ದಿಲ್ಲಿ  

(Search results - 266)
 • News18, Oct 2019, 9:41 AM IST

  ದೀಪಾವಳಿ ವೇಳೆ ದಿಲ್ಲಿಯಲ್ಲಿ ಉಗ್ರ ದಾಳಿ?

  ದೀಪಾವಳಿ ವೇಳೆ ದಿಲ್ಲಿಯಲ್ಲಿ ಉಗ್ರ ದಾಳಿ?| ಬೃಹತ್‌ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗಲು 5 ಭಯೋತ್ಪಾದಕರ ದುಷ್ಟಸಂಚು| ಉಗ್ರರ ಫೋನ್‌ ಸಂಭಾಷಣೆ ವೇಳೆ ಪತ್ತೆ| ನೇಪಾಳದಿಂದ ಬಂದು ದಾಳಿ ಸಾಧ್ಯತೆ

 • Mantri

  state17, Oct 2019, 7:39 AM IST

  ದಿಲ್ಲಿ ಏರ್‌ಪೋರ್ಟ್‌ನಲ್ಲಿ ಮಂತ್ರಿ ಡೆವಲಪರ್ಸ್ ಮಾಲೀಕನ ಪತ್ನಿಗೆ ತಡೆ!

  ಸ್ನೇಹಲ್‌ ಮಂತ್ರಿ ವಿದೇಶಯಾತ್ರೆಗೆ ತಡೆ| ಸಿಂಗಾಪುರಕ್ಕೆ ಹೊರಟಿದ್ದಾಗ ದೆಹಲಿ ಏರ್‌ಪೋರ್ಟಲ್ಲಿ ನಿರ್ಬಂಧ| ಮಂತ್ರಿ ಡೆವಲಪರ್ಸ್‌ ಮಾಲೀಕನ ಪತ್ನಿ ವಾಪಸ್‌ ಕಳಿಸಿದ ಅಧಿಕಾರಿಗಳು| ಬೆಂಗಳೂರು ಪೊಲೀಸರ ಎದುರು ವಿವರಣೆ ನೀಡಿದರೂ ಅನುಮತಿ ಇಲ್ಲ

 • Dabang Delhi vs Bengaluru Bulls
  Video Icon

  OTHER SPORTS16, Oct 2019, 1:29 PM IST

  PKL;ಬೆಂಗಳೂರು ಬುಲ್ಸ್ vs ದಬಾಂಗ್ ದಿಲ್ಲಿ ಸೆಮೀಸ್ ಫೈಟ್!

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಇಂದು ಮೊದಲ ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ದಬಾಂಗ್ ದಿಲ್ಲಿ ವಿರುದ್ದ ಬುಲ್ಸ್ ಹೋರಾಟ ನಡೆಸಲಿದೆ. ದಿಲ್ಲಿ ಮಣಿಸಿ ಫೈನಲ್ ಪ್ರವೇಶಿಸಲು ಬೆಂಗಳೂರು ಗೂಳಿಗಳು ರಣತಂತ್ರ ರೂಪಿಸಿದ್ದಾರೆ. 

 • Dabang Delhi K.C. vs Bengaluru Bulls

  OTHER SPORTS16, Oct 2019, 8:23 AM IST

  ಸತತ 2ನೇ ವರ್ಷ ಫೈನಲ್‌ಗೇರುವ ತವ​ಕ​ದಲ್ಲಿ ಬೆಂಗ​ಳೂರು ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿಂದು ಸೆಮಿಫೈನಲ್ ಹೋರಾಟ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದಿಲ್ಲಿ ತಂಡಗಳು ಹೋರಾಟ ನಡೆಸುತ್ತಿದೆ. ಹಾಲಿ ಚಾಂಪಿಯನ್ ಬುಲ್ಸ್, ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

 • Money

  News6, Oct 2019, 8:11 AM IST

  ದಿಲ್ಲಿಯ ಪಾಕ್‌ ಕಚೇರಿ ಮೂಲಕ ಉಗ್ರರಿಗೆ ಹಣ!

   ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಆ ರಾಜ್ಯದ ಪ್ರತ್ಯೇಕತಾವಾದಿ ನಾಯಕರಿಗೆ ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಿಂದ ಹಣ ವರ್ಗಾವಣೆಯಾಗಿದೆ ಎಂಬ ಕಳವಳಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದೆ. 

 • Patna Pirates vs Dabang Delhi

  SPORTS26, Sep 2019, 9:33 PM IST

  PKL 2019; ಪಾಟ್ನಾ ಮಣಿಸಿದ ದಿಲ್ಲಿ, ಅಗ್ರಸ್ಥಾನದಲ್ಲಿ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿರುವ ದಬಾಂಗ್ ದಿಲ್ಲಿ ಇದೀಗ ಪಾಟ್ನಾ ವಿರುದ್ಧವೂ ಗೆಲುವಿನ ನಗೆ ಬೀರಿದೆ. 108ನೇ ಲೀಗ್ ಪಂದ್ಯದಲ್ಲಿ ದಿಲ್ಲಿ ಹಾಗೂ ಪಾಟ್ನಾ ತಂಡದ ಹೋರಾಟದ ಹೈಲೈಟ್ಸ್ ಇಲ್ಲಿದೆ. 
   

 • Dabang Delhi vs Bengaluru Bulls

  SPORTS23, Sep 2019, 10:11 PM IST

  PKL 2019: ಬೆಂಗಳೂರು ಬುಲ್ಸ್ vs ದಿಲ್ಲಿ ಪಂದ್ಯ ರೋಚಕ ಟೈ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಿಲ್ಲಿ ನಡುವಿನ ಪಂದ್ಯ ಟೈ ಆಗಿದೆ. ಭಾರೀ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಅಂತಿಮ ಹಂತದಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಸೋಲಿನಿಂದ ಪಾರಾಯಿತು.

 • Telugu Titans vs Dabang Delhi

  SPORTS16, Sep 2019, 10:20 PM IST

  PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!

  ಪ್ರೋ ಕಬಡ್ಡಿ ಟೂರ್ನಿಯಲ್ಲಿ ದಬಾಂಗ್ ದಿಲ್ಲಿ ಗೆಲುವಿನ ಓಟ ಮುಂದುವರಿದಿದೆ. ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ದಿಲ್ಲಿ ಗೆಲುವಿನ ಸಿಹಿ ಕಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • parliament building

  NEWS16, Sep 2019, 11:02 AM IST

  ಗಡುವು ಮುಗಿದರೂ ದಿಲ್ಲಿ ನಿವಾಸದಲ್ಲಿ 82 ಸಂಸದರ ವಾಸ!

  ಗಡುವು ಮುಗಿದರೂ ದಿಲ್ಲಿ ನಿವಾಸದಲ್ಲಿ 82 ಸಂಸದರ ವಾಸ: ಶೀಘ್ರ ಎತ್ತಂಗಡಿ| ಇನ್ನೊಂದು ವಾರದಲ್ಲಿ ನೀಡಿದ್ದ ಮನೆ ಖಾಲಿ ಮಾಡುವಂತೆ ಆದೇಶ

 • NEWS16, Sep 2019, 9:15 AM IST

  ಯಾರೂ ದಿಲ್ಲಿಗೆ ಬರಬೇಡಿ: ಡಿಕೆಶಿ ಅಭಿಮಾನಿಗಳಿಗೆ ಡಿಕೆಸು ಮನವಿ!

  ಕೇಸ್‌ ವಿಚಾರಣೆ ಇದೆ ಎಂದು ಯಾರೂ ದಿಲ್ಲಿಗೆ ಬರಬೇಡಿ| ಅಭಿಮಾನಿಗಳಿಗೆ ಡಿಕೆಸು ಮನವಿ

 • NEWS16, Sep 2019, 7:56 AM IST

  ದಿಲ್ಲಿ ಆಸ್ಪತ್ರೆಯ ಹೃದ್ರೋಗ ಘಟಕಕ್ಕೆ ಡಿಕೆಶಿ ಶಿಫ್ಟ್!

  ದಿಲ್ಲಿ ಆಸ್ಪತ್ರೆಯ ಹೃದ್ರೋಗ ಘಟಕಕ್ಕೆ ಡಿಕೆಶಿ ಸ್ಥಳಾಂತರ| ಅಧಿಕ ರಕ್ತದೊತ್ತಡ ಸಮಸ್ಯೆಯಿಂದಾಗಿ ಶನಿವಾರ ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿದ್ದ ಡಿಕೆಶಿ

 • Siddaramaiah

  NEWS12, Sep 2019, 9:13 AM IST

  ಸಿದ್ದರಾಮಯ್ಯ, ದಿನೇಶ್‌ ದಿಲ್ಲಿಗೆ : ಮಹತ್ವದ ಮಾತುಕತೆ

  ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಇಲ್ಲಿ ಪಕ್ಷದ ನಾಯಕರನ್ನು ಭೇಟಿ ಮಾಡಿ ವಿಪಕ್ಷ ನಾಯಕ ಸ್ಥಾನದ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

 • DKShivakumar

  NEWS11, Sep 2019, 8:24 AM IST

  ದಿಲ್ಲಿ ಜೈಲಲ್ಲಿ ಹಿಂದಿ ಕಲಿಯುತ್ತಿದ್ದಾರೆ ಡಿಕೆಶಿ!

  ದಿಲ್ಲಿಯಲ್ಲಿ ಹಿಂದಿ ಕಲಿಯುತ್ತಿದ್ದಾರೆ ಡಿಕೆಶಿ!| ಕನ್ನಡ ಮತ್ತು ಇಂಗ್ಲಿಷ್‌ ಅನ್ನು ನಿರರ್ಗಳವಾಗಿ ಮಾತನಾಡುವ ಡಿ. ಕೆ. ಶಿವಕುಮಾರ್

 • Dabang Delhi K.C. vs Tamil Thalaivas

  SPORTS8, Sep 2019, 9:01 PM IST

  PKL 2019: ದಬಾಂಗ್ ದಿಲ್ಲಿ ಅಬ್ಬರಕ್ಕೆ ಮಂಕಾಯ್ತು ತಮಿಳ್ ತಲೈವಾಸ್!

  ಕೋಲ್ಕತಾ(ಸೆ.08): ತಮಿಳ್ ತಲೈವಾಸ್ ವಿರುದ್ಧ ನಡೆದ  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ 50-34 ಅಂಕಗಳಿಂದ ಗೆದ್ದುಕೊಂಡಿದೆ. ಮೊದಲಾರ್ಧದಿಂದಲೇ ಆಕ್ರಮಣಕಾರಿ ಆಟವಾಡಿದ ದಬಾಂಗ್, ತಲೈವಾಸ್ ತಂಡಕ್ಕೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ರೋಚಕ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಭಾರಿ ಅಂತರದ ಗೆಲುವು ಸಾಧಿಸಿತು.

 • Haryana

  SPORTS7, Sep 2019, 10:27 PM IST

  PKL 2019: ದಬಾಂಗ್ ದಿಲ್ಲಿಗೆ ಆಘಾತ; ಹರ್ಯಾಣಗೆ ಗೆಲುವಿನ ಪುಳಕ!

  ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.