ಥಾಯ್ಲೆಂಡ್  

(Search results - 41)
 • <p>Tata Motors truck&nbsp;</p>

  Automobile14, Sep 2020, 8:28 PM

  600 ಟಾಟಾ ಮೋಟಾರ್ಸ್ ಮಿಲಿಟರಿ ಟ್ರಕ್ ಖರೀದಿಸಲಿದೆ ಥಾಯ್ಲೆಂಡ್ ಸೇನೆ!

  ಭಾರತದ ಹೆಮ್ಮೆಯ ಬ್ರ್ಯಾಂಡ್ ಟಾಟಾ ಮೋಟಾರ್ಸ್  ಇದೀಗ ಕರ್ಮಷಿಯಲ್ ವಾಹನ ಜೊತೆ ಪ್ಯಾಸೆಂಜರ್ ವಾಹನದಲ್ಲಿ ಅಗ್ರಸ್ಥಾನ ಸಂಪಾದಿಸಿದೆ. 5 ಸ್ಟಾರ್ ಸೇಫ್ಟಿ ಕಾರು ಬಿಡುಗಡೆ ಮಾಡಿದ ಹೆಗ್ಗಲಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ. ಇದರ ಜೊತೆಗೆ ಟಾಟಾ ಸೇನಾ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ. ಇದೀಗ ಥಾಯ್ಲೆಂಡ್ ಸೇನೆ, 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾಗಿದೆ.

 • <p>ವೈದ್ಯರೇ ಈ ಮಗುವಿನ ಫೋಟೋ ಸೆರೆ ಹಿಡಿದಿದ್ದರು. ಮಕ್ಕಳ ತಂದೆ ತಾಯಿಯಲ್ಲಿ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಅಅವರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. &nbsp;</p>

  International23, Jul 2020, 3:54 PM

  ತಂದೆ ಮಾಡಿದ ಒಂದು ಎಡವಟ್ಟು, ಮಗನ ಕಣ್ಣಿಗೆ ಹೊಕ್ಕ ಮೊಳೆ!

  ದುರ್ಘಟನೆ ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೆ ವ್ಯಕ್ತಿಯ ಜೀವನದಲ್ಲಿ ಯಾವಾಗಲಾದರೂ ಇದು ಸಂಭವಿಸಬಹುದು. ಅನೇಕ ಬಾರಿ ಈ ದುರ್ಘಟನೆಗಳು ಪ್ರಾಣ ಹಾನಿಯನ್ನೂ ಉಂಟು ಮಾಡುತ್ತವೆ. ಕೊಂಚ ಎಚ್ಚರ ತಪ್ಪಿದರೂ ಎಡವಟ್ಟು ಸಂಭವಿಸುತ್ತದೆ. ಅದರಲ್ಲೂ ಸಣ್ಣ ಮಕ್ಕಳ ಬಗ್ಗೆ ಅದೆಷ್ಟು ಎಚ್ಚರ ವಹಿಸಿದರೂ ಸಾಲುವುದಿಲ್ಲ. ಸದ್ಯ ತಂದೆಯ ಒಂದು ಅಜಾರುಕತೆಯಿಂದ ಮೂರು ವರ್ಷದ ಮಗುವಿನ ಕಣ್ಣಿನೊಳ್ಗೆ ಚೂಪಾದ ಮೊಳೆ ಸೇರಿರುವ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ. ಈ ಮೊಳೆ ಕಣ್ಣಿನ ನಡುವೆ ಚುಚ್ಚಿಕೊಂಡಿದ್ದು, ಸದ್ಯ ಈ ಶಾಕಿಂಗ್ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

 • <p>Hubballi&nbsp;</p>

  Karnataka Districts21, Jun 2020, 8:18 AM

  ಹುಬ್ಬಳ್ಳಿ: ಥಾಯ್ಲೆಂಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಯೋಗಪಟುಗಳು!

  ಹುಬ್ಬಳ್ಳಿ(ಜೂ.21): ನಲವತ್ತು ಯುವಕರು ಥಾಯ್ಲೆಂಡ್‌ನಲ್ಲಿ ಯೋಗ ತರಬೇತಿ ನೀಡುತ್ತ ಭಾರತೀಯ ವಿದ್ಯೆ, ಪರಂಪರೆಯನ್ನು ಅಲ್ಲಿ ಪಸರಿಸಿ, ಪ್ರಚಾರ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ಹೆಸರನ್ನು ಥಾಯ್ಲೆಂಡ್‌ನಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ.
   

 • <p>Pilot</p>

  International20, Jun 2020, 5:12 PM

  ತಿಂಗಳಿಗೆ 6 ಲಕ್ಷ ಸಂಪಾದಿಸ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್!

