ದಿಗಂತ್  

(Search results - 26)
 • Diganth Vijay Deverakonda

  ENTERTAINMENT22, Apr 2019, 12:32 PM IST

  ವಿಜಯ್ ದೇವರಕೊಂಡಗೆ ಎದುರಾದ ಮತ್ತೊಬ್ಬ ಸ್ಯಾಂಡಲ್‌ವುಡ್ ನಟ ?

   

  ಟಾಲಿವುಡ್‌ನಲ್ಲಿ 'ಹೀರೋ' ಚಿತ್ರದ ಮೂಲಕ ರೌಡಿ ಬಾಯ್ ವಿಜಯ್ ದೇವರಕೊಂಡಗೆ ಪ್ರಮುಖ ಪಾತ್ರದಲ್ಲಿ ಎದುರಾದ ದೂದ್ ಪೇಡ ದಿಗಂತ್.

 • hari priya marriage

  Sandalwood11, Jan 2019, 3:53 PM IST

  ಮದುವೆ ಸಂಭ್ರಮದಲ್ಲಿದ್ದಾರೆ ಹರಿಪ್ರಿಯಾ! ಹುಡುಗ ಯಾರು ಗೊತ್ತಾ?

  2018 ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ ಎಂದೇ ಹೇಳಬಹುದು. ನಟಿ ಮೇಘನಾ ರಾಜ್- ಚಿರಂಜೀವಿ ಸರ್ಜಾ, ದಿಗಂತ್ -ಐಂದ್ರಿತಾ ಸೇರಿದಂತೆ ಸಾಕಷ್ಟು ಸ್ಯಾಂಡಲ್ ವುಡ್ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಇನ್ನೊಬ್ಬ ನಟಿಯ ಸರದಿ. ಯಾರಪ್ಪಾ ಅದು ಅಂತಿದೀರಾ? ನಟಿ ಹರಿಪ್ರಿಯಾ! 

 • Bigg Boss

  News23, Dec 2018, 10:30 PM IST

  ಸುಪರ್‌ ಸಂಡೇಯಲ್ಲಿ ನವದಂಪತಿ.. ದಿಗಂತ್-ಐಂದ್ರಿತಾ ಪ್ರೇಮ್ ಕಹಾನಿ

  ಬಿಗ್‌ಬಾಸ್‌ ಮನೆಗೆ ನವದಂಪತಿ ಬಂದಿದ್ದರು. ದಾಂಪತ್ಯದ ಗುಟ್ಟಿನ ಜತೆಗೆ ತಮ್ಮ ಪ್ರೇಮ ಕಹಾನಿ ಬಗ್ಗೆಯೂ ಮಾತನಾಡಿದರು..

 • Diganth Manchale, Aindrita Ray

  Sandalwood13, Dec 2018, 10:37 AM IST

  ದಿಗಂತ್- ಐಂದ್ರಿತಾ ಮದುವೆ ಫೋಟೋ ರಿವೀಲ್

  ಬಹುಕಾಲದ ಪ್ರೇಮಿಗಳಾದ ದೂದ್‌ಪೇಡಾ ದಿಗಂತ್ ಹಾಗೂ ಗ್ಲಾಮರಸ್ ನಟಿ ಐಂದ್ರಿತಾ ರೇ ಬುಧವಾರ ಸತಿ-ಪತಿಗಳಾದರು. ಬೆಂಗಳೂರು ಹೊರವಲಯದ ನಂದಿಬೆಟ್ಟದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಬುಧವಾರ ಸಂಜೆ 6.30 ಕ್ಕೆ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿತು.

 • Diganth- Aindrita
  Video Icon

  Sandalwood12, Dec 2018, 12:32 PM IST

  ಮದುವೆ ಮನೆಯಲ್ಲಿ ದಿಗಂತ್ -ಐಂದ್ರಿತಾ ರೊಮ್ಯಾನ್ಸ್ !

  ಐಂದ್ರಿತಾ- ದಿಗಂತ್  ಮದುವೆಯ ಸಂಭ್ರಮದಲ್ಲಿದ್ದಾರೆ.  ಕುಟುಂಬ ಹಾಗೂ ಸ್ನೇಹಿತರ ಜೊತೆ ದಿಗಂತ್- ಐಂದ್ರಿತಾ ಭರ್ಜರಿ ಡಾನ್ಸ್ ಮಾಡಿದ್ದಾರೆ. ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಕಲಾವಿದರು ಇದರಲ್ಲಿ ಭಾಗಿಯಾಗಿದ್ದಾರೆ. ’ಮನಸಾರೆ’  ಜೋಡಿಯ ಮಜಬೂತ್ ಸ್ಟೆಪ್ಸನ್ನು ನೀವೂ ಒಮ್ಮೆ ನೋಡಿ. 

 • Diganth- Aindrita
  Video Icon

  Sandalwood11, Dec 2018, 9:00 PM IST

  ಅದ್ದೂರಿಯಾಗಿ ನಡೆಯಿತು ದಿಗಂತ್- ಐಂದ್ರಿತಾ ಅರಿಶಿನ ಶಾಸ್ತ್ರ

  ದಿಗಂತ್- ಐಂದ್ರಿತಾ ರೇ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಇಂದು ಅರಿಶಿನ ಶಾಸ್ತ್ರ ನಡೆಯಿತು. ಅದೇ ಮೆಹಂದಿ ಶಾಸ್ತ್ರವೂ ಅದ್ದೂರಿಯಾಗಿ ನಡೆಯಿತು. ಈ ನವ ಜೋಡಿಗಳು ವಿಡಿಯೋ ಮಾಡಿ ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • Diganth -Aindrita Ray
  Video Icon

  Sandalwood6, Dec 2018, 6:09 PM IST

  ದಿಗಂತ್ - ಐಂದ್ರಿತಾ ಮದುವೆ ವಿಶೇಷತೆಗಳೇನು ಗೊತ್ತಾ?

  ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ಡಿಸೆಂಬರ್ 11 ಹಾಗೂ 12ರಂದು ಹಸೆಮಣೆ ಏರಲಿದ್ದಾರೆ.  ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ  ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಲವ್ವಲ್ಲಿ ಬಿದ್ದು ಸಾಕಷ್ಟು ವರ್ಷಗಳೇ ಆಗಿವೆ. ಈ ಪ್ರೀತಿಗೆ ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ. ಮದುವೆ ಹೇಗೆ ನಡೆಯುತ್ತದೆ? ಏನೆಲ್ಲಾ ವಿಶೇಷತೆಗಳಿವೆ ನೋಡಿ. 

 • Diganth -Aindrita Ray

  Sandalwood5, Dec 2018, 11:45 AM IST

  ದಿಗಂತ್-ಐಂದ್ರಿತಾ ಮದುವೆಗೆ ಹೋಗುವವರಿಗೊಂದು ಕಂಡೀಶನ್!

  ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ಡಿಸೆಂಬರ್ 11 ಹಾಗೂ 12ರಂದು ಹಸೆಮಣೆ ಏರಲಿದ್ದಾರೆ.  ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ  ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಲವ್ವಲ್ಲಿ ಬಿದ್ದು ಸಾಕಷ್ಟು ವರ್ಷಗಳೇ ಆಗಿವೆ. ಈ ಪ್ರೀತಿಗೆ ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ. 

 • ಇಬ್ಬರಿಗೂ ಒಂದು ವರ್ಷದ ವಯಸ್ಸಿನ ಅಂತರವಿದೆ
  Video Icon

  Sandalwood3, Dec 2018, 11:48 AM IST

  ಡಿಸೆಂಬರ್ 9ರ ಸೀಕ್ರೆಟ್ ಏನು ಗೊತ್ತಾ?

  ಸ್ಯಾಂಡಲ್ ವುಡ್ ಸೆಲಬ್ರಿಟಿಗಳಿಗೆ ಡಿಸೆಂಬರ್ ತಿಂಗಳು ಲಕ್ಕಿ ತಿಂಗಳು. ರಾಕಿಂಗ್ ಸ್ಟಾರ್ ಯಶ್ ಗೆ ಡಬಲ್ ಧಮಾಕಾ. ಇನ್ನು ದಿಗಂತ್- ಐಂದ್ರಿತಾ ರೈ ಇದೇ ತಿಂಗಳು 11-12 ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿ. 09 ರಂದು ಧ್ರುವ ಸರ್ಜಾ- ಪ್ರೇರಣಾ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ.  
   

 • Diganth

  Sandalwood22, Nov 2018, 4:29 PM IST

  ‘ಮನಸಾರೆ’ ಜೋಡಿಯ ಮನಸೋಲುವ ಲವ್ ಸ್ಟೋರಿ ಝಲಕ್!

  ‘ಮನಸಾರೆ’ ಜೋಡಿಯ ಮನಸೊಲುವ ಲವ್ ಸ್ಟೋರಿ ಝಲಕ್!

 • Video Icon

  Sandalwood21, Nov 2018, 2:11 PM IST

  ನಟ ದಿಗಂತ್ ಐಂದ್ರಿತಾ ರೇಗೆ ಪ್ರಪೋಸ್ ಮಾಡಿದ Exclusive ವಿಡಿಯೋ

  ಮನಸಾರೆ, ಪಾರಿಜಾತ ಮೊದಲಾದ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ. ದಿಗಂತ್, ಐಂದ್ರಿತಾ ರೇಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡದ್ದು ಹೇಗೆ ಎಂಬ ಕುತೂಹಲವೇ? ಹಾಗಾದರೆ ಈ ವಿಡಿಯೋ ನೋಡಿ... 

