Search results - 353 Results
 • Gandugali Madakarinayaka

  Sandalwood18, Feb 2019, 1:24 PM IST

  ’ಗಂಡುಗಲಿ ಮದಕರಿ ನಾಯಕ’ ಫಸ್ಟ್ ಲುಕ್ ರಿಲೀಸ್

  ಗಂಡುಗಲಿ ಮದಕರಿ ನಾಯಕ ಕನ್ನಡದ ಬಹು ದೊಡ್ಡ ಸಿನಿಮಾ. ಈ ಸಿನಿಮಾಗೆ ತಯಾರಿ ಶುರುವಾಗುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹೊರ ಬಿದ್ದಿದೆ. ವೀರಾವೇಶದ ಓ ಪೋಸ್ಟರ್ ಚಿತ್ರದ ಬಗ್ಗೆ ಸೆಳೆತ ಮೂಡಿಸಿದೆ. ಈ ಚಿತ್ರ 2D ಅಥವಾ 3d ಯಲ್ಲಿ ಮೂಡಿ ಬರುತ್ತಿಲ್ಲ. ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಹಂಸಲೇಖ ಸಂಗೀತ ನೀಡಿದ್ದಾರೆ. 

 • Darshan

  Sandalwood17, Feb 2019, 1:02 PM IST

  ಸಿಂಪಲ್ಲಾಗಿ ಬರ್ತಡೇ ಆಚರಿಸಿಕೊಂಡ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ದು ಗದ್ದಲವಿಲ್ಲದೇ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ಎಂದಿಗಿಂತ ಹೆಚ್ಚು ಅರ್ಥಪೂರ್ಣವಾಗಿ ಸೆಲಬ್ರೇಟ್ ಮಾಡಿದ್ದಾರೆ.  ಅಭಿಮಾನಿಗಳು ಬರ್ತಡೇ ಉಡುಗೊರೆಯಾಗಿ ದವಸ, ಧಾನ್ಯಗಳನ್ನು ನೀಡಿದ್ದಾರೆ. ಇವೆಲ್ಲವೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ನೀಡುವುದಾಗಿ ಹೇಳಿದ್ದಾರೆ. 

 • Darshan

  Sandalwood16, Feb 2019, 11:55 AM IST

  #HappyBirthdayDarshan:ದಾನ ಮಾಡಲು ಧಾನ್ಯ ತಂದುಕೊಟ್ಟ ಫ್ಯಾನ್ಸ್

  ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಭಿನ್ನವಾಗಿ ಸಮಾಜ ಮುಖಿ ಕಾರ್ಯದ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

 • Darshan-Pratham

  Sandalwood15, Feb 2019, 2:39 PM IST

  ದರ್ಶನ್‌ಗಿಂತ ದೊಡ್ಡ ಸ್ಟಾರ್ ಕರೆತಂದು ನಟಭಯಂಕರ ಪೋಸ್ಟರ್ ರಿಲೀಸ್ ಮಾಡಿದ ಪ್ರಥಮ್

  ಬಿಗ್ ಬಾಸ್ ಖ್ಯಾತಿಯ ಪ್ರಥಮ್ ತಮ್ಮ ನಟ ಭಯಂಕರ ಚಿತ್ರದ ಪೋಸ್ಟರನ್ನು ದರ್ಶನ್ ಗಿಂತ ದೊಡ್ಡಸ್ಟಾರ್ ಬಂದು ರಿಲೀಸ್ ಮಾಡ್ತಾರೆಂದು ಹೇಳಿ ಡಿ ಬಾಸ್ ಅಭಿಮಾಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಗೊತ್ತೇ ಇದೆ. ಇದೀಗ ತಮ್ಮ ಮಾತಿನಂತೆ ದರ್ಶನ್ ಗಿಂತ ದೊಡ್ಡ ಸ್ಟಾರ್ ಕರೆದುಕೊಂಡು ಬಂದು ಡಿ ಬಾಸ್ ಅಭಿಮಾನಿಗಳ ಕೋಪವನ್ನು ತಣ್ಣಗೆ ಮಾಡಿದ್ದಾರೆ. 

 • Darshan

  News15, Feb 2019, 12:52 PM IST

  ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ದರ್ಶನ್

  ಯೋಧರ ಸಾವಿಗೆ ಸಂತಾಪಗಳ ಸುರಿಮಳೆಯೇ ಹರಿದಿದೆ. ನಟ ದರ್ಶನ್ ಕೂಡಾ ನಮನ ಸಲ್ಲಿಸಿದ್ದಾರೆ. ಪುಲ್ವಾಮಾ ದಾಳಿ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮಡಿದ ಯೋಧರ ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಭಯೋತ್ಪಾದನೆ ಮಾನವ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಭಯೋತ್ಪಾದನೆ ಸಂಪೂರ್ಣವಾಗಿ ತೊಲಗಬೇಕು ಎಂದಿದ್ದಾರೆ.

