ಥೈಲ್ಯಾಂಡ್  

(Search results - 10)
 • <p>Tiger&nbsp;</p>

  International2, Sep 2020, 4:45 PM

  ಬೇಕಿತ್ತಾ ಇದೆಲ್ಲ? ಹುಲಿಯ ಜನನಾಂಗಕ್ಕೆ ಕೈ ಹಾಕಿದ ಯುವತಿ!

  ಈ ಯುವತಿಗೆ ಅದು ಏನು ಬಂದಿತ್ತೋ ಗೊತ್ತಿಲ್ಲ. ಹುಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಹುಲಿಯ ಖಾಸಗಿ ಅಂಗಕ್ಕೆ ಕೈ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಖೆಗೆ ಗುರಿಯಾಗುತ್ತಿದ್ದಾಳೆ.

 • <p>tata</p>

  Automobile26, Aug 2020, 10:20 PM

  ಆತ್ಮನಿರ್ಭರ ಭಾರತ; 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್

  ಆತ್ಮನಿರ್ಭರ ಭಾರತದ ಒಂದೊಂದೆ ಫಲಗಳು ಗೊತ್ತಾಗುತ್ತಿವೆ. ಭಾರತೀಯ  ಕಂಪನಿ ಟಾಟಾದಿಂದ ಆರು ನೂರು ಮಿಲಿಟರಿ ಟ್ರಕ್ ಖರೀದಿಗೆ ಥೈಲ್ಯಾಂಡ್ ಮುಂದಾಗಿದೆ.

 • Nikhil Kumaraswamy Engagement
  Video Icon

  Sandalwood10, Feb 2020, 10:24 AM

  ನಿಖಿಲ್ ನಿಶ್ಚಿತಾರ್ಥ; ಥೈಲ್ಯಾಂಡ್‌ ಹೂವು, ಶ್ವೇತ ವರ್ಣದ ಮಂಟಪ ರೆಡಿ!

  ದೊಡ್ಡ ಗೌಡರ ಮನೆಯಲ್ಲಿ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಮದುವೆ ಸಂಭ್ರಮ ನಿಶ್ಚಿತಾರ್ಥದ ಮೂಲಕ ಶುರುವಾಗಿದೆ. ಬೆಂಗಳೂರಿನ ತಾಜ್‌ ವೆಸ್ಟೆಂಡ್‌ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್‌ ಕೋರ್ಟ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

  ಶ್ವೇತಾ ಬಣ್ಣ ಶುಭದ ಸಂಕೇತ. ನಿಶ್ಚಿತಾರ್ಥ ಸಂಪೂರ್ಣವಾಗಿ ವೈಟ್‌ ಥೀಮ್‌ನಲ್ಲಿಯೇ ನಡೆಯಲಿದೆ. ಥೈಲ್ಯಾಂಡ್‌‌ನ ವಿಶೇಷ ಹೂವಿನಿಂದ ನವ ಜೋಡಿಗೆ ಹಾರ ಮಾಡಿಸಲಾಗಿದೆ. ಮೈಸೂರು ಮಹಾರಾಜ ಯದುವೀರ್‌  ಸೇರಿ ಅನೇಕ ಗಣ್ಯರ ವಿವಾಹ ಮಹೋತ್ಸವ ಹಾಗೂ ವಿಶೇಷ ಸಂದರ್ಭಗಳಿಗೆ ಅಲಂಕಾರ ಮಾಡಿದ, ಧ್ರುವ ಕ್ಲೆವರ್‌ ಮ್ಯಾನ್ಷನ್ ಹೂವಿನ ಅಲಂಕಾರ ಜವಾಬ್ದಾರಿ ಹೊತ್ತಿದ್ದಾರೆ. 

  ಪಕ್ಷಭೇದ ಮಾಡದೆ ಪುತ್ರನ ನಿಶ್ಚಿತಾರ್ಥಕ್ಕೆ ಕುಮಾರಸ್ವಾಮಿ ಎಲ್ಲರನ್ನೂ ಆಹ್ವಾನಿಸಿದ್ದಾರೆ. ನಿಶ್ಚಿತಾರ್ಥಕ್ಕೆ ಬರುವವರಿಗೆ ಯಾವುದೇ ಪಾಸ್ ಅಗತ್ಯವೂ ಇಲ್ಲವಂತೆ. ಹಾಗಾದರೆ ನಿಶ್ಚಿತಾರ್ಥ ಹೇಗೆ ನಡೆಯುತ್ತಿದೆ?

 • Modi in Saudi 05

  News2, Nov 2019, 8:03 PM

  ಜಾಗತಿಕ ಸಹಭಾಗಿತ್ವಕ್ಕಾಗಿ ಭಾರತ ಯತ್ನಿಸುತ್ತಿದೆ: ಪ್ರಧಾನಿ ಮೋದಿ!

