ದಕ್ಷಿಣ ಕೊರಿಯಾ  

(Search results - 29)
 • International26, Jun 2020, 10:53 AM

  ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್‌; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!

  ಒಂದು ಕಡೆ ಕೊರೋನಾ ವೈರಸ್ಸಿನ ಕಾರಣದಿಂದ ಚೀನಾ ತನ್ನ ಸುತ್ತಮುತ್ತಲಿನ ರಾಷ್ಟ್ರಗಳಾದ ವಿಯೆಟ್ನಾಂ, ದಕ್ಷಿಣ ಕೊರಿಯಾ, ಮಂಗೋಲಿಯಾ, ಜಪಾನ್‌ ಜೊತೆಗಿನ ಸಂಬಂಧಗಳನ್ನು ಪೂರ್ತಿಯಾಗಿ ಕೆಡಿಸಿಕೊಂಡಿದೆ. ಇದಕ್ಕೆ ಬಹುತೇಕ ಎಲ್ಲಾ ನೆರೆ ರಾಷ್ಟ್ರಗಳ ಜೊತೆ ಇರುವ ಗಡಿ ತಂಟೆ ಕೂಡ ಪ್ರಮುಖ ಕಾರಣ. ಆದರೆ ಚೀನಾ ನಿಧಾನವಾಗಿ ಭಾರತದ ಅಕ್ಕಪಕ್ಕದ ರಾಷ್ಟ್ರಗಳನ್ನೂ ಕೆರಳಿಸಿ, ಪುಸಲಾಯಿಸಿ ವಿರೋಧ ಸೂಚಿಸುವಂತೆ ಒತ್ತಡ ಹೇರುತ್ತಿದೆ. 

 • <p>ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾವನ್ನು ಶತ್ರುವಾಗಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುವ ಹೊಣೆ ನಾನು ಸೈನ್ಯಾಧಿಕಾರಿಗಳಿಗೆ ಕೊಡುತ್ತೇನೆ. ಸುಪ್ರೀಂ ಲೀಡರ್ ಹಾಗೂ ದೇಶದ ಜನತೆ ನಮ್ಮ ಪಕ್ಷಕ್ಕೆ ನೀಡಿರುವ ಶಕ್ತಿಯನ್ನು ಬಳಸಿ ಶತ್ರುಗಳ ವಿರುದ್ಧ ಸೇನೆಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಆದೇಶಿಸುತ್ತೇನೆ ಎಂದಿದ್ದಾರೆ.</p>

  International14, Jun 2020, 6:40 PM

  ಅಣ್ಣನಂತೆ ಕ್ರೂರಿ ಕಿಮ್ ತಂಗಿ, ದ. ಕೊರಿಯಾಗೆ ಧಮ್ಕಿ!

  ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂಗಿ ಕಿಮಗ ಯೋ ಜಾಂಗ್ ಮತ್ತೊಮ್ಮೆ ಭಾರೀ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ತನ್ನ ಅಣ್ಣನಂತೆ ಹುಚ್ಚು ವರ್ತನೆಯಿಂದ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದಾರೆ. ಕಿಮ್ ಯೋ ಜಾಂಗ್ ದಕ್ಷಿಣ ಕೊರಿಯಾದಲ್ಲಿ ಹಾರಿಸಿರುವ ದೇಶ ವಿರೋಧಿ ಬಲೂನ್‌ ಬಗ್ಗೆ ಧಮ್ಕಿ ಹಾಕಿದ್ದಾರೆ. ದಕ್ಷಿಣ ಹಾಗೂ ಉತ್ತರ ಕೊರಿಯಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಹೀಗಿರುವಾಗ ಕಿಮ್ ದಕ್ಷಿಣ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕಿದ್ದಾರೆ. ಹಾಗಾದ್ರೆ ಈ ಕಿಮ್ ಯೋ ಜಾಂಗ್ ಯಾರು? ಉತ್ತರ ಕೊರಿಯಾದಲ್ಲಿ ಅವರಿಗಿರುವ ಮಹತ್ವವೇನು? ಇಲ್ಲಿದೆ ವಿವರ.
   

 • <p>ಆಯೋಜಕರು ಸ್ಟೇಡಿಯಂನಲ್ಲಿ ಅನೇಕ ಆಡಗಾರರ ಕಟೌಟ್‌ ಕೂಡಾ ಇರಿಸಿದ್ದರು. ಈ ಮೂಲಕ ಆಟಗಾರರನ್ನು ಹುರುದುಂಬಿಸುವುದು ಆಯೋಜಕರ ಉದ್ದೇಶವಾಗಿತ್ತು.</p>

  International18, May 2020, 6:24 PM

  ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!

  ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ಮಹಾಮಾರಿಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದ್ದು, ಭಾರತ ಕೂಡಾ ಇದರಲ್ಲಿ ಒಂದು. ಆದರೀಗ ಅನೇಕ ರಾಷ್ಟ್ರಗಳು ನಿಧಾನವಾಗಿಇ ಲಾಕ್‌ಡೌನ್ ಹಿಂಪಡೆಯಲಾಗುತ್ತಿದೆ. ಹೀಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶವಿಲ್ಲ. ಅತ್ತ ದಕ್ಷಿಣ ಕೊರಿಯಾದಲ್ಲೂ ಕೊರೋನಾ ತಾಂಡವವಾಡುತ್ತಿದ್ದು, ಲಾಕ್‌ಡೌನ್ ಕೂಡಾ ಹೇರಲಾಗಿದೆ. ಆದರೆ ಮನೆಯಲ್ಲೇ ಕುಳಿತು ಬೇಸರದಿಂದಿರುವ ಜನರ ಮನೋರಂಜನೆಗಾಗಿ ಫುಟ್ಬಾಲ್ ಏರ್ಪಡಿಸಲಾಗಿದೆ. ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಇದನ್ನು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಹೀಗಿರುವಾಗ ಆಟಗಾರರನ್ನು ಹುರುದುಂಬಿಸಲು ಸ್ಟೇಡಿಯಂನಲ್ಲಿ ಹಲಲವಾರು ಸುಂದರ ಯುವತಿಯರು ಕಂಡು ಬಂದಿದ್ದಾರೆ. ಈ ಪಂದ್ಯದ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದಾಗ ಸ್ಟೇಡಿಯಂನಲ್ಲಿದ್ದ ಯುವತಿಯರ ಮೇಲೆ ಹಲವರು ಗಮನ ಕೇಂದ್ರೀಕರಿಸಿದ್ದು, ಈ ವೇಳೆ ಇವರೆಲ್ಲಾ ನಿಜವಾದ ಯುವತಿಯರಲ್ಲ ಸೆಕ್ಸ್ ಡಾಲ್ಸ್ ಎಂಬ ವಿಚಾರ ಬಯಲಾಗಿದೆ ಸದ್ಯ ಜನರೆಲ್ಲಾ ಆಯೋಜಕರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ.

 • <p style="text-align: justify;">जिस स्‍टेट से ट्रेन चलेगी, वही इन प्रवासियों की खातिर खाना-पानी का इंतजाम करेंगे। इसके लिए स्‍टेशन पर व्‍यवस्‍था की जाएगी। इन ट्रेनों से सफर करने वाले हर यात्री को फेस मास्‍क लगाना होगा। यही नहीं, स्‍टेशन से लेकर पूरे सफर के दौरान सोशल डिस्‍टेंसिंग फॉलो करना अनिवार्य है।</p>

  India4, May 2020, 12:27 PM

  ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಚೀನಾಗಿಂತ ಕಡಿಮೆ!

  ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.3.3:| ದ. ಕೊರಿಯಾ, ಚೀನಾಗಿಂತಲೂ ಉತ್ತಮ ಸಾಧನೆ

 • <p>kim</p>

  International27, Apr 2020, 11:18 AM

  ಹೇಗಿದ್ದಾರೆ ಕಿಮ್ ಜಾಂಗ್? ದಕ್ಷಿಣ ಕೊರಿಯಾದಿಂದ ಮಹತ್ವದ ಮಾಹಿತಿ!

  ಕಿಮ್ ಅನಾರೋಗ್ಯ, ಸಾವಿನ ವದಂತಿ| ವದಂತಿ ಬೆನ್ನಲ್ಲೇ ಕಿಮ್ ಆರೋಗ್ಯ ಸಂಬಂಧ ಮತ್ವದ ವಿಚಾರ ಹೇಳಿದ ದಕ್ಷಿಣ ಕೊರಿಯಾ| ಹೇಗಿದ್ದಾರೆ ಕಿಮ್? ಇಲ್ಲಿದೆ ಮಾಹಿತಿ

 • इटली में 24 घंटे में 570 मरीजों की मौतः चीन के बाद कोरोना वायरस ने इटली में तेजी से पांव पसारे हैं। यहां 24 घंटे में 570 लोगों की मौत हुई है, जबकि संक्रमण के करीब चार हजार मामले सामने आए हैं। यहां अब तक कोरोना के एक लाख 47 हजार मरीज मिल चुके हैं। इससे पहले यहां 9 मार्च से 3 अप्रैल तक लॉकडाउन लगाया गया था, जिसे 13 अप्रैल तक बढ़ा दिया गया।

  International11, Apr 2020, 3:55 PM

  ಕೊರೋನಾ ಮತ್ತೊಂದು ಆತಂಕಕಾರಿ ಬೆಳವಣಿಗೆ, ಗುಣಮುಖರಾದವರಲ್ಲಿ ಮತ್ತೆ ಸೋಂಕು!

  ಕೊರೋನಾ ವೈರಸ್ ಸಂಬಂಧಿತ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ| ಗುಣಮುಖರಾದವವರಲ್ಲಿ ಮತ್ತೆ ಸೋಂಕು| ಇದಕ್ಕೇನು ಕಾರಣ?

 • New zeland effectively eliminating corona virus

  Health10, Apr 2020, 5:36 PM

  ನ್ಯೂಜಿಲ್ಯಾಂಡ್‌ನಲ್ಲಿ ಕೊರೋನಾ ನಿರ್ಮೂಲನ: ಅವರ ಉಪಾಯ ಏನು?

  ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಕೊರಿಯಾಗಳು ಬಹಳ ಪರಿಣಾಮಕಾರಿಯಾಗಿ ಕೊರೋನಾ ವೈರಸ್ಸನ್ನು ಮಟ್ಟಹಾಕಿವೆ. ಅವರ ಸ್ಟ್ರಾಟಜಿ ಏನು?

   

 • Internet's new favorite drink -Dalgona coffee

  Food7, Apr 2020, 8:15 PM

  ಇಂಟರ್‌ನೆಟ್‌ನ ಹೊಸ ಫೆವರೆಟ್‌ ಡ್ರಿಂಕ್‌ - ಡಾಲ್ಗೊನಾ ಕಾಫಿ!

  ಕೊರೋನಾ ವೈರಸ್ ಜನರ ಜೀವನವನ್ನು ಅಸ್ವಸ್ಥಗೊಳಿಸಿದೆ. ಕೊರೋನಾ ಎಫೆಕ್ಟ್‌ನ ಲಾಕ್‌ಡೌನ್‌ನಿಂದ ಸೋಶಿಯಲ್‌ ಡಿಸ್ಟೆನ್ಸಿಂಗ್‌ ಮತ್ತು ಮನೆಯಲ್ಲಿಯೇ ಇರುವ ಆದೇಶವೂ ಜಾರಿಯಲ್ಲಿದೆ. ಈ ಸಮಯದಲ್ಲಿ  ಹೊಸ ಅಅಡುಗೆಗಳ ಪ್ರಯೋಗಗಳು ಸಖತ್‌ ಸದ್ದು ಮಾಡುತ್ತಿವೆ. ದಕ್ಷಿಣ ಕೊರಿಯಾದ ಡಾಲ್ಗೊನಾ ಕಾಫಿ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಕಾಫಿ ಪ್ರಿಯರು ತಾವು ತಯಾರಿಸಿದ ಸ್ಪಾಂಜಿ ಕ್ರೀಮಿ ವಿಪ್ಡ್‌ ಕಾಫಿಯ ಫೋಟೋ ವಿಡಿಯೋಗಳು ಪುಲ್‌ ಫೇಮಸ್‌ ಆಗುತ್ತಿವೆ. ಅಷ್ಟಕ್ಕೂ ಏನಿದು ಕಾಫಿ?

 • कोरोना वायरस के बढ़ते कहर को रोकने के लिए बसों, मेट्रो और रेल कोच को लगातार सैनेटाइज किया जा रहा है।

  India22, Mar 2020, 7:14 AM

  ಭಾರತ ತುರ್ತಾಗಿ 2 ವಾರ ಲಾಕ್‌ಡೌನ್‌ ಆಗದಿದ್ದರೆ ಭಾರೀ ಗಂಡಾಂತರ!

  ತುರ್ತಾಗಿ 2 ವಾರ ಲಾಕ್‌ಡೌನ್‌ ಆಗದಿದ್ದರೆ ಭಾರೀ ಗಂಡಾಂತರ| 1 ವಾರ ಮೊದಲೇ ಲಾಕ್‌ಡೌನ್‌ ಮಾಡಿ ದಕ್ಷಿಣ ಕೊರಿಯಾ ಪಾರಾಗಿದೆ| ಜನರು ಮನೆಯಲ್ಲಿದ್ದರೆ ಸೋಂಕು ತಪ್ಪಿಸಬಹುದು

 • corona

  International25, Feb 2020, 9:20 AM

  ಮಾರಕ ಕೊರೋನಾ ವಿಶ್ವಾದ್ಯಂತ ಹರಡುವ ಭೀತಿ!

  ಮಾರಕ ಕೊರೋನಾ ವಿಶ್ವದೆಲ್ಲೆಡೆ ಮತ್ತಷ್ಟು ವ್ಯಾಪಕ| ದಕ್ಷಿಣ ಕೊರಿಯಾದಲ್ಲಿ ಸೋಂಕು ಪೀಡಿತರ ಸಂಖ್ಯೆ 833ಕ್ಕೆ| ಒಮನ್‌, ಅಷ್ಘಾನಿಸ್ತಾನ, ಕುವೈತ್‌, ಬಹ್ರೇನ್‌, ಇರಾಕ್‌ಗೂ ಕೊರೋನಾ

 • pop star Sulli

  International14, Oct 2019, 7:34 PM

  ಸ್ತನ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದ 25 ವರ್ಷದ ಪಾಪ್ ಸ್ಟಾರ್ ಆತ್ಮಹತ್ಯೆ

  ಸ್ತನ ಪ್ರದರ್ಶಿ ಸಾಮಾಜಿಕ ಜಾಲಾತಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ದಕ್ಷಿಣ ಕೊರಿಯಾದ ಖ್ಯಾತ ಕೊರಿಯನ್ ಪಾಪ್ ಸ್ಟಾರ್  ಶರಣಾಗಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. 

 • PM Modi inaugurate Gandhi Solar Park at UN headquarters
  Video Icon

  NEWS26, Sep 2019, 3:18 PM

  ವಿಶ್ವಸಂಸ್ಥೆಯಲ್ಲಿ ಗಾಂಧಿ ಸೋಲಾರ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ!

  ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ಸಾಮರ್ಥ್ಯದ ಗಾಂಧಿ ಸೋಲಾರ್ ಪಾರ್ಕ್’ನ್ನು ಉದ್ಘಾಟಿಸಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಗಾಂಧಿ ಸೋಲಾರ್ ಪಾರ್ಕ್’ನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

 • BUSINESS18, Aug 2019, 10:12 AM

  ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಕಟ್ಟುವೆ ಎಂದ ಪ್ರಧಾನಿ ಮೋದಿ!

  ವಿನಾಯ್ತಿ ಕೊಟ್ಟರೂ ಬೇಡ ಶಾಂತಿ ಪ್ರಶಸ್ತಿಗೆ ತೆರಿಗೆ ಕಟ್ಟುವೆ ಎಂದ ಮೋದಿ!| ಪ್ರಧಾನಿ ನರೇಂದ್ರ ಮೋದಿ ಅವರಿಗೆ 2018ನೇ ಸಾಲಿನ ಸಿಯೋಲ್‌ ಶಾಂತಿ ಪ್ರಶಸ್ತಿ ನೀಡಿದ್ದ ದಕ್ಷಿಣ ಕೊರಿಯಾ ಸರ್ಕಾರ

 • Dhawan

  SPORTS24, Apr 2019, 10:06 PM

  GS Caltex ರಾಯಭಾರಿಯಾಗಿ ಶಿಖರ್ ಧವನ್ ನೇಮಕ!

  ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಬೆನ್ನಲ್ಲೇ ಹಲವು  ಕಂಪನಿಗಳು ಶಿಖರ್ ಧವನ್ ಹುಡುಕಿಕೊಂಡು ಬರುತ್ತಿದೆ. ಇದೀಗ ದಕ್ಷಿಣ ಕೊರಿಯಾದ ಲ್ಯೂಬ್ರಿಕೆಂಟ್ ಕಂಪನಿಗೆ ಧವನ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

 • 5G

  TECHNOLOGY4, Apr 2019, 5:27 PM

  ಚೀನಾದ 5Gಯನ್ನು ಹಿಂದಿಕ್ಕಿದೆ ಈ ರಾಷ್ಟ್ರ!: 1 ಸೆಕೆಂಡ್ ನಲ್ಲಿ ಒಂದು ಮೂವಿ!

  5G ಸೇವೆಯಲ್ಲಿ ಚೀನಾ, ಅಮೆರಿಕಾ ಹಾಗೂ ಜಪಾನ್ ರಾಷ್ಟ್ರಗಳು ಹಿಂದೆ| ರಾಷ್ಟ್ರೀಯ ಮಟ್ಟದಲ್ಲಿ 5ಜಿ ಸೇವೆ ಆರಂಭಿಸಿದ ಮೊದಲ ರಾಷ್ಟ್ರ!