 • Darshan-Pratham

  Sandalwood13, Feb 2019, 4:31 PM IST

  ದರ್ಶನ್‌ಗೆ ಅವಮಾನ ಮಾಡಿದ್ರಾ ಬಿಗ್‌ಬಾಸ್ ಪ್ರಥಮ್ ?

  ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೋದಲ್ಲೆಲ್ಲಾ ಏನೋ ಮಾತಾಡೋಕೆ ಹೋಗಿ ಇನ್ನೇನೋ ಆಗಿ ಎಡವಟ್ಟಾಗುವುದೇ ಜಾಸ್ತಿ. ದರ್ಶನ್ ವಿಚಾರವಾಗಿ ಹೀಗೆ ಎಡವಟ್ಟು ಮಾಡಿಕೊಂಡಿದ್ದಾರೆ. 

 • Darshan

  Sandalwood13, Feb 2019, 12:29 PM IST

  'ಅಮರ್' ಟೀಸರ್‌ಗೆ ಶುಭ ಹಾರೈಸಿದ ದಾಸ ದರ್ಶನ್!

  ಪ್ರೇಮಿಗಳ ದಿನದಂದು 'ಅಮರ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಅಂಬರೀಷ್ ಪುತ್ರ ಅಭಿಷೇಕ್ ಅಭಿನಯಿಸುತ್ತಿರುವ ಈ ಮೊದಲ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದು ಹೀಗೆ....

 • Yajamana

  Sandalwood13, Feb 2019, 10:17 AM IST

  ದರ್ಶನ್ ಸ್ಪೀಡ್‌ಗೆ ಸೌತ್ ಇಂಡಿಯಾ ಶೇಕ್ !

  ದರ್ಶನ್ ಅಭಿನಯದ ಯಜಮಾನ ಟೀಸರ್ ಗೆ ರಿಲೀಸ್ ಆಗಿದ್ದು ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಹೊಸ ದಾಖಲೆಯನ್ನೇ ಬರೆದಿದೆ. ಮಹೇಶ್ ಬಾಬು, ರಜನಿಕಾಂತ್ ರೆಕಾರ್ಡ್ಸ್ ನ್ನೇ ಬ್ರೇಕ್ ಮಾಡಿದೆ ಯಜಮಾನ. ಮಾರ್ಚ್ 1 ಕ್ಕೆ ತೆರೆ ಮೇಲೆ ಬರಲಿದೆ. ದರ್ಶನ್ ಗೆ ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ. 

 • Darshan

  Sandalwood13, Feb 2019, 10:10 AM IST

  ಪ್ರೀತಿ ಪಾತ್ರರಿಗೆ ಪತ್ರ ಬರೆದ ಚಾಲೆಂಜಿಂಗ್‌ ಸ್ಟಾರ್‌!

  ಫೆ.16ರಂದು ದರ್ಶನ್‌ ಹುಟ್ಟುಹಬ್ಬ. ಅಂಬರೀಷ್‌ ತೀರಿಕೊಂಡಿದ್ದರಿಂದ ತಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಕೇಕ್‌, ಹಾರಗಳನ್ನು ಯಾರೂ ತರಬಾರದು. ಅದೇ ಹಣವನ್ನು ನಿಮ್ಮ ಊರಿನಲ್ಲಿರುವ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಡಬೇಕು ಎಂದು ದರ್ಶನ್‌ ಕೋರಿಕೊಂಡಿದ್ದರು. 

 • Yajamana

  Sandalwood12, Feb 2019, 11:57 AM IST

  ಕನ್ನಡ ಚಿತ್ರದ ಬಗ್ಗೆ ಇದೇ ಮೊದಲು ಟ್ವೀಟ್ ಮಾಡಿದ YouTube!

  ದೊಡ್ಡ ಹೆಸರು ಮಾಡುತ್ತಿರುವ ಕಾರಣ ಟ್ರೆಂಡ್ ಆಗುತ್ತಿವೆ ಸ್ಯಾಂಡಲ್‌ವುಡ್ ಸಿನಿಮಾಗಳು ಹಾಗೂ ಹಾಡುಗಳು. ಯೂಟ್ಯೂಬ್ ತನ್ನ ಟ್ಟಿಟ್ಟರ್ ಖಾತೆಯಲ್ಲಿ ಇದೇ ಮೊದಲು ಕನ್ನಡ ಸಿನಿಮಾವೊಂದರ ಬಗ್ಗೆ ಪೋಸ್ಟ್ ಮಾಡಿದೆ.