  ವಿಪತ್ತು ಪ್ರತಿರೋಧಕ ಮೂಲಸೌಕರ್ಯ,  ನೆರೆ ಹೊರೆಯ ಎಲ್ಲ ಮಿತ್ರ ದೇಶಗಳೊಂದಿಗೆ ಸಕ್ರೀಯ ಅಭಿವೃದ್ದಿ ಸಹಭಾಗಿತ್ವದ ಸವಾಲುಗಳು ಹಾಗೂ ಜಾಗತಿಕ ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದದ ಸಮರದಲ್ಲಿ ಅಂತರಾಷ್ಟ್ರೀಯ ಸಹಭಾಗಿತ್ವ ರೂಪಿಸಲು ಭಾರತ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 • modi

  News2, Nov 2019, 2:58 PM

  'ಹೌಡಿ ಮೋದಿ' ಆಗ್ತಿದ್ದಂಗೇ 'ಸವಸ್ದಿ ಮೋದಿ'ಗೆ ಹೊರಟ ಪ್ರಧಾನಿ!

  ಅಮೆರಿಕದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಇದೀಗ ಥೈಲಾಂಡ್‌ನಲ್ಲಿ  ಸವಸ್ದಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಇಂದಿನಿಂದ ಮೂರು ದಿನಗಳ ಅಧಿಕೃತ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದಾರೆ.

 • Nithin Anjaneya Muaythai
  Video Icon

  SPORTS12, Sep 2019, 6:31 PM

  ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಕನ್ನಡಿಗ ನಿತಿನ್ ಆಂಜನೇಯಗೆ ಚಿನ್ನ!

  ಮಣಿಪುರ(ಸೆ.12): ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯ ಲೈಟ್ ವೆಯ್ಟ್ ವಿಭಾಗದಲ್ಲಿ ಕರ್ನಾಟಕದ  ನಿತಿನ್ ಆಂಜನೇಯ ಚಿನ್ನದ ಪದಕ ಗೆದ್ದಿದ್ದಾರೆ. ಓವರಾಲ್ ಟೂರ್ನಿಯಲ್ಲಿ 2ನೇ ಸ್ಥಾನ ಸಂಪಾದಿಸಿರುವ ಅಂಜನೇಯ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.  ಥೈಲ್ಯಾಂಡ್ ನ ರಾಷ್ಟ್ರೀಯ ಕ್ರೀಡೆಯಾಗಿರುವ ಮುಯೆ ಥಾಯ್ ಬಾಕ್ಸಿಂಗ್ ಕ್ರೀಡೆ ಬ್ರುಟಲ್ ಫೈಟ್ ಎಂದೇ ಖ್ಯಾತಿ ಪಡೆದಿದೆ. 

 • Surya Sagar
  Video Icon

  WEB SPECIAL16, May 2019, 7:20 PM

  ಥೈಲ್ಯಾಂಡ್‌ನ ರಾಷ್ಟ್ರೀಯ ಕ್ರೀಡೆಯಲ್ಲಿ ಕನ್ನಡಿಗನ ಕಮಾಲ್!

  ಮುಯೆ ಥಾಯ್ (MUAY THAI) ಥೈಲ್ಯಾಂಡ್ ನ ರಾಷ್ಟ್ರೀಯ ಕ್ರೀಡೆ. ಈ ಕ್ರೀಡೆಯಲ್ಲಿ ಗೆಲುವು ಸಾಧಿಸೋದು ಅಷ್ಟು ಸುಲಭವಲ್ಲ. ಇದನ್ನ ಬ್ರುಟಲ್ ಫೈಟ್ ಅಂತಲೂ ಕರೀತಾರೆ. ಕಠಿಣ ಪರಿಶ್ರಮ ಇದಕ್ಕೆ ಬೇಕೇಬೇಕು.ಅದನ್ನ ಸಾಧಿಸಿದ್ದಾರೆ ಸೂರ್ಯ ಸಾಗರ್. ಸೂರ್ಯ ಸಾಗರ್,ಕನ್ನಡದ ಹೆಸರಾಂತ ನಟ-ಕಲಾನಿರ್ದೇಶಕ ಅರುಣ್ ಸಾಗರ್ ಪುತ್ರ. ಈ ಸೂರ್ಯ ಸಾಗರ್ ಇನ್ನೂ 21 ವರ್ಷದ ಯುವಕ. ಮುಯೆ ಥಾಯ್ ರಿಯಲ್ ಫೈಟರ್. ಮ್ಯಾಕ್ಸ್ ಮುಯೆ ಥಾಯ್ ಫೈಟ್ ಅಲ್ಲಿ ಗೆಲುವು ಸಾಧಿಸಿದ್ದಾನೆ. ಇಲ್ಲಿ ಭಾಗವಹಿಸಿದ ಎರಡನೇ ಪಟು ಈ ಸೂರ್ಯ ಸಾಗರ್. ಆದರೆ, ಗೆಲುವು ಸಾಧಿಸಿದ್ದು ಸೂರ್ಯ ಮಾತ್ರ. ಸುವರ್ಣ ನ್ಯೂಸ್ ಗಾಗಿಯೇ ಅರುಣ್ ಸಾಗರ್, ಪುತ್ರ ಸೂರ್ಯನ Exclusive ಇಂಟರವ್ಯೂವ್ ಮಾಡಿದ್ದಾರೆ. ಬನ್ನಿ, ನೋಡೊಣ..  

