ದಬಾಂಗ್ ದಿಲ್ಲಿ  

(Search results - 12)
 • Dabang Delhi vs Bengaluru Bulls
  Video Icon

  OTHER SPORTS16, Oct 2019, 1:29 PM IST

  PKL;ಬೆಂಗಳೂರು ಬುಲ್ಸ್ vs ದಬಾಂಗ್ ದಿಲ್ಲಿ ಸೆಮೀಸ್ ಫೈಟ್!

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಇಂದು ಮೊದಲ ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ದಬಾಂಗ್ ದಿಲ್ಲಿ ವಿರುದ್ದ ಬುಲ್ಸ್ ಹೋರಾಟ ನಡೆಸಲಿದೆ. ದಿಲ್ಲಿ ಮಣಿಸಿ ಫೈನಲ್ ಪ್ರವೇಶಿಸಲು ಬೆಂಗಳೂರು ಗೂಳಿಗಳು ರಣತಂತ್ರ ರೂಪಿಸಿದ್ದಾರೆ. 

 • Dabang Delhi K.C. vs Bengaluru Bulls

  OTHER SPORTS16, Oct 2019, 8:23 AM IST

  ಸತತ 2ನೇ ವರ್ಷ ಫೈನಲ್‌ಗೇರುವ ತವ​ಕ​ದಲ್ಲಿ ಬೆಂಗ​ಳೂರು ಬುಲ್ಸ್!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿಂದು ಸೆಮಿಫೈನಲ್ ಹೋರಾಟ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದಿಲ್ಲಿ ತಂಡಗಳು ಹೋರಾಟ ನಡೆಸುತ್ತಿದೆ. ಹಾಲಿ ಚಾಂಪಿಯನ್ ಬುಲ್ಸ್, ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

 • Patna Pirates vs Dabang Delhi

  SPORTS26, Sep 2019, 9:33 PM IST

  PKL 2019; ಪಾಟ್ನಾ ಮಣಿಸಿದ ದಿಲ್ಲಿ, ಅಗ್ರಸ್ಥಾನದಲ್ಲಿ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿರುವ ದಬಾಂಗ್ ದಿಲ್ಲಿ ಇದೀಗ ಪಾಟ್ನಾ ವಿರುದ್ಧವೂ ಗೆಲುವಿನ ನಗೆ ಬೀರಿದೆ. 108ನೇ ಲೀಗ್ ಪಂದ್ಯದಲ್ಲಿ ದಿಲ್ಲಿ ಹಾಗೂ ಪಾಟ್ನಾ ತಂಡದ ಹೋರಾಟದ ಹೈಲೈಟ್ಸ್ ಇಲ್ಲಿದೆ. 
   

 • Telugu Titans vs Dabang Delhi

  SPORTS16, Sep 2019, 10:20 PM IST

  PKL 2019; ದಬಾಂಗ್ ದಿಲ್ಲಿಗೆ ಹ್ಯಾಟ್ರಿಕ್ ಗೆಲುವು: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ!

  ಪ್ರೋ ಕಬಡ್ಡಿ ಟೂರ್ನಿಯಲ್ಲಿ ದಬಾಂಗ್ ದಿಲ್ಲಿ ಗೆಲುವಿನ ಓಟ ಮುಂದುವರಿದಿದೆ. ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ದಿಲ್ಲಿ ಗೆಲುವಿನ ಸಿಹಿ ಕಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Dabang Delhi K.C. vs Tamil Thalaivas

  SPORTS8, Sep 2019, 9:01 PM IST

  PKL 2019: ದಬಾಂಗ್ ದಿಲ್ಲಿ ಅಬ್ಬರಕ್ಕೆ ಮಂಕಾಯ್ತು ತಮಿಳ್ ತಲೈವಾಸ್!

  ಕೋಲ್ಕತಾ(ಸೆ.08): ತಮಿಳ್ ತಲೈವಾಸ್ ವಿರುದ್ಧ ನಡೆದ  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ 50-34 ಅಂಕಗಳಿಂದ ಗೆದ್ದುಕೊಂಡಿದೆ. ಮೊದಲಾರ್ಧದಿಂದಲೇ ಆಕ್ರಮಣಕಾರಿ ಆಟವಾಡಿದ ದಬಾಂಗ್, ತಲೈವಾಸ್ ತಂಡಕ್ಕೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ರೋಚಕ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಭಾರಿ ಅಂತರದ ಗೆಲುವು ಸಾಧಿಸಿತು.

 • Haryana

  SPORTS7, Sep 2019, 10:27 PM IST

  PKL 2019: ದಬಾಂಗ್ ದಿಲ್ಲಿಗೆ ಆಘಾತ; ಹರ್ಯಾಣಗೆ ಗೆಲುವಿನ ಪುಳಕ!

  ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.

 • Bengal Warriors vs Dabang Delhi K.C.

  SPORTS17, Aug 2019, 9:58 PM IST

  PKL7: ದಬಾಂಗ್ ದಿಲ್ಲಿ vs ಬೆಂಗಾಲ್ ವಾರಿಯರ್ಸ್‌ ನಡುವಿನ ಪಂದ್ಯ ರೋಚಕ ಟೈ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಪಂದ್ಯ ಆರಂಭದಿಂದ ಅಂತಿಮ ಹಂತದವರೆಗೆ ಉಭಯ ತಂಡಗಳ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 
   

 • Dabang Delhi KC vs Jaipur Pink Panthers

  SPORTS5, Aug 2019, 9:52 PM IST

  PKL7: ದಬಾಂಗ್ ದಿಲ್ಲಿಗೆ ಶರಣಾದ ಜೈಪುರ್ ಪಿಂಕ್‌ ಪ್ಯಾಂಥರ್ಸ್!

  ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧದ ರೋಚಕ ಹೋರಾಟದಲ್ಲಿ ದಿಲ್ಲಿ ದಬಾಂಗ್ ಗೆಲುವಿನ ನಗೆ ಬೀರಿದೆ. ಬಲಿಷ್ಠ ತಂಡದ ಹೋರಾಟದ ಹೈಲೈಟ್ಸ್ ಇಲ್ಲಿದೆ.

 • Dabang Delhi K.C. vs Tamil Thalaivas

  SPORTS25, Jul 2019, 8:52 PM IST

  PKL7: ತಮಿಳ್ ತಲೈವಾಸ್‌ ವಿರುದ್ದವೂ ದಬಾಂಗ್ ದಿಲ್ಲಿಗೆ ರೋಚಕ ಗೆಲುವು!

  ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ದಬಾಂಗ್ ದಿಲ್ಲಿ, 2ನೇ ಪಂದ್ಯದಲ್ಲೂ ರೋಚಕ ಗೆಲುವು ಸಾಧಿಸಿದೆ. ಅಂತಿಮ ಕ್ಷಣದಲ್ಲಿ ತಮಿಳ್ ತಂಡಕ್ಕೆ ತಿರುಗೇಟು ನೀಡಿದ ದಿಲ್ಲಿ ಗೆಲುವು ಸಾಧಿಸಿದೆ. 

 • Telugu Titans vs Dabang Delhi

  SPORTS24, Jul 2019, 10:02 PM IST

  PKL7: ತೆಲುಗು ಟೈಟಾನ್ಸ್ ವಿರುದ್ಧ ದಬಾಂಗ್ ದಿಲ್ಲಿ ಕುಣಿತ!

  ಪ್ರೊ ಕಬಡ್ಡಿ ಟೂರ್ನಿಯಲ್ಲಿ ತವರಿನ ತೆಲುಗು ಟೈಟಾನ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಒಂದು ಹಂತದಲ್ಲಿ ಮೆಲುಗೈ ಸಾಧಿಸಿದರೆ, ಮರುಕ್ಷಣದಲ್ಲಿ ದಬಾಂಗ್ ದಿಲ್ಲಿ ತಿರುಗೇಟು ನೀಡುತ್ತಿತ್ತು. ಈ ರೋಚಕ ಹೋರಾಟದಲ್ಲಿ ದಿಲ್ಲಿ 1 ಅಂಕಗಳ ರೋಚಕ ಗೆಲುವು ಸಾಧಿಸಿತು.

 • U mumba

  SPORTS11, Dec 2018, 10:16 PM IST

  ಪ್ರೋ ಕಬಡ್ಡಿ: ದಬಾಂಗ್ ದಿಲ್ಲಿ ವಿರುದ್ದ ಯು ಮುಂಬಾಗೆ ಭರ್ಜರಿ ಗೆಲುವು!

  ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗೆಲುವಿಗಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಟೂರ್ನಿ ಅಂತಿಮ ಘಟ್ಟ ತಲುಪುತ್ತಿದ್ದಂತೆ ಕಸರತ್ತು ಹೆಚ್ಚಾಗಿದೆ. ದಿಲ್ಲಿ ವಿರುದ್ದ ಯು ಮುಂಬಾ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್

 • Pune Vs Delhi

  SPORTS31, Oct 2018, 9:52 PM IST

  ಪ್ರೊ ಕಬಡ್ಡಿ 2018: ದಬಾಂಗ್ ದಿಲ್ಲಿ ವಿರುದ್ದ ಪುಣೇರಿ ಪಲ್ಟಾನ್‌ಗೆ ಗೆಲುವು!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯ ದಬಾಂಗ್ ದಿಲ್ಲಿ ಹಾಗೂ ಪುಣೇರಿ ಪಲ್ಟಾನ್ ನಡುವಿನ ಹೋರಾಟ ನಿಧಾನಗತಿಯಲ್ಲಿ ಸಾಗಿದರೂ ಅಂತಿಮ ಹಂತದಲ್ಲಿ ರೋಚಕತೆ ಪಡೆದುಕೊಂಡಿತು. 41ನೇ ಲೀಗ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.