ದಿಕ್ಕು  

(Search results - 45)
 • Sandalwood10, Jul 2020, 10:34 AM

  ಯೋಗೇಶ್‌ 'ಬಂಭತ್ತನೇ ದಿಕ್ಕು' ಟೀಸರ್‌ಗೆ ಸೂಪರ್‌ ರೆಸ್ಪಾನ್ಸ್‌!

  ನಟ ಯೋಗೇಶ್‌ ಅಭಿನಯದ ‘ಒಂಭತ್ತನೇ ದಿಕ್ಕು’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಕುತೂಹಲಕಾರಿಯಾಗಿದೆ. ದಯಾಳ್‌ ಪದ್ಮನಾಬ್‌ ನಿರ್ದೇಶನದ ಈ ಚಿತ್ರವಿದು. 

 • Video Icon

  Bengaluru-Urban3, Jul 2020, 9:19 PM

  ಬೆಂಗಳೂರಿಗರೇ ಎಚ್ಚರ, 150 ಮಕ್ಕಳಿಗೆ ಕೊರೋನಾ ವೈರಸ್ !

  ಕೊರೋನಾ ವೈರಸ್ ಅಷ್ಠ ದಿಕ್ಕುಗಳನ್ನು ಪ್ರವೇಶಿಸುತ್ತಿದೆ. ಅದರಲ್ಲೂ ಬೆಂಗಳೂರಲ್ಲಿ ಎಚ್ಚರಿಕೆಯ ಕರೆ ಗಂಟೆ ಭಾರಿಸುತ್ತಿದೆ. ಮಕ್ಕಳ ಪೋಷಕರು ಅತೀವ ಎಚ್ಚರ ವಹಿಸಬೇಕಾಗಿದೆ. ಕಾರಣ ಕಳೆದ 7 ದಿನಗಳಲ್ಲಿ 150 ಮಕ್ಕಳಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಈ ಕುರಿತ ವಿವರ ಇಲ್ಲಿದೆ.

 • <p>Lockdown </p>

  Karnataka Districts21, Jun 2020, 9:13 AM

  ಕಾಸಿಲ್ಲ, ಭಾಷೆಯೂ ಗೊತ್ತಿಲ್ಲ: ಕಾರವಾರದಲ್ಲಿ ರಷ್ಯಾ ಪ್ರವಾಸಿಗನ ಪರದಾಟ

  ವಿದೇಶಿ ಪ್ರಜೆ ಕಾಸಿಲ್ಲದೇ, ವೀಸಾ ಅವಧಿ ಮುಗಿದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿಕ್ಕು ತೋಚದಂತಾಗಿ ಕುಳಿತಿದ್ದನು. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾರೆ.

 • Festivals3, Jun 2020, 5:20 PM

  ಅನ್ನಪೂರ್ಣೆ ಮುನಿಸಿಗೆ ಕಾರಣವಾಗುವ ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ!

  ಮನೆಯಲ್ಲಿ ಅಡುಗೆ ಮನೆ ಪ್ರಧಾನವಾಗಿರುತ್ತದೆ. ಕಾರಣ, ನಮ್ಮ ಹೊಟ್ಟೆ ತುಂಬುವುದು ಅಲ್ಲಿಂದಲೇ ಅಲ್ಲವೇ. ಕೆಲವರು ಅಡುಗೆ ಮನೆ ಹೀಗೆಯೇ ಇರಬೇಕು ಎಂದು ಕಟ್ಟಿಸಿಕೊಂಡಿರುತ್ತಾರೆ. ಇನ್ನು ಮನೆ ಕಟ್ಟಿಸುವವರಿಗೂ ಅಡುಗೆ ಮನೆ ಬಗ್ಗೆ ಅವರದೇ ಆದ ಕಲ್ಪನೆಗಳಿರುತ್ತವೆ. ಆದರೆ, ಹೀಗೆ ಕಟ್ಟಿಸಿಕೊಂಡ ಅಡುಗೆ ಮನೆಯಲ್ಲಿ ಏನೆಲ್ಲ ಇಡಬೇಕು, ಯಾವುದು ಇರಬಾರದು? ಯಾವುದು ಯಾವ ಜಾಗದಲ್ಲಿ ಇರಬೇಕು? ಎಂಬುದೂ ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯವಾಗುತ್ತದೆ. ಹೀಗಾಗಿ ಎಲ್ಲೆಲ್ಲಿ ಏನಿಡಬೇಕು ಎಂಬುದರ ಬಗ್ಗೆ ನೋಡೋಣ ಬನ್ನಿ…

