ದಬಾಂಗ್ 3  

(Search results - 15)
 • dabangg
  Video Icon

  ENTERTAINMENT12, Sep 2019, 2:12 PM IST

  ಸಲ್ಲು ಬಾಯ್ ಬಾಯಲ್ಲಿ ಕನ್ನಡದ ಮಾತು! ವಿಡಿಯೋ ವೈರಲ್

  ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ದಬಾಂಗ್-3 ಚಿತ್ರದ ಟೀಸರ್ ನಲ್ಲಿ ಸಲ್ಲು ಮೊಟ್ಟ ಮೊದಲ ಬಾರಿಗೆ   ಕನ್ನಡದಲ್ಲಿ ಮಾತನಾಡಿದ್ದಾರೆ....
   

 • Salman-Kiccha

  ENTERTAINMENT3, Sep 2019, 12:53 PM IST

  ‘ಪೈಲ್ವಾನ್’ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ ‘ದಬಾಂಗ್ 3' ಟೀಂ

  ಸ್ಯಾಂಡಲ್ ವುಡ್ ಸುಲ್ತಾನ್ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಪ್ರವಾಹದ ಪ್ರಯುಕ್ತ ಸರಳವಾಗಿ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ದಬಾಂಗ್ -3 ಟೀಂ ವಿಶೇಷವಾಗಿ ವಿಶ್ ಮಾಡಿದೆ. 

 • Kiccha Sudeep

  ENTERTAINMENT25, Aug 2019, 1:14 PM IST

  ‘ದಬಾಂಗ್’ ಕಿಂಗ್ ವಿತ್ ಕಿಚ್ಚ ವೈಫ್ ಆ್ಯಂಡ್ ಡಾಟರ್!

  ಸ್ಯಾಂಡಲ್ ವುಡ್ ಸಿಂಗಲ್ ಶೇರ್ ಸುದೀಪ್ ಫ್ಯಾಮಿಲಿ ವಿತ್ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 • సుదీప్ - ప్రియా రాధాకృష్ణన్

  ENTERTAINMENT18, Jul 2019, 12:25 PM IST

  ಖ್ಯಾತ ನಟನ ಪತ್ನಿಗೆ ಕಿಚ್ಚ ಸುದೀಪ್ ಫಿದಾ!

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು ಸಲ್ಮಾನ್ ಖಾನ್ ಜೊತೆ ದಬಾಂಗ್-3 ಶೂಟಿಂಗ್ ಸೆಟ್ ನಲ್ಲಿದ್ದಾರೆ.  ಶೂಟಿಂಗ್ ಸಮಯದಲ್ಲಿ ಬಿಡುವಾದಾಗ ಅಜಯ್ ದೇವಗನ್ ರನ್ನು ಭೇಟಿ ಮಾಡಿದ್ದಾರೆ.

 • Kiccha Sudeep Dance

  ENTERTAINMENT11, Jul 2019, 11:24 AM IST

  ಊರ್ವಶಿ..ಊರ್ವಶಿ.. ಹಾಡಿಗೆ ಸುದೀಪ್, ಸಲ್ಲುಭಾಯ್ ಡ್ಯಾನ್ಸ್; ವಿಡಿಯೋ ವೈರಲ್

  ಕಿಚ್ಚ ಸುದೀಪ್, ಸಲ್ಲು ಭಾಯ್ ಜೊತೆ ದಬಾಂಗ್ -3 ಯಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದಾರೆ.  ದಬಾಂಗ್ -3 ಸೆಟ್ ನಲ್ಲಿ ರಿಲ್ಯಾಕ್ಸ್ ಮೂಡು ನಲ್ಲಿದ್ದಾಗ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಹಾಗೂ ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿದ್ದಾರೆ. 

 • salman khan Sudeep

  ENTERTAINMENT20, May 2019, 11:06 AM IST

  ದಬಾಂಗ್-3 ಯನ್ನು ಕಿಚ್ಚ ಸುದೀಪ್ ಅರ್ಧಕ್ಕೆ ಬಿಟ್ಟಿದ್ಯಾಕೆ?

  ಕಿಚ್ಚ ಸುದೀಪ್ ದಬಾಂಗ್ -3 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಜೊತೆ ಫೈಟ್ ಮಾಡುತ್ತಿರುವ ಸುದೀಪ್ ಫೈಟನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಏನಿರಬಹುದು ಕಾರಣ? 

 • Kiccha Sudeep
  Video Icon

  ENTERTAINMENT20, May 2019, 9:29 AM IST

  3 ಭಾಷೆ, 4 ಪಾತ್ರದಲ್ಲಿ ಕಿಚ್ಚ ಖಡಕ್ ಎಂಟ್ರಿ!

  ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಚಾಲೆಂಜಿಂಗ್ ಪಾತ್ರ ಮಾಡೋದ್ರಲ್ಲಿ ಎತ್ತಿದ ಕೈ. ಮೂರು ಭಾಷೆಗಳಲ್ಲಿ ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈರಾ, ದಬಾಂಗ್-3 ಇವೆರಡರಲ್ಲಿ ಯಾವುದು ದಿ ಬೆಸ್ಟ್? ಇಲ್ಲಿದೆ ನೋಡಿ. 

 • Kiccha Sudeep
  Video Icon

  ENTERTAINMENT10, May 2019, 11:00 AM IST

  ಸಲ್ಲುಭಾಯ್ ಕನ್ನಡಕ್ಕೆ ಬರ್ತಾರಾ?

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ದಬಾಂಗ್-3 ಯಲ್ಲಿ ಸಲ್ಲು ಭಾಯ್ ಜೊತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಲುಭಾಯ್ ನ್ನು ಕಿಚ್ಚ ಸುದೀಪ್ ಕನ್ನಡಕ್ಕೆ ತರುತ್ತಾರೆ ಎನ್ನುವ ಮಾತೊಂದು ಗಾಂಧಿ ನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ. ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎಂಬ ಮಾತಿದೆ. ನಿಜನಾ ಈ ಸುದ್ಧಿ? ಏನಂತಾರೆ ಕಿಚ್ಚ ಸುದೀಪ್? 

 • Kiccha Sudeep

  Sandalwood5, May 2019, 4:51 PM IST

  ಸಲ್ಮಾನ್ ಖಾನ್ ಜೊತೆ ‘ದಬಾಂಗ್ 3’ ಶುರು ಮಾಡಿದ ಕಿಚ್ಚ ಸುದೀಪ್

  ನಟ ಸುದೀಪ್ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ದಬಾಂಗ್ -3 ಯಲ್ಲಿ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಕಿಚ್ಚ ಸುದೀಪ್ ದಬಾಂಗ್-3 ಸೆಟ್ ಸೇರಿಕೊಂಡಿದ್ದಾರೆ. ಶೂಟಿಂಗ್ ಶುರು ಮಾಡಿದ್ದಾರೆ. 

 • Salman-Kiccha
  Video Icon

  Sandalwood29, Apr 2019, 10:02 AM IST

  ದಬಾಂಗ್ 3 ಗೆ ಸುದೀಪ್‌ ಬೇಕೇ ಬೇಕು ಅಂದವ್ರು ಇವರು!

  ದಬಾಂಗ್-3 ನಲ್ಲಿ ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಮುಖಾಮುಖಿಯಾಗುತ್ತಿದ್ದಾರೆ. ಕಿಚ್ಚ ಸುದೀಪ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇ 3 ರಿಂದ ಸುದೀಪ್ ಶೂಟಿಂಗ್ ಶುರುವಾಗಲಿದೆ.  ಸುದೀಪ್ ರನ್ನು ಸೆಲೆಕ್ಟ್ ಮಾಡಿದ್ದು ಯಾರು ಗೊತ್ತಾ? 

 • Salman-Kiccha
  Video Icon

  Cine World23, Apr 2019, 9:35 AM IST

  ಬಿ-ಟೌನ್‌ನಲ್ಲಿ ವಿಲನ್ ಆಗ್ತಾರಾ ಕಿಚ್ಚ ಸುದೀಪ್?

  ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ದಬಾಂಗ್-3 ಯಲ್ಲಿ ನಟಿಸಲಿದ್ದಾರೆ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಗೆ ವಿಲನ್ ಆಗ್ತಾರೆ ಎನ್ನಲಾಗುತ್ತಿದೆ.  

