ದಿನೇಶ್ ಗುಂಡೂ ರಾವ್  

(Search results - 13)
 • DKS
  Video Icon

  NEWS6, Sep 2019, 12:46 PM IST

  ಡಿಕೆಶಿಗಿಲ್ಲ ಕೈ ನಾಯಕರ ಬೆಂಬಲ? ಹಿಂದೇಟು ಹಾಕಲು ಇದೇ ಕಾರಣ!

  ಹವಾಲಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ಗೆ ಬೆಂಬಲ ಕೊಡುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿದೆ. ದಿನೇಶ್ ಗುಂಡೂ ರಾವ್ ನಡೆಯನ್ನು ಹಿರಿಯ ನಾಯಕರು ಟೀಕಿಸಿದ್ದಾರೆ. ಅದಕ್ಕೆ ಅವರು ಕಾರಣಗಳನ್ನೂ ಕೊಟ್ಟಿದ್ದಾರೆ. ಇಲ್ಲಿದೆ ವಿವರ...  

 • Video Icon

  NEWS25, Jul 2019, 5:45 PM IST

  ಬಿಎಸ್‌ವೈ ಅಗ್ನಿಪರೀಕ್ಷೆಗೆ ಪ್ರತಿತಂತ್ರ! ಕಾಂಗ್ರೆಸ್ ನಾಯಕರಿಂದ ರಾಜಿ ಮಂತ್ರ?

  ಸದನದಲ್ಲಿ ಬಹುಮತ ಸಾಬೀತುಪಡಿಸಲಾಗದೇ ಮೈತ್ರಿ ಸರ್ಕಾರ ಪತನವಾಗಿದೆ. ಸರ್ಕಾರ ರಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ನಿರ್ದೇಶನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ತನ್ನ ರಾಜಕೀಯ ತಂತ್ರವನ್ನು ಮುಂದುವರಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಂಬೈಗೆ ‘ದಂಡಯಾತ್ರೆ’ ಹೊರಟಿದ್ದಾರೆ. ಅತೃಪ್ತರ ಮನವೊಲಿಕೆಯ ಕಸರತ್ತು ನಡೆಸಲಿದ್ದಾರೆಯೇ? ಇಲ್ಲಿದೆ ಹೆಚ್ಚಿನ ವಿವರ... 

 • Siddaramaiah
  Video Icon

  NEWS3, Jul 2019, 4:27 PM IST

  ತಿಂಗಳಿಗೈದು ಬಾರಿ ವರುಣಾ! ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಲಕ್ಷಣ?

  ಇಬ್ಬರು ಶಾಸಕರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ, ಸಿಎಂ ಎಚ್.ಡಿ. ಕುಮಾರಸ್ವಾಮಿ ಅಮೆರಿಕಾದಲ್ಲಿದ್ದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಇಲ್ಲಿ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮೌನಕ್ಕೆ ಶರಣಾಗಿದ್ದರೆ, ಸಿದ್ದರಾಮಯ್ಯ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಬೆಳವಣಿಗೆಗಳು ಸರ್ಕಾರ ಉಳಿಸುವ ತಂತ್ರವೇ ಅಥವಾ ಮಧ್ಯಂತರ ಚುನಾವಣೆಗೆ ರಣತಂತ್ರ ರೂಪಿಸುವ ಲಕ್ಷಣವೇ? 

 • Video Icon

  NEWS2, Jul 2019, 3:58 PM IST

  ಶಾಸಕರ ರಾಜೀನಾಮೆ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಗುಡ್ ಬೈ! ಹೈಕಮಾಂಡ್ ಗರಂ

  ಮೈತ್ರಿ ಸರ್ಕಾರಕ್ಕೆ ತಲೆನೋವು ತಂದ ಶಾಸಕರಿಬ್ಬರ ರಾಜೀನಾಮೆ; KPCC ಅಧ್ಯಕ್ಷ ದಿನೇಶ್ ಗುಂಡೂ ರಾವ್ ವಿರುದ್ಧ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗರಂ! 

