Search results - 725 Results
 • Virat Kohli

  CRICKET18, Feb 2019, 4:28 PM IST

  ಐಪಿಎಲ್‌ನಲ್ಲಿ RCB ನಿರ್ಮಿಸಿದೆ ಅಪರೂಪದ ರೆಕಾರ್ಡ್ !

  12ನೇ ಆವೃತ್ತಿ ಐಪಿಎಲ್ ಟೂರ್ನಿಗೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಆರಂಭಿಸಿದೆ. ಇದರ ಬೆನ್ನಲ್ಲೇ  RCB ದಾಖಲೆಗಳನ್ನ ಅಭಿಮಾನಿಗಳು ನೆನಪಿಸಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ RCB ಹಲವು ಅಪರೂಪದ ದಾಖಲೆ ನಿರ್ಮಿಸಿದೆ ಅವುಗಳ ಡಿಟೇಲ್ಸ್ ಇಲ್ಲಿದೆ ನೋಡಿ.
   

 • CRICKET16, Feb 2019, 12:18 PM IST

  ಐಪಿಎಲ್ 2019: ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ 3 ದಾಖಲೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 3 ಪ್ರಮುಖ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 2019ರ ಆವೃತ್ತಿಯಲ್ಲಿ ಕೊಹ್ಲಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.

 • CRICKET16, Feb 2019, 10:43 AM IST

  ಐಪಿಎಲ್ 2019: ಎಂ.ಎಸ್.ಧೋನಿ ನಿರ್ಮಿಸಲಿದ್ದಾರೆ 4 ಅಪರೂಪದ ದಾಖಲೆ!

  ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹಲವು ದಾಖಲೆ ಬರೆದಿದ್ದಾರೆ. ಆದರೆ 12ನೇ ಆವೃತ್ತಿಯಲ್ಲಿ ಧೋನಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ 2019ರಲ್ಲಿ ಧೋನಿ ನಿರ್ಮಿಸಲಿರುವ ಅಪರೂಪದ 4 ದಾಖಲೆ ವಿವರ ಇಲ್ಲಿದೆ.

 • Guru

  INDIA16, Feb 2019, 10:26 AM IST

  ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

  ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ LIC ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿದೆ.  

 • INDIA16, Feb 2019, 9:01 AM IST

  ಹೀನಾ ಜೈಸ್ವಾಲ್ ಭಾರತದ ಮೊದಲ ಮಹಿಳಾ ಫ್ಲೈಟ್ ಇಂಜಿನಿಯರ್

  ಚಂಡೀಗಢದ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್ ಅವರು ಭಾರತದ ಮೊಟ್ಟ ಮೊದಲ ಫ್ಲೈಟ್ ಎಂಜಿನಿಯರ್ ಆಗಿ ದಾಖಲೆ ಸೃಷ್ಟಿಸಿದ್ದಾರೆ. 

 • Rohingya refugees

  state16, Feb 2019, 8:10 AM IST

  ನಗರದಲ್ಲಿ ಸಿಕ್ಕಿಬಿದ್ದ 7 ರೋಹಿಂಗ್ಯ ಮುಸ್ಲಿಮರು

  ನಕಲಿ ದಾಖಲೆ ಸೃಷ್ಟಿಸಿಕೊಂಡು ಮಲೇಷ್ಯಾಕ್ಕೆ ಹಾರಲು ಯತ್ನಿಸಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮ್ಯಾನ್ಮಾರ್ ದೇಶದ ಏಳು ಮಂದಿ ರೋಹಿಂಗ್ಯ ಮುಸ್ಲಿಮರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸಿಸಿಬಿ ಬಲೆಗೆ ಬಿದ್ದಿದ್ದಾರೆ.  

 • chandrababu naidu

  INDIA14, Feb 2019, 12:04 PM IST

  ನರೇಂದ್ರ ಮೋದಿ ಬದಲು ಈ ವ್ಯಕ್ತಿ ಪ್ರಧಾನಿಯಾಗಲು ಸೂಕ್ತ : ನಾಯ್ಡು

  ನರೇಂದ್ರ ಮೋದಿಗಿಂತ ಪ್ರಧಾನಿಯಾಗಲು ಈ ವ್ಯಕ್ತಿ ಸಾವಿರ ಪಟ್ಟು ಉತ್ತಮ. ಯಾಕೆಂದರೆ ಇವರ ಬಳಿ ತಾವು ಪಡೆದ ಪದವಿ ಸರ್ಟಿಫಿಕೆಟ್ ಗಳಿದೆ. ಆದರೆ ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಟೀಕಿಸಿದ್ದಾರೆ. 

 • rat kill

  Bengaluru-Urban14, Feb 2019, 8:36 AM IST

  ಇಲಿಗಳ ಕಾಟಕ್ಕೆ ತತ್ತರ : ಒಂದು ಇಲಿ ಹಿಡಿಯಲು 10 ಸಾವಿರ

  ಇಲಿಗಳ ಕಾಟದಿಂದ ತತ್ತರಿಸಿದ್ದು, ನಿಯಂತ್ರಣವೇ ಒಂದು ಸವಾಲಾಗಿ ಪರಿಣಮಿಸಿದೆ. ವಿವಿಧ ರೀತಿಯ ದಾಖಲೆಗಳು ಇಲಿಗಳ ಬಾಯಿಗೆ ತುತ್ತಾಗುತ್ತಿವೆ. ಇದು ಬೆಂಗಳೂರು ಬಿಬಿಎಂಪಿಯಲ್ಲಿರುವ ಸಮಸ್ಯೆಯಾಗಿದೆ. 

 • Yajamana

  Sandalwood13, Feb 2019, 10:17 AM IST

  ದರ್ಶನ್ ಸ್ಪೀಡ್‌ಗೆ ಸೌತ್ ಇಂಡಿಯಾ ಶೇಕ್ !

  ದರ್ಶನ್ ಅಭಿನಯದ ಯಜಮಾನ ಟೀಸರ್ ಗೆ ರಿಲೀಸ್ ಆಗಿದ್ದು ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಹೊಸ ದಾಖಲೆಯನ್ನೇ ಬರೆದಿದೆ. ಮಹೇಶ್ ಬಾಬು, ರಜನಿಕಾಂತ್ ರೆಕಾರ್ಡ್ಸ್ ನ್ನೇ ಬ್ರೇಕ್ ಮಾಡಿದೆ ಯಜಮಾನ. ಮಾರ್ಚ್ 1 ಕ್ಕೆ ತೆರೆ ಮೇಲೆ ಬರಲಿದೆ. ದರ್ಶನ್ ಗೆ ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ. 

 • GR Vishwanath

  CRICKET12, Feb 2019, 4:12 PM IST

  ದಿಗ್ಗಜ ಕ್ರಿಕೆಟಿಗ, ಕನ್ನಡಿಗ GR ವಿಶ್ವನಾಥ್‌ಗೆ ಹುಟ್ಟು ಹಬ್ಬದ ಸಂಭ್ರಮ!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 12ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

 • Sanjay- KGF

  Cine World11, Feb 2019, 3:07 PM IST

  ಕೆಜಿಎಫ್ -2 ನಲ್ಲಿ ವಿಲನ್ ಆಗ್ತಾರಾ ಸಂಜಯ್ ದತ್?

  ಕೆಜಿಎಫ್ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಇನ್ನೂ ಕೆಜಿಎಫ್ ಹವಾ ಇಳಿದಿಲ್ಲ. ಇದೀಗ ಕೆಜಿಎಫ್- 2 ಗೆ ಸಿದ್ಧತೆ ಶುರುವಾಗಿದೆ. ಇದರಲ್ಲೂ ಸಾಕಷ್ಟು ಕುತೂಹಲವನ್ನು ಇಡಲಾಗಿದೆ. ಬಾಲಿವುಡ್ ನಲ್ಲಿ ಖಳನಾಯಕ್ ಎಂದೇ ಖ್ಯಾತಿ ಪಡೆದಿರುವ ಸಂಜಯ್ ದತ್ ಕೆಜಿಎಫ್-2 ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೆಜಿಎಫ್ ಗಣಿಯಿಂದ ಕೇಳಿ ಬರುತ್ತಿದೆ. 

