ದಂಡ  

(Search results - 458)
 • zakir

  AUTOMOBILE17, Sep 2019, 4:12 PM IST

  ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!

  ಹೆಲ್ಮೆಟ್ ಹಾಕದಿದ್ದರೆ ದಂಡದಿಂದ ವಿನಾಯಿತಿ ಇಲ್ಲ. ಆದರೆ ಇಲ್ಲೊಬ್ಬ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಲೇ ಇದ್ದಾನೆ. ಪೊಲೀಸರು ಕೂಡ ಈತನಗಿ ದಂಡ ಹಾಕಲ್ಲ. ಎಲ್ಲರು ಕಾನೂನು ಪಾಲಿಸುತ್ತಿರುವಾಗ ಈತನಿಗೆ ವಿಶೇಷ ವಿನಾಯಿತಿ ಯಾಕೆ? ಇಲ್ಲಿದೆ ವಿವರ.

 • Karnataka Districts17, Sep 2019, 1:18 PM IST

  ನಿಯಮ ಉಲ್ಲಂಘನೆ : KSRTC ಬಸ್‌ಗೂ ಬಿತ್ತು ದಂಡ

  ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಸರ್ಕಾರದ್ದೆ ಆದ KSRTC ಬಸ್ಸನ್ನೂ ಕೂಡ ಬಿಟ್ಟಿಲ್ಲ.ನಿಯಮ ಉಲ್ಲಂಘನೆಗಾಗಿ ಹುಬ್ಬಳ್ಳಿಯಲ್ಲಿ ದಂಡ ವಿಧಿಸಲಾಗಿದೆ. 

 • ताइवान- ये देश भारत से काफी छोटा है, लेकिन ट्रैफिक नियमों के बारे में बात करें तो यहां भारत से भी सख्त नियम हैं। यहां नशे में गाड़ी चलाने पर 4 लाख रुपये तक का फाइन भरना पड़ जाता है।

  AUTOMOBILE16, Sep 2019, 7:37 PM IST

  ಫೈನ್ ಹಾಕಿದ್ರೆ ಸೂಸೈಡ್; ಮಹಿಳೆಗೆ ಅಂಜಿ ಬಿಟ್ಟು ಕಳುಹಿಸಿದ ಪೊಲೀಸ್!

  ದಂಡದಿಂದ ತಪ್ಪಿಸಿಕೊಳ್ಳಲು ನಿಯಮ ಪಾಲನೆಗಿಂತ ಇತರ ದಾರಿ ಯಾವುದಿದೆ ಅನ್ನೋದೇ ಈಗಿನ ಟ್ರೆಂಡ್. ದಂಡದಿಂದ ತಪ್ಪಿಸಿಕೊಳ್ಳಲು ಪೊಲೀಸರ ಮುಂದೆ ಹಲವು ಕಸರತ್ತು ಮಾಡುವ ಘಟನೆಗಳು ನಡೆದಿದೆ. ಆದರೆ ಇದ್ಯಾವುದಕ್ಕೂ ಪೊಲೀಸರು ಜಗ್ಗುವುದಿಲ್ಲ. ಆದರೆ ಮಹಿಳೆ ಬಳಸಿದ ಅಸ್ತ್ರಕ್ಕೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಇಷ್ಟೇ ಅಲ್ಲ ಯಾವುದೇ ದಂಡ ಹಾಕದೇ ಬಿಟ್ಟು ಕಳುಹಿಸಿದ್ದಾರೆ. ಈ ರೋಚಕ ಘಟನೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • yeddyurappa
  Video Icon

  NEWS16, Sep 2019, 3:43 PM IST

  BSY ಮಹತ್ವದ ಸಭೆ; ರಾಜ್ಯದ ಜನತೆಗೆ ಇನ್ನಿಲ್ಲ ಸಜೆ?