 • Karnataka Districts21, May 2020, 10:51 AM

  ಆತ್ಮಹತ್ಯೆಗೆ ಯತ್ನಿಸಿದ ರೈತ: ಈರುಳ್ಳಿ ಖರೀದಿಸಿ ಮಾನವೀಯತೆ ಮೆರೆದ ತಾಲೂಕಾಡಳಿತ

  ಲಾಕ್‌ಡೌನ್‌ದಿಂದಾಗಿ ಈರುಳ್ಳಿ ಬೆಲೆ ನೆಲಕಚ್ಚಿದೆ, ಮನೆಯಲ್ಲಿ ಮಗ, ಮಗಳ ಮದುವೆಗೆ ಹಣ ಜೋಡಿಸಲು ದಿಕ್ಕು ಕಾಣದೇ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಜರುಗಿದ್ದು, ಈ ಕುಟುಂಬಕ್ಕೆ ಆಸರೆಯಾಗಲು ತಾಲೂಕಾಡಳಿತ ಮುಂದಾಗಿ ಈರುಳ್ಳಿ ಖರೀದಿಸಿ ಸಂಕಟದಲ್ಲಿದ್ದ ಕುಟುಂಬಕ್ಕೆ ಧೈರ್ಯ ತುಂಬಿದೆ.
   

 • Cricket29, Apr 2020, 8:06 PM

  ದೀಪಕ ಅರ್ವಾಲ್‌ಗೆ 2 ವರ್ಷ ನಿಷೇಧ ಶಿಕ್ಷೆ; ಎಲ್ಲಾ ಕ್ರಿಕೆಟ್ ಚಟುವಟಿಕೆಯಿಂದ ಅಮಾನತು

  ಫಿಕ್ಸಿಂಗ್ ತನಿಖೆ ದಿಕ್ಕು ತಪ್ಪಿಸಲು ಯತ್ನ, ಮಹತ್ವದ ಸಾಕ್ಷ್ಯ ನಾಶ ಪ್ರಯತ್ನ ಸೇರಿದಂತೆ ಹಲವು ಆರೋಪಗಳ ಮೇಲೆ ಭಾರತದ ದೀಪಕ್ ಅಗರ್ವಾಲ್‌ಗೆ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ 2 ವರ್ಷ ಅಮಾನತು ಶಿಕ್ಷೆ ನೀಡಿದೆ.

 • kumarswamy karnataka

  Karnataka Districts11, Apr 2020, 1:15 PM

  ಸೀಲ್‌ಡೌನ್‌ ಭೀತಿ, ಸುಳ್ಳು ವದಂತಿ ಜನರ ದಿಕ್ಕು ತಪ್ಪಿಸಲಿವೆ: ಕುಮಾರಸ್ವಾಮಿ

  ಸೀಲ್‌ಡೌನ್‌ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ. ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 
   

 • Video Icon

  Politics1, Mar 2020, 6:07 PM

  ದೊಡ್ಡ ಗೌಡರಿಗೆ ರವಿ ಗುದ್ದು, ರಾಜಕಾರಣದ ದಿಕ್ಕು ಬದಲಾಯಿಸುವ ಮದ್ದು!

  ಪ್ರವಾಸೋದ್ಯಮ ಸಚಿವ ಸಿಟಿ ರವಿ ಹಾಸನದಲ್ಲಿ ಗುಡುಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ಮಾಡಿದ್ದಾರೆ. ರಾಜಕಾರಣ ಅಂದರೆ ಹೇಗಿರಬೇಕು? ನಿಜವಾದ ಪ್ರಜಾಪ್ರಭುತ್ವ ಅಂದರೆ ಏನು? ಎಂಬುದನ್ನೆಲ್ಲ ರವಿ ತಮ್ಮದೇ ಆದ ಭಾಷೆಯಲ್ಲಿ ಹೇಳಿದ್ದಾರೆ. 

 • All you need to know about US Presidents car

  Travel18, Feb 2020, 3:54 PM

  ದ ಬೀಸ್ಟ್; ಬಲು ಜೋರು ಅಮೆರಿಕ ಅಧ್ಯಕ್ಷರ ಕಾರಿನ ದರ್ಬಾರು

  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌‌ಗೆ ಕಾರ್ ಕ್ರೇಜ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಬಳಸುವ ಕಾರಂತೂ ಇಡೀ ಭೂಮಿಯಲ್ಲಿ ಎಲ್ಲೇ ಹುಡುಕಿದರೂ ಅಂಥದ್ದು ಮತ್ತೊಂದಿರಲಾರದು. ಹೌದು, ದ ಬೀಸ್ಟ್ ಹೆಸರಿನ ಕಾರು, ಹಲವಾರು ವೈಶಿಷ್ಠ್ಯಗಳನ್ನು ಹೊತ್ತಿದೆ. ಇದೀಗ ಫೆಬ್ರವರಿ 24, 25 ರಂದು ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೀಸ್ಟ್ ಕೂಡಾ ಭಾರತಕ್ಕೆ ಬರುತ್ತಿದೆ. ಇದರ ಕೆಲ ವೈಶಿಷ್ಠ್ಯಗಳನ್ನಿಲ್ಲಿ ಕೊಡಲಾಗಿದೆ. 

