ದಲಿತರು  

(Search results - 19)
 • News3, Oct 2019, 10:22 AM IST

  ಅಟ್ರಾಸಿಟಿ ಕಾಯ್ದೆಗೆ ಸುಪ್ರೀಂ ಮತ್ತೆ ಬಲ!

  ಅಟ್ರಾಸಿಟಿ ಕಾಯ್ದೆಗೆ ಸುಪ್ರೀಂ ಮತ್ತೆ ಬಲ| ಕಾಯ್ದೆ ದುರ್ಬಲಗೊಳಿಸಿ ಕಳೆದ ವರ್ಷ ನೀಡಿದ್ದ ನಿರ್ದೇಶನ ಹಿಂಪಡೆದ ಕೋರ್ಟ್‌| ದಲಿತರು ಇನ್ನೂ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿದ್ದಾರೆ: ಸುಪ್ರೀಂ|  ದೂರು ದಾಖಲಾದರೆ ವಿಚಾರಣೆ ನಡೆಸಬೇಕೆಂಬ ಸೂಚನೆ ವಾಪಸ್‌

 • drinking water

  Karnataka Districts18, Sep 2019, 7:54 AM IST

  ದಲಿತರಿಗೆ ಕುಡಿಯುವ ನೀರು ನಿಷೇಧ, ಕೊಟ್ರೆ 10,000 ರೂ ದಂಡ!

  ದಲಿತರಿಗೆ ನೀರು ಕೊಟ್ಟರೆ .10,000 ದಂಡ!| ಯಾದಗಿರಿಯಲ್ಲಿ ಅಸೃಶ್ಯತೆ| ಆಟೋ, ಕಿರಾಣಿ ಅಂಗಡಿಯಲ್ಲೂ ನಿಷೇಧ

 • ASPRSHYTE
  Video Icon

  Karnataka Districts28, Aug 2019, 12:43 PM IST

  ವಿಧಾನಸೌಧದಲ್ಲಿ ಡಿಸಿಎಂ ಹುದ್ದೆ ಸಿಕ್ಕರೂ, ಕೊಪ್ಪಳದಲ್ಲಿ ದಲಿತರು ಅಸ್ಪೃಶ್ಯರೇ!

  ಒಂದು ಕಡೆ ದಲಿತರು ರಾಜಕೀಯವಾಗಿ ಬೆಳೆಯುತ್ತಾ ಡಿಸಿಎಂ ಹುದ್ದೆಗೇರಿದರೂ, ಇನ್ನೊಂದು ಕಡೆ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಕೊಪ್ಪಳದಲ್ಲಿ ಈ ತಾರತಮ್ಯ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಗಳೇ ಸಾಕ್ಷಿ. 

 • Vellore - Body

  NEWS23, Aug 2019, 9:58 AM IST

  ಶವಕ್ಕೆ ಹಗ್ಗ ಕಟ್ಟಿಸೇತುವೆಯಿಂದ ಇಳಿಸಿದರಷ್ಟೇ ಇಲ್ಲಿ ಅಂತ್ಯಕ್ರಿಯೆ!

  ಸ್ಮಶಾನಕ್ಕೆ ಹೋಗಲು ಮೇಲ್ವರ್ಗದವರು ದಾರಿ ಬಿಡದೇ ಇದ್ದ ಕಾರಣ ದಲಿತರು ವೃಕ್ತಿಯೊಬ್ಬನ ಮೃತ ದೇಹವನ್ನು ಸೇತುವೆಯೊಂದರ ಮೇಲಿಂದ ಕೆಳಗೆ ಇಳಿಸಿ ಅಂತ್ಯಸಂಸ್ಕಾರ ನಡೆಸಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

 • Modi again

  Lok Sabha Election News23, May 2019, 7:06 PM IST

  SC/ST ವರ್ಗದ ಮನಗೆದ್ದ ಮೋದಿ; ಈ ಬಾರಿ ಎಷ್ಟೊಂದು ಸಂಸದರಿದ್ದಾರೆ ನೋಡಿ!

  ದಲಿತ-ವಿರೋಧಿ, ಮೀಸಲಾತಿ ವಿರೋಧಿ ಎಂಬುವುದು ಬಿಜೆಪಿಯ ಮೇಲೆ ಇತರರು ಮಾಡುವ ಆರೋಪಗಳಲ್ಲೊಂದು. ಆದರೆ ಲೋಕಸಭಾ ಫಲಿತಾಂಶ ಬೇರೆಯೇ ಕಥೆಯನ್ನು ಹೇಳುತ್ತಿದೆ.

 • Belagavi - Drinking Water
  Video Icon

  NEWS4, May 2019, 1:29 PM IST

  ದಲಿತರು ಎಂಬ ಕಾರಣಕ್ಕೆ ಈ ಗ್ರಾಮದ ಜನರಿಗೆ ಕುಡಿಯುವ ನೀರೇ ಇಲ್ಲ!

