Sandalwood16, Feb 2019, 12:32 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ CCL ಕ್ರಿಕೆಟಿಗ ಕಮ್ ನಟ!
ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹೆಸರು ಮಾಡಿದ್ದ ಕ್ರಿಕೆಟಿಗ, ನಟ ರಾಜೀವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವರಿಸಿದ್ದು ಯಾರನ್ನು?
NEWS16, Feb 2019, 9:30 AM IST
ಮನ ಕಲಕುವಂತಿದೆ ಹುತಾತ್ಮ ಯೋಧ ಗುರುವಿನ ಕಥೆ
ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಯೋಧ ಗುರು 6 ತಿಂಗಳ ಹಿಂದಷ್ಟೇ ಕಲಾವತಿ ಎಂಬುವವರನ್ನು ವಿವಾಹವಾಗಿದ್ದರು. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಇವರ ದಾಂಪತ್ಯ. ಪ್ರೇಮಿಗಳ ದಿನದಂದು ಯೋಧ ಗುರು ಹುತಾತ್ಮರಾಗಿದ್ದಾರೆ. ಪತ್ನಿ ಕಲಾವತಿ ಆಕ್ರಂದನ ಮುಗಿಲು ಮುಟ್ಟಿದೆ.
INDIA14, Feb 2019, 4:40 PM IST
ದಾವಣೆಗೆರೆ ಜಿಲ್ಲಾ ಪಂಚಾಯತ್ ಸಿಇಒ ಆದ್ರು ಮಿಸೆಸ್ ಡಿಸಿ...
ದಾವಣಗೆರೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಿಧ ಜನ ಸ್ನೇಹ ಕಾರ್ಯಗಳಿಂದ ದಾವಣೆಗೆರೆಯಲ್ಲಿ ಒಳ್ಳೆ ಹೆಸರು ಸಂಪಾದಿಸಿರುವ ಈ ಜೋಡಿ ಕೇರಳದಲ್ಲಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದ್ದಾರೆ.
NEWS14, Feb 2019, 4:20 PM IST
ಡಿಸಿ, ಸಿಇಒ ಮದುವೆ: ಆಂಧ್ರ, ಕೇರಳ ಅಧಿಕಾರಿಗಳನ್ನು ಬೆಸೆದ ದಾವಣಗೆರೆ!
ವ್ಯಾಲಂಟೈನ್ಸ್ ಡೇ ದಿನ ಪ್ರಪೋಸ್ ಮಾಡುವವರೇ ಜಾಸ್ತಿ. ಆದರೆ ಇಂದು ದಾವಣಗೆರೆ ಡಿಸಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅಶ್ವತಿ ಇಂದು ದಾವಣಗೆರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸಿ ಗೌತಮ್ ಅವರು ವಿಶಾಖಪಟ್ಟಣಂನವರು. ಕೇರಳ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ಇದೇ ದಿನ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ - ಚೈತ್ರಾ ಎಂಬುವವರನ್ನು ವರಿಸಿದ್ದಾರೆ.
Sandalwood14, Feb 2019, 12:00 PM IST
ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!
ಸನ್ನಿಧಿ, ಸಿದ್ಧಾರ್ಥನೆಂದರೆ ಟಿವಿ ಪ್ರಿಯರಿಗೆ ಎಲ್ಲಿಲ್ಲದ ವ್ಯಾಮೋಹ. ಆ ಮುದ್ದು ಮುಖದ, ಗುಳಿಕೆನ್ನೆಯ ಚೆಲುವನ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಸನ್ನಿಧಿಯನ್ನೇ ನಿಜ ಜೀವನದಲ್ಲಿಯೂ ವರಿಸುತ್ತಾರೆಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಈ ಎಲ್ಲವಕ್ಕೂ ಇದೀಗ ತೆರೆ ಬಿದ್ದಿದೆ. ಪ್ರೇಮಿಗಳ ದಿನದಂದೇ ಸೂರ್ಯ ಸಪ್ತಪದಿ ತುಳಿದಿದ್ದಾರೆ. ಯಾರೂ ಆ ಚೆಲುವೆ?
CRIME12, Feb 2019, 11:58 AM IST
ಫೇಸ್ಬುಕ್ ದಾಂಪತ್ಯಕ್ಕೆ ವಿಲನ್ ಆದ ವಾಟ್ಸಾಪ್ ಚಾಟಿಂಗ್..!
ಫೇಸ್ ಬುಕ್ ಮೂಲಕ ಪರಿಚಯವಾಗಿ ವಿವಾಹವಾಗಿದ್ದ ಜೋಡಿ ದಾಂಪತ್ಯದಲ್ಲಿ ವಾಟ್ಸಾಪ್ ಸಂದೇಶ ವಿಲನ್ ಆಗಿ ಪರಿಣಮಿಸಿದೆ. ಪತ್ನಿಯ ಶೀಲ ಶಂಕಿಸಿ ಪತಿ ನಿತ್ಯ ಕಿರಕುಳ ನೀಡಿದ್ದು, ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
relationship6, Feb 2019, 4:54 PM IST
ಭಾವಾನಾತ್ಮಕ ಬಂಧ ಗಟ್ಟಿಗೊಳಿಸುತ್ತೆ ಸೆಕ್ಸ್
ಒತ್ತಡದ ಬದುಕು, ಬದಲಾದ ಜೀವನ ಶೈಲಿ ವಿವಿಧ ಕಾರಣಗಳಿಂದ ಪತಿ-ಪತ್ನಿಯರ ನಡುವೆ ಬಹುತೇಕ ಮೌನವೇ ಸಂಭಾಷಣೆ ಆಗಿದೆ. ಇನ್ನೆಲ್ಲಿ ದಾಂಪತ್ಯ ಸುಖಕ್ಕೆ ಪುರುಸೊತ್ತು? ಆದರೆ ಲೈಂಗಿಕತೆ ಮನುಷ್ಯನ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?
