ದಲಿತ  

(Search results - 180)
 • വിവാഹത്തിന് പുറത്തുള്ള സമ്മതത്തോടെയുള്ള ലൈംഗികതയെ നിയമവിരുദ്ധമാക്കുന്ന അഴിമതി വിരുദ്ധ ശ്രമങ്ങളെ ദുർബലപ്പെടുത്തുന്ന ഒരു പുതിയ നിയമത്തെ എതിർക്കുന്നതിനായി പതിനായിരക്കണക്കിന് വിദ്യാർത്ഥി പ്രക്ഷോഭകർ ഇന്തോനേഷ്യയിലെ തെരുവിലിറങ്ങി.

  Bagalkot11, Oct 2019, 9:54 AM IST

  ಜಮಖಂಡಿ: ಸಂತ್ರಸ್ತರ ಸಾಲಮನ್ನಾಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

  ಪ್ರವಾಹ ಪೀಡಿತ ಸಂತ್ರಸ್ತರಿಗೆ ಎಕರೆ ಜಮೀನಿಗೆ 70-80 ಸಾವಿರ ಪರಿಹಾರ ನೀಡಬೇಕು ಹಾಗೂ ಬೆಳೆಹಾನಿ ಪರಿಹಾರ ಮತ್ತು ಎಲ್ಲ ರೀತಿಯಿಂದ ಸಾಲಮನ್ನಾ ಮಾಡಬೇಕು. ಪ್ರವಾಹ ಪೀಡಿತ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ರಾಜ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯ ದಲಿತ ವೇದಿಕೆಯ ಜಿಲ್ಲಾಧ್ಯಕ್ಷ ದೀಲಿಪ ದಾಶ್ಯಾಳ ಹಾಗೂ ದಲಿತ ವೇದಿಕೆ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
   

 • black mail

  Karnataka Districts4, Oct 2019, 8:43 AM IST

  ಮೈಸೂರು: ಮಹಿಷ ದಸರಾ ರದ್ದತಿ ಖಂಡಿಸಿ ಗ್ರಾಮೀಣ ದಸರಾಗೆ ಅಡ್ಡಿ

  ಸಂಸದ ಪ್ರತಾಪ್‌ ಸಿಂಹ ಮಹಿಷಾ ದಸರಾ ಆಚರಣೆಗೆ ಅಡ್ಡಿ ಪಡಿಸಿರುವುದನ್ನು ವಿರೋಧಿಸಿ ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಒಕ್ಕೂಟಗಳ ಕಾರ್ಯಕರ್ತರು ಗ್ರಾಮೀಣ ದಸರಾ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಘಟನೆಯಲ್ಲಿ ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು ಸುಮಾರು 70 ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಇರಿಸಿದ್ದಾರೆ.

 • News3, Oct 2019, 10:22 AM IST

  ಅಟ್ರಾಸಿಟಿ ಕಾಯ್ದೆಗೆ ಸುಪ್ರೀಂ ಮತ್ತೆ ಬಲ!

  ಅಟ್ರಾಸಿಟಿ ಕಾಯ್ದೆಗೆ ಸುಪ್ರೀಂ ಮತ್ತೆ ಬಲ| ಕಾಯ್ದೆ ದುರ್ಬಲಗೊಳಿಸಿ ಕಳೆದ ವರ್ಷ ನೀಡಿದ್ದ ನಿರ್ದೇಶನ ಹಿಂಪಡೆದ ಕೋರ್ಟ್‌| ದಲಿತರು ಇನ್ನೂ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿದ್ದಾರೆ: ಸುಪ್ರೀಂ|  ದೂರು ದಾಖಲಾದರೆ ವಿಚಾರಣೆ ನಡೆಸಬೇಕೆಂಬ ಸೂಚನೆ ವಾಪಸ್‌

 • Prathap simha New

  Karnataka Districts2, Oct 2019, 4:07 PM IST

  ಚಾಮರಾಜನಗರ: 'ಪ್ರತಾಪ್ ಸಿಂಹ ಅವ್ರನ್ನು ಗಡಿಪಾರು ಮಾಡಿ'

  ಮಹಿಷಾ ದಸರಕ್ಕೆ ಅಡ್ಡಿಪಡಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ಸಂಸದ ಪ್ರತಾಪ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

 • Karnataka Districts1, Oct 2019, 12:51 PM IST

  ಮಹಿಷ ಜಯಂತಿ ವಿಚಾರ : ಎಂಪಿ ಪ್ರತಾಪ ಸಿಂಹ ಬಂಧನಕ್ಕೆ ಒತ್ತಾಯ

  ಪ್ರತಾಪ್‌ ಸಿಂಹ ತಾವೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಮಹಿಷ ಜಯಂತಿ ಆಯೋಜಕರು ಹಾಗೂ ಪೊಲೀಸರ ವಿರುದ್ಧ ತೀರ ಕೆಳಮಟ್ಟದ ಪದಬಳಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ದೂರಿದ್ದು, ಅವರ ಬಂಧನಕ್ಕೆ ಆಗ್ರಹಿಸಲಾಗಿದೆ.

 • NEWS26, Sep 2019, 10:42 AM IST

  ಬಯಲು ಮಲವಿಸರ್ಜನೆ ಮಾಡಿದ 2 ದಲಿತ ಮಕ್ಕಳ ಥಳಿಸಿ ಹತ್ಯೆ!

  ಬಯಲು ಮಲವಿಸರ್ಜನೆ ಮಾಡಿದಕ್ಕೆ 2 ದಲಿತ ಮಕ್ಕಳ ಥಳಿಸಿ ಹತ್ಯೆಗೈದರು| ಪಂಚಾಯತ್‌ ಮುಂದೆ ಮಲ ವಿಸರ್ಜನೆ ಮಾಡಿದ್ದಕ್ಕೆ ಥಳಿಸಿ ಕೊಲೆ| ಇಬ್ಬರ ಬಂಧನ ಜಾತಿ ನಿಂದನೆ ಆರೋಪ

 • Narayana Swamy - Tumkuru

  NEWS24, Sep 2019, 10:38 AM IST

  ಕಡೆಗೂ ಗೊಲ್ಲರಹಟ್ಟಿಗೆ ದಲಿತ ಸಂಸದ ಪ್ರವೇಶ

  ಸಂಸದ ನಾರಾಯಣಸ್ವಾಮಿ ಗೊಲ್ಲರಹಟ್ಟಿಪ್ರವೇಶ ಹಿನ್ನೆಲೆ ಇಡೀ ಊರೇ ತಳಿರು ತೋರಣಗಳಿಂದ ಅಲಂಕೃತಗೊಂಡಿತ್ತು. ಇಡೀ ಹಟ್ಟಿಯಲ್ಲಿ ಹಬ್ಬದ ವಾತಾವರಣ ಇತ್ತು. ಹೂವಿತ್ತು. ಹೃದಯಸ್ಪರ್ಶಿಯಾಗಿ ಸಂಸದರನ್ನು ಹಟ್ಟಿಪ್ರವೇಶ ಮಾಡಿಸುವ ಮೂಲಕ ಅಂದು ದಲಿತರಿಗೆ ಪ್ರವೇಶ ನಿರಾಕರಿಸಿ ಸದ್ದು ಮಾಡಿದ ಗೊಲ್ಲರಹಟ್ಟಿಜನ ಇಂದು ಬದಲಾವಣೆ ಪರ್ವದ ಮೂಲಕ ಸುದ್ದಿಯಾಗಿದ್ದಾರೆ.

 • nudi

  Karnataka Districts20, Sep 2019, 5:14 PM IST

  ಹಿಂದಿ ಹೇರಿಕೆ ಬರೀ ಕನವರಿಕೆ: ನುಡಿ ಸಡಗರದಲ್ಲಿ ಸಿದ್ದಲಿಂಗಯ್ಯ ಅಬ್ಬರ!

  ಕನ್ನಡ ನಾಡು ನುಡಿ ಸಾಹಿತ್ಯಾಭಿವೃದ್ದಿ ದೃಷ್ಠಿಯಿಲ್ಲಿಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ಆರಂಭವಾಗಿರುವ ಕೊಣ್ಣೂರು ನುಡಿ ಸಡಗರ ಅಕ್ಷರಜಾತ್ರೆಗೆ ಇಂದು ಅಧಿಕೃತ ಚಾಲನೆ ದೊರೆಯಿತು. ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ನುಡಿ ಸಡಗರದ ಸರ್ವಾಧ್ಯಕ್ಷ ದಲಿತ, ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ ಚಾಲನೆ ನೀಡಿದರು.

 • Yadgir
  Video Icon

  Karnataka Districts19, Sep 2019, 9:38 PM IST

  ಯಾದಗಿರಿ: ದಲಿತರಿಗೆ ಬಹಿಷ್ಕಾರ, DC-SP ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ

  ಅದೊಂದು ಕೆಟ್ಟ ಗಳಿಗೆ.. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯೇ  ನಡೆದುಹೋಗಿತ್ತು.. ಗಲಾಟೆ ನಡೆದ ನಂತ್ರ ಒಂದುಗುಂಪು ಇನ್ನೊಂದು ಗುಂಪನ್ನ ಬಹಿಷ್ಕಾರಿಸುವ ಹಂತಕ್ಕೆ ತಲುಪಿತ್ತು.. ಸದ್ಯ ಜಿಲ್ಲಾಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ. ಯಾದಗಿರಿ ತಾಲೂಕಿನ ಹೊರಗೇರಾ ಗ್ರಾಮದಲ್ಲಿ ಕಳೆದ ಕೆಲದಿಗಳಿಂದ ನಡೀತಿರೋ ಹೈಡ್ರಾಮಾ ಇದು..ಕ್ಷುಲ್ಲಕ ಕಾರಣಕ್ಕೆ ನಡೆದ ಕಿತ್ತಾಟ ಎರಡು ಸಮುದಾಯದ ಮಧ್ಯೆ ಬೆಂಕಿಹೊತ್ತಿ ನಿಗಿನಿಗಿ ಎನ್ನುವಂತೆ ಮಾಡಿತ್ತು.. ಅಣ್ತಮ್ಮಾ ಅಂತಾ ಓಡಾಡ್ತಿದ್ದ ಜನರು ಮುಖ ತಿರುಗಿಸುಂತೆ ಮಾಡಿತ್ತು.

 • drinking water

  Karnataka Districts18, Sep 2019, 7:54 AM IST

  ದಲಿತರಿಗೆ ಕುಡಿಯುವ ನೀರು ನಿಷೇಧ, ಕೊಟ್ರೆ 10,000 ರೂ ದಂಡ!

  ದಲಿತರಿಗೆ ನೀರು ಕೊಟ್ಟರೆ .10,000 ದಂಡ!| ಯಾದಗಿರಿಯಲ್ಲಿ ಅಸೃಶ್ಯತೆ| ಆಟೋ, ಕಿರಾಣಿ ಅಂಗಡಿಯಲ್ಲೂ ನಿಷೇಧ

 • Narayana Swamy - no entry
  Video Icon

  NEWS17, Sep 2019, 10:36 AM IST

  ಇದೆಂಥಾ ಪದ್ಧತಿ! ದಲಿತ ಎನ್ನುವ ಕಾರಣಕ್ಕೆ ಊರಿನೊಳಗೆ ಬರದಂತೆ ತಡೆದ ಗ್ರಾಮಸ್ಥರು!

  ಜನಪ್ರತಿನಿಧಿಗೂ ತಟ್ಟಿದ ಅಸ್ಪೃಶ್ಯತೆಯ ಬಿಸಿ. ಗ್ರಾಮಸ್ಥರ ಮಡಿವಂತಿಕೆಗೆ ಬೆಚ್ಚಿ ಬಿದ್ದರು ಜನನಾಯಕ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ನಾರಾಯಣ ಸ್ವಾಮಿಗೆ ಗ್ರಾಮಸ್ಥರು ಒಳ ಬರದಂತೆ ನಿರ್ಬಂಧ ಹೇರಿದ್ದಾರೆ. ಗ್ರಾಮದ ಗಡಿಯಲ್ಲೇ ಸಂಸದರ ಕಾರು ತಡೆದಿದ್ದಾರೆ. ಪಾವಗಡ ತಾಲೂಕಿನ ಪರಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನಾರಾಯಣ ಸ್ವಾಮಿ ಬಂದಿದ್ದರು. ಈ ಗ್ರಾಮಕ್ಕೆ ಯಾವುದೇ ದಲಿತರಿಗೆ ಪ್ರವೇಶವಿಲ್ಲ. 

 • DC Tammanna
  Video Icon

  Karnataka Districts12, Sep 2019, 9:57 PM IST

  ಕೂಲಿಗೆ ಬಂದಿಲ್ಲ ಎಂದು ದಲಿತರ ಮನೆ ಖಾಲಿ ಮಾಡಿಸಿದ್ರಾ ತಮ್ಮಣ್ಣ ?

  ಕೂಲಿಗೆ ಬರಲಿಲ್ಲ ಎಂದು ದಲಿತರನ್ನು ಮನೆ ಖಾಲಿ ಮಾಡಿಸಿದರೆ? ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಅವರ ಮೇಲೆ ಇಂಥದ್ದೊಂದು ಗಂಭೀರ ಆರೋಪ ಬಂದಿದೆ. ಡಿಸಿ ತಮ್ಮಣ್ಣ ಸಹೋದರ ಸಂಬಂಧಿಗಳು ದಲಿತರನ್ನು ಮನೆ ಖಾಲಿ ಮಾಡಿಸಿ ಸರ್ಕಾರಿ ಮನೆ ನಮ್ಮದು ಎಂದು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

 • ASPRSHYTE
  Video Icon

  Karnataka Districts28, Aug 2019, 12:43 PM IST

  ವಿಧಾನಸೌಧದಲ್ಲಿ ಡಿಸಿಎಂ ಹುದ್ದೆ ಸಿಕ್ಕರೂ, ಕೊಪ್ಪಳದಲ್ಲಿ ದಲಿತರು ಅಸ್ಪೃಶ್ಯರೇ!

  ಒಂದು ಕಡೆ ದಲಿತರು ರಾಜಕೀಯವಾಗಿ ಬೆಳೆಯುತ್ತಾ ಡಿಸಿಎಂ ಹುದ್ದೆಗೇರಿದರೂ, ಇನ್ನೊಂದು ಕಡೆ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಕೊಪ್ಪಳದಲ್ಲಿ ಈ ತಾರತಮ್ಯ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಗಳೇ ಸಾಕ್ಷಿ. 

 • Ramesh Kumar

  Karnataka Districts28, Aug 2019, 10:18 AM IST

  ದಲಿತ ಮಹಿಳೆಯ ಕೈತುತ್ತು ಸವಿದ ರಮೇಶ್‌ ಕುಮಾರ್‌

  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ದಲಿತ ಮಹಿಳೆಯ ಕೈಯಿಂದ ಕೈ ತುತ್ತು ಸವಿದ ಘಟನೆ ಕೋಲಾರದಲ್ಲಿ ನಡೆಯಿತು. ಈ ಮೂಲಕ ಸಮಾನತೆ ಸಂದೇಶ ರವಾನಿಸಿದರು.

 • mother teresa
  Video Icon

  NEWS26, Aug 2019, 5:29 PM IST

  ಮದರ್ ತೆರೆಸಾ ಎಂಬ ಮಹಾ ಚೇತನ; ಪ್ರೀತಿಯ ಸಾಗರದಿಂದ 5 ಹನಿಗಳು ನಿಮಗಾಗಿ

  ಇಂದು ಜಗತ್ತು ಕಂಡ ಮಹಾ ಚೇತನ ಮದರ್ ತೆರೆಸಾ 109 ನೇ ಜಯಂತಿ. ಯೂರೋಪಿನಲ್ಲಿ ಹುಟ್ಟಿ ಭಾರತವನ್ನು ಕರ್ಮಭೂಮಿಯಾಗಿಸಿ, ಬಡ-ಬಗ್ಗರ, ದೀನ-ದಲಿತರ ಪಾಲಿಗೆ ಆಶಾಕಿರಣವಾಗಿದ್ದ ಮದರ್ ತೆರೆಸಾ ಇಂದು ಹುಟ್ಟಿದ ದಿನ. ಅವರ ಬಗ್ಗೆ ನಾವು ತಿಳಿದಿರಬೇಕಾದ 5 ವಿಚಾರಗಳು ಇಲ್ಲಿವೆ.