Search results - 4 Results
 • Dinesh Chandimal

  CRICKET11, Sep 2018, 10:18 AM IST

  ಏಷ್ಯಾಕಪ್: ಲಂಕಾ ತಂಡದ ಸ್ಟಾರ್ ಆಟಗಾರ ಔಟ್..!

  ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಅಲಭ್ಯರಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಚಾಂಡಿಮಲ್, ಸ್ಥಾನಕ್ಕೆ ನಿರೋಶಾನ್ ಡಿಕ್ವೆಲ್ಲರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

 • Sri Lanka

  CRICKET5, Sep 2018, 4:21 PM IST

  ಏಷ್ಯಾಕಪ್ ಆರಂಭಕ್ಕೂ ಮುನ್ನ ಲಂಕಾಗೆ ಬಿಗ್ ಶಾಕ್..!

  ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಕ್ರಿಕೆಟ್ ಟಿ20(SLC T20) ಲೀಗ್ ಟೂರ್ನಿಯಲ್ಲಿ ಕೈಬೆರಳು ಮುರಿದುಕೊಂಡಿರುವ ಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

 • Dinesh chandimal

  SPORTS22, Jun 2018, 12:46 PM IST

  ಐಸಿಸಿ ನಿಷೇಧದ ವಿರುದ್ಧ ಚಾಂಡಿಮಲ್ ಮೇಲ್ಮನವಿ

  ವಿಂಡೀಸ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್, ಐಸಿಸಿ ತಮಗೆ ವಿಧಿಸಿರುವ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. 

 • NEWS21, Jun 2018, 1:01 PM IST

  ಚೆಂಡು ವಿರೂಪ: ಲಂಕಾ ನಾಯಕನಿಗೆ 1 ಟೆಸ್ಟ್ ನಿಷೇಧ

  • ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಯತ್ನ
  • ಒಂದು ಟೆಸ್ಟ್‌ಗೆ ನಿಷೇಧ ಹಾಗೂ ಪಂದ್ಯ ಸಂಭಾವನೆ ಯ ಶೇ.100ರಷ್ಟನ್ನು ದಂಡ