Search results - 75 Results
 • The Villain film Controversy

  NEWS5, Jul 2018, 11:39 PM IST

  ಪ್ರೇಮ್ ವಿರುದ್ಧ ತಿರುಗಿ ಬಿದ್ದ ಶಿವಣ್ಣನ ಅಭಿಮಾನಿಗಳು

  • ಪ್ರೇಮ್ ಗೆ ಶಿವಣ್ಣ ಕೇಳಿದ ಖಡಕ್ ಪ್ರಶ್ನೆಗಳು
  • ಪ್ರೇಮ್ ವಿರುದ್ಧ ತಿರುಗಿ ಬಿದ್ದ ಶಿವಸೈನ್ಯ
 • Four minutes teaser cost 500 rupees for The Villain movie

  ENTERTAINMENT30, Jun 2018, 3:22 PM IST

  ನಾಲ್ಕು ನಿಮಿಷಕ್ಕೆ ಐನೂರು ರೂಪಾಯಿ ಕೊಟ್ಟರು ಜನ!

  ಒಂದು ಸಿನಿಮಾ, ಎರಡು ಟೀಸರ್! ಟೀಸರ್ ನೋಡುವುದಕ್ಕೆ ಐನೂರು ರುಪಾಯಿ. ಸಂಗ್ರಹಿಸಿದ ಹಣ ಐವರಿಗೆ ಉಡುಗೊರೆ! ಮತ್ತೊಮ್ಮೆ ಪ್ರೇಮ್ ಕಮಾಲ್ ಮಾಡಿದ್ದಾರೆ.

 • Kiccha Sudeep and Shivraaj Kumar's The Villain Teaser Out: Here is fans Reaction

  ENTERTAINMENT29, Jun 2018, 2:26 PM IST

  ಹ್ಯಾಟ್ರಿಕ್ ಹೀರೊ ಶಿವಣ್ಣನ ಹಿಂದಿಕ್ಕಿದ ಕಿಚ್ಚ ಸುದೀಪ್!

  ವಿಲನ್ ಟೀಸರ್ ಗೆ ಅಭಿಮಾನಿಗಳಿಂದ ಭರ್ಜರಿ ರಿಯಾಕ್ಷನ್ ಸಿಕ್ಕಿದೆ. ಎರಡು ವಿಭಿನ್ನ ಟೀಸರ್ ಗಳಲ್ಲಿ ರಾವಣನ ಹೆಸರು ಕಾಮನ್ ಆಗಿದ್ದು ನಿಜವಾದ ವಿಲನ್ ಯಾರು? ಉತ್ತರ ಪ್ರೇಮ್ ಅವರೇ ಹೇಳಬೇಕು.

 • Sudeep and Amy Jackson to shoot a duet soon

  ENTERTAINMENT25, Jun 2018, 1:08 PM IST

  ಸುದೀಪ್- ಆ್ಯಮಿ ಜಾಕ್ಸನ್ ಡುಯೆಟ್’ವೊಂದೇ ಬಾಕಿ; ಸದ್ಯದಲ್ಲೇ ವಿಲನ್ ತೆರೆಗೆ

  ಬಹುನಿರೀಕ್ಷಿತ ವಿಲನ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಕೆಲವು ಶೂಟ್’ಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.  ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ನಡುವೆ ಡ್ಯುಯೆಟ್ ಸೀನ್ ಮಾತ್ರ ಬಾಕಿ ಇದ್ದು ಸದ್ಯದಲ್ಲೇ ಶೂಟಿಂಗ್ ಮಾಡಲಾಗುವುದು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 

 • 500 Rs Ticket For The Villain Movie Teaser Release Program

  ENTERTAINMENT23, Jun 2018, 10:19 AM IST

  ಭಾರತೀಯ ಚಿತ್ರರಂಗದಲ್ಲೇ ದಿ ವಿಲನ್ ರೆಕಾರ್ಡ್

  ಭಾರತೀಯ ಚಿತ್ರರಂಗದಲ್ಲೇ ದಿ. ವಿಲನ್ ಚಿತ್ರತಂಡ ದಾಖಲೆ ಬರೆಯಲು ಮುಂದಾಗಿದೆ. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಅನ್ನುವಂತೆ ದಿ ವಿಲನ್ ಚಿತ್ರ ತಂಡ ತನ್ನ ಟೀಸರ್ ರಿಲೀಸ್‌ಗೆ ಟಿಕೆಟ್ ದರ ನಿಗದಿ ಮಾಡಿದೆ. 

 • Shivrajkumar to complete The Villan mass song shooting

  ENTERTAINMENT22, Jun 2018, 1:26 PM IST

  'ದಿ ವಿಲನ್' ಹಾಡಿಗೆ ಶಿವಣ್ಣ ಸ್ಟೆಪ್ ಹಾಕಿದ್ದು ಹೇಗೆ?

  ಡಾ.ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಅಪಾರ ನಿರೀಕ್ಷೆ ಮೂಡಿಸಿರುವ 'ದಿ ವಿಲನ್' ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ 1 ಅಂತಾರೋ...' ಎಂಬೀ ಹಾಡು ಯಾರಿಗೋ ಟಾಂಗ್ ಕೊಟ್ಟಂತೆ ಇದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ಲಭ್ಯವಾಗುತ್ತಿದೆ.

 • The Villain Movie and Gandhinagar Gossip news

  10, Jun 2018, 9:00 PM IST

  ದಿ ವಿಲನ್ ನಟಿ ಬಗ್ಗೆ ಏನಿದು ಗಾಸಿಪ್ ಸುದ್ದಿ

  • ದಿ ವಿಲನ್ ಚಿತ್ರದ ನಟಿ ಬಗ್ಗೆ ಗಾಂಧಿನಗರದ ತುಂಬ ಸಖತ್ ಗಾಸಿಪ್ ಸುದ್ದಿ
  • ದರ್ಶನ್ ಮನೆ ಮುಂದೆ ಸಾಲು ಸಾಲು ಆಟೋಗಳು
 • Rakshita voice dubbing for The Villain Movie

  24, May 2018, 4:05 PM IST

  ದಿ ವಿಲನ್ ಚಿತ್ರಕ್ಕೆ ರಕ್ಷಿತಾ ಎಂಟ್ರಿ!

  ಡಬ್ಬಿಂಗ್ ನೀನೇ ಮಾಡು ಅಂತ ಒಪ್ಪಿಕೊಂಡುಬಿಟ್ಟೆ. ಆ ಮೇಲೆ ಗೊತ್ತಾಯಿತು. ಇವರ ಧ್ವನಿಯನ್ನು ಸಾಕೋದು ಒಂದೇ, ರೆಬೆಲ್‌ಸ್ಟಾರ್ ಅಂಬರೀಶ್ ಅವರನ್ನು  ನಿಭಾಯಿಸೋದು ಒಂದೇ ಅಂತ... - ಹೀಗೆ ಹೇಳಿದ್ದು ನಿರ್ದೇಶಕ ಕಮ್ ನಿರ್ಮಾಪಕ ಪ್ರೇಮ್. 

 • The Villain new Poster

  22, May 2018, 10:12 PM IST

  ಅಭಿಮಾನಿಗಳಲ್ಲಿ ಹೊಸ ಹವಾ ಎಬ್ಬಿಸಿದೆ ಈ ದೃಶ್ಯ

  ಸುದೀಪ್ ಹಾಗೂ ಶಿವಣ್ಣ ಅಭಿನಯದ ದಿ ವಿಲನ್ ಚಿತ್ರ ಅಭಿಮಾನಿಗಳಲ್ಲಿ ಮತ್ತಷ್ಟು ಹುಚ್ಚು ಎಬ್ಬಿಸಿದೆ   

 • Kiccha Sudeep talk about his upcoming movie Kotigobba-3

  9, May 2018, 4:31 PM IST

  ಕೋಟಿಗೊಬ್ಬ-3 ಬಗ್ಗೆ ಕಿಚ್ಚ ಹೇಳುವುದೇನು?

  ಸೂರಪ್ಪ ಬಾಬು ಚುರುಕಾಗಿದ್ದಾರೆ. ಅಂದುಕೊಂಡ ಸಮಯಕ್ಕೆ ಸಿನಿಮಾ ಮುಗಿಸಬೇಕು. ಹೇಳಿದ ದಿನವೇ ಸಿನಿಮಾ ರಿಲೀಸ್ ಮಾಡ ಬೇಕು ಅನ್ನುವ ಕಾರಣಕ್ಕೇ ಕೋಟಿಗೊಬ್ಬ-೩ ಚಿತ್ರದ ಶೂಟಿಂಗ್ ಆರಂಭಿಸಿ, ಮೊದಲ ಷೆಡ್ಯೂಲ್ ಮುಗಿಸಿದ್ದಾರೆ. ಸುದೀಪ್ ಅವರ ಸನ್ನಿವೇಶಗಳು ಇಲ್ಲದ ದೃಶ್ಯಗಳನ್ನೆಲ್ಲ ಚಿತ್ರೀಕರಿಸಿ, ಅದರ ಸಂಕಲನ ಕಾರ್ಯವನ್ನೂ ಮುಗಿಸಲು ಪಣ ತೊಟ್ಟಿರುವ  ಸೂರಪ್ಪ ಬಾಬು ಬಗ್ಗೆ ಸುದೀಪ್ ಕೂಡ ಮೆಚ್ಚುಗೆಯ ಮಾತಾಡುತ್ತಾರೆ. 

 • Sudeep Interview With Kannada Prabha

  4, May 2018, 12:17 PM IST

  ಕಾಸು ಕಳ್ಕೋಬೇಕು ಎನಿಸಿದಾಗ ಸುದೀಪ್ ಸಿನಿಮಾ ಮಾಡ್ತಾರಂತೆ!

  ತಮ್ಮ ಮನೆಯ ಟೆರೇಸಿನಲ್ಲಿರುವ ಅಡುಗೆ ಮನೆ ಕಮ್ ಡೈನಿಂಗ್ ಹಾಲ್‌ನಲ್ಲಿ ಟೀ ಹೀರುತ್ತಾ ಕೂತಿದ್ದರು ಸುದೀಪ್. ಅವರ ಅಭಿರುಚಿ ತಕ್ಕಂತೆ ಅಲಂಕೃತಗೊಂಡ ಪರಿಸರ. ಏಳೆಂಟು ಕೇಜಿ ತೂಕ ಇಳಿಸಿಕೊಂಡು ಆರಂಭದ ದಿನಗಳ ಉಲ್ಲಾಸ ಮತ್ತು ಹುಮ್ಮಸ್ಸಿನಲ್ಲಿದ್ದ ಸುದೀಪ್ ದಿ ವಿಲನ್ ಚಿತ್ರದ ಡಬ್ಬಿಂಗಿಗೋಸ್ಕರ ಹೊರಟು ನಿಂತಿದ್ದರು. ಸುಮಾರು ಒಂದೂವರೆ ವರ್ಷಗಳ ನಂತರ ಅವರ ಸಿನಿಮಾ ತೆರೆಕಾಣುತ್ತಿದೆ. 

 • The Villain Kannada Movie Come on Screen Soon

  3, May 2018, 12:53 PM IST

  ಸದ್ಯದಲ್ಲೇ ತೆರೆಗೆ ಬರಲಿದೆ ’ದಿ ವಿಲನ್’

  ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರ ಬಿಡುಗಡೆಯಾಗಿದ್ದು ಫೆಬ್ರವರಿ ೨೩, ೨೦೧೭ರಂದು. ಆ ಲೆಕ್ಕ ನೋಡಿದರೆ ಸುದೀಪ್ ನಾಯಕನಾಗಿ ನಟಿಸಿದ ಚಿತ್ರ ಬಿಡುಗಡೆಯಾಗದೆ ಒಂದು ವರ್ಷ ಎರಡು ತಿಂಗಳು ಕಳೆದಿದೆ.

 • Shivanna Vinay Rajkumar Movie Coming Soon

  28, Mar 2018, 9:52 AM IST

  ಸೂಪರ್ ಕಾಂಬಿನೇಶನ್’ನಲ್ಲಿ ಸೆಟ್ಟೇರಲಿದೆ ಶಿವಣ್ಣ ಸಿನಿಮಾ

  ಸದ್ಯದಲ್ಲೇ ಸೂಪರ್ ಕಾಂಬಿನೇಷನ್‌ನ ಸಿನಿಮಾ ಸೆಟ್ಟೇರುತ್ತಿದೆ.  ಇದರ ಸಾರಥಿ ಶಿವರಾಜ್‌ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್. ಇವರಿಬ್ಬರು ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಜಟ್ಟ’, ‘ಮೈತ್ರಿ’, ‘ಮೈನಾ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ ಎನ್‌ಎಸ್ ರಾಜ್‌ಕುಮಾರ್ ಇದರ ನಿರ್ಮಾಪಕ. ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ.

 • Director Prem Anger on Shivanna

  21, Mar 2018, 9:25 AM IST

  ಶಿವಣ್ಣ ವಿರುದ್ಧ ಗರಂ ಆಗಿದ್ದಾರಾ ಪ್ರೇಮ್?

  ಪ್ರೇಮ್ ಏನು ಮಾಡಿದರೂ ಸುದ್ದಿ. ಏನು ಮಾಡದೇ ಇದ್ದರೂ ಸುದ್ದಿ. ಅವರ ಸಿನಿಮಾದಲ್ಲಿ ಕತೆಯಿಲ್ಲ ಅನ್ನುವುದರಿಂದ ಹಿಡಿದು ಅವರು ಬೇಕಂತಲೇ ಸಿನಿಮಾ ತಡಮಾಡುತ್ತಾರೆ ಅನ್ನುವ ತನಕ ಪ್ರೇಮ್ ಮೋಸ್ಟ್ ಮಿಸ್‌ ಅಂಡರ್‌ಸ್ಟುಡ್  ನಿರ್ದೇಶಕ. ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ  ಅವರನ್ನೇ ವಿಲನ್ ಮಾಡಹೊರಟವರಿಗೆ ಅವರಿಲ್ಲಿ ಉತ್ತರ ಕೊಟ್ಟಿದ್ದಾರೆ.