  ಕೊರೋನಾದಿಂದ ಜೀವನ ಶೈಲಿಯೇ ಚೇಂಜ್| ಎಲ್ಲರ ಬದುಕನ್ನೂ ಬದಲಾಯಿಸಿದ ಮಹಾಮಾರಿ| ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್| ತಿಂಗಳಿಗೆ ಆರು ಲಕ್ಷ ಸಂಪಾದಿಸುತ್ತಿದ್ದವನೀಗ ಎರಡು ಸಾವಿರ ಗಳಿಸಲು ಪರದಾಟ

 • thai

  Coronavirus World30, Mar 2020, 3:47 PM

  ಕೊರೋನಾ ಕುಂಟು ನೆಪ, 20 ಸಖಿಯರ ಜೊತೆ ಸ್ಟಾರ್ ಹೋಟೆಲ್ ಕೋಣೆ ಸೇರಿದ ಮಹಾರಾಜ!

  ವಿಶ್ವದೆಲ್ಲೆಡೆ ಕೊರೋನಾ ಅಟ್ಟಹಾಸ| ಸದ್ದಿಲ್ಲದೆ ಸಖಿಯರ ಜೊತೆ ಐಷಾರಾಮಿ ಹೋಟೆಲ್ ಸೇರಿದ ಮಹಾರಾಜ| ಜನರ ಆಕ್ರೋಶಕ್ಕೆ ಕಾರಣವಾಯ್ತು ಮಹಾರಾಜನ ನಡೆ

 • corona

  International16, Mar 2020, 12:17 PM

  ರಾತ್ರಿಯಿಡೀ ಎಣ್ಣೆ ಪಾರ್ಟಿ, ಮಜಾ ಮಾಡಿದವರಿಗೆ ನಾಲ್ಕೇ ದಿನದಲ್ಲಿ ಕೊರೋನಾ ಶಾಕ್!

  ಕೊರೋನಾ ರುದ್ರ ನರ್ತನಕ್ಕೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಪ್ರತಿ ರಾಷ್ಟ್ರವೂ ತನ್ನ ನಾಗರಿಕರನ್ನು ಈ ಮಾರಕ ವೈರಸ್ ನಿಂದ ಕಾಪಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸುತ್ತಿದೆ. ಭಾರತದಲ್ಲಿ ಕರೆ ಮಾಡುವಾಗ ಈ ಕುರಿತು ಜಾಗೃತಿ ಮೂಡಿಸುವ ಸಂದೇಶ ಬರುತ್ತಿರುವಂತೆ, ಇತರ ದೇಶಗಳೂ ವಿವಿಧ ರೀತಿಯಲ್ಲಿ ಈ ಕುರಿತು ಜಾಗೃತಿ ಮುಡಿಸುತ್ತಿವೆ. ಆದರೀಗ ಈ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸದೆ, ಮಜಾ ಮಾಡಿದ 13 ಮಂದಿ ಕೊರೋನಾ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ.

 • Monkey
  Video Icon

  International13, Mar 2020, 9:36 PM

  ಕೊರೋನಾದಿಂದ ಕೋತಿಗಳಿಗಿಲ್ಲ ಆಹಾರ, ಬಾಳೆ ಹಣ್ಣಿಗಾಗಿ ನಡೆಯಿತು ಯುದ್ಧ!

  ಕೊರೋನಾ ವೈರಸ್‌ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಥಾಯ್ಲೆಂಡ್ ಇದೀಗ ಬಿಕೋ ಎನ್ನುತ್ತಿದೆ. ಹೀಗಾಗಿ ಇಲ್ಲಿನ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದೆ. ಸಣ್ಣ ಆಹಾರ ಕಂಡರೂ ನೂರಾರು ಕೋತಿಗಳು ನಡುವೆ ಯುದ್ಧವೆ ನಡೆಯುತ್ತಿದೆ. ಇಲ್ಲಿದೆ ಕೋತಿಗಳ ವಿಡಿಯೋ

 • Surya Sagar
  Video Icon

  Sandalwood22, Feb 2020, 12:23 PM

  ಥಾಯ್ಲೆಂಡ್‌ನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಅರುಣ್ ಸಾಗರ್ ಪುತ್ರ ಸೂರ್ಯ

  ನಟ ಅರುಣ್ ಸಾಗರ್ ಪುತ್ರ ಸೂರ್ಯ ಕ್ರೀಡಾ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ವಿದೇಶಿ ಕ್ರೀಡೆ ಮಾರ್ಕ್ಸ್ ಮೌಥಾಯ್ ಯಲ್ಲಿ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಭಾರತಕ್ಕೆ ಕೀರ್ತಿ ತಂದಿದ್ದಾರೆ. 

  ಅಂತರಾಷ್ಟ್ರೀಯ ಮಟ್ಟದ ಮೌಥಾಯ್ ಸ್ಪರ್ಧೆ ಥಾಯ್ಲೆಂಡ್‌ಮ ಪಟ್ಟಾಯಂನಲ್ಲಿ ನಡೆದಿತ್ತು. ಇದರಲ್ಲಿ ಸೂರ್ಯ ಪ್ರತಿನಿಧಿಸಿದ್ದರು. ಇದೇ ಮೊದಲ ಬಾರಿಗೆ ಭಾರತಕ್ಕೆ ಗೆಲುವು ಸಿಕ್ಕಿದೆ. 

