ತ್ರೀಸ್ಟಾರ್‌ ರ‌್ಯಾಂಕ್  

(Search results - 1)
  • <p>Dr Madhuri Kanitkar</p>

    Karnataka Districts26, Aug 2020, 11:32 AM

    ಧಾರ​ವಾ​ಡ: ಅಪ್ಪಟ ಕನ್ನಡತಿ ಡಾ.ಮಾಧುರಿಗೆ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್

    ಧಾರವಾಡ ಮೂಲದ ಡಾ. ಮಾಧುರಿ ಕಾನಿಟ್ಕರ್‌ ಅವರಿಗೆ ಭಾರತೀಯ ಸೇನೆಯ ತ್ರೀಸ್ಟಾರ್‌ ರ‌್ಯಾಂಕ್ ಗೌರವಕ್ಕೆ ಪಾತ್ರ​ವಾ​ಗಿದ್ದು, ಲೆಫ್ಟಿ​ನೆಂಟ್‌ ಜನ​ರಲ್‌ ಹುದ್ದೆಗೆ ಬಡ್ತಿ​ ಪ​ಡೆ​ದಿ​ದ್ದಾ​ರೆ. ಈ ಮೂಲಕ ಈ ರೀತಿಯ ತ್ರೀಸ್ಟಾರ್‌ ಗೌರವ ಪಡೆದ ದೇಶದ 3ನೇ ಮಹಿಳಾ ಅಧಿಕಾರಿ ಎಂಬ ಗರಿ​ಮೆಗೆ ಡಾ.ಮಾ​ಧುರಿ ಪಾತ್ರ​ರಾ​ಗಿ​ದ್ದಾ​ರೆ. ಲೆಫ್ಟಿನೆಂಟ್‌ ಜನರಲ್‌ ಪುನೀತಾ ಅರೋರಾ ಮತ್ತು ಏರ್‌ ಮಾರ್ಷಲ್‌ ಪದ್ಮಾ ಬಂಡೋಪಾಧ್ಯಾಯ ಈ ಗೌರವ ಪಡೆದಿರುವ ಇನ್ನಿಬ್ಬರು ಮಹಿಳೆಯರು.