 • Puneeth Rajkumar

  Sandalwood10, Feb 2019, 2:02 PM IST

  ದರ್ಶನ್ ಜೊತೆ ಸಿನಿಮಾ! ಪುನೀತ್ ಏನಂದ್ರು ?

   

  ನಟ ಸಾರ್ವಭೌಮ ಚಿತ್ರದ ಯಶಸ್ಸನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಪವರ್ ಸ್ಟಾರ್ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಅಲ್ಲಿ 10 ಪ್ರಶ್ನೆಗಳಿಗೆ ಪುನೀತ್ ಕೊಟ್ಟ ಉತ್ತರ ಇಲ್ಲಿದೆ .

 • Yajamana

  Sandalwood10, Feb 2019, 11:44 AM IST

  ಯಜಮಾನ ಟ್ರೈಲರ್ ರಿಲೀಸ್! ನೋಡ್ರಪ್ಪ ಡಿ ಬಾಸ್ ಖದರ್

  ಸ್ಯಾಂಡಲ್ ವುಡ್ ಆರು ಅಡಿ ಆಲದ ಮರ ಚಾಲೇಂಜಿಂಗ್ ಸ್ಟಾರ್ ಅಭಿನಯದ ದಿ ಮೋಸ್ಟ್ ಅವೈಟೆಡ್ ಸಿನಿಮಾ ಯಜಮಾನ ಟ್ರೈಲರ್ ರಿಲೀಸ್ ಆಗಿದೆ.

 • Darshan

  Sandalwood9, Feb 2019, 11:02 AM IST

  ಅಮೂಲ್ಯ ಮಾತಿಗೆ ಬೆಲೆ ಕೊಟ್ಟ ಚಾಲೆಂಜಿಂಗ್ ಸ್ಟಾರ್!

  15 ವರ್ಷದ ಅನುಬಂಧ ದಚ್ಚು-ಅಮ್ಮುದು. ಬಾಲ್ಯ ನಟಿಯಾಗಿ ದರ್ಶನ್ ಜೊತೆ ಅಭಿನಯಿಸುತ್ತಿದ ಅಮೂಲ್ಯ ಈಗ ತನ್ನದೊಂದು ಆಸೆ ಹೇಳಿಕೊಂಡಿದ್ದಕ್ಕೆ ದಚ್ಚು ಓಕೆ ಅಂದಿದ್ದಾರೆ. ಅಮೂಲ್ಯ ಪತಿ ಜಗದೀಶ್ ಹುಟ್ಟು ಹಬ್ಬಕ್ಕೆ ದರ್ಶನ್ ಸರ್ಪ್ರೈಸ್ ಕೊಟ್ಟಿದ್ದಾರೆ!

 • Yajamana

  Sandalwood9, Feb 2019, 10:40 AM IST

  ಯಜಮಾನ ಚಿತ್ರದಲ್ಲಿ ದರ್ಶನ್ ಗುಣ ಹೊಗಳುವ ಹಾಡು?

  ಟ್ರೆಂಡ್ ಸೆಟ್ ಮಾಡ್ತಿರೋ ಹೀರೋ ಡೌನ್ ಟು ಅರ್ಥ್ ಸಾಂಗ್! ಯಾರೇ ಬಂದರೂ ಪ್ರೀತಿ ಹಂಚುವ ಯಜಮಾನನಾಗಿ ದರ್ಶನ್. ಈ ಹಾಡನ್ನು ಸಂತೋಷ್ ಆನಂದ್ ರಾಮ್. ಡಿ ಬಾಸ್ ಸಿಂಪ್ಲಿಸಿಟಿ ಬಗ್ಗೆ ಬರೆದಿದ್ದು, ನೀವು ಕೇಳಿ ನೋಡಿ...

 • Darshan

  Sandalwood5, Feb 2019, 3:38 PM IST

  ಮಾಜಿ ಸಿಎಂಗೆ ಬೇಜಾರು ಮಾಡಿದ ದರ್ಶನ್ ಫ್ಯಾನ್ಸ್

  ಒಂದೇ ವೇದಿಕೆಯಲ್ಲಿ ಸಿನಿಮಾ ಸ್ಟಾರ್ ಹಾಗೂ ರಾಜಕಾರಣಿಗಳು ಕಾಣಿಸಿಕೊಂಡಿದ್ದು ಸುತ್ತೂರು ಮಠದ ಜಾತ್ರಾ ಮಹೋತ್ಸವದಲ್ಲಿ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ದರ್ಶನ್ ಮುಂದಾದಾಗ, ನಟನ ಫ್ಯಾನ್‌ಗಳು 'ದಿ ಬಾಸ್' ಅಂತ ಕೂಗಾಡಿದರು. ಇದಕ್ಕೆ ಬೇಜಾರಾದ ದರ್ಶನ್ ತಮ್ಮ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ?