ.. ದಿಶಾ ಪಟಾನಿ ಕೈ ಕೊಟ್ಟಳಾ?

  ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕ್ ಅಪ್ ಆಗಿದೆ. ಬಾಲಿವುಡ್ ನಟಿ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ನಡುವಿನ ದೀರ್ಘ ಕಾಲದ ಪ್ರೀತಿ ಮುರಿದು ಬಿದ್ದಿದೆ.

 • Disha Patani

  Cine World27, Mar 2019, 1:59 PM

  ವೈರಲ್ ಆಯ್ತು ದಿಶಾ ಪಟಾನಿ ಒಳುಡುಪಿನ ಸೆಕ್ಸಿ ಪೋಸ್!

  ಫ್ಯಾಷನ್ ಪ್ರಜ್ಞೆ ಹಾಗೂ ಟ್ರೆಂಡ್ ಗಳಿಗೆ ಅಪ್ ಡೆಟ್ ಆಗುತ್ತಿರುವ ಬಾಲಿವುಡ್ ನಟಿ ದಿಶಾ ಪಟಾಣಿ ಫೋಟೋವೊಂದು ವೈರಲ್ ಆಗುತ್ತಿದೆ. 

 • Disha

  News8, Nov 2018, 6:06 PM

  ಆಡಿಕೊಂಡವರಿಗೆ ಏಟು.. ದಿಶಾ ಪಟಾನಿಗೆ ಕುಪ್ಪಸ ಹಾಕಿಸಿದ ನೆಟ್ಟಿಗರು!

  ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಟಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ವೊಂದಕಲ್ಲೆ ಸಖತ್ ಟ್ರೋಲ್ ಆಗಿದ್ದರು. ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು. ಆದರೆ ಈ ಸುದ್ದಿ ಇಲ್ಲಿಗೆ ನಿಂತಿಲ್ಲ. ಹಾಗಾದರೆ ಮಾಡಿರುವುದೇನು?