  ಸಂಚಾರಿ ನಿಯಮಗಳ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಕುರಿತಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಸಭೆ ನಡೆಸಲಿರುವರು.  ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಗುಜರಾತ್, ಉತ್ತರಾಖಂಡ, ಬಿಹಾರ ರಾಜ್ಯಗಳಂತೆ, ಇಲ್ಲಿಯೂ ನಿಯಮವನ್ನು ಸಡಿಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

 • AUTOMOBILE16, Sep 2019, 7:32 AM IST

  ರಾಜ್ಯದಲ್ಲಿ ದುಬಾರಿ ಟ್ರಾಫಿಕ್‌ ದಂಡ ಇಳಿಕೆಯಾಗುತ್ತಾ?

  ದುಬಾರಿ ದಂಡದಿಂದ ಬೇಸತ್ತ ವಾಹನ ಸವಾರರಿಗೆ ಇಂದು ರಿಲೀಫ್ ಸಿಗುವ ಸಾಧ್ಯತೆ ಇದೆ. ಸಾರಿಗೆ ಇಲಾಖೆ ಹೆಚ್ಚಿನ ಮೊತ್ತದ ದಂಡ ಪ್ರಮಾಣ ಇಳಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. 

 • Hyderabad Traffic Police

  AUTOMOBILE15, Sep 2019, 8:46 PM IST

  ನಿಯಮ ಉಲ್ಲಂಘಿಸಿದ್ರೆ ದಂಡ ಇಲ್ಲ, ಪೊಲೀಸರೇ ನೀಡುತ್ತಾರೆ ಲೈಸೆನ್ಸ್, ಹೆಲ್ಮೆಟ್!

  ಟ್ರಾಫಿಕ್ ನಿಯಮ  ಉಲ್ಲಂಘಿಸಿದರೆ ಕತೆ ಮುಗಿಯಿತು. ಮತ್ತೆ ಸಾಲ ಮಾಡಿ ಫೈನ್ ಕಟ್ಟಬೇಕಾದಿತು. ಇದೀಗ ನಿಯಮ ಉಲ್ಲಂಘಿಸಿದರೆ ದಂಡವಿಲ್ಲ. ಬದಲಾಗಿ ಪೊಲೀಸರೇ ಹೆಲ್ಮೆಟ್, ಲೈಸೆನ್ಸ್, ವಿಮೆ, ಎಮಿಶನ್ ಸೇರಿದಂತೆ ಹಲವು ದಾಖಲೆಗಳನ್ನು ನೀಡಲಿದ್ದಾರೆ. ಈ  ಮೂಲಕ 2ನೇ ಬಾರಿ ಇದೇ ತಪ್ಪು ಮಾಡದಂತೆ ಎಚ್ಚರ ವಹಿಸುತ್ತಿದ್ದಾರೆ. ನೂತನ ಯೋಜನೆ ಸೆ.14 ರಿಂದ ಜಾರಿಯಾಗಿದೆ. ಈ ಯೋಜನೆ ಜಾರಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.

 • Ajji

  NEWS15, Sep 2019, 2:07 PM IST

  ದಂಡಕಾರಣ್ಯದ ಕಾರ್ಗತ್ತಲಿನಲ್ಲಿ 3 ದಿನ: ಅಜ್ಜಿ ರಕ್ಷಿಸಿದ CRPF ಜವಾನ!

  ದಂಡಕಾರಣ್ಯದ ಕಾರ್ಗತ್ತಲಿನಲ್ಲಿ 3 ದಿನ ಕಳೆದ ಅಜ್ಜಿ| ಕುಟುಂಬಸ್ಥರೊಂದಿಗೆ ಮುನಿಸಿಕೊಂಡು ಮನೆ ಬಿಟ್ಟ ಅಜ್ಜಿ ಕಾಡು ಸೇರಿದ್ದು ಹೇಗೆ| ತೀವ್ರ ಹುಡುಕಾಟದ ಬಳಿಕ ಅಜ್ಜಿಯನ್ನು ರಕ್ಷಿಸಿದ CRPF ಯೋಧರು| ನಡೆದಾಡಲು ಕಷ್ಟಪಡುತ್ತಿದ್ದ ಅಜ್ಜಿಯನ್ನು ಮನೆಯವರೆಗೂ ಹೊತ್ತುಕೊಂಡು ಬಂದ CRPF ಪಡೆ

 • Richard

  NEWS15, Sep 2019, 1:08 PM IST

  8800 ರೂ. ದಂಡ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ, 26.6 ಲಕ್ಷ ಖರ್ಚು ಮಾಡಿದ್ರೂ ಸೋತ!