 • IMA Fraud Case
  Video Icon

  VIDEO18, Jun 2019, 4:52 PM IST

  IMA ವಂಚನೆ: ಶೀಘ್ರದಲ್ಲೇ ಕೈ ನಾಯಕನ ತಲೆದಂಡ?

  IMA ವಂಚನೆ ಪ್ರಕರಣವನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದಿರುವ KPCC ಅಧ್ಯಕ್ಷ ದಿನೇಶ್ ಗುಂಡೂ ರಾವ್, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. 

 • Video Icon

  NEWS25, May 2019, 4:27 PM IST

  KPCC ಅಧ್ಯಕ್ಷ ಪಟ್ಟಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ?

  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟವು ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ,ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಎಚ್.ಕೆ. ಪಾಟೀಲ್ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಕೂಡಾ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುತ್ತಾರೆ ಎಂಬ ಮಾತು ಕೇಳಲಾರಂಭಿಸಿದೆ.

 • Video Icon

  NEWS21, May 2019, 1:38 PM IST

  ಸಿದ್ದುಗೆ ಹಿಗ್ಗಾಮುಗ್ಗಾ ಗುದ್ದಿದ ರೋಷನ್ ಬೇಗ್! ಕಾಂಗ್ರೆಸ್‌ಗೆ ಗುಡ್ ಬೈ?

  ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಗುಂಡೂ ರಾವ್ ಫ್ಲಾಪ್ ಶೋ, ವೇಣುಗೋಪಾಲ್ ಬಫೂನ್ ಹೀಗೆ ಏಕವಚನದಲ್ಲೇ ವರಿಷ್ಠರಿಗೆ ವಾಚಾಮಗೋಚರವಾಗಿ ಬೈದಿರುವ ರೋಷನ್ ಬೇಗ್ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರಾ? ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • Video Icon

  NEWS10, May 2019, 7:19 PM IST

  ಸಿಎಂ ಬದಲಾವಣೆ ಕೂಗಿಗೆ ಬ್ರೇಕ್?

  ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ‘ಮತ್ತೆ ಸಿದ್ದರಾಮಯ್ಯ ಸಿಎಂ’ ಕೂಗಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಬ್ರೇಕ್ ಹಾಕಿದ್ದಾರೆ. ಸಿಎಂ ಕುರ್ಚಿ ಖಾಲಿನೂ ಇಲ್ಲ, ಚುನಾವಣೆನೂ ನಡೆದಿಲ್ಲ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ದಿನೇಶ್ ಗುಂಡೂರಾವ್ ಖಡಕ್ ಮಾತು. 

 • INDIA11, Feb 2019, 7:15 PM IST

  ಅತೀ ವೇಗದ ರೈಲು ಬಿಡೋದು ಹೇಗೆ? ತೋರಿಸಿಕೊಟ್ಟ ಕಾಂಗ್ರೆಸ್ ಅಧ್ಯಕ್ಷ!

  • ಟ್ವಿಟರ್‌ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಕೇಂದ್ರ ರೈಲ್ವೇ ಸಚಿವ ಹೈಸ್ಪೀಡ್ ರೈಲಿನ ಟ್ವೀಟ್
  •  ಪಿಯೂಷ್ ಗೋಯಲ್ ಕಾಲೆಳೆದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂ ರಾವ್
 • Video Icon

  POLITICS30, Jan 2019, 8:31 PM IST

  ಸಿಎಂ ವಿರುದ್ಧ ಹೇಳಿಕೆ: ಸ್ವಪಕ್ಷೀಯರ ವಿರುದ್ಧ ದಿನೇಶ್ ಗುಂಡೂ ರಾವ್ ಗರಂ!

