ದಿಯಾ  

(Search results - 16)
 • Pruthvi Ambaar

  Sandalwood24, Mar 2020, 5:02 PM IST

  'ದಿಯಾ' ಸೂಪ್‌ ಹೃದಯ ಕದ್ದ ಪೃಥ್ವಿ ಅಂಬಾರ್ 'ಜೊತೆ ಜೊತೆಯಲಿ'ಯ ನೀಲ್!

  ಗಾಂಧಿ ನಗರದಲ್ಲಿ ಹೆಚ್ಚು ಸೌಂಡ್‌ ಮಾಡುತ್ತಿರುವ ಸಿನಿಮಾ 'ದಿಯಾ'. ಈ ವಿಭಿನ್ನ ಕಥೆಗೆ ಫಿದಾ ಆದ ಅಭಿಮಾನಿಗಳು ಪ್ರಮುಖ ಪಾತ್ರಧಾರಿ ಆದಿಗೂ ಇಷ್ಟ ಆಗಿರಬೇಕು ಅಲ್ವಾ?  ಅಂದ್ಮೇಲೆ ಆದಿ ಆಲಿಯಾಸ್‌ ಪೃಥ್ವಿ ಬಗ್ಗೆ  ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ....
   

 • Dia kushee

  Sandalwood21, Mar 2020, 4:15 PM IST

  ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!

  'ದಿಯಾ' ಚಿತ್ರದ ಮೂಲಕ ಲೈಮ್‌ ಲೈಟ್‌ನಲ್ಲಿರುವ ಸುಂದರ ಚೆಲುವೆ ದಿಯಾ ಸ್ಯಾಂಡಲ್‌ವುಡ್ ಬಹು ಬೇಡಿಕೆ ನಟಿಯಾಗಿ ಬಿಟ್ಟರು. ತೆರೆ ಮೇಲೇ ದಿಯಾ ನೋಡಿದವರೆಲ್ಲರೂ ಶಹಭ್ಭಾಸ್ ಎಂದಿದ್ದಾರೆ. ತೆರೆ ಹಿಂದೆ  ರಿಯಲ್‌ ಲೈಫ್‌ನಲ್ಲಿ ಖುಷಿ ಹೇಗಿದ್ದಾರೆ ನೋಡಿ!  ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

 • kalyani interview

  Interviews20, Mar 2020, 4:20 PM IST

  ಬೆಳ್ಳಿ ಪರದೆ ಮಹಾರಾಣಿ ಈಗಿನ ಕನ್ನಡ ಚಿತ್ರಗಳ ಬಗ್ಗೆ ಏನು ಹೇಳ್ತಾರೆ?

  ಕಲ್ಯಾಣಿ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಸಿಲ್ಪಟ್ಟಿರುವ ನಟಿ. ಅವರಿದ್ದಲ್ಲಿ ಮಾತಿನ ಕಲರವಕ್ಕೆ ಕೊರತೆಯೇ ಇರುವುದಿಲ್ಲ. ಕಲ್ಯಾಣಿ ಎಷ್ಟೊಂದು ಲವಲವಿಕೆಯ ನಟಿ ಎಂದರೆ ಕೊರೋನಾದಿಂದ ರಜೆ ಸಿಕ್ಕರೂ ಒಂದೆಡೆ ಕೂರೋಣ ಅನಿಸುತ್ತಿಲ್ಲವಂತೆ. ಕನ್ನಡದಲ್ಲಿ `ದಿಯಾ' ಮತ್ತು `ಲವ್ ಮಾಕ್ಟೇಲ್' ಸಿನಿಮಾ ಸಾಕಷ್ಟು ಸುದ್ದಿ ಮಾಡಿರುವುದು ಗೊತ್ತಾಗಿದೆ. ಹಾಗಾಗಿ ಅವುಗಳನ್ನು ಸದ್ಯದಲ್ಲೇ ನೋಡಲಿದ್ದೀನಿ ಎನ್ನುವ ಕಲ್ಯಾಣಿ ಅದಕ್ಕೆ ವಿಶೇಷ ಕಾರಣಗಳನ್ನು ನೀಡಿದ್ದಾರೆ.

