Search results - 29 Results
 • Doc

  NEWS9, May 2019, 7:52 AM IST

  ಜೂ.1ರಿಂದ ಕ್ಯಾಶ್‌ಲೆಸ್‌ ವಿಮೆ ಸೇವೆ ಬಂದ್?

  ಜೂ.1ರಿಂದ ಕ್ಯಾಶ್‌ಲೆಸ್‌ ವಿಮೆ ಸೇವೆ ಬಂದ್‌ ಭೀತಿ| ವಿಮೆ ಸೇವಾ ದರ ಹೆಚ್ಚಳಕ್ಕೆ ಖಾಸಗಿ ಆಸ್ಪತ್ರೆಗಳ ಪಟ್ಟು| ಸರ್ಕಾರಿ ಸ್ವಾಮ್ಯದ 4 ವಿಮಾ ಕಂಪನಿಗಳ ಗ್ರಾಹಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆ ಸಾಧ್ಯತೆ

 • Petlawad tomatoes

  NEWS22, Apr 2019, 8:42 AM IST

  ಟೊಮಟೋ ದರ ಆಕಾಶಕ್ಕೆ! ಸುಡುತ್ತಿದೆ ಬೆಲೆ

  ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ದರ ಹೆಚ್ಚಳವಾಗಿದ್ದು,  ಗ್ರಾಹಕರ ಜೇಬು ಸುಡುತ್ತಿದೆ. 

 • bus

  Lok Sabha Election News12, Mar 2019, 6:07 PM IST

  ಲೋಕಸಭಾ ಚುನಾವಣೆ: ಖಾಸಗಿ ಬಸ್ ದರ ಹೆಚ್ಚಳ!

  ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕಸರತ್ತು ಆರಂಭವಾಗಿದೆ. ಇತ್ತ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ತಮ್ಮ ತವರಿಗೆ ಹೊರಟವರಿಗೆ ಖಾಸಗಿ ಬಸ್‌ಗಳು ಶಾಕ್ ನೀಡಿದೆ. 

 • NEWS6, Mar 2019, 7:59 AM IST

  ಲೋಕಸಭೆ ಚುನಾವಣೆ ಮುಗಿಯುವವರೆಗೆ ಬಸ್ ದರ ಹೆಚ್ಚಳ ಇಲ್ಲ

  ಮಾರ್ಚ್  ಒಂದರಿಂದ ಡೀಸೆಲ್‌ ದರ ಪ್ರತಿ ಲೀಟರ್‌ಗೆ ಮೂರು ಹೆಚ್ಚಳ ಮಾಡಿರುವ ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ 15 ಕೋಟಿ ರು. ನಂತೆ ವರ್ಷಕ್ಕೆ 180 ಕೋಟಿ ರು. ಹೆಚ್ಚಿನ ಹೊರ ಬೀಳಲಿದೆ. ಆದರೂ ಚುನಾವಣೆ ಮುಗಿದ ನಂತರ ಬಸ್‌ ಪ್ರಯಾಣ ಹೆಚ್ಚಿಸಲಾಗುವುದು ಸಾರಿಗೆ ಸಚಿವ ತಮ್ಮಣ್ಣ  ಸ್ಪಷ್ಟಪಡಿಸಿದರು.

 • NEWS3, Mar 2019, 8:59 AM IST

  ಖಾಸಗಿ ಎಂಜಿನೀಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟು ದರ ಹೆಚ್ಚಳ

  ಖಾಸಗಿ ಎಂಜಿ​ನಿ​ಯ​ರಿಂಗ್‌ ಕಾಲೇ​ಜು​ಗ​ಳಲ್ಲಿ ಸರ್ಕಾರಿ ಕೋಟಾ ಮತ್ತು ಕಾಮೆಡ್‌-ಕೆ ಕಾಲೇಜುಗಳ ಸೀಟುಗಳಿಗೆ ಶೇ.10ರಷ್ಟುಶುಲ್ಕ 2019-20ನೇ ಸಾಲಿ​ನಿಂದ ಅನ್ವ​ಯ​ವಾ​ಗು​ವಂತೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾ​ನಿ​ಸಿದೆ. ಇದೇ ವೇಳೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

 • LPG

  BUSINESS22, Nov 2018, 5:42 PM IST

  ನಿಮ್ ಮನೆಗೆ ಸಿಲಿಂಡರ್ ಬಂದ್ರೆ ಎಷ್ಟು ಕೇ(ಕೀ)ಳ್ತಾರೆ ಸ್ವಾಮಿ?: 1000?

  ಅಡುಗೆ ಅನಿಲ ದರ ಹೆಚ್ಚಳ ನಿಜಕ್ಕೂ ಜನಸಾಮಾನ್ಯರ ಜೇಬನ್ನು ಸುಡುತ್ತಿದ್ದು, ನಿರಂತರ ಬೆಲೆ ಏರಿಕೆಯಿಂದ ನಾಗರಿಕರು ಕಂಗಾಲಾಗಿದ್ದಾರೆ. ಅದರಂತೆ ಕರ್ನಾಟಕದ ಬಹುತೇಕ ನಗರಗಳಲ್ಲಿ ಸಿಲಿಂಡರ್ ಗ್ಯಾಸ್ ಬೆಲೆ 1000 ರೂ. ಗಡಿ ದಾಟಿದೆ.

 • state15, Nov 2018, 8:50 AM IST

  ಏರಿಕೆಯಾಗುತ್ತಾ ಹಾಲಿನ ದರ..?

  ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದ್ದಾರೆ.

 • LPG GAS

  BUSINESS9, Nov 2018, 5:17 PM IST

  ಶುಕ್ರವಾರವೇ ‘ಲಕ್ಷ್ಮೀ’ಕಸಿದ ಕೇಂದ್ರ: ಎಲ್‌ಪಿಜಿ ಬೆಲೆ ಏರಿಕೆ!

   ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಹೆಚ್ಚಳ ಮಾಡಿದ್ದು, ದೇಶೀಯ ಅಡುಗೆ ಅನಿಲ ಎಲ್‌ಪಿಜಿ ಸಿಲೆಂಡರ್ ಗಳ ಬೆಲೆಯಲ್ಲಿ 2 ರೂ. ಹೆಚ್ಚಳ ಮಾಡಿದೆ. 2017 ರ ಸೆಪ್ಟೆಂಬರ್ ನಲ್ಲಿ 14.2 ಕೆ.ಜಿ ಸಿಲಿಂಡರ್ ಮತ್ತು 5 ಕೆಜಿ ಸಿಲಿಂಡರ್‌ಗಳಿಗೆ ಗೆ ಸ್ಥಳೀಯ ಎಲ್‌ಪಿಜಿ ವಿತರಕರು ಕ್ರಮವಾಗಿ 48.89 ರೂ. ಮತ್ತು 24.20 ರೂ. ಕಮಿಷನ್ ಪಡೆಯಲಿದ್ದಾರೆ.
   

 • insurance money

  NEWS30, Sep 2018, 7:26 AM IST

  ಸೈಟು, ಮನೆ ಖರೀದಿ ಮಾಡಬೇಕೆಂದುಕೊಂಡಿದ್ದವರಿಗೆ ಶಾಕ್

  ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳವಾಗಲಿದೆ. ಆಸ್ತಿಗಳ ಮಾರಾಟ ಹಾಗೂ ನೋಂದಣಿ ವೇಳೆ ಮಾರ್ಗಸೂಚಿ ದರದ ಶೇ.6.6ರಷ್ಟುನೋಂದಣಿ ಶುಲ್ಕ ಪಾವತಿಸಬೇಕಾಗಿರುವುದರಿಂದ ಆಸ್ತಿಗಳ ನೋಂದಣಿ ಶುಲ್ಕವೂ ಹೆಚ್ಚಾಗಲಿದೆ.

 • KSRTC

  NEWS17, Sep 2018, 10:07 PM IST

  ಕುಮಾರ ಕೃಪೆ, ಏರಿಕೆ ದೊಣ್ಣೆಯಿಂದ ಪ್ರಯಾಣಿಕ ಬಚಾವ್!

  ತೈಲ ದರ ಏರಿಕೆಯಿಂದ ತತ್ತರಿಸಿದ್ದ ಜನ ಬೆಳಿಗ್ಗೆ ಸಿಎಂ ಕುಮಾರಸ್ವಾಮಿ ಅವರ ಮಾತು ಕೇಳಿ ತುಸು ನಿರಾಳವಾಗಿದ್ದರು. ಆದರೆ ಇದೀಗ ಸಾರಿಗೆ ಪ್ರಯಾಣ ದರ ಏರಿಕೆಯಾಗಿದ್ದು ತಲೆ ಬಿಸಿ ಮಾಡಿಕೊಳ್ಳಲೇಬೇಕಾಗಿದೆ. ಆದರೆ ಕುಮಾರಸ್ವಾಮಿ ಏರಿಕೆಯನ್ನು ಸದ್ಯಕ್ಕೆ ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.

 • Petrol price
  Video Icon

  NEWS10, Sep 2018, 10:10 AM IST

  ಭಾರತ್ ಬಂದ್ : ಎಲ್ಲೆಲ್ಲಿ ಎಷ್ಟೆಷ್ಟು ಪೆಟ್ರೋಲ್ ದರ ಹೆಚ್ಚಳ? ಇಲ್ಲಿದೆ ಸಂಪೂರ್ಣ ಮಾಹಿತಿ

  ಬೆಂಗಳೂರು (ಸೆ. 10): ಕಾಂಗ್ರೆಸ್ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ. ಎಲ್ಲೆಲ್ಲಿ ಹೇಗಿದೆ ಪ್ರತಿಕ್ರಿಯೆ? ಪೆಟ್ರೋಲ್ ದರ ಎಷ್ಟೆಷ್ಟಿದೆ ಇಲ್ಲಿದೆ ಸಂಪೂರ್ಣ ಮಾಹಿತಿ. 

 • Video Icon

  NEWS9, Sep 2018, 4:01 PM IST

  ಸಾರ್ವಜನಿಕರ ಮೇಲೆ ಸರ್ಕಾರದ ಬರೆ; ಏರಲಿದೆ ಕೆಎಸ್‌ಆರ್‌ಟಿಸಿ,ಬಿಎಂಟಿಸಿ ಬಸ್ ದರ

  ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಶಾಕ್ ನೀಡಿದೆ. ಮುಂದಿನ ವಾರದಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ದರಗಳು ಹೆಚ್ಚಾಗಲಿವೆ. ಶೇ. 18 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಸಾರಿಗೆ ಸಂಸ್ಥೆ ನಷ್ಟ ಭರಿಸಲು ದರ ಹೆಚ್ಚಳಕ್ಕೆ ಮುಂದಾಗಿದೆ ರಾಜ್ಯ ಸರ್ಕಾರ. 

 • NEWS5, Sep 2018, 7:37 AM IST

  ಬಸ್‌ ಟಿಕೆಟ್‌ ದರ ಭಾರೀ ದುಬಾರಿ?

  ಡೀಸೆಲ್‌ ದರ ಹೆಚ್ಚಳದಿಂದ ಕಳೆದ ಮೂರು ತಿಂಗಳಿಂದ ಕೆಎಸ್‌ಆರ್‌ಟಿಸಿ 186 ಕೋಟಿ ರು. ಹೊರೆ ಹೊರಬೇಕಾಗಿ ಬಂದಿದೆ. ಎರಡೂವರೆ ತಿಂಗಳ ಹಿಂದೆ ಪ್ರಯಾಣ ದರವನ್ನು ಶೇ.18ರಷ್ಟುಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನಂತರವೂ ಡೀಸೆಲ್‌ ದರ ಹೆಚ್ಚಾಗುತ್ತಲೇ ಇದೆ. ಹಾಗಾಗಿ ದರ ಹೆಚ್ಚಳ ಮಾಡಲೇಬೇಕಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ. 

 • Video Icon

  NEWS4, Sep 2018, 8:27 PM IST

  ಪೆಟ್ರೋಲ್ ಆಯ್ತು ಈಗ ಪ್ರಯಾಣಿಕರಿಗೆ ಬಸ್ ದರ ಏರಿಕೆಯ ಹೊರೆ !

  • ಬಸ್ ದರ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಚಿಂತನೆ
  • ಸಿಎಂ ಜೊತೆ ಚರ್ಚಿಸಿ ನಂತರ ತೀರ್ಮಾನಕ್ಕೆ ಸಾರಿಗೆ ಸಚಿವರ ತೀರ್ಮಾನ
  • ಶೇ.18 ರಷ್ಟು ಏರಿಕೆಯಾಗುವ ಸಾಧ್ಯತೆ
 • petrol price hike
  Video Icon

  BUSINESS4, Sep 2018, 12:46 PM IST

  ಅಯ್ಯೋ ರಾಮ! ಬೆಂಗ್ಳೂರಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

  ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದೂ ಕಂಡರಿಯದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಹಾಗೂ ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಹೆಚ್ಚಳವಾಗಿದೆ.