  ದಲಿತರು ಎನ್ನುವ ಕಾರಣಕ್ಕೆ ಇವರಿಗೆ ನೀರು ಕೊಡದೇ ಸತಾಯಿಸುತ್ತಿರುವ ಘಟನೆ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ. ಶುದ್ಧ ಕುಡಿಯುವ ನೀರು ಸಿಗದೇ ಕಲುಷಿತ ನೀರನ್ನು ಕುಡಿದು ಜನರು ರೋಗಕ್ಕೆ ತುತ್ತಾಗಿದ್ದಾರೆ. 

 • Bhagwan

  NEWS24, Apr 2019, 9:36 AM IST

  ದೇವರನ್ನು ಗಟಾರಕ್ಕೆ ಎಸೆಯಿರಿ: ಭಗವಾನ್

  ಎಲ್ಲ ದೇವರನ್ನೂ ಗಟಾರಕ್ಕೆ ಎಸೆಯಿರಿ: ಡಾ. ಭಗವಾನ್‌| ಯಾವ ದೇವರೂ ದಲಿತರು, ಶೂದ್ರರನ್ನು ಉದ್ಧಾರ ಮಾಡಿಲ್ಲ| ಅಂತಹ ದೇವರನ್ನೇಕೆ ಪೂಜಿಸಬೇಕು? ವಿವಾದಾತ್ಮಕ ಹೇಳಿಕೆ

 • Video Icon

  Yadgir22, Feb 2019, 4:36 PM IST

  ಮೇಲ್ಜಾತಿಯವರೊಂದಿಗೆ ಗಲಾಟೆ; ಜೀವಭಯದಿಂದ ಗ್ರಾಮ ತೊರೆದ ದಲಿತರು

  ಯಾದಗಿರಿಯಲ್ಲಿ ದಲಿತರು ಮತ್ತು ಹಿಂದುಳಿದ ಜಾತಿ ನಡುವೆ ಮಾರಾಮಾರಿ; ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಬಡಿದಾಟ; ಗ್ರಾಮದಲ್ಲಿ ಭಯದ ವಾತಾವರಣ; ಸವರ್ಣಿಯರಿಂದ ಜೀವ ಬೆದರಿಕೆ, ಗ್ರಾಮ ತೊರೆದ ದಲಿತರು

 • Vijayapura

  POLITICS14, Feb 2019, 5:19 PM IST

  ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?

  4 ಲಕ್ಷ ದಲಿತ ಮತದಾರರು ಇರುವ ಈ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ದಲಿತರಿಗೆ ಟಿಕೆಟ್ ನೀಡದೆ ಸತತ ಮೂರು ಬಾರಿ ಬಂಜಾರಾ ಸಮಾಜದ ಪ್ರಕಾಶ ರಾಠೋಡಗೆ ಟಿಕೆಟ್ ನೀಡುತ್ತ ಬಂದಿದೆ. ಇದರಿಂದಾಗಿ ದಲಿತರು ಅನಿವಾರ್ಯವಾಗಿ ಬಿಜೆಪಿಗೆ ವೋಟ್ ಹಾಕಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸುತ್ತ ಬಂದಿದ್ದಾರೆ. ಪ್ರಕಾಶ ರಾಠೋಡ ಸೋಲುತ್ತಲೇ ಬಂದಿದ್ದಾರೆ. ಈ ಸತ್ಯವನ್ನು ಅರಿತ ಕಾಂಗ್ರೆಸ್ ನಾಯಕರು ಈ ಬಾರಿ ದಲಿತರಿಗೆ ಟಿಕೆಟ್ ನೀಡಲು ಆಲೋಚನೆಯಲ್ಲಿ ತೊಡಗಿದ್ದಾರೆ. ಏಕೆಂದರೆ ಪ್ರಕಾಶ ರಾಠೋಡ ಅವರು ಈಗಾಗಲೇ ಕ್ರೀಡಾ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮಕರಣಗೊಂಡಿದ್ದಾರೆ.

 • 2018 figures
  Video Icon

  NEWS2, Jan 2019, 9:48 AM IST

  ಲೋಕಸಭಾ ಚುನಾವಣೆ: ’ಕಿಚಡಿ’ ಅಸ್ತ್ರ ಪ್ರಯೋಗಿಸಲಿದೆ ಬಿಜೆಪಿ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಫುಲ್ ಅಲರ್ಟ್ ಆಗಿದೆ. ಚುನಾವಣೆಯಲ್ಲಿ ದಲಿತರ ಮತ ಸೆಳೆಯಲು ಬಿಜೆಪಿ ಕಿಚಡಿ ಐಡಿಯಾ ಮೊರೆ ಹೋಗಿದೆ. ಜನವರಿ 6 ರಂದು ದೆಹಲಿಯಲ್ಲಿ ಮಹಾ ರ್ಯಾಲಿಯನ್ನು ಆಯೋಜಿಸಿದ್ದು ಅಲ್ಲಿ ದಲಿತರ ಮನೆಯಿಂದ ಅಕ್ಕಿ, ಬೇಳೆ ತಂದು 3 ಸಾವಿರ ಕೆಜಿ ಕಿಚಡಿ ತಯಾರಿಸಲಿದೆ ಕೇಸರಿ ಪಡೆ. ಈ ಸಮಾವೇಶದಲ್ಲಿ 3 ಲಕ್ಷ ದಲಿತರು ಭಾಗಿಯಾಗುವ ನಿರೀಕ್ಷೆಯಿದೆ. 

