ದಾಲ್ ಸರೋವರ  

(Search results - 4)
 • <p>Jannat</p>

  India25, Jun 2020, 5:17 PM

  ಹೈದರಾಬಾದ್ ಪಠ್ಯ ಪುಸ್ತಕ ಸೇರಿದ ದಾಲ್ ಸರೋವರ ಶುಚಿ ಮಾಡಿದ ಬಾಲಕಿ!

  ಜಮ್ಮ ಕಾಶ್ಮೀರದ ದಾಲ್ ಸರೋವರದ ಹೆಸರು ಕೇಳದವರು ಯಾರಿದ್ದಾರೆ? ಸುಂದರ ಸರೋವರ ಅಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಪ್ರವಾಸಿಗರ ನಿರ್ಲಕ್ಷ್ಯ, ಉಸ್ತುವಾರಿಗಳ ಅಸಡ್ಡೆಯಿಂದ ಸರೋವರ ಕಸಗಳಿಂದ ತುಂಬಿ ಹೋಗಿತ್ತು. ಆದರೆ ಕಳೆದರಡು ವರ್ಷದಿಂದ 7 ವರ್ಷದ ಬಾಲಕಿ ದಾಲ್ ಸರೋವರ ಶುಚಿ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾಳೆ. ಇದೀಗ ಈ ಬಾಲಕಿಯ ಯಶೋಗಾಥೆ ಹೈದರಾಬಾದ್ ಪಠ್ಯ ಪುಸ್ತಕದಲ್ಲಿ ವಸ್ತುವಾಗಿದೆ.

 • Foreign Envoys

  India12, Feb 2020, 7:26 PM

  ವಿದೇಶಿ ನಿಯೋಗ ಬರುವುದು ಮೂರನೇ ಬಾರಿ: ದಾಲ್ ಸರೋವರದಲ್ಲಿ ಸವಾರಿ!

  ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಅವಲೋಕನಕ್ಕಾಗಿ ಮೂರನೇ ವಿದೇಶಿ ನಿಯೋಗ ಕಣಿವೆಗೆ ಭೇಟಿ ನೀಡಿದೆ. ಈಗಾಗಲೇ ಎರಡು ವಿದೇಶಿ ನಿಯೋಗ ಕಣಿವೆಯ ಪರಿಸ್ಥಿತಿ ಅವಲೋಕಿಸಿದ್ದು, ಇದೀಗ 25 ದೇಶಗಳ ಮೂರನೇ ನಿಯೋಗ ಕಣಿವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

 • Dal

  India29, Dec 2019, 11:03 AM

  ಉತ್ತರ ಭಾರತ ಗಡಗಡ: ಹೆಪ್ಪುಗಟ್ಟಿದ ದಾಲ್ ಸರೋವರ!

  ಭಾರೀ ಚಳಿಗಾಳಿಗೆ ಇಡೀ ಉತ್ತರ ಭಾರತ ರಾಜ್ಯಗಳು ಥರಥರ| ದಟ್ಟ ಮಂಜು ಎಫೆಕ್ಟ್: ವಿಮಾನ, ರೈಲು, ರಸ್ತೆ ಸಾರಿಗೆ ವ್ಯತ್ಯಯ

 • modi

  NEWS5, Feb 2019, 4:16 PM

  ಖಾಲಿ ಸರೋವರದಲ್ಲಿ ಕೈ ಬೀಸಿ ಟ್ರೋಲ್ ಆದ ಪ್ರಧಾನಿ ಮೋದಿ!

  ಪ್ರಧಾನಿ ಮೋದಿ ಅವರ ಇತ್ತಿಚೀನ ಕಾಶ್ಮೀರ ಭೇಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಜನರತ್ತ ಮೋದಿ ಕೈ ಬೀಸಿದ್ದಕ್ಕಲ್ಲ, ಬದಲಿಗೆ ಖಾಲಿ ಸರೋವರದಲ್ಲಿ ಮೋದಿ ಕೈ ಬೀಸುತ್ತಾ ದೋಣಿ ವಿಹಾರ ನಡೆಸಿದ್ದು, ನೆಟಿಜನ್ ಗಳಿಂದ ಭಾರೀ ಟ್ರೋಲ್ ಗೆ ಒಳಗಾಗಿದೆ.