ದಿಮುತ್ ಕರುಣರತ್ನೆ  

(Search results - 2)
 • SPORTS18, Aug 2019, 5:07 PM IST

  ಗಾಲೆ ಟೆಸ್ಟ್: ಕಿವೀಸ್ ಮಣಿಸಿ ಇತಿಹಾಸ ಬರೆದ ಶ್ರೀಲಂಕಾ

  ಗೆಲ್ಲಲು 268 ರನ್’ಗಳ ಗುರಿ ಪಡೆದ ಆತಿಥೇಯ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ನಾಲ್ಕನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 133ರನ್ ಬಾರಿಸಿದ್ದ ಶ್ರೀಲಂಕಾ, ಕೊನೆಯ ದಿನವೂ ಉತ್ತಮ ಪ್ರದರ್ಶನ ತೋರಿತು. ಲಹಿರು ತಿರುಮನ್ನೆ 64 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 

 • sri lanka

  SPORTS1, Apr 2019, 12:27 PM IST

  ಶ್ರೀಲಂಕಾ ಕ್ರಿಕೆಟ್ ಕ್ಯಾಪ್ಟನ್ ಅರೆಸ್ಟ್..!

  ಈ ಘಟನೆಯಲ್ಲಿ ಆಟೋ ರಿಕ್ಷಾ ಚಾಲಕನಿಗೆ ಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನಕ್ಕೊಳಗಾಗಿದ್ದ ದಿಮುತ್, ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.