  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುವ ಕಾಂಗ್ರೆಸ್ಸಿಗರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ. ಕಳೆದ ಬುಧವಾರ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಅವರನ್ನು ಅಪ್ರಬುದ್ಧರೆಂದು ಬಣ್ಣಿಸಿದ್ದರು. ಅಂತಹ ಹೇಳಿಕೆಗಳನ್ನು ನೀಡಬಾರದೆಂದು ದಿನೇಶ್ ತಾಕೀತು ಮಾಡಿದ್ದಾರೆ.  

 • Video Icon

  POLITICS10, Dec 2018, 5:58 PM IST

  'ಯಡಿಯೂರಪ್ಪ ಎಲ್ಲಿರ್ತಾರೆ, ಯಾರ ಜೊತೆ ಇರ್ತಾರೆ ನಾನ್ ಹೇಳ್ಲಾ?'

  ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ವಿಚಾರ ಇದೀಗ ಮಾತಿನ ಸಮರಕ್ಕೆ ನಾಂದಿ ಹಾಡಿದೆ. ಸುವರ್ಣಸೌಧದಲ್ಲಿ ಗೆಸ್ಟ್ ಹೌಸ್‌ ಇದ್ದರೂ ಸಿಎಂ, 16 ಕಿ.ಮೀ ದೂರದ ಫೈವ್ ಸ್ಟಾರ್ ಹೋಟೆಲ್‌ನಲ್ಲೇಕೆ ತಂಗುತ್ತಾರೆ ಎಂದು ಪ್ರಶ್ನಿಸಿದ್ದ ಬಿ.ಎಸ್.ಯಡಿಯೂರಪ್ಪರಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ವಿವರ.... 

 • Video Icon

  NEWS12, Sep 2018, 1:01 PM IST

  ಜಾರಕಿಹೊಳಿ ಬ್ರದರ್ಸ್, ಡಿಕೆಶಿಗೆ ಕಡಿವಾಣ ಹಾಕಲು ಕೈ ರಣತಂತ್ರ?

  ಜಾರಕಿಹೊಳಿ ಬ್ರದರ್ಸ್‌ ನಡೆಗೆ ಕಾಂಗ್ರೆಸ್‌ ಅಧ್ಯಕ್ಷ  ದಿನೇಶ್ ಗುಂಡೂರಾವ್ ಬೆದರಿದ್ದಾರೆ ಎಂದು ಹೇಳಲಾಗಿದೆ. ಈಗ ಎದುರಾಗಿರುವ ಭಿನ್ನಮತವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಳೆದೆರಡು ದಿನಗಳಿಂದ ಸರಣಿಸಭೆಗಳನ್ನು ನಡೆಸುತ್ತಿದ್ದಾರೆ. ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ನಿರ್ವಹಿಸುವ ನಿಟ್ಟಿನಲ್ಲಿ, ದಿನೇಶ್ ಗುಂಡೂರಾವ್ ಹಿರಿಯ ನಾಯಕರನ್ನು ಹತೋಟಿಯಲ್ಲಿಡಲು ಯಶಸ್ವಿಯಾಗ್ತಾರಾ?   

 • 30, Apr 2018, 9:17 AM IST

  ದಿನೇಶ್ ಗುಂಡೂ ರಾವ್ ಬಿಚ್ಚಿಟ್ಟ ಕಾಂಗ್ರೆಸ್ ಸೀಕ್ರೇಟ್ಸ್

  ಕಾಂಗ್ರೆಸ್‌ ಪ್ರಚಾರ ತಂತ್ರವೇನು? ಸರ್ಕಾರ ಬಿಟ್ಟು ಪಕ್ಷಕ್ಕೆ ಬಂದ ಮೇಲೆ ತಮಗೆ ಕಟ್ಟಿಕೊಂಡ ಹಣೆಪಟ್ಟಿಯ ರಹಸ್ಯವೇನು? ಟಿಕೆಟ್‌ ಹಂಚಿಕೆಯಲ್ಲಿ ಯಾರ ಕೈ ಮೇಲಾಗಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ದಿನೇಶ್‌ ಗುಂಡೂರಾವ್‌ ಮುಕ್ತವಾಗಿ ಮಾತನಾಡಿದ್ದಾರೆ.