ದಮಯಂತಿ  

(Search results - 22)
 • movie review 2

  Sandalwood30, Nov 2019, 11:04 AM IST

  ಚಿತ್ರ ವಿಮರ್ಶೆ: ದಮಯಂತಿ

  ಜೀವನದಲ್ಲಿ ತಾವು ಕಂಡ ಆಸೆ ಈಡೇರುವ ಮುನ್ನ ಸಾವು ಕಂಡರೆ ಅಂಥವರು ಮುಂದೆ ಏನಾಗುತ್ತಾರೆ ಎಂಬ ಪ್ರಶ್ನೆಗೆ ಸಿನಿಮಾ ಮಂದಿ ಕಂಕೊಂಡಿರುವುದು ಆತ್ಮ- ದೆವ್ವ. ಸತ್ತವರು ಆತ್ಮಗಳಾಗಿ ದೆವ್ವದ ರೂಪದಲ್ಲಿ ಕಾಡುತ್ತಾರೆ ಎಂಬುದು 'ದಮಯಂತಿ' ಸಿನಿಮಾ ನಂಬಿಕೆ. 

 • radhika kumaraswamy

  Film Review29, Nov 2019, 10:50 AM IST

  ದಮಯಂತಿ ಪಾತ್ರಕ್ಕೆ ರಾಧಿಕಾ ಬಿಟ್ಟರೆ ಬೇರೆ ಯಾರೂ ಹೊಳೆಯಲಿಲ್ಲ: ನವರಸನ್‌

  ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಮಯಂತಿ’ ಚಿತ್ರ ಇಂದೇ ತೆರೆಗೆ ಬರುತ್ತಿದೆ. ಒಂದು ದೊಡ್ಡ ಗ್ಯಾಪ್‌ ನಂತರ ನಟಿ ರಾಧಿಕಾ ಕುಮಾರ ಸ್ವಾಮಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಸಾಕಷ್ಟುಕುತೂಹಲ ಹುಟ್ಟಿಸಿದೆ. ಚಿತ್ರದ ನಿರ್ದೇಶಕ ಕಮ್‌ ನಿರ್ಮಾಪಕ ನವರಸನ್‌ ಜತೆಗೆ ಮಾತುಕತೆ.

 • radhika kumaraswamy
  Video Icon

  Sandalwood13, Nov 2019, 3:47 PM IST

  ತಮ್ಮ ರಾಧಿಕಾ ನಡುವಿನ ಸೀಕ್ರೆಟ್ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್!

  ಸ್ಯಾಂಡಲ್ ವುಡ್ ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಎಂದಿಗೂ ಮರೆಯಲಾಗದಂತಹ ಗಿಫ್ಟ್ ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಸಿಕ್ಕಿದೆ. ದಮಯಂತಿ ಟ್ರೇಲರ್ ಲಾಂಚ್  ಮಾಡಿ ರಾಧಿಕಾ ತಮಗಿಂದ ಇಂಡಸ್ಟ್ರಿಯಲ್ಲಿ ಸೀನಿಯರ್ ಎಂದಿದ್ದಾರೆ ದರ್ಶನ್. ಅದಷ್ಟೇ ಅಲ್ಲದೆ ತಮ್ಮಿಬ್ಬರ ಬಗ್ಗೆ ಒಂದು ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್! ಏನದು? ಚಾಲೆಂಜಿಂಗ್ ಸ್ಟಾರೇ ಹೇಳ್ತಾರೆ ಕೇಳಿ.  
   

 • radhika kumaraswamy damayanthi
  Video Icon

  Sandalwood13, Nov 2019, 10:23 AM IST

  ರಾಧಿಕಾ ಕುಮಾರಸ್ವಾಮಿಗೆ 'ದಮಯಂತಿ' ಮೇಕಪ್‌ ಲುಕ್‌ ಕೊಟ್ಟೋರು ಇವ್ರೇ?

   

