ತ್ವಚೆ  

(Search results - 31)
 • Honey on Your Face

  Health10, Oct 2019, 2:10 PM IST

  ಜೇನುತುಪ್ಪ ನಾಲಿಗೆಗಷ್ಟೇ ಅಲ್ಲ, ತ್ವಚೆಗೂ ಸಿಹಿ!

  ನಿಮ್ಮ ವಾರ್ಡ್ರೋಬ್ ತೆಗೆದರೆ ಅಲ್ಲಿ ಫೇಶಿಯಲ್, ಸ್ಕ್ರಬ್, ಟೋನರ್ ಅದೂ ಇದು ಎಂದು ಹತ್ತು ಹಲವು ಕ್ರೀಂಗಳು ಸಿಗಬಹುದು. ನೀವದಕ್ಕಾಗಿ ಸಾವಿರಾರು ರುಪಾಯಿ ಸುರಿದಿರಬಹುದು. ಆದರೆ, ಅವುಗಳಲ್ಲಿ ಬಹುತೇಕ ಖರ್ಚನ್ನು ನೀಗಿಸಿ ಬೆಸ್ಟ್ ರಿಸಲ್ಟ್ ಕೂಡಾ ನೀಡುತ್ತದೆ ಜೇನುತುಪ್ಪ. 

 • coconut water

  LIFESTYLE9, Jul 2019, 3:18 PM IST

  ಕೂದಲು ಹಾಗೂ ತ್ವಚೆಗೆ ಎಳನೀರ ಆರೈಕೆ!

  ಎಳನೀರು ಹಲವಾರು ಆರೋಗ್ಯಕಾರಿ ಅಂಶಗಳನ್ನು ಹೊಂದಿದ ರಿಫ್ರೆಶಿಂಗ್ ಡ್ರಿಂಕ್. ಕೇವಲ ದೇಹಾರೋಗ್ಯವಲ್ಲದೆ, ತ್ವಚೆ ಹಾಗೂ ತಲೆಕೂದಲ ಆರೋಗ್ಯ ಹಾಗೂ ಸೌಂದರ್ಯ ಕಾಪಾಡುವಲ್ಲಿಯೂ ಎಳನೀರು ಒಂದು ಕೈ ಮೇಲೆಯೇ.
   

 • Skin Care tips

  LIFESTYLE7, Jul 2019, 10:29 AM IST

  ಮುಟ್ಟಿದರೆ ಮಣಿಯುವ, ಮುತ್ತಿಟ್ಟರೆ ಮುನಿಯದ ಮೃದು ತ್ವಚೆಯ 10 ರಹಸ್ಯಗಳು!

  ನಾವು ಯಾರಿಗೆ, ಯಾವುದಕ್ಕೇ ಆಗಲಿ, ಪ್ರೀತಿ ಕಾಳಜಿ ತೋರಿಸಿದರೆ ಅದು ವ್ಯರ್ಥ ಹೋಗುವುದು ಸಾಧ್ಯವೇ ಇಲ್ಲ. ನಮ್ಮ ತ್ವಚೆಯ ವಿಷಯದಲ್ಲೂ ಅಷ್ಟೇ, ನೀವೆಷ್ಟು ಕಾಳಜಿ ವಹಿಸುತ್ತೀರೋ, ಅಷ್ಟು ಸಂತೋಷ ಆ ಚರ್ಮದಲ್ಲಿ ಪ್ರತಿಫಲಿಸುತ್ತದೆ. 

 • Cranberry

  LIFESTYLE28, Jun 2019, 9:19 AM IST

  ತ್ವಚೆಗೆ ಹೊಸ ಜೀವ ಕೊಡುತ್ತೆ ಕ್ರೇನ್ ಬೆರ್ರಿ !

  ಕೆಂಪು ಬಣ್ಣದ, ಗುಂಡಾಗಿರುವ ಕ್ರೇನ್ ಬೆರ್ರಿ  ಟೇಸ್ಟ್ ಏನೋ ಒಂಥರಾ ಮಜವಾಗಿರುತ್ತದೆ.  ಉತ್ತಮ ನ್ಯೂಟ್ರಿಯೆಂಟ್ಸ್ ಹೊಂದಿರುವ ಇದು ಸೂಪರ್ ಫುಡ್. ಇದನ್ನು ಸ್ಕಿನ್‌ಗೆ ಉಪಯೋಗಿಸಿದರೆ ಯಾವ ರೀತಿ ತ್ವಚೆಯ ಹೊಳಪು ಹೆಚ್ಚಿಸುತ್ತೆ ನೋಡಿ... 

 • Video Icon

  LIFESTYLE26, Jun 2019, 5:17 PM IST

  ಲಕ ಲಕ ಹೊಳೀಯೋ ತ್ವಚೆ ಯಾರಿಗೆ ಬೇಡ ಹೇಳಿ?

