ದರ್ಗಾ  

(Search results - 32)
 • Video Icon

  Karnataka Districts16, Jun 2020, 12:45 PM

  ಹಾವೇರಿ ದರ್ಗಾದಲ್ಲಿ ಪುಟ್ಟ ಮಕ್ಕಳ ಜೀವದ ಜತೆ ಚೆಲ್ಲಾಟ..!

  ಹಸುಗೂಸುಗಳನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಗೆ ಇಳಿಸ್ತಾರೆ ಮುಲ್ಲಾಸಾಬ್‌ಗಳು. ಎರಡು ದಿನಗಳ ಹಿಂದಷ್ಟೇ ನಡೆದ ಆಚರಣೆಯ ಎಕ್ಸ್‌ಕ್ಲೂಸಿವ್ ದೃಶ್ಯಾವಳಿಗಳು ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
   

 • Darga

  state7, Jun 2020, 1:17 PM

  ದರ್ಗಾಗಳಲ್ಲಿ ಹಸಿರು ಧ್ವಜ ಕಟ್ಟುವಂತಿಲ್ಲ: ಹೀಗಿದೆ ಸರ್ಕಾರದ ಮಾರ್ಗಸೂಚಿ

  ಜೂನ್ 8ರಿಂದ ಪ್ರಾರ್ಥನಾ ಮಂದಿರ ಸೇರಿ ದೇವಾಲಯಗಳು ತೆರೆಯಲಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪ್ರಾರ್ಧನಾ ಮಂದಿರಗಳಿಗೆ ಹೋಗುವವರು ಅನುಸರಿಸಬೇಕಾದ ಮಾರ್ಗಸೂಚಿಗಳು ಹೀಗಿವೆ.

 • <p>urus</p>

  Karnataka Districts3, Jun 2020, 9:25 AM

  ಕೊರೋನಾ ಭೀತಿ: ಲಕ್ಷ್ಮೇಶ್ವರದ ದೂದಪೀರಾಂ ಉರುಸ್‌ ರದ್ದು

  ಪಟ್ಟಣದ ದೂದಪೀರಾಂ ದರ್ಗಾದ ಉರುಸ್‌ ಜೂನ್‌ 4 ಮತ್ತು 5 ರಂದು ನೆರವೇರಬೇಕಾಗಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ದೂದಪೀರಾಂ ದರ್ಗಾ ಕಮೀಟಿ ಅಧ್ಯಕ್ಷ ಸುಲೇಮಾನಸಾಬ ಕಣಿಕೆ ಮತ್ತು ಅಂಜುಮನ್‌ ಸಮಿತಿ ಅಧ್ಯಕ್ಷ ಅನ್ವರಸಾಬ ಹವಾಲ್ದಾರ ತಿಳಿಸಿದ್ದಾರೆ.
   

 • साथ ही काले बीज को को भी कोरोना से लड़ने के लिए मददगार बताया गया। इसे खाने से भी कोरोना नहीं होगा। लेकिन आपको बता दें कि अभी तक दुनिया के जिन भी देशों में कोरोना का इलाज ढूंढा जा रहा है, उसमें इन दो बातों की किसी ने पुष्टि नहीं की है। इसे इस्लाम का हवाला देकर पाकिस्तान में फैलाया जा रहा है। 

  Karnataka Districts25, Apr 2020, 8:19 AM

  ರಂಜಾನ್‌ ಹಬ್ಬ: 'ದರ್ಗಾ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ'

  ಕೊರೋನಾ ವೈರಸ್‌ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆ ರಂಜಾನ್‌ ಹಬ್ಬದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನು ಮೇ. 3ವರೆಗೆ ಪಾಲಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚನೆ ನೀಡಿದ್ದಾರೆ.

 • Coronavirus Karnataka2, Apr 2020, 9:04 AM

  ಕೊರೋನಾ ಆತಂಕ: 'ಜಮಾತ್‌ ಸಭೆಯಲ್ಲಿ ಭಾಗಿಯಾಗಿದ್ದ ಗಂಗಾವತಿ ವ್ಯಕ್ತಿಗೆ ಸೋಂಕು ಇಲ್ಲ'

  ದೆಹಲಿಯಲ್ಲಿ ಈಚೆಗೆ ಜರುಗಿದ ಹಜರತ್‌ ನಿಜಾಮುದ್ದೀನ್‌ ದರ್ಗಾ ತಬ್ಲಿಘಿ ಜಮಾತ್‌ ಪ್ರವಚನ ಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ತಾಲೂಕಿನ ಸಿದ್ಧಾಪುರ ಗ್ರಾಮದ ಭಾಷ (30) ಎನ್ನುವ ವ್ಯಕ್ತಿಗೆ ಕೊರೋನಾ ವೈರಸ್‌ ಲಕ್ಷಣಗಳು ಇಲ್ಲ ಎಂದು ಇಲ್ಲಿಯ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಪ್ಪ ಚೆಕೋಟಿ ದೃಢಪಡಿಸಿದ್ದಾರೆ.
   

 • Raj

  India2, Apr 2020, 7:43 AM

  ರಾಜಸ್ಥಾನ ದರ್ಗಾ ಸಭೆಗೆ ನೂರಾರು ಮಂದಿ ಭಾಗಿ!

  ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ನೂರಾರು ಜನರಿಗೆ ಕೊರೋನಾ ಸೋಂಕು ತಗುಲಿದ ಘಟನೆ | ರಾಜಸ್ಥಾನ ದರ್ಗಾ ಸಭೆಗೆ ನೂರಾರು ಮಂದಿ ಭಾಗಿ| 

 • temple

  Karnataka Districts21, Feb 2020, 3:02 PM

  ಕಲಬುರಗಿ: ಅಮೆರಿಕದಲ್ಲಿ ಬಂದೇನವಾಜರ 450 ವರ್ಷ ಹಳೆಯ ವರ್ಣಚಿತ್ರ ಪತ್ತೆ

  ಕಲಬುರಗಿ ಭಾಗ ಕಂಡ ಬಹಮನಿ ಅರಸರ ಕಾಲದ ಖ್ಯಾತ ಸೂಫಿಸಂತ ಖ್ವಾಜಾ ಬಂದಾನವಾಜ್‌ಗೆ ಸುದರಾಜ್ ಎಂದೇ ಜನಪ್ರಿಯರಾಗಿದ್ದ ಸಂತ ಸಯ್ಯದ್ ಶಾಹ ಮಹಮ್ಮದ್ ಹುಸೇನಿ ಅವರ ಅಪರೂಪದ ವರ್ಣಚಿತ್ರ (ಪೋಟ್ರೇಟ್) ಯುನೈಟೆಡ್ ಸ್ಟೇಟ್ಸ್‌ನ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪತ್ತೆಯಾಗಿದೆ. 

 • Ullala
  Video Icon

  Karnataka Districts8, Dec 2019, 7:25 PM

  ಉಳ್ಳಾಲ ದರ್ಗಾವನ್ನು ಸರ್ಕಾರ ವಶ ಪಡಿಸಿಕೊಂಡಿಲ್ಲ: ಇಬ್ರಾಹಿಂ ಗೂನಡ್ಕ

  ಮಂಗಳೂರು(ಡಿ. 08)  ಸರ್ಕಾರ ನನ್ನನ್ನು  ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ. ಆದರೆ ಸರ್ಕಾರ ದರ್ಗಾವನ್ನು ವಶಪಡಿಸಿಕೊಳ್ಳಲಿದೆ ಎಂಬುದು ಸತ್ಯಕ್ಕೆ ದೂರವಾವಾದ ಮಾತು ಎಂದು ಮಂಗಳೂರಿನಲ್ಲಿ ಉಳ್ಳಾಲ ಸೈಯ್ಯದ್ ಮದನಿ ದರ್ಗಾದ ನೂತನ ಆಡಳಿತಾಧಿಕಾರಿ ಇಬ್ರಾಹಿಂ ಗೂನಡ್ಕ ತಿಳಿಸಿದ್ದಾರೆ.

 • ajay devgan

  Cine World5, Nov 2019, 3:54 PM

  ದರ್ಗಾಗೆ ಭೇಟಿ ವೇಳೆ ಮಗನ ಮೇಲೆ ಬಿದ್ದ ಅಭಿಮಾನಿಗಳ ಮೇಲೆ ಅಜಯ್ ಗರಂ!

   

  ಬಾಲಿವುಡ್‌ ಫ್ಯಾಮಿಲಿ ಮ್ಯಾನ್ ಅಜಯ್ ದೇವಗನ್‌ ಮಗ ಯುಗ್‌ ಜೊತೆ ಸೋಮವಾರ ದರ್ಗಾಗೆ ಭೇಟಿ ನೀಡಿದ್ದು ಆ ವೇಳೆ ಅಭಿಮಾನಿಗಳು ವರ್ತಿಸಿದ ರೀತಿಗೆ ಗರಂ ಆಗಿದ್ದಾರೆ.

 • Dargah

  Kalaburagi5, Nov 2019, 3:02 PM

  ದರ್ಗಾದಲ್ಲಿ ಕೇಳಿ ಬರುತ್ತಿದೆ ಅಗೋಚರ ಶಬ್ದ

  ಕಲಬುರಗಿಯಲ್ಲಿರುವ ದರ್ಗಾದಲ್ಲಿ ವಿಚಿತ್ರ ಅಗೋಚರ ಶಬ್ದ ಕೇಳುತ್ತಿದ್ದು, ಉಸಿರಾಡಿದಂತೆ ಕಾಣಿಸುತ್ತಿದೆ. ಇದೀಗ ಈ ವಿಚಾರ ಎಲ್ಲೆಡೆ ಹಬ್ಬಿದ್ದು ವೀಕ್ಷಣೆಗೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. 

 • dks

  Ramanagara26, Oct 2019, 10:55 AM

  ಡಿಕೆಶಿ ಬಿಡು​ಗ​ಡೆ : ದರ್ಗಾ​ದಲ್ಲಿ ವಿಶೇಷ ಪೂಜೆ

  ಅಕ್ರಮ ಹಣ ಸಂಗ್ರಹಣೆ ಪ್ರಕರಣದಿಂದ ಜೈಲು ಸೇರಿದ್ದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಎಲ್ಲೆಡೆ ಪೂಜೆ ನಡೆಯುತ್ತಿದೆ. 

 • Banni

  Gadag9, Oct 2019, 9:03 AM

  ಶಿರಹಟ್ಟಿಯಲ್ಲಿ ಭಾವೈಕ್ಯ ಸಾರಿದ ಬನ್ನಿ ಮುಡಿಯುವ ಕಾರ್ಯಕ್ರಮ

  ಶಿರಹಟ್ಟಿ ಪಟ್ಟಣ ಭಾವೈಕ್ಯಕ್ಕೆ ಹೆಸರಾಗಿದ್ದು, ದಸರಾ ಹಾಗೂ ಬನ್ನಿ ಮುಡಿಯುವ ಸಂಪ್ರದಾಯವೂ ವಿಶಿಷ್ಟವಾಗಿದೆ. ಜ. ಫಕೀರ ಸಿದ್ದರಾಮ ಸ್ವಾಮಿಗಳು ಪಟ್ಟಣದ ಕೆಳಗೇರಿ ಓಣಿಯ ಗರಿಬನ್‌ ನವಾಜ್‌ ದರ್ಗಾದ ಸಮೀಪ ಮಂಗಳವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
   

 • Video Icon

  Special8, Oct 2019, 4:50 PM

  ಬೆಂಗ್ಳೂರಲ್ಲಿ ಕಂಡ ಬಂಗಾಳ: ನಮ್ಮನ್ನೆಲ್ಲ ಹರಿಸಲು ನಗರಕ್ಕೆ ದುರ್ಗೆ ಬಂದಾಳ!

  ಇಡಿ ಭಾರತ ದೇಶ ಇದೀಗ ದಸರ ಸಂಭ್ರಮದ ಮೂಡಿನಲ್ಲಿದೆ.ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ದಸರ ಹಬ್ಬಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಅಂದಹಾಗೆ ದಸರ ಅಂದಾಕ್ಷಣ ನಮಗೆ ನೆನಪಾಗೋದು ಮೈಸೂರು ದಸರ ಮಾತ್ರ. ಆದರೇ ದಸರವನ್ನು ದೇಶಾದ್ಯಂತ ವಿಧ ವಿಧ ವಾಗಿ ಆಚರಿಸುತ್ತಾರೆ. ಕೆಲವೊಬ್ಬರು ನವಮಿ ದಶಮಿ ಅಂದ್ರೆ , ಇನ್ನು ಕೆಲವರು ದುರ್ಗಾ ಪೂಜಾಂತ ಕರಿತಾರೆ. ದಸರಾ ಸಂದರ್ಭದಲ್ಲಿ 9 ದಿನಗಳ ಕಾಲ ದೇವಿಯನ್ನು ಪೂಜಿಸುತ್ತಾರೆ. ಇನ್ನು ದಸರವನ್ನು ವಿಜೃಂಭಣೆಯಿಂದ ಆಚರಿಸೋದು ಬಂಗಾಳಿಗಳು. ಪಶ್ಚಿಮಬಂಗಾಳದಲ್ಲಿ ದಸರವೆಂದರೆ ದುರ್ಗಾ ಪೂಜೆ. ದುರ್ಗಾ ಪೂಜೆ ಬಂತೆಂದ್ರೆ ಸಂಜೆವೇಳೆ ಹಕ್ಕಿಗಳು ತಮ್ಮ ಗೂಡು ಸೇರುವಂತೆ.ಬಂಗಾಳಿಗಳು ಜಗತ್ತಿನೆಲ್ಲೆಡೆ ಎಲ್ಲೆ ಇದ್ರು ತಮ್ಮ ತವರೂರು ಸೇರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ತಮ್ಮ ಊರಿಗೆ ಮರಳಾಗದವರು ತಾವು ಇದ್ದಲ್ಲೇ ದುರ್ಗಾ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಬೆಂಗಳೂರಿನಲ್ಲೂ ದೊಡ್ಡ ಸಂಖ್ಯೆಯಲ್ಲೇ  ಬೆಂಗಾಳಿಗಳು ನೆಲೆಸಿದ್ದಾರೆ. ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ. ಹಾಗೆ ನೋಡುವುದಾದರೆ ಪಶ್ಚಿಮ ಬಂಗಾಲದಲ್ಲಿ ಸಂಸ್ಕೃತಿಯಲ್ಲಿ ದುರ್ಗೆಯನ್ನು ಹೇಗೆ ಆರಾಧಿಸುತ್ತಾರೆ, ವಿಧಿ ವಿಧಾನಗಳೇನು? ತಿಳಿದು ಕೊಳ್ಳೋಣ ಇವತ್ತಿನ ಸ್ಟೋರಿಯಲ್ಲಿ.

 • temple

  Karnataka Districts23, Sep 2019, 12:29 PM

  ದರ್ಗಾ, ಮಂದಿರದ ತೆರವಿಗೆ ಕೂಡಿ ಬಂದ ಕಾಲ?

  ಹುಬ್ಬಳ್ಳಿಯಲ್ಲಿ ಕಾಮಗಾರಿಗೆ ಅಡ್ಡಿಯಾಗಿದ್ದ ದರ್ಗಾ ಹಾಗೂ ದೇಗುಲದ ತೆರವು ಕಾರ್ಯ ಶೀಘ್ರ ನಡೆಯುವ ಸಾಧ್ಯತೆ ಇದೆ. 

 • Raichur rain

  Karnataka Districts18, Sep 2019, 11:57 AM

  ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆ: ದರ್ಗಾಕ್ಕೆ ನುಗ್ಗಿದ ಚರಂಡಿ ನೀರು

  ಜಾಲಹಳ್ಳಿ ಪಟ್ಟಣದಲ್ಲಿ ಧಾರಾಕಾರ ಮಳೆ| ದೇವದುರ್ಗದ ಜಾಲಹಳ್ಳಿ ಪಟ್ಟಣದ ದರ್ಗಾಕ್ಕೆ ನುಗ್ಗಿದ ಚರಂಡಿ ನೀರು| ವರುಣನ ಅವಕೃಪೆಯಿಂದ ಹರಸಾಹಸ ಪಟ್ಟ ಜನತೆ|