ದಸರಾ  

(Search results - 357)
 • Bharat Dsarshan Train for Middle class

  Dakshina Kannada12, Oct 2019, 11:13 AM IST

  ದೀಪಾವಳಿಗೂ ಬೆಂಗಳೂರು-ಕಾರವಾರ ಮಧ್ಯೆ ಸುವಿಧ ವಿಶೇಷ ರೈಲು

  ಮೈಸೂರು ದಸರಾ ಪ್ರಯುಕ್ತ ವಿಶೇಷ ರೈಲು ಸೌಲಭ್ಯ ಕಲ್ಪಿಸಿದಂತೆಯೇ ಇದೀಗ ದೀಪಾವಳಿ ಪ್ರಯುಕ್ತವೂ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಸುವಿಧಾ ರೈಲು ಬೆಂಗಳೂರು-ಕಾರವಾರ ಮಧ್ಯೆ ಓಡಾಡಲಿದೆ. ಸುವಿಧ ರೈಲಿನ ವೇಳಪಟ್ಟಿ ಸೇರಿ ಇತರ ಮಾಹಿತಿ ಇಲ್ಲಿದೆ.

 • Dasara

  Mysore12, Oct 2019, 10:45 AM IST

  ದಸರಾ ಪ್ರವಾಸಿಗರ ಮೊಬೈಲ್, ಹಣ ಸುಲಿಗೆ

  ದಸರಾ ಜಂಬೂಸವಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮೊಬೈಲ್ ಮತ್ತು ಹಣ ಸುಲಿಗೆ ಮಾಡಿರುವ ಘಟನೆ ಮೈಸೂರು ಜಗನ್ಮೋಹನ ಅರಮನೆ ಬಳಿ ನಡೆದಿದೆ. ಜಂಬೂಸವಾರಿ ವೀಕ್ಷಣೆ ವೇಳೆ ತಮ್ಮ ಮೊಬೈಲ್, ಪರ್ಸ್ ಸೇರಿದಂತೆ ವಿವಿಧ ವಸ್ತುಗಳು ಕಳ್ಳತನವಾಗಿದೆ ಎಂದು 55 ಹೆಚ್ಚಿನ ಮಂದಿ ದೂರು ನೀಡಿದ್ದಾರೆ.

 • Elephant

  Mandya11, Oct 2019, 9:24 AM IST

  ನಾಡಿನಿಂದ ಮತ್ತೆ ಕಾಡಿಗೆ, ಲಾರಿ ಹತ್ತಿ ಹೊರಟ 10 ಆನೆಗಳು

  ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ 10 ಆನೆಗಳು ಮೈಸೂರಿನಿಂದ ಕಾಡಿಗೆ ಹೊರಟು ಹೋಗಿದೆ. 10 ಆನೆಗಳು, ಮಾವುತರು, ಅವರ ಕುಟುಂಬವೂ ದಸರಾ ಮುಗಿಸಿ ಶುಕ್ರವಾರ ತಮ್ಮೂರಿಗೆ ಹೊರಟರು.

 • പ്രകാശപൂരിതമായ പാലസിനു മുന്നിൽ കർണാടക സംസ്ഥാനത്തിൻറെ സാംസ്കാരികതയും മതപരമായതുമായ വിവിധ നൃത്ത, സംഗീത, സാംസ്കാരിക പരിപാടികൾ നടക്കും.

  Mysore10, Oct 2019, 3:51 PM IST

  ದಸರೆ ವೇಳೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

  ವಾರಾಂತ್ಯದೊಡನೆ ಸಾಲು ಸಾಲು ರಜೆ ಬಂದ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಗರದ ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಇದನ್ನು ಸಾಕ್ಷೀಕರಿಸಿದೆ.

 • Mysore Dasara Festival

  Mysore10, Oct 2019, 3:14 PM IST

  ಮೈಸೂರು ಪ್ರವಾಸೋದ್ಯಮಕ್ಕೆ ದಸರೆಯೇ ಬ್ರ್ಯಾಂಡ್‌!

  ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿದ್ದರಿಂದ ಈ ಬಾರಿಯ ದಸರೆ ಏನೋ, ಹೇಗೋ? ಎಂಬ ಆತಂಕವಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅದ್ಧೂರಿ ದಸರೆಗೆ ಟೊಂಕಕಟ್ಟಿನಿಂತರು. ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಹಲವರು ಅವರಿಗೆ ‘ಸಾಥ್‌’ ನೀಡಿದರು.