  ದಮಯಂತಿ ಟೀಸರ್‌ ಒಂದು ರೀತಿ ಸೌಂಡ್ ಮಾಡ್ತಿದ್ರೆ ಅದರಲ್ಲಿ ಮಿಂಚುತ್ತಿರುವ ರಾಧಿಕಾ ಲುಕ್‌ ಇನ್ನು ಹೆಚ್ಚಾಗಿ ಸೌಂಡ್ ಮಾಡುತ್ತಿದೆ. ಪಾತ್ರ ಸೃಷ್ಟಿಸುವಾಗಲೇ ಲುಕ್‌ ಹೇಗಿರಬೇಕು ಎಂದು ನಿರ್ಧರಿಸಿದ ಡೈರೆಕ್ಟರ್ ಪರ್ಫೆಕ್ಟ್‌ ಲುಕ್‌ಗೆ ಮೊದಲ ದಿನವೇ ಒಂದು ದಿನ ತೆಗೆದುಕೊಂಡರಂತೆ. ದಿನ ಕಳೆಯುತ್ತಿದ್ದಂತೆ ನಾಲ್ಕು ತಾಸಿಗೆ ಬಂದರಂತೆ. ಈ ಮೇಕಪ್‌ ಲುಕ್‌ ಗಾಂಧಿ ನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಮೇಕಪ್‌ ಮಾಡಿದವರು ಯಾರು ಗೊತ್ತಾ?

 • radhika kumaraswamy
  Video Icon

  Sandalwood12, Nov 2019, 3:37 PM IST

  ಕೊನೆಗೂ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ ಸ್ಯಾಂಡಲ್‌ವುಡ್‌ 'ಸ್ವೀಟಿ'!

   

  'ದಮಯಂತಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ ಬ್ಯಾಕ್‌ ಮಾಡುತ್ತಿರುವ ರಾಧಿಕಾ ಕುಮಾರಸ್ವಾಮಿ ಈಗಲೂ ಬ್ಯೂಟಿ ಕ್ವೀನ್. 'ಸ್ವೀಟಿ'ಯಾಗಿದ್ಧಾಗ ಹೇಗಿದ್ದರೋ 'ದಮಯಂತಿ' ಆದಾಗಲೂ ಹಾಗೆ ಇದ್ದಾರೆ. ಏನಪ್ಪಾ ಇವರು ಬ್ಯೂಟಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ? ಎಂಬ ಅಭಿಮಾನಿಗಳ ಪ್ರಶ್ನೆಗೆ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ನೀವೂ ಟ್ರೈ ಮಾಡಿ.

 • Radhika kumaraswamy arundhati movie
  Video Icon

  Sandalwood12, Nov 2019, 3:11 PM IST

  'ದಮಯಂತಿ' ಯನ್ನು ಅರುಂಧತಿಗೆ ಹೋಲಿಸಿದ್ದಕ್ಕೆ ರಾಧಿಕಾ ಕುಮಾರಸ್ವಾಮಿ ಮುನಿಸು?

  'ದಮಯಂತಿ' ಚಿತ್ರದ ಮೂಲಕ ವಿಭಿನ್ನವಾಗಿ ತೆರೆಗೆ ಬರಲು ಸಿದ್ಧವಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ. 'ಸ್ವೀಟಿ'ಯಾಗಿ, ಬಬ್ಲಿಯಾಗಿ ಕಾಣಿಸಿಕೊಂಡಿದ್ದ ರಾಧಿಕಾ 'ದಮಯಂತಿ'ಯಲ್ಲಿ ಕಾಳಿಯ ಉಗ್ರ ರೂಪ ತಾಳಿದ್ದಾರೆ. ಈ ಪಾತ್ರಕ್ಕೆ ಮೇಕಪ್‌ ಮಾಡಿಸಿಕೊಳ್ಳಲು 3-4 ತಾಸು ತೆಗೆದುಕೊಳ್ಳುತ್ತಿದ್ದರಂತೆ. 'ದಮಯಂತಿ' ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು ಬರುತ್ತಿರುವ ಪಬ್ಲಿಸಿಟಿ ಬಗ್ಗೆ ರಾಧಿಕಾ ಸಂತೋಷ ವ್ಯಕ್ತ ಪಡಿಸಿದ್ದಾರೆ. 'ದಮಯಂತಿ' ಯನ್ನು 'ಅರುಂಧತಿ' ಸಿನಿಮಾಗೆ ಹೋಲಿಸಿದ್ದಕ್ಕೆ ತುಸು ಮುನಿಸಿಕೊಂಡಿದ್ದಾರೆ.

 • radhika kumaraswamy 1
  Video Icon

  Sandalwood11, Nov 2019, 5:18 PM IST

  ರಾಧಿಕಾ ಕುಮಾರಸ್ವಾಮಿ ಫೇವರೆಟ್ ಸಿಎಂ ಇವ್ರು!

  ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ನವೆಂಬರ್ 12 ರಂದು ದಮಯಂತಿ ಆಡಿಯೋ, ಟ್ರೇಲರ್ ಲಾಂಚ್ ಆಗಲಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್‌ಗೆ ಕೊಟ್ಟ ಸಂದರ್ಶನದಲ್ಲಿ ತಮ್ಮ ನೆಚ್ಚಿನ ಸಿಎಂ ಯಾರು ಎಂದು ಹೇಳಿದ್ದಾರೆ. ಯಾರಿರಬಹುದು ಆ ಸಿಎಂ? ಇಲ್ಲಿದೆ ನೋಡಿ. 

 • Radhika kumaraswamy Darshan
  Video Icon

  Sandalwood11, Nov 2019, 4:41 PM IST

  ದರ್ಶನ್‌ ಕಂಡ್ರೆ ರಾಧಿಕಾ ಕುಮಾರಸ್ವಾಮಿಗೆ ಯಾಕಿಷ್ಟ?

  'ನೀಲ ಮೇಘ ಶ್ಯಾಮ' ಮೂಲಕ ಸಿನಿ ಕರಿಯರ್ ಶುರು ಮಾಡಿದ ರಾಧಿಕಾ ಕುಮಾರಸ್ವಾಮಿ ಸಿನಿಮಾ ರಂಗಕ್ಕೆ ಬಂದು ಹತ್ತಿರ ಹತ್ತಿರ 20 ವರ್ಷಗಳು ಸಂದಿವೆ. ಈಗ "ದಮಯಂತಿ'ಯಾಗಿ ತೆರೆ ಮೇಲೆ ಬಂದಿದ್ದಾರೆ. ರಾಧಿಕಾ ದಮಯಂತಿ ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡಿದ್ದಾರೆ. 'ದಮಯಂತಿ' ಚಿತ್ರದ ಆಡಿಯೋ, ಟ್ರೇಲರ್ ನವೆಂಬರ್ 12 ಕ್ಕೆ ಲಾಂಚ್ ಆಗಲಿದೆ. ಈ ಬಗ್ಗೆ ರಾಧಿಕಾ ಕುಮಾರಸ್ವಾಮಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 • Radhika kumaraswamy Darshan

  Interviews11, Nov 2019, 9:07 AM IST

  'ಲಕ್ಕಿ'ಗೂ ಮೊದಲು ದರ್ಶನ್ ಚಿತ್ರ ನಿರ್ಮಿಸಬೇಕಿತ್ತು: ರಾಧಿಕಾ ಕುಮಾರಸ್ವಾಮಿ!

  ರಾಧಿಕಾ ಕುಮಾರಸ್ವಾಮಿ ನಟನೆಯ ‘ದಮಯಂತಿ’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್ ನ.12ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಧಿಕಾ ಕುಮಾರಸ್ವಾಮಿ ಜತೆ ಮಾತುಕತೆ.

 • Modi

  National15, Oct 2019, 12:49 PM IST

  ಮೋದಿ ಸಹೋದರನ ಮಗಳ ಪರ್ಸ್‌ ಕದ್ದ ಖದೀಮರ ಬಂಧನ

  ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಮಗಳಾದ ದಮಯಂತಿ ಬೆನ್‌ ಮೋದಿ ಅವರ ಪರ್ಸ್‌ ಕದ್ದಿದ್ದ ಇಬ್ಬರು ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರನ ಮಗಳಾದ ದಮಯಂತಿ ಬೆನ್‌ ಮೋದಿ ಅವರ ಪರ್ಸ್‌ ಕದ್ದಿದ್ದ ಇಬ್ಬರು ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

 • Radhika Kumaraswamy

  Entertainment27, Sep 2019, 9:03 AM IST

  ಹಾರರ್‌ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ?

  ಹೀಗೊಂದು ಕುತೂಹಲ ತಣಿಸಲೆಂದೇ ಬಂದಿರುವಂತಿರುವ ಸಿನಿಮಾ ‘ದಮಯಂತಿ’. ಮೊನ್ನೆ ಈ ಚಿತ್ರದ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನವರಸನ್‌ ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ. ನೀಲಿ ಕಣ್ಣುಗಳಲ್ಲಿ ಮಿಂಚುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ತೆರೆ ಮೇಲೆ ತಮ್ಮ ಹಾರರ್‌ ಅವತಾರವನ್ನು ನೋಡಿ ಖುಷಿಯಾಗುತ್ತಿದ್ದನ್ನು ಅವರ ಎದುರಿಗೆ ನಿಂತ ಕ್ಯಾಮೆರಾಗಳು ಒಂದೇ ಸಮನೆ ಸೆರೆಹಿಡಿಯುತ್ತಿದ್ದವು. 

 • ಇವರು ಸ್ಯಾಂಡಲ್‌ವುಡ್‌ನಲ್ಲಿ ಸ್ವೀಟಿ ಎಂದೇ ಫೇಮಸ್! ಈ ಫೋಟೋದಲ್ಲಿ ಸ್ವೀಟಾಗಿ ಕಾಣಿಸಿಕೊಂಡಿದ್ದಾರೆ ರಾಧಿಕಾ!
  Video Icon

  ENTERTAINMENT20, Sep 2019, 5:18 PM IST

  ರಾಜಕೀಯಕ್ಕೆ ಬರ್ತಾರಾ ರಾಧಿಕಾ ಕುಮಾರಸ್ವಾಮಿ?

  ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ಟೀಸರ್ ರಿಲೀಸ್ ಆಗಿದ್ದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ. ದಮಯಂತಿಯಾಗಿ ರಾಧಿಕಾ ಲುಕ್ ಭಯ ಬೀಳಿಸುವಂತಿದೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ರಾಧಿಕಾ. ದಮಯಂತಿ ವಿಶೇಷತೆಗಳೇನು? ಹೇಗಿತ್ತು ತಯಾರಿ? ಏನೆಲ್ಲಾ ಇರಲಿವೆ? ಎಂಬುದರ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. ಅವರ ಮಾತುಗಳನ್ನು ಕೇಳಿ. 

 • 20 top10 stories

  NEWS20, Sep 2019, 4:50 PM IST

  ಮತ್ತೆ ಭವಿಷ್ಯ ನುಡಿದ ಕೋಡಿ ಮಠ, ಕೊಹ್ಲಿ ನಾಯಕತ್ವಕ್ಕಿಲ್ಲ ಕಂಟಕ; ಇಲ್ಲಿವೆ ಸೆ.20ರ ಟಾಪ್ 10 ಸುದ್ದಿ!

  ಬಿಎಸ್ ಯಡಿಯೂರಪ್ಪ ಸರ್ಕಾರದ ಆಯಸ್ಸು ಕುರಿತು ಕೋಡಿ ಮಠದ ಭವಿಷ್ಯ ಹೊರಬೀಳುತ್ತಿದ್ದಂತೆ ಇದೀಗ ಬಿಜೆಪಿ ಮುಖಂಡ ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಬಿಎಸ್‍ವೈ ಖಾಸಗಿ ಜೀವನ ಕೆದಕಿ ಸುದ್ದಿಯಾಗಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಬಳಿಕ ಇದೀಗ ಮತ್ತೊರ್ವ ಕಾಂಗ್ರೆಸ್ ಮುಖಂಡ ಜಮೀರ್ ಅಹಮ್ಮದ್‌ಗೆ ಸಿಬಿಐ ನೊಟೀಸ್ ನೀಡಿದೆ. ವಿರಾಟ್ ಕೊಹ್ಲಿ ನಾಯಕತ್ವ, ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿ ಟೀಸರ್ ಸೇರಿದಂತೆ ಸೆ.20ರ ಟಾಪ್ 10 ಸುದ್ದಿ ಇಲ್ಲಿವೆ.

 • Damayanti radhika kumaraswamy
  Video Icon

  ENTERTAINMENT20, Sep 2019, 12:58 PM IST

  ದಮಯಂತಿ ಟೀಸರ್ ವೈರಲ್! ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!

  ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದಾರೆ. ಅರುಂಧತಿ-ಭಾಗಮತಿಯ ಅಕ್ಕ,ತಂಗಿಯಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ದಮಯಂತಿ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್ ನೋಡಿದ ಪ್ರೇಕ್ಷಕರು ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಟೀಸರ್ ನೀವು ನೋಡಲೇಬೇಕು!

 • Damayanti

  ENTERTAINMENT11, Sep 2019, 10:15 AM IST

  ರಾಧಿಕಾ ಕುಮಾರಸ್ವಾಮಿಯ ದಮಯಂತಿ ಟೀಸರ್‌ ಲಾಂಚ್‌‌ಗೆ ಡೇಟ್ ಫಿಕ್ಸ್

  ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಎಲ್ಲರಿಗೂ ನೆರವಾಗುವ ಅಮ್ಮನಂಥ ಪಾತ್ರದಲ್ಲಿ ನಟಿಸಿರುವ ದಮಯಂತಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈಗ್ಗೆ ಕೆಲವು ವರ್ಷಗಳಿಂದ ಅಜ್ಞಾತವಾಗಿದ್ದ ರಾಧಿಕಾ ಅವರು ನಾಲ್ಕು ಚಿತ್ರಗಳು ಒಂದರ ನಂತರ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಫುಲ್ ನಿರೀಕ್ಷೆಯಲ್ಲಿದ್ದಾರೆ.