 • Malaika

  Cine World11, Feb 2019, 5:22 PM IST

  ಮಾಜಿ ಅತ್ತಿಗೆಗೆ ಗೇಟ್‌ಪಾಸ್ ಕೊಟ್ಟ ಸಲ್ಮಾನ್ ಖಾನ್

  ಸಲ್ಮಾನ್ ಖಾನ್ ಅಭಿನಯದ  ’ದಬಾಂಗ್’ ಚಿತ್ರದ ಮುನ್ನಿ ಬದ್ನಾಮ್ ಹುಯಿ ಸಾಂಗನ್ನು ಯಾರು ಕೇಳಿಲ್ಲ ಹೇಳಿ. ಈ ಹಾಡಲ್ಲಿ ಮಲೈಕಾ ಅರೋರಾ ಅದ್ಭುತವಾಗಿ ಸೊಂಟ ಬಳುಕಿಸಿದ್ದರು. ದಬಾಂಗ್ - 3 ಯಲ್ಲೂ ಮಲೈಕಾ ಸೊಂಟ ಬಳುಕಿಸಲು ರೆಡಿಯಾಗಿದ್ದರು. ಆದರೆ ಅವರನ್ನು ದಬಾಂಗ್ -3 ಯಿಂದ ಕೈ ಬಿಡಲಾಗಿದೆ.

 • Salman-Kiccha
  Video Icon

  Sandalwood21, Jan 2019, 11:40 AM IST

  ಬಾಲಿವುಡ್‌ಗೆ ಸುದೀಪ್: ಕಿಚ್ಚ- ಸಲ್ಮಾನ್ ಒಟ್ಟಿಗೆ ತೆರೆಗೆ?

  ಕಿಚ್ಚ ಸುದೀಪ್ ಗೆ ಬಾಲಿವುಡ್ ನಿಂದ ಬುಲಾವ್ ಬಂದಿದೆ. ಪ್ರಭುದೇವ ಹೇಳಿದ ಕಥೆಗೆ ಕಿಚ್ಚ  ಫುಲ್ ಥ್ರಿಲ್ ಆಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಲ್ಮಾನ್ ದಬಾಂಗ್- 3 ಯಲ್ಲಿ ಕಿಚ್ಚ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮಹತ್ವದ ರೋಲ್ ನಿಭಾಯಿಸಲಿದ್ದಾರೆ ಎನ್ನಲಾಗಿದೆ. 

 • Sudeep
  Video Icon

  News17, Jul 2018, 4:30 PM IST

  ಸಲ್ಮಾನ್ ಖಾನ್ ದಬಾಂಗ್ 3 ಯಲ್ಲಿ ಕಿಚ್ಚ ಸುದೀಪ್?

  ಕಿಚ್ಚ ಸುದೀಪ್ ಲೆಕ್ಕಾಚಾರ ಬದಲಾಗಿದೆ. ಸ್ಟ್ರಾಟೆಜಿ ನೋಡಿದ್ರೆ ಅಚ್ಚರಿಪಡುವಿರಿ. ಬಾಲಿವುಡ್’ಗೆ ಮತ್ತೊಮ್ಮೆ ಪಯಣ ಬೆಳೆಸಿದ್ದಾರೆ ಕಿಚ್ಚ. ಸಲ್ಮಾನ್ ಖಾನ್ ದಬಾಂಗ್-3 ಯಲ್ಲಿ ನಟಿಸ್ತಾರಾ ಸುದೀಪ್? 
   

 • Salman khan and Sudeep

  News17, Jul 2018, 3:31 PM IST

  ಸಲ್ಮಾನ್ ಖಾನ್ ಚಿತ್ರದಲ್ಲಿ ಕಿಚ್ಚ ವಿಲನ್ ?

  • ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರದಲ್ಲಿ ಅಭಿನಯ ಸಾಧ್ಯತೆ ?
  • ಪ್ರಭುದೇವಾ ನಿರ್ದೇಶನ, 2020ಕ್ಕೆ ತೆರೆಗೆ ?