 • HD kumaraswamy

  Politics18, Feb 2020, 11:34 AM

  ರಾಜ್ಯಪಾಲರದ್ದು ಕಟ್‌ ಅಂಡ್‌ ಪೇಸ್ಟ್‌ ಭಾಷಣ: ಎಚ್‌ಡಿಕೆ!

  ರಾಜ್ಯಪಾಲರದ್ದು ಕಟ್‌ ಅಂಡ್‌ ಪೇಸ್ಟ್‌ ಭಾಷಣ: ಎಚ್‌ಡಿಕೆ| ಬಜೆಟ್‌ ಕುರಿತು ದಿಕ್ಕು ದೆಸೆ ಇಲ್ಲ| ಹೊಸ ಯೋಜನೆ ಪ್ರಸ್ತಾಪ ಇಲ್ಲ

 • India14, Jan 2020, 9:21 AM

  'ಮೋದಿ, ಶಾರಿಂದ ಜನರ ದಿಕ್ಕು ತಪ್ಪಿಸುವ ಕೆಲಸ'

  ಮೋದಿ, ಶಾರಿಂದ ಜನರ ದಿಕ್ಕು ತಪ್ಪಿಸುವ ಕೆಲಸ| ಪೌರತ್ವ ಕಾಯ್ದೆ, ಎನ್‌ಆರ್‌ಸಿ ವಿಷಯದಲ್ಲಿ ಮೋದಿ, ಶಾ ತದ್ವಿರುದ್ಧ ಹೇಳಿಕೆ| ಈಗಿನ ಪ್ರತಿಭಟನೆಗಳು ಹುದುಗಿದ್ದ ಜನಾಕ್ರೋಶ ಸ್ಫೋಟಗೊಳ್ಳುವುದಕ್ಕೆ ಸಾಕ್ಷಿ| ಪ್ರತಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಟೀಕೆ| 20 ವಿಪಕ್ಷ ನಾಯಕರು ಭಾಗಿ, 5 ಪಕ್ಷಗಳ ಗೈರು

 • News10, Dec 2019, 11:44 PM

  ನಿತ್ಯಾ ಆಶ್ರಮದಿಂದ ಕಾಣೆಯಾದ ಯುವತಿಯರು ಎಲ್ಲಿ ಹೋದ್ರು? ಸ್ಫೋಟಕ ಮಾಹಿತಿ ಕೊಟ್ಟ ಪೊಲೀಸರು

  ಮಕ್ಕಳನ್ನು ಕಾಣದೆ ದಿಕ್ಕು ಕೆಟ್ಟಿರುವ ಜನಾರ್ದನ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಿತ್ಯಾನಂದನಿಗೆ ಒಂದೊಂದೆ ಶಾಕ್ ನೀಡಲು ಮುಂದಾಗಿದೆ.

 • Marehalli kere

  Koppal21, Oct 2019, 8:14 AM

  ಯಲಬುರ್ಗಾ: ಭಾರೀ ಮಳೆಗೆ ತುಂಬಿದ ಕೃಷಿ ಹೊಂಡಗಳು

  ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲ ಹಾಗೂ ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಬದುಕು ದಿಕ್ಕು ತೋಚದಂತಾಗಿತ್ತು. ಆದರೆ ಈ ಸಾರಿ ಹಿಂಗಾರು ಮಳೆ ಸಕಾಲಕ್ಕೆ ಉತ್ತಮ ಪ್ರಮಾಣದಲ್ಲಿ ಆಗುವ ಮೂಲಕ ರೈತರ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ಭರ್ತಿಯಾಗಿರುವುದಕ್ಕೆ ತಾಲೂಕಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

 • Karnataka Districts22, Sep 2019, 7:43 AM

  ಡಿಕೆಶಿ ಬಳಿಕ ಡಿ.ಕೆ.ಸುರೇಶ್‌ಗೂ ಶುರುವಾಗಿದೆ ಬಿಸಿ?

  ಜಾರಿ ನಿರ್ದೇಶನಾಲಯ (ಇ.ಡಿ.) ಈಗ ಸಹೋದರ ಡಿ.ಕೆ.ಸುರೇಶ್‌ ಕಡೆಗೂ ತನ್ನ ತನಿಖೆ ದಿಕ್ಕು ತಿರುಗಿಸುವ ಸುಳಿವು ನೀಡಿದೆ. 

 • Kaveri River

  Karnataka Districts18, Sep 2019, 9:08 AM

  ದಿಕ್ಕು ತಪ್ಪಿ ನುಗ್ಗಿದ ಕಪಿಲಾ ನದಿ : ಬದುಕು ಅತಂತ್ರ

  ಕಪಿಲಾ ನದಿ ದಿಕ್ಕು ತಪ್ಪಿ ಹರಿದಿದ್ದು ಇದರಿಂದ ಸಾವಿರಾರು ಜನರ ಬದುಕು ಅತಂತ್ರವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಿದೆ.