Search results - 19 Results
 • ICC

  CRICKET26, Feb 2019, 12:00 PM IST

  ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಐಸಿಸಿ ತ್ರೈಮಾಸಿಕ ಸಭೆ ಮೇಲೆ ಎಲ್ಲರ ಚಿತ್ತ!

  ಆರಂಭವಾಗಲಿರುವ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ಪಾಕಿಸ್ತಾನವನ್ನು ಬಹಿಷ್ಕರಿಸುವ ಯಾವ ಪ್ರಸ್ತಾಪವೂ ಭಾರತದ ಮುಂದಿಲ್ಲ ಎಂದಿದ್ದಾರೆ. ಐಸಿಸಿಗೆ ಬರೆದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇಷ್ಟೇ ಅಲ್ಲ ಐಸಿಸಿಗೆ ಮತ್ತೊಂದು ರಾಷ್ಟ್ರವನ್ನು ಬಹಿಷ್ಕರಿಸುವ ಅಧಿಕಾರವಿಲ್ಲ.

 • One Plus

  Mobiles5, Feb 2019, 11:29 PM IST

  ಇಲ್ಲಿಯೂ ಒನ್‌ಪ್ಲಸ್ ನಂಬರ್‌  1, ಮಾರುಕಟ್ಟೆ ಓಟಕ್ಕಿಲ್ಲ ಬ್ರೇಕ್

  ಒನ್‌ಪ್ಲಸ್ 2018 ರಲ್ಲಿ ಅತ್ಯುತ್ತಮ ಮಾರಾಟವಾದ ಪ್ರೀಮಿಯಂ ಸ್ಮಾರ್ಟ್‌ಫೋನ್/ ಕೌಂಟರ್‌ಪಾಯಿಂಟ್ ಮಾರ್ಕೆಟ್ ಮಾನಿಟರ್ ಸರ್ವೀಸ್ ಸಮೀಕ್ಷಾ ವರದಿಯಲ್ಲಿ ಬಹಿರಂಗ/  2018 ರ 4ನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಯ ಶೇ.36 ರಷ್ಟು ಪಾಲು ಹೊಂದಿದ ಒನ್‌ಪ್ಲಸ್/ ಈ ಮೂಲಕ ಮುಂಚೂಣಿ ಮುಂದುವರಿಸಿದ ಒನ್‌ಪ್ಲಸ್

 • BUSINESS12, Jan 2019, 1:51 PM IST

  ಇನ್ಫೋಸಿಸ್ ಲಾಭ, ನಷ್ಟ, ಮತ್ತು ಷೇರು: ಹೀಗೊಂದು ಸಣ್ಣ ಕತೆ!

  ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭ ಶೇ .30 ರಷ್ಟು ಕುಸಿದಿದ್ದು,  3,610 ಕೋಟಿ ರೂ. ಇಳಿದಿದೆ. ಈ ಮಧ್ಯೆ 8,260 ಕೋಟಿ ರೂ. ಷೇರು ಖರೀದಿ ಯೋಜನೆಯನ್ನು ಇನ್ಫೋಸಿಸ್ ಘೋಷಿಸಿದೆ.

 • Sachin Basal flipkart

  NEWS3, Jan 2019, 1:09 PM IST

  669 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ ಫ್ಲಿಪ್‌ಕಾರ್ಟ್ ಸಂಸ್ಥಾಪಕ

  ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಲ್ ಅವರು 2018-19 ನೇ ಸಾಲಿನ ಮೊದಲ ತ್ರೈಮಾಸಿಕದ ಅವಧಿಗೆ 699 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ್ದಾರೆ. ಇದರಲ್ಲಿ ಫಿಪ್‌ಕಾರ್ಟ್ ಅನ್ನು ಅಮೆರಿಕ ಮೂಲದ\ ವಾಲ್‌ಮಾರ್ಟ್‌ಗೆ ಮಾರಿದ್ದರ ಬಂಡವಾಳ ಸ್ವೀಕೃತಿ ತೆರಿಗೆಯೂ ಸೇರಿದೆ.

 • Modi

  BUSINESS20, Dec 2018, 12:39 PM IST

  ಮೋದಿ ಬಗ್ಗದ ಆಸಾಮಿ: ಆಕಾಶಕ್ಕೆ ಮುತ್ತಿಕ್ಕಿದೆ ನಮ್ಮ ಎಕಾನಮಿ!

  2018-19ರ ವಿತ್ತೀಯ ವರ್ಷದಲ್ಲಿ ಮತ್ತು ಕಳೆದ 2 ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಗರಿಷ್ಠ ಬೆಳವಣಿಗೆ ಕಂಡಿದೆ ಎಂದು ಐಎಂಎಫ್ ಅಂಕಿ ಅಂಶಗಳು ತಿಳಿಸಿವೆ. ಇತ್ತೀಚೆಗೆ 2ನೇ ತ್ರೈಮಾಸಿಕ (ಜುಲೈ-ಸೆಪ್ಟಂಬರ್‌) ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.1 ರಷ್ಟು ದಾಖಲಾಗಿದ್ದು, ವಿಶ್ವದ ಜಿಡಿಪಿ ಮತ್ತು ಭಾರತದ ಜಿಡಿಪಿಗೆ ಹೋಲಿಕೆ ಮಾಡಿದರೆ 2017ರಲ್ಲಿ ಶೇ.3.2 ಹೆಚ್ಚಾಗಿದೆ.

 • Modi

  BUSINESS1, Dec 2018, 2:11 PM IST

  4 ವರ್ಷ ಸುಳ್ಳು ಹೇಳಿದ್ರಾ ಮೋದಿ: ಅವ್ರದ್ದೇ ಡಾಟಾ ಹೇಳ್ತಿದೆ ನೋಡಿ!

  ದೇಶದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.1ಕ್ಕೆ ಕುಸಿದಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.8.2 ರಷ್ಟಿದ್ದ ಜಿಡಿಪಿ, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ,7.1 ಕ್ಕೆ ಕುಸಿದಿದೆ.

 • BUSINESS6, Nov 2018, 2:10 PM IST

  ಶೇ. 69ರಷ್ಟು ಕುಸಿತ, ಆದ್ರೂ 567 ಕೋಟಿ ಲಾಭ: ಎಸ್‌ಬಿಐ ಅಬ್ಬಬ್ಬಾ!

  ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಶೇ. 69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

 • Telsa

  BUSINESS25, Oct 2018, 11:35 AM IST

  ಲಾಭ ಡಬಲ್ ಆಗ್ತಿದ್ದಂತೇ ಚೀನಾದತ್ತ ಮುಖ: ಟೆಲ್ಸಾಗೆ ಭಾರತ ಕಾಣ್ತಿಲ್ವ?

  ವಿಶ್ವದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಲ್ಸಾದ ತ್ರೈಮಾಸಿಕ ಲಾಭ ದುಪ್ಪಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಟೆಲ್ಸಾ ಅಮೆರಿಕ ಹೊರತುಪಡಿಸಿ ಯೂರೋಪ್ ಮತ್ತು ಚೀನಾದಲ್ಲೂ ಹೂಡಿಕೆ ಮಾಡಲು ನಿರ್ಧರಿಸಿದೆ.

 • BUSINESS23, Oct 2018, 10:46 AM IST

  ಲಾಭ ಇದೆ, ಷೇರು ಮೌಲ್ಯ ಇಲ್ಲ: ಇನ್ಫೋಸಿಸ್ ಹೂಡಿಕೆದಾರನಿಗೆ ಬೇವು ಬೆಲ್ಲ!

  ಇನ್ಫೋಸಿಸ್ ನ ಉಪ-ಗುತ್ತಿಗೆ ವೆಚ್ಚಗಳು ಏರುತ್ತಿರುವುದು ಮತ್ತು ಸಿಬ್ಬಂದಿಯ ವೇತನ ಹೆಚ್ಚಳವಾಗುತ್ತಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತನ್ನ ಷೇರು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.

 • BUSINESS21, Oct 2018, 12:57 PM IST

  ಐಸಿಐಸಿಐ ಗ್ರಾಹಕರಿಗೆ ಬಂಪರ್ ಆಫರ್: ಲಾಭದ ಪಾಲು ಸೂಪರ್!

  ದೇಶದ ಪ್ರಮುಖ ಹೂಡಿಕೆ ಸೇವಗಳ ಐಸಿಐಸಿಐ ಬ್ಯಾಂಕ್​ ಜುಲೈ- ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಆದಾಯದಲ್ಲಿ (ಪಿಎಟಿ) 134.22 ಕೋಟಿ ರೂ.ಲಾಭಾಂಶ ಗಳಿಸಿದೆ. ಈ ಮೂಲಕ ಐಸಿಐಸಿಐ ಶೇ.3.22 ರಷ್ಟು ಪ್ರಗತಿ ಸಾಧಿಸಿದೆ.