  ಚೆಂದವಾಗಿ, ಲಕ ಲಕ ಅಂತ ಹೊಳೀಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹಾಗೆ ಮಾಡಲು ಇಲ್ಲಿವೆ ಕೆಲವು ಇವೆ ಸಿಂಪಲ್ ಟಿಪ್ಸ್. ಇಲ್ಲಿವೆ ನೋಡಿ....

 • Dry Skin

  LIFESTYLE22, Jun 2019, 1:06 PM IST

  ಒಣ ತ್ವಚೆಯ ಒದ್ದೋಡಿಸೋಕೆ ಇವನ್ನು ತಪ್ಪದೇ ತಿನ್ನಿ!

  ಒಣತ್ವಚೆ ಬಹಳ ಕಿರಿಕಿರಿ. ಹೊಟ್ಟು, ತುರಿಕೆ, ಜೀವಕಳೆ ಕಳೆದುಕೊಂಡ ಚರ್ಮ, ಚಳಿಗಾಲದಲ್ಲಂತೂ ಹಾವು ಪೊರೆ ಬಿಟ್ಟಂತೆ ... ಅಯ್ಯೋ ಅದು ಅನುಭವಿಸುವವರಿಗೇ ಗೊತ್ತು. ನಿಮ್ಮದು ಹುಟ್ಟುತ್ತಲೇ ಒಣಚರ್ಮ ಬಂದಿರಬಹುದು. ಆದರೆ ನೀವು ಸೇವಿಸುವ ಆಹಾರದಿಂದ ಅದನ್ನು ಸಾಧ್ಯವಾದಷ್ಟು ದೂರವಾಗಿಸಬಹುದು. 

 • skin and hair

  LIFESTYLE12, Jun 2019, 1:06 PM IST

  ಜೊಜೊಬಾ ಎಣ್ಣೆ ಏನೂ ಜುಜುಬಿಯಲ್ಲ, ತ್ವಚಾ ಆರೋಗ್ಯಕ್ಕೆ ಬೇಕೇ ಬೇಕು...

  ಸ್ಕಿನ್‌ಗೆ ಸಂಬಂಧಿಸಿದ ಎಲ್ಲ ಸಮಸ್ಯೆ ನಿವಾರಿಸಲು ಜೊಜೊಬಾ ಆಯಿಲ್ ಸಹಾಯ ಮಾಡುತ್ತದೆ. ಈ ಎಣ್ಣೆಯನ್ನು ಬೇರೆ ಯಾವುದೇ ಎಣ್ಣೆ ಜೊತೆ ಮಿಕ್ಸ್ ಮಾಡಿಯೂ ಬಳಸಬಹುದಾಗಿದ್ದು, ತ್ವಚೆಯಲ್ಲಿ ಅದ್ಭುತ ಸೃಷ್ಟಿ ಮಾಡುತ್ತದೆ. 

 • Man Shaving Face

  LIFESTYLE11, Jun 2019, 3:46 PM IST

  ಶೇವಿಂಗ್ ಬಳಿಕ ತ್ವಚೆ ತುರಿಸುತ್ತದೆಯೇ? ಹೀಗ್ ಮಾಡಿ

  ಶೇವಿಂಗ್ ಬಳಿಕ ತುರಿಸುವುದು ಸಾಮಾನ್ಯ ಸಮಸ್ಯೆ. ಹಾಗಂತ ತುರಿಕೆ ಅನುಭವಿಸುವುದು ಸುಲಭವಲ್ಲ. ಶೇವ್ ಆದ ನಂತರ ತುರಿಕೆ, ಉರಿ, ಬಾವು ಉಂಟಾದರೆ ಮನೆಯಲ್ಲೇ ಅದಕ್ಕೆ ಒಂದಿಷ್ಟು ಚಿಕಿತ್ಸೆ ಮಾಡಿಕೊಂಡು ನೋಡಿ. 

 • rachita ram

  LIFESTYLE9, Jun 2019, 12:40 PM IST

  ತ್ವಚೆಯ ಸೌಂದರ್ಯಕ್ಕೇ ಕುತ್ತು ತರೋ ಆಹಾರಗಳಿವು...

  ಮನೆಯಲ್ಲಿ ಏನಾದರೂ ತಿನ್ನೋವಾಗ ನಾವು ಮೊದಲಿಗೆ ನೋಡೋದು ಅದು ಟೇಸ್ಟ್ ಇದೆಯಾ ಎಂದು? ನಂತರ ಅದು ಆರೋಗ್ಯಕ್ಕೆ ಉತ್ತಮವಾಗಿದೆಯೇ ಎಂದು ನೋಡುತ್ತೇವೆ. ನಾವು ಮಾಡೋದು ತಪ್ಪಲ್ವಾ? ಇದರಿಂದ ತ್ವಚೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದೂ ನೆನಪಿನಲ್ಲಿಟ್ಟುಕೊಳ್ಳಬೇಕು. 

 • Jamun

  LIFESTYLE3, Jun 2019, 2:18 PM IST

  ತ್ವಚೆಯ ಸೌಂದರ್ಯಕ್ಕೆ ನೇರಳೆ: ನಾಚಿ ನೀರಾಗುವುದು ನಾರಿಯ ನೆರಳು!

  ಮಳೆಗಾಲ ಬಂತೆಂದರೆ ಇಷ್ಟ ಪಟ್ಟು ತಿನ್ನುವ ಹಣ್ಣು ನೇರಳೆ. ಇದರ ರಸವನ್ನು ತ್ವಚೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತೆ ಎನ್ನುವ ವಿಷಯವನ್ನು ನೀವು ತಿಳಿದುಕೊಳ್ಳಿ. 

 • Skin care

  LIFESTYLE22, May 2019, 4:42 PM IST

  ಕಾಂತಿಯುತ ತ್ವಚೆಯ ವರ್ಷದ ಚೆಕ್‌ಲಿಸ್ಟ್

  ಹೊಳೆವ ಕಲೆರಹಿತ ತ್ವಚೆ ಎಲ್ಲರ ಕನಸು. ಆದರೆ ಇದು ಏಕಾಏಕಿ ಯಾರಿಗೂ ಒಲಿಯುವುದಿಲ್ಲ. ನಿಮ್ಮ ತ್ವಚೆಗಾಗಿ ನೀವಿಷ್ಟು ಸಮಯ ಹಾಗೂ ಆರೈಕೆ ಮೀಸಲಿಟ್ಟರೆ, ನಿಧಾನವಾಗಿ ಫಲಿತಾಂಶ ಮುಖದಲ್ಲಿ ಪ್ರತಿಫಲಿಸತೊಡಗುತ್ತದೆ. 

 • Grapes

  LIFESTYLE9, May 2019, 3:48 PM IST

  ಫಳ ಫಳ ಹೊಳೆಯೋ ತ್ವಚೆಗೆ ಬ್ಲ್ಯಾಕ್ ಫುಡ್....

  ತ್ವಚೆ ಕಪ್ಪಾಗಿದ್ದರೆ ನಿಮಗೆ ಇಷ್ಟವಾಗುವುದೇ?  ಇಲ್ಲ ತಾನೇ? ಹಾಗಿದ್ದರೆ ಈ ಕಪ್ಪು ಆಹಾರ ಸೇವಿಸಿ. ಹೌದು, ಕೆಲವೊಂದು ಕಪ್ಪು ಆಹಾರಗಳು ತ್ವಚೆ ಬಿಳುಪಾಗಲು ಸಹಕರಿಸುತ್ತೆ. ಅಂಥ ಆಹಾರಗಳು ಯಾವವು? 

 • NutMeg

  LIFESTYLE29, Mar 2019, 3:54 PM IST

  ತ್ವಚೆಯಲ್ಲಿ ಹೊಳಪಿಗೆ ಜಾಯಿಕಾಯಿ

  ತ್ವಚೆಯ ಸೌಂದರ್ಯ ಹೆಚ್ಚಲು ಅನೇಕ ಮನೆ ಮದ್ದುಗಳಿವೆ. ಅದರಲ್ಲಿ ಜಾಯಿಕಾಯಿಯೂ ಒಂದು. ಇದನ್ನು ಹೇಗೆ ಬಳಸಿದರೆ ಹೆಚ್ಚುತ್ತೆ ತ್ವಚೆಯ ಸೌಂದರ್ಯ?

 • Face pack

  LIFESTYLE25, Mar 2019, 2:01 PM IST

  ತ್ವಚೆ ಸೌಂದರ್ಯ ಉದ್ಧಾರಕ್ಕೆ ಉದ್ದೆಂಬ ಮದ್ದು....

  ಇಡ್ಲಿ, ದೋಸೆಗೆ ಬಳಸೋ ಉದ್ದೂ ತ್ವಚೆ ಸೌಂದರ್ಯ ಹೆಚ್ಚಿಸುತ್ತದೆ. ಹೊರಗಿನಿಂದ ಬಳಸಿದರೂ ಉದ್ದಿನಲ್ಲಿರುವ ಕೆಲವು ಗುಣಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಗ್ಯಾರಂಟಿ.

 • Skin

  LIFESTYLE16, Mar 2019, 3:48 PM IST

  ತ್ವಚೆಯ ಸೌಂದರ್ಯಕ್ಕೆ ಸಿಹಿಯಿಂದ ದೂರವಿದ್ದರೊಳಿತು....!

  ಕೆಲವೊಮ್ಮೆ ನಾವು ಸಾಮಾನ್ಯವಾಗಿ ತಿನ್ನುವ ಪದಾರ್ಥಗಳೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಲ್ಲದು. ಸ್ವೀಟ್ ತಿಂದರೆ ತ್ವಚೆಯ ಆರೋಗ್ಯಕ್ಕೆ ಕೇಡು. ಏಕೆ, ಹೇಗೆ?