 • Thai

  International9, Feb 2020, 7:45 AM

  ಮಾಲಲ್ಲಿ ಯೋಧನಿಂದ ಶೂಟೌಟ್: 20 ಜನರ ಹತ್ಯೆ ಲೈವ್!

  ಮಾಲ್‌ನಲ್ಲಿ ಯೋಧನಿಂದ 17 ಜನರ ಹತ್ಯೆ| ದಾಳಿ ಮಾಡಿ ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ!

 • Corona

  International3, Feb 2020, 4:25 PM

  ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?

  ಕೊರೋನಾ ವೈರಸ್‌ಗೆ ಸಿಕ್ತು ಮದ್ದು?| HIV ಔಷಧಿಯಿಂದ ಕೊರೋನಾ ವೈರಸ್‌ಗೆ ಚಿಕಿತ್ಸೆ?| ವೈದ್ಯರು ಕೊಟ್ಟ ಹೇಳಿಕೆಯಿಂದ ರೋಗಿಗಳ ಮುಖದಲ್ಲಿ ಸಂತಸ

 • KL Rahul Athiya Shetty

  Cricket1, Jan 2020, 2:41 PM

  ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ಹೊಸ ವರ್ಷ ಆಚರಿಸಿದ ಕೆಎಲ್ ರಾಹುಲ್!

  ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ 2019ನೇ ವರ್ಷದಲ್ಲಿ ಹಲವು ಏಳು ಬೀಳು ಕಂಡಿದ್ದಾರೆ. ಇದೀಗ 2020ರಲ್ಲಿ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ರಾಹುಲ್ ಹೊಸ ವರ್ಷ ಆಚರಿಸಿದ್ದಾರೆ. 
   

 • Thailand

  Travel17, Nov 2019, 4:14 PM

  ಭಾರತದಿಂದ ಕಾಂಬೋಡಿಯಾಕ್ಕೆ ಕಾರಲ್ಲಿ ಹೋಗಿ ಬಂದವರ ಸಾಹಸಗಾಥೆಯಿದು!

  ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಕೆ ಎನ್ ಗಣೇಶಯ್ಯ ಮಯನ್ಮಾರ್, ಥಾಯ್‌ಲ್ಯಾಂಡ್, ಕಾಂಬೋಡಿಯದ, ಆ್ಯಂಗ್‌ಕೋರ್ ವಾಟ್ ಪ್ರವಾಸ ಅನುಭವವನ್ನು ಹಂಚಿಕೊಂಡಿದ್ದಾರೆ. 

 • Tanya hope

  Sandalwood12, Nov 2019, 2:59 PM

  ಥಾಯ್ಲೆಂಡ್‌ನಲ್ಲಿ 'ಬಸಣ್ಣಿ ಬಾ..' ಎಂದು ಸೊಂಟ ತೋರಿಸಿದ್ದಾಳೆ 'ಯಜಮಾನನ' ನಟಿ!

  'ಯಜಮಾನ'ನ ಬಸಣ್ಣಿಯಾಗಿ 'ಅಮರ್'ಗೆ ನಾಯಕಿಯಾಗಿರುವ ತಾನ್ಯಾ ಹೋಪ್‌ ಬಸಣ್ಣಿ ಬಾ ಹಾಡಿಗೆ ಸೊಂಟ ಬಳುಕಿಸಿ ಹುಡುಗರ ಹೃದಯ ಕದ್ದಿದ್ದಾರೆ. ಸದ್ಯ ತಾನ್ಯ ಥಾಯ್ಲೆಂಡ್‌ನಲ್ಲಿ ವೆಕೆಶನ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಬೀಚ್ ಫೋಟೋಗಳು ಇಲ್ಲಿವೆ ನೋಡಿ. 

 • undefined

  News2, Nov 2019, 9:41 PM

  ಬ್ಯಾಂಕಾಕ್‌ನಲ್ಲಿ ಸಾವಸ್ಡೀ ಅರ್ಥ ಹೇಳಿದ ಪಿಎಂ ಮೋದಿ!

  ಮೂರು ದಿನಗಳ ಕಾಲ ಥಾಯ್ಲೆಂಡ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಬ್ಯಾಂಕಾಕ್​ನಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ‘ಸಾವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

 • Bangladesh and Thailand qualify for ICC Women

  SPORTS9, Sep 2019, 12:02 PM

  ಮಹಿಳಾ ಟಿ20 ವಿಶ್ವಕಪ್‌ಗೆ ಥಾಯ್ಲೆಂಡ್, ಬಾಂಗ್ಲಾ

  ಅಂತಾರಾಷ್ಟ್ರೀಯ ಮಾನ್ಯತೆ ಪಡೆದ 12 ವರ್ಷಗಳ ಬಳಿಕ ಥಾಯ್ಲೆಂಡ್ ಮೊದಲ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...