 • dhoni stumping

  CRICKET11, Feb 2019, 2:22 PM IST

  ಇಂಡೋ-ಕಿವೀಸ್ ಕೊನೆಯ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದ ಧೋನಿ

  ಮುನ್ನೂರನೇ ಪಂದ್ಯವಾಡಿದ ಧೋನಿ ಬ್ಯಾಟಿಂಗ್’ನಲ್ಲಿ ನಿರಾಸೆ ಅನುಭವಿಸಿದರು, ವಿಕೆಟ್’ಕೀಪಿಂಗ್’ನಲ್ಲಿ ಮಿಂಚಿದ್ದಾರೆ. ಕಣ್’ಮಿಟುಕಿಸುವುದರೊಳಗಾಗಿ ಟಿಮ್ ಸೈಫರ್ಟ್ ಅವರನ್ನು ಸ್ಟಂಪೌಟ್ ಮಾಡಿದ ಧೋನಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 34 ಸ್ಟಂಪೌಟ್ ಮಾಡುವ ಮೂಲಕ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

 • Art Of Living

  state11, Feb 2019, 9:12 AM IST

  ನದಿ ಪುನಶ್ಚೇತನ: ಆರ್ಟ್‌ ಆಫ್‌ ಲಿವಿಂಗ್‌ ದಾಖಲೆ

  ನದಿ ಪುನಶ್ಚೇತನ: ಆರ್ಟ್‌ ಆಫ್‌ ಲಿವಿಂಗ್‌ ಲಿಮ್ಕಾ ದಾಖಲೆ| 4 ರಾಜ್ಯಗಳ 40 ನದಿ, ಹೊಳೆ, 26 ಕೆರೆಗಳ ಪುನಶ್ಚೇತನ| 5 ಸಾವಿರ ಹಳ್ಳಿಗಳ 50 ಲಕ್ಷ ಜನರಿಗೆ ಪ್ರಯೋಜನ: ಎಒಎ

 • Vande Mataram

  Udupi10, Feb 2019, 10:20 AM IST

  ವಂದೇ ಮಾತರಂ ಗೋಲ್ಡನ್ ಬುಕ್ ದಾಖಲೆಗೆ ಸೇರ್ಪಡೆ

  ವಿವಿಧ ರಾಗ ಸಂಯೋಜನೆ ಮೂಲಕ ಹಾಡಲಾದ ವಂದೇ ಮಾತರಂ ಗೀತೆಯು ಇದೀಗ ಗೋಲ್ಡನ್ ಬುಕ್ ಆಫ್ ರೇಕಾರ್ಡ್ ಗೆ ಸೇರ್ಪಡೆಯಾಗಿದೆ. 

 • Virgin Galactic

  SCIENCE8, Feb 2019, 11:09 AM IST

  ವಿಮಾನವೊಂದು ದಿಗಂತದ ಅಂಚಿಗೆ ಹೋದಾಗ:ಇತಿಹಾಸ ರಚನೆಯಾಗಿದ್ದೇ ಆವಾಗ!

  ಅಮೆರಿಕದ ವರ್ಜಿನ್ ಗ್ಯಾಲೆಕ್ಟಿಕ್ ಎಂಬ ಖಾಸಗಿ ವಿಮಾನಯಾನ ಸಂಸ್ಥೆಯ ಪೈಲೆಟ್ ಗಳಾದ ಮಾರ್ಕ್ ಫೋರ್ಜರ್ ಸ್ಟಕಿ ಮತ್ತು ಸಿಜೆ ಸ್ಟ್ರಕೋವ್ ತಮ್ಮ ವಿಮಾನವನ್ನು ಭೂಮಿಯಿಂದ ಸುಮಾರು 51.4 ಮೈಲಿ ಎತ್ತರದಲ್ಲಿ ಹಾರಾಟ ನಡೆಸಿ ದಾಖಲೆ ಬರೆದಿದ್ದಾರೆ.