 • Indrita

  Sandalwood21, Nov 2018, 9:44 AM IST

  ನಿಶ್ಚಿತಾರ್ಥ ಮಾಡಿಕೊಂಡ 'ಮನಸಾರೆ' ಜೋಡಿ, ಮದುವೆ ಡೇಟ್ ಕೂಡಾ ಫಿಕ್ಸ್!

  ಸದ್ಯ ಬಾಲಿವುಡ್ ಸ್ಟಾರ್ಸ್ ದೀಪಿಕಾ ಹಾಗೂ ರಣವೀರ್ ಮದುವೆ ಸದ್ದು ಮಾಡುತ್ತಿದೆ. ಇದೀಗ ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ 'ಮನಸಾರೆ' ಜೋಡಿಯೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದೆ.

 • katheyondu shuruvagide

  Film Review4, Aug 2018, 12:05 PM IST

  ’ಕಥೆಯೊಂದು ಶುರುವಾಗಿದೆ’ ಹೇಗಿದೆ ಚಿತ್ರ? ಇಲ್ಲಿದೆ ವಿಮರ್ಶೆ

  ಮಂಜು ಸುರಿಯುವ ಎತ್ತರದ ಬೆಟ್ಟದ ಮೇಲೆ ನಿಂತು ಜೋರಾಗಿ ಬೀಸುವ ಗಾಳಿಗೆ ಮುಖ ಒಡ್ಡಿದಾಗ ಉಂಟಾಗುವ ಮೌನ, ಸಮುದ್ರ ದಡದಲ್ಲಿ ನಿಂತಾಗ ದೂರದಲ್ಲಿ ಭೋರ್ಗರೆಯುತ್ತಾ ಬರುವ ಅಲೆ ನಿಧಾನಕ್ಕೆ ತಣ್ಣಗಾಗಿ ಕಾಲು ಮುಟ್ಟಿ ಹೋಗುವಾಗ ಉಂಟಾಗುವ ತಣ್ಣಗಿನ ಹೇಳಲಾಗದ ಖುಷಿ ಇವೆರಡನ್ನೂ ಏಕಕಾಲದಲ್ಲಿ ದಯಪಾಲಿಸುತ್ತದೆ ಕಥೆಯೊಂದು ಶುರುವಾಗಿದೆ ಚಿತ್ರ.  

 • katheyondu shuruvagide

  Sandalwood3, Aug 2018, 10:52 AM IST

  'ಕಥೆಯೊಂದು ಶುರುವಾಗಿದೆ'ಯಲ್ಲಿ ಏನಿದೆ ಫ್ರೆಶ್‌ನೆಸ್

  ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಇಂದಿನಿಂದ ಚಿತ್ರಮಂದಿರದಲ್ಲಿ

 • katheyondu shuruvagide

  Sandalwood1, Aug 2018, 9:21 AM IST

  ಪ್ರೇಮಿಗಳ ’ಕಥೆಯೊಂದು ಶುರುವಾಗಿದೆ’

  ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಸೆನ್ನಾ ಹೆಗ್ಡೆ ನಿರ್ದೇಶನದ ‘ಕಥೆಯೊಂದು ಶುರುವಾಗಿದೆ’ ಚಿತ್ರತಂಡ ಪ್ರೀಮಿಯರ್ ಶೋ ಸಲುವಾಗಿಯೇ ಪ್ರೀತಿಸಿದವರು, ಪ್ರೀತಿಸಿ ಮದುವೆ ಆದವರಿಂದ ಪ್ರೇಮ ಕತೆಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಿತ್ತು. ಆಯ್ಕೆಯಾದವರಿಗೆ ಪ್ರೀಮಿಯರ್ ಶೋ ಟಿಕೆಟ್ ನೀಡುತ್ತೇವೆ ಎಂದಿತ್ತು. ಇದುವರೆಗೂ 25 ಕ್ಕೂ ಹೆಚ್ಚು ಜೋಡಿಗಳು ತಮ್ಮ ಪ್ರೇಮಕತೆಗಳನ್ನು ವಿಡಿಯೋ ಮೂಲಕ ದಾಖಲಿಸಿ, ಕತೆಯೊಂದು ಶುರುವಾಗಿದೆ ಚಿತ್ರ ತಂಡಕ್ಕೆ ಕಳುಹಿಸಿಕೊಟ್ಟಿದ್ದಾರೆ.