 • Wang Saen Suk

  Travel5, Mar 2019, 3:35 PM

  ನರಕ ಹೇಗಿರುತ್ತೆ? ಇಲ್ಲಿಗೆ ವಿಸಿಟ್ ಮಾಡಿದ್ರೆ ಗೊತ್ತಾಗುತ್ತೆ....

  ಸ್ವರ್ಗದಂಥ ಅನೇಕ ತಾಣಗಳು ನಮ್ಮಲ್ಲಿವೆ. ಆದರೆ, ನರಕವನ್ನೂ ಪರಚಯಿಸುವಂಥ ತಾಣಗಳಿವೆ ಎಂದರೆ ನಂಬ್ತೀರಾ? ಭಯಾನಕ ಚಿಂತ್ರಹಿಂಸೆಗಳ ಅನುಭವವಾಗಬೇಕೆಂದರೆ ಈ ಸ್ಥಳಗಳಿಗೆ ವಿಸಿಟ್ ಮಾಡಿ...

 • Naren Raj
  Video Icon

  WEB SPECIAL27, Aug 2018, 6:11 PM

  ರೈಡ್ ಮಾಡಲೇಬಾರದ ವ್ಯಕ್ತಿ ಬೈಕಲ್ಲೇ ನಾಲ್ಕು ದೇಶ ಸುತ್ತಿದ

  ಬೈಕ್ ರೈಡಿಂಗ್ ಹವ್ಯಾಸವಾಗಿದ್ದ ನರೇನ್ ರಾಜ್ ಅವರಿಗೆ ಇದ್ದಕ್ಕಿದ್ದ ಹಾಗೆ ಆಕ್ಸಿಡೆಂಟ್ ಆಗಿ ಬಿಡುತ್ತದೆ. ಬಲಗಾಲು ಸ್ಟೆಬಿಲಿಟಿ ಕಳೆದುಕೊಂಡು ಡಾಕ್ಟರ್ ಸಹಿತ ಎಲ್ಲರೂ ಮುಂದೆ ಬೈಕ್ ರೈಡ್ ಮಾಡಬೇಡಿ. ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಸಲಹೆ ನೀಡುತ್ತಾರೆ. ಆದರೆ ಬೈಕ್ ಮೂಲಕವೇ ವಿಶ್ವ ಸುತ್ತಬೇಕು ಎಂದು ಕನಸು ಕಂಡ ಇವರಿಗೆ ಈ ಆಘಾತದಿಂದ ಮನಸ್ಸು ಘಾಸಿಯಾಗುತ್ತದೆ. ಆದರೂ ನನ್ನ ಕನಸನ್ನು ಪೂರ್ತಿ ಮಾಡಿಕೊಳ್ಳಲೇ ಬೇಕು. ಬಂದದ್ದು ಬರಲಿ ಎಂದು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮಯನ್ಮಾರ್, ಭೂತಾನ್, ನೇಪಾಳ, ಥೈಲ್ಯಾಂಡ್ ದೇಶ ಪರ್ಯಟನೆಗೆ ಹೊರಟೇಬಿಟ್ಟರು ಈ ಬೆಂಗಳೂರಿನ ಸಾಹಸಿ. ಬರೋಬ್ಬರಿ ನಲವತ್ತು ದಿನಗಳು, ನಾಲ್ಕು ದೇಶಗಳ ಸುತ್ತಾಟ, 10500 ಕಿಮೀ. ಏಕಾಂಗಿ ಬೈಕ್ ರೈಡಿಂಗ್ ಮಾಡಿ ಬಂದಿರುವ ನರೇನ್ ತಮ್ಮ ಯಾನದ ಇಂಟರೆಸ್ಟಿಂಗ್‌ ಸನ್ನಿವೇಶಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.