 • pm modi

  NEWS26, Sep 2018, 11:50 AM IST

  ದಲಿತರು ಹೆಚ್ಚಿರುವ ಹಳ್ಳಿ ಖಾಸಗಿ ಕಂಪನಿಗಳಿಗೆ ದತ್ತು? ಉದ್ಯೋಗ ಸೃಷ್ಟಿ

  ದೇಶದಲ್ಲಿ ದಲಿತರ ಶೇಕಡಾವಾರು ಜನಸಂಖ್ಯೆ ಅಧಿಕವಾಗಿರುವ 22 ಸಾವಿರ ಹಳ್ಳಿಗಳ ಪಟ್ಟಿಯೊಂದನ್ನು ತಯಾರಿಸಿರುವ ಕೇಂದ್ರ ಸರ್ಕಾರ, ಅಂತಹ ಗ್ರಾಮಗಳನ್ನು ಖಾಸಗಿ ಕಂಪನಿಗಳಿಗೆ ದತ್ತು ನೀಡುವ ಪ್ರಸ್ತಾಪವನ್ನು ಇಟ್ಟಿದೆ. 

 • Dakshina Kannada27, Aug 2018, 6:54 PM IST

  ದಲಿತರಿಂದ ಮನುಸ್ಮೃತಿ ಸುಟ್ಟು ಪ್ರತಿಭಟನೆ‌

  • ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿದಾನವನ್ನು ಸುಟ್ಟಿದ್ದ ದುಷ್ಕರ್ಮಿಗಳು
  • ಆರೆಸ್ಸೆಸ್ ವಿರುದ್ಧ ಧಿಕ್ಕಾರ ಕೂಗಿದ ದಲಿತ ಸಂಘಟನೆಗಳು
 • Video Icon

  Bengaluru City1, Aug 2018, 2:14 PM IST

  BIG 3 | ದಲಿತರ ಸ್ಮಶಾನದ ಜಾಗಕ್ಕೂ ಕನ್ನ!

  ಬೆಂಗಳೂರಿನ ಕೆ.ಆರ್. ಪುರಂನಲ್ಲಿ  ದಲಿತರ ಸ್ಮಶಾನಕ್ಕೆ ಹೋಗುವ ದಾರಿಯನ್ನೇ ಭೂಗಳ್ಳರು ಕಬಳಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಸಂಬಂಧವಿಲ್ಲದಂತೆ ಸುಮ್ಮನಿದ್ದಾರೆ. ಸತ್ತರೆ ಹೆಣ ಹೂಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. 

 • Loan waiver National Institute of Advanced Studies Report
  Video Icon

  NEWS6, Jul 2018, 5:42 PM IST

  ಸಾಲ ಮನ್ನಾ : ಯಾವ ಜಾತಿಗೆ ಹೆಚ್ಚು,ಯಾರಿಗೆ ಕಡಿಮೆ - ಇಲ್ಲಿದೆ ಫುಲ್ ಡಿಟೇಲ್ಸ್

  • ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆ ವರದಿ
  • ಅತೀ ಹೆಚ್ಚು ಶೇ. 15.3 ರಷ್ಟು ಸಾಲ ಮನ್ನಾ ಹಳೇ ಮೈಸೂರು ಜಿಲ್ಲೆಗಳಲ್ಲಿ ಆಗಲಿದೆ
  • ಅತೀ ಕಡಿಮೆ ಲಾಭ ಪಡೆಯೋದು ಕರಾವಳಿ ಪ್ರದೇಶ ಶೇ. 2.9 ರಷ್ಟು ಮಾತ್ರ
  • ಶೇ. 32 ರಷ್ಟು ಸಾಲ ಮನ್ನಾ ಒಕ್ಕಲಿಗರಿಗೆ ,2ನೇ ಸ್ಥಾನದಲ್ಲಿ ಗೊಲ್ಲ, 3ನೇ ಸ್ಥಾನದಲ್ಲಿ ದಲಿತರು
 • NEWS24, Jun 2018, 9:50 PM IST

  ದಲಿತರ ಪಾಲಿಗೆ ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಮೋದಿ ಸರ್ಕಾರ ಉತ್ತಮ: ದಲಿತರ ಸಂಸ್ಥೆ

  • ದಲಿತರ ಸಂಸ್ಥೆಯಿಂದ ಮೋದಿ ಸರ್ಕಾರಕ್ಕೆ ಶಹಬ್ಬಾಸ್‌ಗಿರಿ
  • ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಿಂದ ದಲಿತ ಯುವಜನರಿಗೆ ಪ್ರಯೋಜನ
  • ಯೋಜನೆ ರೂಪಿಸುವುದರಿಂದ ಹಿಡಿದು ಜಾರಿಗೊಳಿಸುವವರೆಗೂ ಮೋದಿ ಸರ್ಕಾರಕ್ಕೆ ಮೇಲುಗೈ