Search results - 70 Results
 • Lok Sabha Election News17, Apr 2019, 8:20 AM IST

  ದುಬಾರಿ ದರ ಏರಿಕೆ : ಖಾಸಗಿ ಬಸ್‌ಗಳಿಗೆ ಶಾಕ್

  ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್ ಗಳು ದರವನ್ನು ಅತ್ಯಂತ ಹೆಚ್ಚಿಸಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. 

 • Beer

  BUSINESS16, Mar 2019, 4:55 PM IST

  ಲೋಕಸಮರದ ಝಳ: ಬಿಯರ್ ದರದಲ್ಲಿ ಭಾರೀ ಹೆಚ್ಚಳ!

  ರಾಜ್ಯ ಸರ್ಕಾರ 650 ಎಂಎಲ್ ಬಿಯರ್ ದರ ಏರಿಕೆ ಮಾಡಿ ಶೀಘ್ರದಲ್ಲೇ ಆದೇಶ ಹೊರಡಿಸಲಿದ್ದು, ಹೊಸ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ರಾಜ್ಯ  ಸರ್ಕಾರ ಅಬಕಾರಿ ಇಲಾಖೆಗೆ 2,800 ಕೋಟಿ ರೂ. ಟಾರ್ಗೆಟ್ ನೀಡಿದೆ.

 • state24, Feb 2019, 11:10 AM IST

  ಸಾರ್ವಜನಿಕರಿಗೆ ಸರ್ಕಾರದ ಶಾಕ್

  ಕರ್ನಾಟಕದಲ್ಲಿ ಬಸ್ ದರ ಏರಿಕೆಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರು ತಿಂಗಳಿಗೊಮ್ಮೆ ದರ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ. 

 • BUSINESS16, Jan 2019, 12:36 PM IST

  ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೇಳಂಗಿಲ್ಲ: ಬೆಲೆ ಮಾತಾಡಂಗಿಲ್ಲ!

  ಜಾಗತಿಕ ಮಾರುಕಟ್ಟೆ ಹಾಗೂ ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಇರುವ ಕಾರಣ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. 
   

 • KSRTC New

  NEWS6, Jan 2019, 11:51 AM IST

  ಬಸ್‌ ಪ್ರಯಾಣ ದರ ಏರಿಕೆ? ಎಷ್ಟು..?

  ಈಗಾಗಲೇ ಸುಮಾರು 700 ಕೋಟಿ ರು. ನಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ತೈಲ ದರ ಏರಿಕೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಟಿಕೆಟ್‌ ದರ ಏರಿಕೆ ಸಂಬಂಧ ನಾಲ್ಕು ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

 • delhi auto driver

  NEWS6, Jan 2019, 8:46 AM IST

  ಕನಿಷ್ಠ ಆಟೋ ಪ್ರಯಾಣ ದರ ಏರಿಕೆ : ಎಷ್ಟು..?

  ರಾಜಧಾನಿ ಬೆಂಗಳೂರಿನಲ್ಲಿ ಇಷ್ಟು ದಿನಗಳ ಕಾಲ ಇದ್ದ ಕನಿಷ್ಟ ಆಟೋ ಪ್ರಯಾಣ ದರ 25ರಿಂದ 30ರುಗೆ ಹೆಚ್ಚಳ ಮಾಡು​ವಂತೆ ಆಟೋ ಸಂಘ​ಟ​ನೆ​ಗಳು ರಸ್ತೆ ಸಾರಿಗೆ ಪ್ರಾಧಿ​ಕಾ​ರಕ್ಕೆ ಮನವಿ ಮಾಡಿ​ದ್ದಾ​ರೆ.

 • KSRTC New

  state28, Dec 2018, 12:35 PM IST

  ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಟಿಕೆಟ್ ಬೆಲೆ ಏರಿಕೆ ಬರೆ?

  ಹಳೆಯ ಪ್ರಸ್ತಾವಕ್ಕೆ ಸಾರಿಗೆ ಇಲಾಖೆ ಮರುಜೀವ| ಸಿಎಂ ವಿವೇಚನೆಗೆ ದರ ಏರಿಕೆ ವಿಷಯ: ತಮ್ಮಣ್ಣ| ಶೀಘ್ರದಲ್ಲೇ ಸಿಎಂಗೆ ಪ್ರಸ್ತಾವ ಸಲ್ಲಿಕೆ: ಸಚಿವ ತಮ್ಮಣ್ಣ| ಸಾರಿಗೆ ಸಂಸ್ಥೆಗೆ ಪ್ರಸಕ್ತ ವರ್ಷ 687 ಕೋಟಿ ರು. ನಷ್ಟ

 • NEWS27, Dec 2018, 7:54 PM IST

  ಹೊಸ ವರ್ಷಕ್ಕೆಇಷ್ಟು ಪರ್ಸೆಂಟ್ KSRTC ದರ ಏರಿಕೆ ಪಕ್ಕಾ.. ಆದ್ರೆ BMTC ಲಕ ಲಕ!