 • BUSINESS19, Oct 2018, 4:35 PM IST

  ಹಬ್ಬದಲ್ಲಿ ಮನೆ ಖರೀದಿಸುವ ನಿರ್ಧಾರ ಮಾಡ್ಬಿಟ್ರಾ?: ಕಹಿ ಸುದ್ದಿಯೊಂದು ಕಾದಿದೆ!

  ಆರ್‌ಬಿಐ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಮುಂದಿನ ಏಪ್ರಿಲ್ ವೇಳೆಗೆ ಮನೆ‌ಗಳ‌ ಬೆಲೆಯಲ್ಲಿ ಶೇ.5.3 ರಷ್ಟು ಏರಿಕೆಯಾಗಲಿದೆಯಂತೆ. ಭಾರತದ ಪ್ರಮುಖ 10 ನಗರಗಳಲ್ಲಿ ಮುಂದಿನ ಏಪ್ರಿಲ್- ಮೇ ತ್ರೈಮಾಸಿಕ ಅವಧಿ ವೇಳೆಗೆ ಮನೆಗಳ ದರ ಶೇ.5.3 ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.

 • BUSINESS17, Oct 2018, 9:06 PM IST

  ನೆಟ್‌ಫ್ಲಿಕ್ಸ್ ನೋಡ್ತಿರಾ?: ಎಷ್ಟು ಲಾಭ ಮಾಡ್ಕೊಂಡೈತೆ ನೋಡಿ!

  ನೆಟ್‌ಫ್ಲಿಕ್ಸ್ ನ ಬಳಕೆದಾರರು ಹೆಚ್ಚಾದ ಪರಿಣಾಮ, ಕಳೆದ ತ್ರೈಮಾಸಿಕದಲ್ಲಿ ಕಂಪನಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿದೆ. ವಿಶ್ವಾದಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್‌ಫ್ಲಿಕ್ಸ್, ಕಳೆದ ತ್ರೈಮಾಸಿಕದಲ್ಲಿ ನೆಟ್‌ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

 • BUSINESS17, Oct 2018, 7:50 PM IST

  ರಿಲಯನ್ಸ್ Q2 ಲಾಭ ಎಷ್ಟು?: ಮುಖೇಶ್ ಕಿಂಗ್ ಯಾಕೆ ಗೊತ್ತಾ?

  ರಿಲಯನ್ಸ್ ಸಂಸ್ಥೆ ತನ್ನ ದ್ವಿತೀಯ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಬರೋಬ್ಬರಿ 9,516 ಕೋಟಿ ರೂ. ನಿವ್ವಳ ಲಾಭ ತೋರಿಸಿದೆ. ರಿಲಯನ್ಸ್ ಸಂಸ್ಥೆ ಇತಿಹಾಸದಲ್ಲೇ ಇದು ಅತ್ಯಧಿಕ ಪ್ರಮಾಣದ ತ್ರೈಮಾಸಿಕ ಲಾಭ ಎನ್ನಲಾಗಿದೆ.

 • Reliance

  BUSINESS27, Jul 2018, 8:37 PM IST

  ರಿಲಯನ್ಸ್ ತ್ರೈಮಾಸಿಕ ವರದಿ: ತೈಲದಿಂದ ಬಂದಿದ್ದೆಷ್ಟು?

  ದೇಶದ ಪ್ರಮುಖ ಪೆಟ್ರೋಲಿಯಂ ಉದ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. 2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 9,459 ಕೋಟಿ ರೂ (ಶೇ. 16) ನಿವ್ವಳ ಲಾಭ ಗಳಿಸಿರುವ ಸಂಸ್ಥೆ, ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು.

 • BUSINESS20, Jul 2018, 6:49 PM IST

  ಜೂನ್ ತ್ರೈಮಾಸಿಕ ಅವಧಿಯಲ್ಲಿ ವಿಪ್ರೋ ಗಳಿಸಿದ ಲಾಭ?

  ಜೂನ್ ತ್ರೈಮಾಸಿಕದಲ್ಲಿ ಐಟಿ ಸೇವೆ ಆದಾಯವು 13,700 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 5.2 ಹೆಚ್ಚಾಗಿದ್ದು, ಈ ವಿಭಾಗದ ಆದಾಯ 2.8 ಶೇ. ಏರಿಕೆಯಾಗಿ 2,026.5 ಮಿಲಿಯನ್ ಡಾಲರ್ ಗೆ ಏರಿದೆ.