Sandalwood2, Feb 2019, 12:51 PM IST
’ಇವರ ನಗುವೇ ನನ್ನ ಶಕ್ತಿ’ ಎಂದ್ರು ಸುಮಲತಾ
ದಾಂಪತ್ಯ ಎಂದರೆ ಹೀಗಿರಬೇಕು ಎಂದು ಸುಮಲತಾ-ಅಂಬರೀಶ್ ಜೋಡಿಯನ್ನು ನೋಡಿದಾಗ ಹೇಳುವವರುಂಟು. ಅವರೂ ಕೂಡಾ ಹಾಗೆ ಬದುಕಿದ್ದಾರೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು, ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸರಿದೂಗಿಸಿಕೊಂಡು ಬದುಕಿದವರು.
state2, Feb 2019, 8:37 AM IST
ದಾವಣಗೆರೆಯ ಡಿಸಿ - ಸಿಇಒ ಮದುವೆ : ಒಂದಾಗುತ್ತಿದೆ ಪ್ರೀತಿ
ಇಲ್ಲೊಂದು ಅಪರೂಪದ ಪ್ರೀತಿಯು ಒಂದಾಗುತ್ತಿದೆ. ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಇಲ್ಲಿನ ಸಿಇಒ ಇದೇ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
NATIONAL27, Jan 2019, 4:36 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾರ್ದಿಕ್ ಪಟೇಲ್
ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
CRICKET20, Jan 2019, 3:30 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಎನ್.ಸಿ ಅಯ್ಯಪ್ಪ!
ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಎನ್.ಸಿ.ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ವುಡ್ ನಟಿ ಕೈಹಿಡಿದಿರುವ ಅಯ್ಯಪ್ಪ ವಿವಾಹ ಮಹೋತ್ಸವ ಹೇಗಿತ್ತು? ಇಲ್ಲಿದೆ ವಿವರ.
Sandalwood20, Jan 2019, 1:31 PM IST
ಅರಮನೆ ಮೈದಾನದಲ್ಲಿ ಬಿ.ಸಿ ಪಾಟೀಲ್ ಪುತ್ರಿಯ ಅದ್ದೂರಿ ವಿವಾಹ
ಹಿರೇಕೆರೂರು ಶಾಸಕ ಖ್ಯಾತ ನಿರ್ಮಾಪಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಸುಜಯ್ ರನ್ನು ಸೃಷ್ಟಿ ಪಾಟೀಲ್ ಕೈ ಹಿಡಿದಿದ್ದಾರೆ. ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಸಿನಿಮಾ ಸೆಲಬ್ರಿಟಿಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳು, ಸ್ನೇಹಿತರೆಲ್ಲರೂ ಮದುವೆಯಲ್ಲಿ ಭಾಗಿಯಾಗಿ ವಧು ವರರಿಗೆ ಆಶೀರ್ವದಿಸಿದರು.
Sandalwood17, Jan 2019, 5:23 PM IST
ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅರಿಷಿಣ ಶಾಸ್ತ್ರ
ಹಿರೇಕೆರೂರು ಶಾಸಕ, ಸ್ಯಾಂಡಲ್ವುಡ್ನ ಕೌರವ ಖ್ಯಾತಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯ ಅಂಗವಾಗಿ ನಡೆದ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮಗಳ ಫೋಟೋಗಳು ಇಲ್ಲಿವೆ....
Sandalwood11, Jan 2019, 3:53 PM IST
ಮದುವೆ ಸಂಭ್ರಮದಲ್ಲಿದ್ದಾರೆ ಹರಿಪ್ರಿಯಾ! ಹುಡುಗ ಯಾರು ಗೊತ್ತಾ?
2018 ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ ಎಂದೇ ಹೇಳಬಹುದು. ನಟಿ ಮೇಘನಾ ರಾಜ್- ಚಿರಂಜೀವಿ ಸರ್ಜಾ, ದಿಗಂತ್ -ಐಂದ್ರಿತಾ ಸೇರಿದಂತೆ ಸಾಕಷ್ಟು ಸ್ಯಾಂಡಲ್ ವುಡ್ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಇನ್ನೊಬ್ಬ ನಟಿಯ ಸರದಿ. ಯಾರಪ್ಪಾ ಅದು ಅಂತಿದೀರಾ? ನಟಿ ಹರಿಪ್ರಿಯಾ!
Small Screen9, Jan 2019, 2:02 PM IST
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ ಈ ಕಾಮಿಡಿ ಕಿಲಾಡಿ ಜೋಡಿ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ ಕಾಮಿಡಿ ಕಿಲಾಡಿ ರಿಯಾಲಿಟಿ ಕಾರ್ಯಕ್ರಮದಲ್ಲಿ ಫೇಮಸ್ ಆದ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದೆ.