ದಂಪತಿ  

(Search results - 343)
 • शिल्पा और राज की शादी को 10 साल पूरे हो गए हैं। दोनों ने 22 नवंबर, 2009 को शादी की थी।

  Entertainment21, Feb 2020, 6:29 PM IST

  ಶಿಲ್ಪಾ ಶೆಟ್ಟಿ, ರಾಜ್ ಮನೆಗೆ ಹೊಸ ಅತಿಥಿ; ಸಂತಸ ಹಂಚಿಕೊಂಡ ದಂಪತಿ!

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತ್ನಿ, ಉದ್ಯಮಿ ರಾಜ್ ಕುಂದ್ರಾ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಮನಗೆ ಆಗಮಿಸಿದ ಲಕ್ಷ್ಮೀಗೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ. 2ನೇ ಪುತ್ರಿ ಹೆಸರು  ಹಾಗೂ ವಿವರ ಇಲ್ಲಿದೆ. 

 • Suresh Angadi

  Karnataka Districts21, Feb 2020, 3:29 PM IST

  ಶಿವರಾತ್ರಿ ವಿಶೇಷ: ಶಿವ...ಶಿವ...ಎಂದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ

  ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ ಅಂಗಡಿ ಜೊತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

 • House
  Video Icon

  Karnataka Districts19, Feb 2020, 4:26 PM IST

  ಸೂರಿಲ್ಲ, 35 ವರ್ಷಗಳಿಂದ ಬೆಟ್ಟದ ಗುಹೆಯೊಳಗೆ ವಾಸ..!

  ಇಂದಿನ ಕಾಲದಲ್ಲಿ ಮನೆ ಇಲ್ಲದೆ, ಬೆಟ್ಟದ ಮೇಲೆ ಶೆಡ್ ಮಾಡಿ ಜೀವಿಸುತ್ತಾರೆ ಎಂದರೆ ನಂಬುತ್ತೀರಾ..? ತುಮಕೂರಿನಲ್ಲಿ ಸುಮಾರು 35 ವರ್ಷಗಳಿಂದ ತಿಮ್ಮಣ್ಣ ನಾಗಮ್ಮ ದಂಪತಿ ಸೂರಿಲ್ಲದೆ ಬದುಕುತ್ತಿದ್ದಾರೆ.

 • car

  Automobile18, Feb 2020, 5:28 PM IST

  ಭಾರತಕ್ಕೆ ತಲುಪಿತು ವಿಶ್ವದ ಶಕ್ತಿಶಾಲಿ ಕಾರು, ಭದ್ರತೆಯಲ್ಲಿ ಇದನ್ನು ಮೀರಿಸುವವರಾರು?

  ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಫೆಬ್ರವರಿಯಂದು ಅಹಮದಾಬಾದ್ ಗೆ ಬರಲಿದ್ದಾರೆ. ಇಲ್ಲಿ ಅವರು ಸುಮಾರು 150 ನಿಮಿಷ ಇರಲಿದ್ದಾರೆ. ಇದು ಅಮೆರಿಕಾ ರಾಷ್ಟ್ರಪತಿಯ ಭಾರತದ ಮೊದಲ ಪ್ರವಾಸವಾಗಿದೆ. ಹೀಗಿರುವಾಗ ಉಭಯ ರಾಷ್ಟ್ರಗಳೂ ಈ ಪ್ರವಾಸಕ್ಕೆ ಬೇಕಾದ ಸಿದ್ಧತೆ ನಡೆಸುತ್ತಿವೆ. ಈ ಸಿದ್ಧತೆ ಸಂಬಂಧ ರವಿವಾರದಂದು ಅಮೆರಿಕಾದ ವಾಯುಸೇನೆಯ ವಿಮಾನ ಹರ್ಕ್ಯೂಲಿಸ್ ಅಹಮದಾಬಾದ್ ತಲುಪಿದೆ. ಇದರಲ್ಲಿ ಟ್ರಂಪ್ ಪ್ರವಾಸದ ವೇಳೆ ಬೇಕಾಗುವ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದೆ. ಟ್ರಂಪ್ ಜೊತೆಗೆ ಈ ಪ್ರವಾಸದಲ್ಲಿ ಅವರ ಪತ್ನಿ ಮೆಲಾನಿಯಾ ಕೂಡಾ ಅವರೊಂದಿಗೆ ಇರಲಿದ್ದಾರೆ. ಹೀಗಿರುವಾಗ ಈ ದಂಪತಿ ತಾಜ್ ಮಹಲ್ ಗೂ ಭೇಟಿ ನೀಡುತ್ತಾರೆ ಎನ್ನಲಾಗಿದೆ.

 • Mirchi

  International18, Feb 2020, 4:48 PM IST

  ತರಕಾರಿಯೊಳಗೆ ಕುಳಿತಿತ್ತು ಕಪ್ಪೆ: ಪಲ್ಯಕ್ಕೆ ರೆಡಿ ಮಾಡ್ತಿದ್ದ ಹೆಂಡತಿಯ ಬೊಬ್ಬೆ!

  ತಿಂಡಿ, ಊಟ ತಯಾರಿಸುವ ಮೊದಲು ತರಕಾರಿಯನ್ನು ಚೆನ್ನಾಗಿ ತೊಳೆಯಬೇಕೆಂದು ಹಿರಿಯರು ಹೇಳುತ್ತಾರೆ. ಖರೀದಿಸುವಾಗಲೂ ಸೂಕ್ಷ್ಮವಾಗಿ ಗಮನಿಸಬೇಕೆಂದು ಎಚ್ಚರಿಸುತ್ತಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೆನಡಾದ ದಂಪತಿಯೊಂದು ಸೂಪರ್ ಮಾರ್ಕೆಟ್ ನಿಂದ ತರಕಾರಿ ಖರೀದಿಸಿತ್ತು. ಆದರೆ ಮನೆಗೆ ಬಂದು ತರಕಾರಿ ಕೊಯ್ಯಲಾರಂಭಿಸಿದ್ದ ಹೆಂಡತಿ, ಅದರೊಳಗೆ ಅಡಗಿದ್ದ ಕಪ್ಪೆ ಕಂಡು ಚೀರಾಡಲಾರಂಭಿಸಿದ್ದಾಳೆ. ಹೆಂಡತಿಯ ಕಿರುಚಾಟ ಕೇಳಿ ಓಡಿ ಬಂದು ಪರಿಶೀಲಿಸಿದ ಪತಿಯೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ.

 • baby girl

  Karnataka Districts18, Feb 2020, 3:16 PM IST

  ದಂಪತಿ ಜಗಳ: 6 ತಿಂಗಳ ಮಗುವನ್ನು ಮೋರಿಗೆಸೆದ ತಾಯಿ

  ದಂಪತಿ ಜಗಳದಿಂದಾಗಿ ತಾಯಿ ಮಗುವನ್ನು ತಂದು ಮೋರಿಗೆಸೆದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ ಮಗು ಪತ್ತೆಯಾಗಿದೆ.

 • Wedding

  Karnataka Districts18, Feb 2020, 8:10 AM IST

  ದತ್ತು ಪುತ್ರಿಯನ್ನು ಹಿಂದೂ ಯುವಕನಿಗೆ ವಿವಾಹ ಮಾಡಿಕೊಟ್ಟ ಮುಸ್ಲಿಂ ದಂಪತಿ!

  ದತ್ತು ಪುತ್ರಿಯನ್ನು ಹಿಂದೂ ಯುವಕನಿಗೆ ವಿವಾಹ ಮಾಡಿಕೊಟ್ಟಮುಸ್ಲಿಂ ದಂಪತಿ| ಕಾಸರಗೋಡಿನಲ್ಲೊಂದು ಅಪರೂಪದ ಪ್ರಕರಣ| ರಾಜಶ್ರೀಯನ್ನು ಮಗಳಂತೆ ಸಾಕಿದ್ದ ಅಬ್ದುಲ್ಲಾ-ಖದೀಜಾ ದಂಪತಿ

 • Vijay surya

  Small Screen15, Feb 2020, 9:32 AM IST

  ಗಂಡು ಮಗುವಿಗೆ ತಂದೆಯಾದ 'ಅಗ್ನಿಸಾಕ್ಷಿ' ವಿಜಯ್ ಸೂರ್ಯ!

  ಪ್ರೇಮಿಗಳ ದಿನದಂದು ವಿಜಯ್ ಸೂರ್ಯ ತಮ್ಮ ಅಭಿಮಾನಿಗಳೊಟ್ಟಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಿಜಯ್ ಸೂರ್ಯ ಗಂಡು ಮಗುವಿನ ತಂದೆಯಾಗಿದ್ದಾರೆ. 
   

 • Zero traffic
  Video Icon

  Shivamogga10, Feb 2020, 1:17 PM IST

  ಉಸಿರಾಟದ ಸಮಸ್ಯೆ ಇರುವ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನೆ

  ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆ ತರಲಾಗಿದೆ.  ದಾವಣಗೆರೆಯ ಸ್ವಾಮಿ -ಸುಧಾ ದಂಪತಿಯ ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. 

 • Waterproof Fireproof Paper Homes

  Lifestyle8, Feb 2020, 11:02 AM IST

  ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

  ಕಾಗದದಲ್ಲಿ ಮನೆ ಕಟ್ಟೋದೆಂದರೆ ಮಕ್ಕಳ ಶಾಲಾ ಪ್ರಾಜೆಕ್ಟ್‌ಗಾಗಿ ಮಾತ್ರವಲ್ಲ, ನಾವು ಕೂಡಾ ಕಾಗದದ ಮನೆಗಳಲ್ಲಿ ಯಾವುದೇ ಭಯ ಭೀತಿ ಇಲ್ಲದೆ ಇರಬಹುದು. ಈ ಮನೆಗಳು ಕಡಿಮೆ ವೆಚ್ಚದ್ದಷ್ಟೇ ಅಲ್ಲ, ರೆಡಿಯಾಗಿ ಸಿಗುತ್ತವೆ, ಧೀರ್ಘಕಾಲಿಕವಾಗಿರುತ್ತವೆ. 

 • cash
  Video Icon

  Karnataka Districts4, Feb 2020, 5:48 PM IST

  ಬಡ ಕುಟುಂಬದ ಜನ್‌ಧನ್ ಖಾತೆಯಲ್ಲಿ 30 ಕೋಟಿ ಹಣ; ಪ್ರಕರಣಕ್ಕೆ ಟ್ವಿಸ್ಟ್

  ಬಡ ಕುಟುಂಬದ ಜನ್‌ಧನ್  ಖಾತೆಗೆ ಜಮೆಯಾಯ್ತು ಬರೋಬ್ಬರಿ 30 ಕೋಟಿ ರೂ. | ಇಷ್ಟು ದೊಡ್ಡ ಮೊತ್ತದ ಹಣ ಕಂಡು ದಂಪತಿ ಕಂಗಾಲು; ಬ್ಯಾಂಕ್‌ಗೆ ಹೋದರೆ ಉತ್ತರ ಇಲ್ಲ! ಎಲ್ಲಿಂದ ಬಂತು ಹಣ? ಪ್ರಕರಣಕ್ಕೆ ಟ್ವಿಸ್ಟ್

 • wuhan

  International4, Feb 2020, 3:05 PM IST

  ಕೊರೋನಾ ಬಲಿಪಶುಗಳ ಅಂತಿಮ ಕ್ಷಣ: ಕೈ ಹಿಡಿದು ಗುಡ್ ಬೈ ಹೇಳಿದ ವೃದ್ಧ ದಂಪತಿ!

  ವಿಶ್ವದ ನಿದ್ದೆಗೆಡಿಸಿದೆ ಕೊರೋನಾ ವೈರಸ್| ಪರಸ್ಪರ ಕೈ ಹಿಡಿದು ವಿದಾಯ ಎಂದ ವೃದ್ಧ ದಂಪತಿ| ವೃದ್ಧ ದಂಪತಿಯ ಪ್ರೀತಿಗೆ ನೆಟ್ಟಿಗರು ಭಾವುಕ

 • ಸಂವಿಧಾನದ ಪ್ರತಿ ಓದಿದ ಜೋಡಿ.
  Video Icon

  Sandalwood4, Feb 2020, 12:09 PM IST

  ಸರಳ ಮದುವೆಗೆ ಸೈ ಎಂದ ಚೇತನ್ -ಮೇಘಾ; ಸಾಕ್ಷಿಯಾದ ಪುನೀತ್ ದಂಪತಿ!

  ಆ ದಿನಗಳು, ಮೈನಾ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದ ನಟ ಚೇತನ್ ತನ್ನ ಬಹುದಿನದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿನೋಬಾಭಾವೆ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಅದ್ದೂರಿ ಆಡಂಬರಕ್ಕೆ ಬ್ರೇಕ್ ಹಾಕಿ ಸರಳತೆಗೆ ಸಾಕ್ಷಿಯಾದರು. 

 • undefined
  Video Icon

  Ramanagara4, Feb 2020, 11:44 AM IST

  ಜನ್‌ಧನ್ ಖಾತೆಗೆ 30 ಕೋಟಿ; ಬ್ಯಾಂಕ್ ಮ್ಯಾನೇಜರ್ ಹೇಳುವುದೇ ಬೇರೆ!

  ರಾಮನಗರದ ಬೀಡಿ ಕಾಲೋನಿ ದಂಪತಿ ಖಾತೆಗೆ ಇದ್ದಕ್ಕಿದ್ದಂತೆ 30 ಕೋಟಿ ಹಣ ಜಮಾ ಆಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಣದ ವ್ಯವಹಾರದ ಬಗ್ಗೆ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್‌ರನ್ನು ಮಾತಾಡಿಸಿದಾಗ ಅವರು ಉತ್ತರಿಸಿದ್ದು ಹೀಗೆ! 

 • undefined
  Video Icon

  Ramanagara4, Feb 2020, 11:10 AM IST

  ಇದ್ದಕ್ಕಿದ್ದಂತೆ ದಂಪತಿಯ ಜನಧನ್ ಅಕೌಂಟ್‌ಗೆ 30 ಕೋಟಿ; ಕೈಗೆ ಮಾತ್ರ ಸಿಗಲಿಲ್ಲ ಪುಡಿಗಾಸು!

  ರಾಮನಗರದ ಬೀಡಿ ಕಾಲೋನಿಯ ಸಯ್ಯದ್ ಮಲ್ಲಿಕ್-ರಿಹಾನಾ ಭಾನು ದಂಪತಿಯ ಜನಧನ್ ಅಕೌಂಟಿಗೆ ಇದ್ದಕ್ಕಿದ್ದಂತೆ 30 ಕೋಟಿ ರೂ ಜಮಾ ಆಗುತ್ತದೆ. ಮೂರು ಬೇರೆ ಬೇರೆ ರಾಜ್ಯಗಳಿಂದ ಇವರ ಖಾತೆಗೆ ಹಣ ಬರುತ್ತಲೇ ಇತ್ತು. ಯಾರು ಹಾಕಿದ್ದು? ಎಲ್ಲಿಂದ ಇಷ್ಟೊಂದು ಹಣ ಬಂತು ಎಂದು ದಂಪತಿಗಳು ಕಂಗಾಲಾಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.