  ಬಿಎಂಟಿಸಿಗೆ ಒಂದುವರೆ ಸಾವಿರ  ಬಸ್ ಖರೀದಿ ಮಾಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.  1500 ಬಸ್‌ ಗಳನ್ನು ಲೀಸ್ ಮೇಲೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ. ಜತೆಗೆ ಸಾರಿಗೆ ದರ ಏರಿಕೆಯಾಗುವ ನಿರೀಕ್ಷೆಯಿದೆ ಎಂಬ ಶಾಕ್ ಸಹ ನೀಡಿದ್ದಾರೆ.

 • BUSINESS13, Dec 2018, 4:16 PM IST

  ಅಯ್ಯೋ ರಾಮ: ಪೆಟ್ರೋಲ್ ದರ ಏರಿಕೆಗೆ ಮರುಜನ್ಮ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದರೂ , ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡುವ ತೈಲ ಕಂಪನಿಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.

 • Fuel Price

  BUSINESS12, Dec 2018, 2:14 PM IST

  ಇದು ಎಲೆಕ್ಷನ್ ಎಫೆಕ್ಟಾ?: ಪೆಟ್ರೋಲ್ ದರ ಏರಿಕೆ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಕಳೆದ 20 ದಿನಗಳಿಂದ ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ, ಇದೀಗ  ಒಂದೇ ದಿನದಲ್ಲಿ ಏರಿಕೆಯಾಗಿದೆ.

 • SBI

  BUSINESS28, Nov 2018, 3:52 PM IST

  SBI ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿ ದರ ಏರಿಕೆ!

  ದೇಶದ ಸಾರ್ವಜನಿಕ ವಲಯದ ಅತ್ಯಂತ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ತನ್ನ ನಿಶ್ಚಿತ ಠೇವಣಿ ಬಡ್ಡಿದರದಲ್ಲಿ ಗಮನಾರ್ಹ ಏರಿಕೆ ಮಾಡಿದೆ. ಶೇ. 0.05 ರಿಂದ ಶೇ. 0.10ರ ವರೆಗೆ ಅಥವಾ 5 ರಿಂದ 10 ಪಾಯಿಂಟ್ಸ್ ಗಳ ವರೆಗೆ ಬಡ್ಡಿದರದಲ್ಲಿ ಏರಿಕೆಯಾಗಿದೆ.

   

 • onion

  state24, Nov 2018, 9:30 AM IST

  ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ

  ಈರುಳ್ಳಿ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಇದರಿಂದ ಈರುಳ್ಳಿ  ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ. ಸೀಜನ್ ಮುಗಿದರು ದರ ಏರಿಕೆಯಾಗದೇ ಇರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. 

 • state15, Nov 2018, 8:50 AM IST

  ಏರಿಕೆಯಾಗುತ್ತಾ ಹಾಲಿನ ದರ..?

  ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಸ್ಪಷ್ಟಪಡಿಸಿದ್ದಾರೆ.

 • cooking gas cylinder price hike

  INDIA10, Nov 2018, 10:35 AM IST

  ಗ್ರಾಹಕರಿಗೆ ಶಾಕ್‌ : ಅಡುಗೆ ಅನಿಲ ದರ ಏರಿಕೆ

  ಸಿಲಿಂಡರ್‌ ಪೂರೈಕೆ ಮಾಡುವ ಡೀಲರ್‌ಗಳ ಕಮಿಷನ್‌ ಅನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದರಿಂದಾಗಿ ಪ್ರತೀ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿ ಗ್ರಾಹಕರಿಗೆ ಶಾಕ್ ಎದುರಾಗಿದೆ. 

 • BUSINESS1, Nov 2018, 10:34 AM IST

  ರಾಜ್ಯೋತ್ಸವ ಸಂಭ್ರಮಕ್ಕೆ ಬರೆ: ಎಲ್‌ಪಿಜಿ ದರ ಗಗನಕ್ಕೆ!

  ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಶಾಕ್ ನೀಡಿದೆ. ಸಬ್ಸಿಡಿ ಸಹಿತ ಅಡುಗೆ ಅನಿಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್‌ಗೆ 2.94 ರೂ. ಏರಿಕೆ ಮಾಡಲಾಗಿದೆ. 502.34 ರೂ. ಇದ್ದ 14 .2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಈಗ 505.34 ರೂ. ಹೆಚ್ಚಳವಾಗಿದೆ.