 • CT Ravi

  Ramanagara10, Oct 2019, 1:47 PM IST

  ರಾಮನಗರದ ಜಾನಪದ ಲೋಕದಲ್ಲಿ ಸಖತ್ ಸ್ಟೆಪ್‌ ಹಾಕಿದ ಸಚಿವ ಸಿ. ಟಿ. ರವಿ

  ನಗರದ ಹೊರ​ವ​ಲ​ಯದ ಜಾನಪದ ಲೋಕದಲ್ಲಿ ಬುಧ​ವಾರ ಸಾಂಸ್ಕೃತಿಕ ಕಲೆಗಳು ಅನಾವರಣಗೊಂಡಿತು. ನಗರದ ಜಾನಪದ ಲೋಕದಲ್ಲಿ ಸಿರಿ ದಸರಾ ಪ್ರಯುಕ್ತ ರಾಜ್ಯ ವಿವಿಧ ಭಾಗಗಗಳಿಂದ 100 ಕ್ಕೂ ಜಾನಪದ ಕಲಾವಿದರು ಆಗಮಿಸಿದ್ದರು. ಲೋಕದ ವೀಕ್ಷಣೆಗೆಂದು ಆಗಮಿಸುವ ಪ್ರವಾಸಿಗರನ್ನು ಈ ವೇಳೆ ರಂಜಿಸಿದರು.
   

 • kerala Elephant

  Shivamogga10, Oct 2019, 1:31 PM IST

  ಶಿವಮೊಗ್ಗ: ದಸರಾ ಆನೆಗಳಿಗೆ ಸಂಭ್ರಮದ ಬೀಳ್ಕೊಡುಗೆ

  ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ಬುಧವಾರ ನಗರದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಹಾನಗರ ಪಾಲಿಕೆ ವತಿಯಿಂದ ಗೌರವಿಸಲಾಯಿತು.
   

 • jamboo

  Mysore10, Oct 2019, 12:04 PM IST

  ತೂಕ ಹೆಚ್ಚಿಸಿಕೊಂಡ ದಸರಾ ಆನೆಗಳು!

  ವಿಶ್ರಾಂತಿಯಲ್ಲಿದ್ದ ದಸರಾ ಗಜಪಡೆ ಇಂದು ಕಾಡಿಗೆ| ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ 3 ಆನೆಗಳು| ತೂಕ ಹೆಚ್ಚಿಸಿಕೊಂಡ ಅಭಿಮನ್ಯು

 • elephant thumb

  Mysore10, Oct 2019, 9:18 AM IST

  ಮೈಸೂರು: ದಸರಾ ಗಜಪಡೆಗೆ ಸಮೂಹ ವಿಶ್ರಾಂತಿ

  ಜಂಬೂಸವಾರಿಯಲ್ಲಿ ಭಾಗವಹಿಸಿದ ಆನೆಗಳೀಗ ಸಮೂಹ ವಿಶ್ರಾಂತಿ ಪಡೆದುಕೊಳ್ಳುತ್ತಿದೆ. ದಸರಾ ಮುಗಿದ ನಂತರ ತಣ್ಣೀರಲ್ಲಿ ಸ್ನಾನ ಮಾಡಿದ ಆನೆಗಳು ಆಹಾರ ಸೇವಿಸಿ ಆರಾಮವಾಗಿ ವಿಶ್ರಾಂತಿ ಪಡೆದುಕೊಂಡಿವೆ. ಅರಮನೆ ನೋಡಲು ಬಂದಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಆನೆಗಳನ್ನು ನೋಡಲು ಮುಗಿಬಿದ್ದರು.

 • Siddaramaiah somanna

  Mysore10, Oct 2019, 8:58 AM IST

  ಪ್ರತಾಪ್‌ ಸಿಂಹನ್ನ ನಂಬಬೇಡ, ಹುಷಾರಾಗಿರು: ಸಚಿವ ಸೋಮಣ್ಣಗೆ ಸಿದ್ದು ಎಡ್ವೈಸ್..!

  ಪ್ರತಾಪ್ ಸಿಂಹನ್ನ ನಂಬಬೇಡ, ಹುಷಾರಾಗಿರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ವಿ. ಸೋಮಣ್ಣ ಅವರಿಗೆ ಎಡ್ವೈಸ್ ಮಾಡಿದ್ದಾರೆ. ದಸರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರತಾಪ್ ಸಿಂಹ ಬಗ್ಗೆ ಇನ್ನೇನೇನು ಹೇಳಿದ್ದಾರೆ ಅನ್ನೋ ಕುತೂಹಲದ ವಿಷಯಗಳು ಇಲ್ಲಿವೆ.

 • Mysore10, Oct 2019, 8:17 AM IST

  ದಸರಾ ಯಶಸ್ವಿ, ಇನ್ನೇನಿದ್ದರೂ ನಿರಾಶ್ರಿತರಿಗೆ ಮನೆ: ಸೋಮಣ್ಣ

  ನೆರೆ ಪೀಡಿತ ಜಿಲ್ಲೆಗಳ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಸಂಪೂರ್ವಾಗಿ ತೊಡಗಿಸಿಕೊಳ್ಳುತ್ತೇನೆ. ಇಷ್ಟುದಿನ ದಸರಾ ಹೊಣೆ ಹೊತ್ತು ಯಶಸ್ವಿಯಾಗಿ ಪೂರೈಸಲಾಗಿದೆ. ಇಂದಿನಿಂದ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

 • Mysuru

  Mysore10, Oct 2019, 8:01 AM IST

  ಜಂಬೂ ಸವಾರಿ ವೀಕ್ಷಕರಿಂದ ಅರಮನೆಗೆ ಪ್ಲಾಸ್ಟಿಕ್‌ ಗಿಫ್ಟ್‌..!

  ದೇಶ ವಿದೇಶಗಳಿಂದ ದಸರಾ ನೋಡಲು ಆಗಮಿಸಿದ್ದ ಜನಜಂಗುಳಿ ಜತೆಯಲ್ಲಿಯೇ ತಂದಿದ್ದ ಬಿಸ್ಕೆಟ್‌ ಕವರ್‌, ನೀರಿನ ಬಾಟಲು, ಇನ್ನಿತರ ವಸ್ತುಗಳನ್ನು ಕೂತಲ್ಲಿಯೇ ಬಿಟ್ಟು ದಸರಾ ಮುಗಿಸಿ ಮನೆಗೆ ತೆರಳಿದ್ದಾರೆ. ಹಬ್ಬದಂತೆ ಕಂಗೊಳಿಸಿದ್ದ ಅರಮನೆ ಆವರಣ ಮಾರನೆ ದಿನವಾದ ಇಂದು ತ್ಯಾಜ್ಯಗಳಿಂದ ತುಂಬಿದ್ದ ಪ್ಲಾಸ್ಟಿಕ್‌ ವಾಸಸ್ಥಾನವಾಗಿ ಮಾರ್ಪಟ್ಟಿದೆ.

 • Pratap Simha
  Video Icon

  Karnataka Districts9, Oct 2019, 7:43 PM IST

  ಪೊಲೀಸರ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ,  ಯಾವ ವಿಚಾರ?

  ಮಹಿಷ ದಸರಾ ವಿಚಾರದಲ್ಲಿ ಪೊಲೀಸರ ಮೇಲೆ ರೇಗಿದ ವಿಚಾರಕ್ಕೆ ಸಂಬಂಧಿಸಿ ಸಂಸದ ಪ್ರತಾಪ್ ಸಿಂಗ ಸ್ಪಷ್ಟನೆ ನೀಡಿದ್ದಾರೆ.  ದಸರಾ ದಿನ ಚಾಮುಂಡೇಶ್ವರಿಯನ್ನು ದೇವಿ ಎಂದು ಪೂಜಿಸಿ, ಹಿಂದಿನ ದಿನ ಆಕೆಯು ಬಾಯಿಗೆ ಬಂದಂತೆ ಬೈಯಲು ಅವಕಾಶ ಮಾಡುವುದು ಎಷ್ಟು ಸರಿ.? ಇದರಿಂದ ಮನಸ್ಸಿಗೆ ನೋವಾಗಿ ಆ ರೀತಿ ಮಾತನಾಡಿದೆ. ನಂತರ ನಾನೇ ವೈಯಕ್ತಿಕವಾಗಿ ಪೊಲೀಸರ ಬಳಿ ಕ್ಷಮೆ ಕೇಳಿದ್ದೇನೆ. ಎಲ್ಲರೂ ಒಂದೇ ಕುಟುಂಬದ ರೀತಿ ಕೆಲಸ ಮಾಡಿದ್ದೇವೆ ಎಂದು ಸಿಂಹ ಹೇಳಿದ್ದಾರೆ.

 • Elephant

  Shivamogga9, Oct 2019, 1:27 PM IST

  ಅಂಬಾರಿ ಹೊತ್ತ ಆನೆ ಅಸ್ವಸ್ಥ : ಎದುರಾಗಿದ್ದ ಆತಂಕ ದೂರ

  ಅಂಬಾರಿ ಹೊರಬೇಕಿದ್ದ ಆನೆ ಅಸ್ವಸ್ಥಗೊಂಡಿದ್ದು ಕೆಲ ಕಾಲ ಆತಂಕ ಎದುರಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿತು.

 • Death

  Shivamogga9, Oct 2019, 1:10 PM IST

  ದಸರಾ ಮೆರವಣಿಗೆ ವೇಳೆ ಹೃದಯಾಘಾತದಿಂದ ಸಾವು

  ದಸರಾ ಉತ್ಸವ ಮೆರವಣಿಗೆ ಸಂದರ್ಭದಲ್ಲಿ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆಯಿತು.