ದಾಳಿ  

(Search results - 1944)
 • undefined

  Karnataka Districts26, Feb 2020, 9:49 PM IST

  ಹುಬ್ಬಳ್ಳಿ ಶಾಮಿಯಾನ ಸಪ್ಲಾಯರ್ಸ್ ಮೇಲೆ ಐಟಿ ದಾಳಿ

  ಹುಬ್ಬಳ್ಳಿ ಶಾಮಿಯಾನ ಸಪ್ಲಾಯರ್ಸ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು [ಐಟಿ] ದಾಳಿ ಮಾಡಿದ್ದಾರೆ. ಇದೇನಿದು ಶಾಮಿಯಾನ ಸಪ್ಲಾಯರ್ಸ್ ಮೇಲೆ ಐಟಿ ರೈಡ್ ನಾ ಅಂತ ಅಚ್ಚರಿ ಎನಿಸಿದರೂ ಸತ್ಯ.

 • terror
  Video Icon

  CRIME26, Feb 2020, 3:17 PM IST

  ಬೆಂಗ್ಳೂರಿನಲ್ಲಿ ಎನ್‌ಐಎ ಬೇಟೆ: ಸಿನಿಮೀಯ ರೀತಿಯಲ್ಲಿ ಶಂಕಿತ ಉಗ್ರ ಬಲೆಗೆ

  • ಬೆಂಗಳೂರಿನ ಟ್ಯಾನರಿ ರೋಡ್‌ನಲ್ಲಿ ಶಂಕಿತ ಉಗ್ರನ ಬಂಧನ
  • ಐಸಿಸ್ ಜೊತೆ ನಂಟು ಹೊಂದಿರುವ ಆರೋಪ
  • ಇತ್ತೀಚೆಗೆ 19 ಕಡೆ ದಾಳಿ ನಡೆಸಿದ್ದ ಎನ್‌ಐಎ 
 • undefined
  Video Icon

  state26, Feb 2020, 3:04 PM IST

  ರಾಜ್ಯದಲ್ಲಿ ಮತ್ತೆ ಐಟಿ ಬೇಟೆ: ಖ್ಯಾತ ಉದ್ಯಮಿ ಮನೆ ಮೇಲೆ ದಾಳಿ

  • ರಾಜ್ಯದ ಉದ್ಯಮಿ ನಿವಾಸದ ಮೇಲೆ  ಆದಾಯ ತೆರಿಗೆ ಇಲಾಖೆಯಿಂದ ದಾಳಿ
  • ಬೆಳಗಾವಿ. ನಿಪ್ಪಾಣಿ ಸೇರಿದಂತೆ ಹಲವಾರು ಕಡೆ ದಾಳಿ
  • ಬಿಡಿ ಕಾರ್ಖಾನೆ ಮಾಲೀಕ ರಮೇಶ್ ಪೈ ಮನೆಗೆ ಐಡಿ ಅಧಿಕಾರಿಗಳ ದಂಡು
 • arudra
  Video Icon

  state22, Feb 2020, 1:29 PM IST

  ಪಾಕ್ ಪರ ಘೋಷಣೆ; ಆರ್ದ್ರಾ ಮನೆಗೆ ಪೊಲೀಸ್ ಭದ್ರತೆ

  ಟೌನ್‌ಹಾಲ್ ಮುಂದೆ ಪಾಕ್ ಪರ ಘೋಷಣೆ ಕೂಗಿ ಪೊಲೀಸ್ ಬಂಧನದಲ್ಲಿರುವ ಆರ್ದ್ರಾ ಮನೆ ಮೇಲೆ ದಾಳಿ ನಡೆಯುವ ಸಾಧ್ಯತೆ ಇದ್ದು ಮಲ್ಲೇಶ್ವರಂ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್  ಇಲ್ಲಿದೆ ನೋಡಿ! 

 • Women's Cricket

  Cricket21, Feb 2020, 4:52 PM IST

  ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್

  ಭಾರತ ನೀಡಿದ್ದ 133 ರನ್‌ಗಳ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಆಘಾತ ನೀಡುವಲ್ಲಿ ಲೆಗ್ ಸ್ಪಿನ್ನರ್ ಪೂನಂ ಯಾದವ್ ಯಶಸ್ವಿಯಾದರು. ಆಸ್ಟ್ರೇಲಿಯಾ ಕೇವಲ 115 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.

 • malavika

  India20, Feb 2020, 3:43 PM IST

  ಗ್ರೆನೇಡ್ ದಾಳಿಯಲ್ಲಿ ಈಕೆ ಕಳೆದುಕೊಂಡಿದ್ದು ಕೈ ಮಾತ್ರ: ಜೀವನ ನಿಲ್ಲಲಿಲ್ಲ ಕ್ಷಣಮಾತ್ರ!

  ಚಿಕ್ಕ ಪುಟ್ಟ ಕಷ್ಟಗಳು ಬಂದರೂ ಹೆಸರಿ ಹಿಂದೋಡುವವರು ಈ ಚೆಲುವೆಯ ಜೀವನ ಕತೆಯನ್ನು ಕೇಳಲೇಬೇಕು. ವೈದ್ಯೆಯಾಗಬೇಕೆಂಬ ಕನಸು ಹೊತ್ತುಕೊಂಡಿದ್ದ ಈ ಮುದ್ದುಮೊಗದ ಸುಂದರಿ 13 ವರ್ಷದಲ್ಲೇ ತನ್ನೆರಡೂ ಕೈಗಳನ್ನು ಕಳೆದುಕೊಳ್ಳುತ್ತಾಳೆ. ಆದರೆ ಕೈಗಳಿಲ್ಲದಿದ್ದರೇನಂತೆ? ಬದುಕುವ, ಸಾಧಿಸಿ ತೋರಿಸುವ ಛಲವಿದೆ ಎಂದು ಮುನ್ನುಗ್ಗುವ ಈಕೆ ಇಂದು ಡಾ. ಮಾಳವಿಕಾ ಅಯ್ಯರ್ ಆಗಿದ್ದಾರೆ. ಇಲ್ಲಿದೆ ಈ ಗಟ್ಟಿಗಿತ್ತಿಯ ಇನ್ಸ್ಪಿರೇಷನಲ್ ಸ್ಟೋರಿ

 • Guru

  Karnataka Districts20, Feb 2020, 2:51 PM IST

  ಹುತಾತ್ಮ ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಹಣ ಬಿಡುಗಡೆ

  ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಹಣ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಪುಲ್ವಾಮ ದಾಳಿ ನಡೆದ ದಿನ ಎಚ್‌ ಗುರು ಸಮಾಧಿಗೆ ಪೂಜೆ ಸಲ್ಲಿಸಲಾಗಿತ್ತು.

 • 18- राष्ट्रीय भर्ती एजेंसी का ऐलान : वित्त मंत्री ने कहा कि नॉन गैजेट पोस्ट के लिए कॉमन टेस्ट करवाया जाएगा। कम्प्यूटर बेस्ड ऑनलाइन प्रक्रिया के माध्यम से अराजपत्रित (नॉन गैजेटेड) पदों पर भर्ती के लिए राष्ट्रीय भर्ती एजेंसी (National Recruitment Agency) की स्थापना होगी। इसके साथ ही सरकारी बैंकों की भर्ती प्रक्रिया में भी सुधार किया जाएगा।

  Karnataka Districts20, Feb 2020, 11:51 AM IST

  GST ಪಾವತಿಸದೇ ವಂಚನೆ: ಕೋಟ್ಯಂತ ಮೌಲ್ಯದ ದಾಖಲೆ ವಶಕ್ಕೆ

  ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಮೇಲೆ ದಿಢೀರ್‌ ದಾಳಿ ನಡೆಸಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕೋಟ್ಯಂತರ ರುಪಾಯಿಯ ವಹಿವಾಟಿನ ಸಂಬಂಧ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

 • kasab

  India19, Feb 2020, 8:29 AM IST

  ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!

  ಉಗ್ರ ಕಸಬ್‌ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!| 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಹಿಂದು ಉಗ್ರವಾದ ಎಂದು ಬಿಂಬಿಸಲು ಲಷ್ಕರ್‌ ಸಂಘಟನೆ ಮಾಸ್ಟರ್‌ಪ್ಲಾನ್‌| ಕಸಬ್‌ ಬಳಿ ನಕಲಿ ಗುರುತಿನ ಚೀಟಿ| ಹಿಂದುಗಳ ರೀತಿ ಕೈಗೆ ದಾರ| ಮಾಜಿ ಪೊಲೀಸ್‌ ಅಧಿಕಾರಿ ಪುಸ್ತಕದಲ್ಲಿ ಸ್ಫೋಟಕ ವಿವರ

 • undefined

  India18, Feb 2020, 9:14 PM IST

  ಎಲಾ ಕಳ್ಳರೇ..ದುರುಳರು ಅಂದುಕೊಂಡಂತಾಗಿದ್ದರೆ ಕಸಬ್ ಹಿಂದೂವಾಗಿ ಸಾಯುತ್ತಿದ!

  ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಪಾಕ್ ಹಾಗೂ ISI ಸೇರಿ ಭಾರೀ ಸಂಚು ರೂಪಿಸಿದ್ದರು ಎಂದು ರಾಕೇಶ್ ಮರಿಯಾ ತಮ್ಮ ‘ಲೆಟ್ ಮಿ ಸೇ ಇಟ್ ನೌ' ಎಂಬ ಆತ್ಮಕತೆಯಲ್ಲಿ ಉಲ್ಲೇಖಿಸಿದ್ದಾರೆ. 

 • undefined

  Karnataka Districts16, Feb 2020, 11:53 AM IST

  ಕಣ್ಣೀರಿಡುತ್ತಲೇ ಹುತಾತ್ಮಯೋಧ ಗುರುವಿನ ಸಮಾಧಿಗೆ ಪೂಜೆ ಮಾಡಿದ ಪತ್ನಿ

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಸಿಆರ್‌ಪಿಎಫ್ ಯೋಧ ಎಚ್‌. ಗುರು ಅವರ ಪತ್ನಿ ಕಣ್ಣೀರಿಡುತ್ತಲೇ ಪತಿಯ ಸಮಾಧಿಗೆ ಮಂಡ್ಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

   

 • rahul gandhi pulwama
  Video Icon

  India15, Feb 2020, 1:30 PM IST

  ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ಅವಮಾನ ಮಾಡಿದ್ರಾ ರಾಹುಲ್ ಗಾಂಧಿ?

  ಪುಲ್ವಾಮಾ ದಾಳಿ ನಡೆದು ಫೆ. 14 ಕ್ಕೆ ಭರ್ತಿ ಒಂದು ವರ್ಷ. ಈ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ನಮ್ಮ ಮಂಡ್ಯದ ಯೋಧ ಗುರು ಕೂಡಾ ಒಬ್ಬರು. 

  ಪುಲ್ವಾಮಾ ದಾಳಿಯ ಬಗ್ಗೆ ಲಘುವಾಗಿ ಮಾತನಾಡಿ ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂಬ ಆಕ್ರೋಶ ಕೇಸರಿ ಪಾಳಯದಿಂದ ಕೇಳಿ ಬರುತ್ತಿದೆ.  ಅಷ್ಟಕ್ಕೂ ರಾಹುಲ್ ಗಾಂಧಿ ಹೇಳಿದ್ದೇನು? ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದ್ಯಾಕೆ? ಇಲ್ಲಿದೆ ನೋಡಿ!

 • basavaraj bommai rahul gandhi

  Karnataka Districts15, Feb 2020, 12:52 PM IST

  ‘ಯೋಧರಿಗೆ ಅಪಮಾನ ಮಾಡಿದ ರಾಹುಲ್ ಗಾಂಧಿಗೆ ದೇಶಪ್ರೇಮವೇ ಇಲ್ಲ’

  ಪುಲ್ವಾಮಾ ದಾಳಿ ಕುರಿತು ರಾಹುಲ್ ಗಾಂಧಿ ಟ್ಟೀಟ್ ವಿಚಾರಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಶುಕ್ರವಾರ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳಕ್ಕೆ ಆಗಮಿಸಿದ್ದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ರಾಹುಲ್ ಗಾಂಧಿಗೆ ದೇಶ, ದೇಶಪ್ರೇಮ ಹಾಗೂ ಸೈನಿಕರ ಬಲಿದಾನದ ಕುರಿತು ಪರಿಕಲ್ಪನೆಯೇ ಇಲ್ಲ, ಇದು ದೇಶದ ಸೈನಿಕರಿಗೆ ಮಾಡಿರುವ ಅಪಮಾನ ಅಂತಾ ಕಿಡಿಕಾರಿದ್ದಾರೆ. 
   

 • CRPF Soldier Guru

  Karnataka Districts15, Feb 2020, 9:35 AM IST

  ಹುತಾತ್ಮ ಯೋಧ ಗುರು ಮೊದಲ ವರ್ಷದ ಪುಣ್ಯಸ್ಮರಣೆ

  ಹುತಾತ್ಮ ಯೋಧ ಎಚ್‌.ಗುರು ಸಮಾಧಿಯನ್ನು ಹೂಗಳಿಂದ ತ್ರಿವರ್ಣ ಧ್ವಜದಂತೆ ಸಿಂಗರಿಸಲಾಗಿತ್ತು. ಗುರು ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ, ಸಹೋದರರಾದ ಮಧು, ಆನಂದ್‌ ಪೂಜೆ ಸಲ್ಲಿಸಿದರು. ಭಾರತೀನಗರದ ಜ್ಞಾನಮುದ್ರಾ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸಮಾಧಿ ಸುತ್ತ ಮೇಣದ ಬತ್ತಿ ಹಚ್ಚಿ, ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದರು.

 • লাল গোলাপঃ লাল গোলাপ ভালোবাসার প্রতীক। কাউকে ভালোবেসে থাকলে, কিংবা প্রেমের প্রস্তাব দিতে আজ বেছে নিন এই রং।

  Karnataka Districts15, Feb 2020, 7:36 AM IST

  ಪುಲ್ವಾಮಾ ಹುತಾತ್ಮರಿಗೆ ನಮಿಸಿ ವೆಲೆಂಟೈನ್‌ ಡೇ ಹೂವಿನ ವ್ಯಾಪಾರ

  ಮಂಗಳೂರು ನಗರದ ಹೂವಿನ ಮಳಿಗೆಯಲ್ಲಿ ವ್ಯಾಪಾರಿಯೊಬ್ಬರು ಅಂಗಡಿಯಲ್ಲಿ ಪುಲ್ವಾಮಾ ಹುತಾತ್ಮ ಯೋಧರ ಭಾವಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬಳಿಕ ವೆಲೆಂಟೈನ್‌ ಡೇ ವ್ಯಾಪಾರ ನಡೆಸಿದ್ದಾರೆ.