 • People demand for re release of 'Diya' 'love Mocktail'

  Sandalwood19, Mar 2020, 4:46 PM IST

  ಈ ಚಿತ್ರಕ್ಕೆ ಹಣ ಕೊಡ್ತೇವೆ, ರೀ ರಿಲೀಸ್ ಮಾಡಿ ಎನ್ನುತ್ತಿದ್ದಾರೆ ಪ್ರೇಕ್ಷಕರು!

  ಪ್ರತಿ ವಾರ ಗಾಂಧಿನಗರದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತೆ, ಅವುಗಳಲ್ಲಿ ಕೆಲವು ಮಾತ್ರ ಗಟ್ಟಿಯಾಗಿ ನಿಲ್ಲುತ್ತವೆ ಅಷ್ಟೇ. ಮತ್ತೆ ಒಂದೋ ಎರಡೋ ಸಿನಿಮಾದ  ಹೆಸರು ಅಲ್ಲಿ ಇಲ್ಲಿ ಕೇಳಿ ಬಂದು ಹಾಗೆಯೇ ಮರೆ ಆಗೋದೇ ಹೆಚ್ಚು. ಇನ್ನೂ ಚಿತ್ರ ಮಂದಿರದಿಂದ ಮರೆಯಾದ ಬಳಿಕವೂ ಮತ್ತೆ ರಿಲೀಸ್‌ ಮಾಡಲು ಪ್ರೇಕ್ಷಕರಿಂದ ಬೇಡಿಕೆ ಬರೋದಂತೂ ವಿರಳ.  ಆ ಸಾಲಿಗೆ 'ದಿಯಾ' ಮತ್ತು 'ಲವ್‌ ಮಾಕ್‌ಟೈಲ್‌' ಚಿತ್ರಗಳು ಸೇರಿವೆ. ಈ ಚಿತ್ರಗಳನ್ನು ಪುನಾ ಬಿಡುಗಡೆ ಮಾಡಿ ಚಿತ್ರಮಂದಿರಗಳಲ್ಲಿಯೇ ನೋಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ನೋಡದ ತಪ್ಪಿಗಾಗಿ ಜನರು ನಿರ್ಮಾಪಕರಿಗೆ ದುಡ್ಡು ಕೊಡಲು ಮುಂದಾಗಿದ್ದಾರೆ. ಇದಕ್ಕೆ  ಎರಡು ತಂಡ  ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದೆ.

 • Diya acterss Khushi

  Interviews19, Mar 2020, 11:11 AM IST

  ದಿಯಾ `ಖುಷಿ'ಯಾಗಿ ಮನಸು ತೆರೆದಾಗ

  `ದಿಯಾ' ಸಿನಿಮಾ ಕಂಡ ಒಂದು ದೊಡ್ಡ ಸಮೂಹ ಚಿತ್ರವನ್ನು ಮೆಚ್ಚಿವೆ. ಅವರೊಳಗೆ ಸಿನಿಮಾವನ್ನು ಥಿಯೇಟರಲ್ಲಿ ರಿರಿಲೀಸ್ ಮಾಡಿಸಿ ಎನ್ನುವಷ್ಟು  ಹುಚ್ಚಿದೆ! ಅದರಲ್ಲಿಯೂ ನಾಯಕಿಯ ನಟನೆಯ ಬಗ್ಗೆಯೇ ಈಗ ಎಲ್ಲೆಡೆ ಮಾತು. ಸದ್ಯಕ್ಕೆ ಕರ್ನಾಟಕ ಮಾತ್ರವಲ್ಲ; ಆಲ್ ಇಂಡಿಯಾ ಕ್ರಶ್ ಎನ್ನುವಂತೆ ಬೆಳೆದು ನಿಂತಿದ್ದಾರೆ ದಿಯಾ ಪಾತ್ರಧಾರಿ ಖುಷಿ ಎನ್ನುವ ಹೆಣ್ಣುಮಗಳು.  ಅಂಥ ದಿಯಾ ಎನ್ನುವ ಖುಷಿಯ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

 • dia love mocktail

  Sandalwood14, Mar 2020, 4:47 PM IST

  ದಿಯಾ - ಲವ್ ಮಾಕ್ಟೇಲ್ ಚಿತ್ರ ಮಂದಿರದಾಚೆ ಫುಲ್ ಕ್ಲಿಕ್, ನೆಟ್ಟಿಗರು ಫುಲ್ ಖುಷ್!

  ಅಮೇಜಾನ್‌ ಪ್ರೈಮ್‌ನಲ್ಲಿ ಭರ್ಜರಿ ಮೆಚ್ಚುಗೆ ಪಡೆಯುತ್ತಿವೆ ಕನ್ನಡ ಸಿನಿಮಾಗಳು. ದಿಯಾ, ಲವ್‌ ಮಾಕ್‌ಟೇಲ್‌ ಚಿತ್ರಗಳು ಚಿತ್ರ ಮಂದಿರಗಳಲ್ಲಿ ಕ್ಲಿಕ್ ಆಗದಿದ್ದರೂ, ಒಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಒಳ್ಳೆ ಪ್ರತಿಕ್ರಿಯೆ ಪಡೆಯುತ್ತಿವೆ. 
   

 • Dia

  Interviews25, Feb 2020, 10:45 AM IST

  ಪ್ರಶಂಸೆ ಮಾತ್ರ ಸಾಕಾಗಲ್ಲ, ಕಲೆಕ್ಷನ್‌ ಮುಖ್ಯ: ಅಶೋಕ್‌

  ಐಎಂಡಿಬಿ ರೇಟಿಂಗ್‌ನಲ್ಲಿ ‘ದಿಯಾ’ ಚಿತ್ರಕ್ಕೆ ಹತ್ತರಲ್ಲಿ 9.6 ಮಾರ್ಕ್ಸ್‌ ಬಂದಿದೆ. ರಕ್ಷಿತ್‌ ಶೆಟ್ಟಿಯಂಥಾ ಸ್ಟಾರ್‌ ನಟ, ‘ಈ ಸಿನಿಮಾ ನೋಡಿ, ಇಷ್ಟಆಗ್ಲಿಲ್ಲ ಅಂದ್ರೆ ದುಡ್ಡು ವಾಪಾಸ್‌ ಕೊಡ್ತೀನಿ’ ಅಂದಿದ್ರು. ಇಂಥದ್ದೊಂದು ಗಟ್ಟಿಕಥೆಯ ಸಿನಿಮಾದ ಹಿಂದಿನ ಸೂತ್ರಧಾರ ಕೆ.ಎಸ್‌ ಅಶೋಕ. ಈ ಹಿಂದೆ 6-5=2 ನಂಥಾ ಸಿನಿಮಾ ನಿರ್ದೇಶಿಸಿರುವ ಅಶೋಕ ಇಲ್ಲಿ ತುಸು ಸಂಕೋಚದಿಂದಲೇ ತಮ್ಮ ಆಲೋಚನೆಗಳನ್ನು ತೆರೆದಿಟ್ಟಿದ್ದಾರೆ.

 • amit shah modi sad rahul gandhi sad

  India11, Feb 2020, 4:55 PM IST

  ವೋಟ್ ಕಿಸ್‌ಕೋ ದಿಯಾ? 'ಆಪ್‌' ಕೋ: ಟ್ರೋಲ್ ಆದ ಕೈ, ಕಮಲ!

  ಪೊರಕೆ ಎದುರು ನಡೆಯದ ಕಮಲ, ಕೈ ಆಟ| ದೆಹಲಿಯಲ್ಲಿ ಮತ್ತೆ ಆಪ್ ಹವಾ| ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಟ್ರೋಲ್ ಆದ ಬಿಜೆಪಿ, ಕಾಂಗ್ರೆಸ್| 'ಆಪ್‌'ಗೆ ಜೈ ಹೋ ಎಂದ ನೆಟ್ಟಿಗರು

 • dia
  Video Icon

  Sandalwood11, Feb 2020, 3:41 PM IST

  ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಬಂದ ನಾಗಿಣಿ, ಜೊತೆ ಜೊತೆಯಲಿ ನಟರು!

  ಟೀಸರ್‌ನಿಂದ ಟ್ರೇಲರ್‌ವರೆಗೂ ಭಾರೀ  ಕುತೂಹಲ ಮೂಡಿಸಿದ ಸಿನಿಮಾ 'ದಿಯಾ'. ಟೀಸರ್ ನೋಡಿದವರೆಲ್ಲಾ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇರಬಹುದೆಂದು ನಿರೀಕ್ಷಿಸಿದ್ದರು. ಚಿತ್ರ ರಿಲೀಸ್ ಆಗಿದೆ. ಥಿಯೇಟರ್‌ನಿಂದ ಹೊರ ಬರುತ್ತಿರುವ ಪ್ರೇಕ್ಷಕ ಭಾವುಕರಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದು ಸುಳ್ಳಲ್ಲ. ಈ ಚಿತ್ರದಲ್ಲಿ ನಟಿಸಿರುವ ದೀಕ್ಷಿತ್, ಪೃಥ್ವಿ ಅಂಬರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ ನೋಡಿ! 

 • Rakshith shetty

  Sandalwood11, Feb 2020, 8:39 AM IST

  ಸ್ಟಾರ್‌ ನಟರ ದಿಲ್ ಗೆದ್ದ ದಿಯಾ; ಒಳ್ಳೆಯ ಸಿನಿಮಾಗಳಿಗೆ ರಕ್ಷಿತ್ ಸಾಥ್!

  ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎನ್ನುವ ಪ್ರೇಕ್ಷಕರ ಕೊರಗು ದೂರವಾಗುವ ಕಾಲ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಒಳ್ಳೆಯಚಿತ್ರಗಳು ಕನ್ನಡದಲ್ಲೂ ಬರುವ ಸೂಚನೆ ವರ್ಷದ ಆರಂಭದಲ್ಲೇ ಸಿಕ್ಕಿದೆ. ಕಳೆದ ವಾರ ತೆರೆ ಕಂಡ 11 ಚಿತ್ರಗಳ ಪೈಕಿ ‘ಜಂಟಲ್‌ಮನ್‌’, ‘ದಿಯಾ’,‘ಮಾಲ್ಗುಡಿ ಡೇಸ್‌’ ಹಾಗೂ ‘ಮತ್ತೆ ಉದ್ಭವ’ ಚಿತ್ರಗಳಿಗೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

 • diya kannada movie

  Film Review8, Feb 2020, 10:51 AM IST

  ಚಿತ್ರ ವಿಮರ್ಶೆ : ದಿಯಾ

  ಹಾರರ್, ಥ್ರಿಲ್ಲರ್‌ನಿಂದ, ಸಸ್ಪೆನ್ಸ್ ಟ್ರೇಲರ್‌ನಿಂದ ಗಮನ ಸೆಳೆದಿರುವ 'ದಿಯಾ' ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ನೋಡಿ ಚಿತ್ರ ವಿಮರ್ಶೆ. 

 • Kannada horror movie Dia

  Sandalwood31, Jan 2020, 3:56 PM IST

  6-5=2 ಟೀಮ್‌ನ ಲವ್‌ಸ್ಟೋರಿ ದಿಯಾ; ಥೇಟರ್‌ಗಳೆಲ್ಲಾ ಪ್ರೇಮಮಯ!

  ದೆವ್ವ ನಂಬಿದ್ರೆ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂದು ತೋರಿಸಿ ಕೊಟ್ಟವರು. ಹೆದರಿಸುತ್ತಲೇ ಥಿಯೇಟರ್‌ ತುಂಬಿಸಿದ ತಂಡ. ಆ ಹಾರರ್‌ ತಂಡ ಮತ್ತೆ ಬಂದಿದೆ. ಆ ತಂಡ ಬೇರಾರ‍ಯರೂ ಅಲ್ಲ, ‘6-5=2’ ಚಿತ್ರತಂಡ. ಈಗ ಅದೇ ತಂಡ ಸೇರಿಕೊಂಡು ಮತ್ತೊಂದು ಸಿನಿಮಾ ಮಾಡಿ, ಚಿತ್ರೀಕರಣ ಕೂಡ ಮುಗಿಸಿ ಫೆ.7ಕ್ಕೆ ತೆರೆ ಮೇಲೆ ತರುವುದಕ್ಕೆ ಹೊರಟಿದೆ. ಪಕ್ಕಾ ಪ್ರೇಮ ಕತೆಯ ಸಿನಿಮಾ. ಚಿತ್ರದ ಹೆಸರು ‘ದಿಯಾ’.
   

 • Actor Dia Mirza also took to Twitter and called on citizens to unite for the cause. The actor wrote, "What is happening in our country should make us all hang our heads in shame. Shame. Now is the time to come together and act as one nation, one people, one country. NOW."

  India18, Dec 2019, 6:57 PM IST

  ನಾನ್ಹೇಗೆ ಪೌರತ್ವ ಸಾಬೀತುಪಡಿಸಲಿ: ದಿಯಾ ಮಿರ್ಜಾ ಅಳಲು ಕೇಳಿಸಲಿ!

  ಪೌರತ್ವ ತಿದ್ದುಪಡಿ ಕಾಯ್ದೆ ಬೆನ್ನಲ್ಲೇ, ದೇಶಾದ್ಯಂತ NRC ಜಾರಿಯಾಗುವ ನಿರೀಕ್ಷೆ ಇದ್ದು, ಬಾಲಿವುಡ್ ನಟಿ ದಿಯಾ ಮಿರ್ಜಾ ಈ ಕುರಿತು ತಮ್ಮ ಅಭಿಪ್ರಾಯ ಹೊರಗೆಡವಿದ್ದಾರೆ.

 • undefined

  NEWS5, Aug 2019, 8:09 AM IST

  'ಕಾಂಗ್ರೆಸ್ ಬಿಟ್ಟ ನನಗೆ ಜೆಡಿಎಸ್‌ನಲ್ಲೂ ಸಿದ್ದರಾಮಯ್ಯ ಕಿರುಕುಳ ಕೊಟ್ರು'

  ಸೋಲಿನ ಹೊಣೆಹೊತ್ತು ನಾನು ಜೆಡಿಎಸ್ ತೊರೆದೆ| ಸಿದ್ದು ಯಾವಾಗ ರಾಜೀನಾಮೆ ನೀಡ್ತಾರೆ?| ದಳದಲ್ಲೂ ನೆಮ್ಮ ದಿಯಾಗಿ ಇರಲು ಸಿದ್ದು ಬಿಡಲಿಲ್ಲ

 • Dia Mirza

  ENTERTAINMENT2, Aug 2019, 12:42 PM IST

  11 ವರ್ಷಗಳ ನಂತರ ಮುರಿದು ಬಿತ್ತು ದಿಯಾ ಮಿರ್ಜಾ ದಾಂಪತ್ಯ

   ಬಾಲಿವುಡ್ ನಟಿ ದಿಯಾ ಮಿರ್ಜಾ (37) ಹಾಗೂ ಅವರ ಪತಿ ಸಾಹಿಲ್ ಸಂಘಾ (39) ತಮ್ಮ 11 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ ಇಬ್ಬರೂ ಬೇರ್ಪಟ್ಟಿರುವುದಾಗಿ ಗುರುವಾರ ಜಂಟಿಯಾಗಿ ಘೋಷಣೆ ಮಾಡಿದ್ದಾರೆ.