  ಮಕ್ಕಳ ಭವಿಷ್ಯಕ್ಕೆಂದು ಕೂಡಿಟ್ಟ ಹಣವನ್ನು ಮೂರು ವರ್ಷದ ಕಾನೂನು ಹೋರಾಟಕ್ಕೆ ವ್ಯಯಿಸಿದ| 8800 ರೂ. ದಂಡ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದಾತ ಖರ್ಚು ಮಾಡಿದ್ದು 26.6 ಲಕ್ಷ| ದೊಡ್ಡ ಮೊತ್ತ ಖರ್ಚು ಮಾಡಿದ್ರೂ ಸೋಲು

 • Fine

  NEWS15, Sep 2019, 11:09 AM IST

  ಲಾರಿ ಚಾಲಕಗೆ 6.5 ಲಕ್ಷ ರು.ದಂಡ: ಹೊಸ ಮೋಟಾರು ಕಾಯ್ದೆ ಜಾರಿಗೆ ಮುನ್ನವೇ ದಂಡ!

  ಒಡಿಶಾದಲ್ಲಿ ಲಾರಿ ಚಾಲಕಗೆ 6.5 ಲಕ್ಷ ರು.ದಂಡ| ಹೊಸ ಮೋಟಾರು ಕಾಯ್ದೆ ಜಾರಿಗೆ ಮುನ್ನವೇ ದಂಡ| ವಿವಿಧ ನಿಯಮ ಉಲ್ಲಂಘಿಸಿದ್ದಕ್ಕೆ ಭಾರೀ ದಂಡ ಹೇರಿಕೆ

 • गाड़ी चलाते समय अपने पास हमेशा ड्राइविंग लाइसेंस, गाड़ी की आरसी, पॉल्यूशन अंडर कंट्रोल (पीयूसी) सर्टिफिकेट और इंश्योरेंस के कागजात जरूर रखें। डीएल और पीयूसी सर्टिफिकेट ओरिजनल होना जरूरी है, बाकी आरसी और इंश्योरेंस की आप फोटोकॉपी भी साथ रख सकते हैं।

  AUTOMOBILE15, Sep 2019, 8:11 AM IST

  ಅಧಿಕೃತ ಆದೇಶ ಬರೋತನಕ ಯಥಾಪ್ರಕಾರ ದಂಡ

  ಅಧಿಕೃತ ಆದೇಶ ಬರುವವರೆಗೂ ಕೂಡ ಈಗಿನ ದಂಡದ ಪ್ರಮಾಣವೇ ಮುಂದುವರಿಯಲಿದೆ. ಬೆಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

 • BBMP

  Karnataka Districts15, Sep 2019, 7:28 AM IST

  ಎಲ್ಲೆಂದರಲ್ಲಿ ಕಸ ಎಸೆದವರಿಗೆ 4 ಲಕ್ಷ ದಂಡ

  ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎದೆಯೋ ಅಭ್ಯಾಸ ನಿಮಗಿದ್ದರೆ ಬೀಳುತ್ತೆ ಭಾರೀ ದಂಡ, ಹುಷಾರ್

 • police
  Video Icon

  Karnataka Districts14, Sep 2019, 5:22 PM IST

  [ವಿಡಿಯೋ] ಅವಾಚ್ಯ ಪದ ಬಳಸಿದ ಪೊಲೀಸ್‌ಗೆ ಮೈಚಳಿ ಬಿಡಿಸಿದ ಗೂಡ್ಸ್ ವಾಹನ ಚಾಲಕ!

  ಗೂಡ್ಸ್​ ವಾಹನ ಚಾಲಕನೋರ್ವ ದಂಡ ಹಾಕಿದ ಪಿಎಸ್​ಐಗೆ ನಡುರಸ್ತೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗಳನ್ನು ಧಾರವಾಡ ಜಿಲ್ಲಾ ಮಾನವ ಹಕ್ಕು ಅಧ್ಯಕ್ಷ ಎಂದು‌ ಹೇಳಿಕೊಂಡಿರುವ ರಘು‌ ಲದವಾ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪಿಎಸ್​ಐ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ

 • lakshman savadi
  Video Icon

  NEWS14, Sep 2019, 4:03 PM IST

  ದುಬಾರಿ ದಂಡವೆಂದು ಚಿಂತೆ ಬಿಡಿ, ಸವದಿ ಸಾಹೇಬ್ರು ಕೊಟ್ಟ ಸಿಹಿಸುದ್ದಿ ನೋಡಿ

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ಕಾಯ್ದೆಗೆ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ದುಬಾರಿ ದಂಡದಿಂದ ವಾಹನ ಸವಾರರು ಬೆಂಡಾಗಿದ್ದಾರೆ. ಸಾಲದಕ್ಕೆ ಸರ್ಕಾರಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಇದರಿಂದ ಹೆಚ್ಚೆತ್ತುಕೊಂಡ ರಾಜ್ಯ ಸರ್ಕಾರ ದುಬಾರಿ ದಂಡದಿಂದ ಹೈರಾಣಾಗಿದ್ದ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಏನದು ಸಿಹಿಸುದ್ದಿ? ವಿಡಿಯೋನಲ್ಲಿ ನೋಡಿ.

 • NEWS14, Sep 2019, 8:09 AM IST

  ರಾಜ್ಯ ಸರ್ಕಾರಕ್ಕೆ ಮೂಗುದಾರ ಹಾಕಲು ಕೇಂದ್ರ ಸಜ್ಜು

  ಹಲವು ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಗರಂ ಆಗಿದೆ. ಇದೀಗ ಟ್ರಾಫಿಕ್ ದಂಡ ಇಳಿಸಿದ ಎಲ್ಲಾ ರಾಜ್ಯಗಳಿಗೆ ಮೂಗುದಾರ ಹಾಕಲು ಸಜ್ಜಾಗಿದೆ. 

 • AUTOMOBILE14, Sep 2019, 7:20 AM IST

  ಅಬ್ಬಬ್ಬಾ! 24 ತಾಸು, 18 ಸಾವಿರ ಕೇಸು : 60 ಲಕ್ಷ ದಂಡ

  ಸಂಚಾರ ನಿಯಮಗಳ ದಂಡ ಪರಿಷ್ಕರಣೆಯಾದ ಬಳಿಕ ಕಟ್ಟುನಿಟ್ಟಿನ ದಾಳಿಗಿಳಿದಿರುವ ರಾಜಧಾನಿ ಸಂಚಾರ ಪೊಲೀಸರು, ಸಿಗ್ನಲ್‌ ಸಮೀಪ ಜೀಬ್ರಾ ಕ್ರಾಸ್‌ನಲ್ಲಿ ನಿಲುಗಡೆ, ಎಡದಿಂದ ವಾಹನ ಹಿಂದಿಕ್ಕುವುದು ಹಾಗೂ ಯೂಟರ್ನ್‌ ನಿರ್ಬಂಧಿತದಲ್ಲಿ ತಿರುವು ತೆಗೆದುಕೊಳ್ಳುವುದು ಸೇರಿದಂತೆ ಸುಮಾರು 60 ವಿವಿಧ ಸೆಕ್ಷನ್‌ಗಳಡಿ ದಂಡ ಹಾಕುತ್ತಿದ್ದಾರೆ.