ತ್ರಿಕೋನ ಟಿ20  

(Search results - 5)
 • Pakistan cricket team

  SPORTS10, Jul 2018, 3:00 PM IST

  ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಖ್ಯಾತ ಪಾಕ್ ಕ್ರಿಕೆಟಿಗನಿಗೆ ನಿಷೇಧದ ಭೀತಿ!

  ಜಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಟಿ20 ಸರಣಿ ಗೆದ್ದು ದಾಖಲೆ ಬರದೆ ಪಾಕಿಸ್ತಾನ ತಂಡಕ್ಕೆ ದಢೀರ್ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದಿರೋದು ತಂಡದ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು, ನಿಷೇಧದ ಭೀತಿ ಎದುರಿಸುತ್ತಿರುವ ಕ್ರಿಕೆಟರ್ ಯಾರು? ಇಲ್ಲಿದೆ ವಿವರ

 • austrlia vs paksitan t20

  SPORTS6, Jul 2018, 5:11 PM IST

  ತ್ರಿಕೋನ ಟಿ20: ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾಗೆ ಪ್ರಯಾಸದ ಗೆಲುವು

  ತ್ರಿಕೋನ ಟಿ20 ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡ, ಜಿಂಬಾಬ್ವೆ ಎದುರು ಪ್ರಯಾಸದ ಗೆಲುವು ದಾಖಲಸಿದೆ. 152 ರನ್ ಟಾರ್ಗೆಟ್ ಬೆನ್ನಟ್ಟಲು ಆಸಿಸ್ 19.5 ಓವರ್ ತೆಗೆದುಕೊಂಡು ಗುರಿತಲುಪಿದೆ. ಈ ಹೋರಾಟ ಹೇಗಿತ್ತು? ಇಲ್ಲಿದೆ ವಿವರ.

 • Pakistan cricket team

  SPORTS5, Jul 2018, 5:32 PM IST

  ತ್ರಿಕೋನ ಟಿ20: ಆಸ್ಟ್ರೇಲಿಯಾಗೆ ಸೋಲುಣಿಸಿದ ಪಾಕಿಸ್ತಾನ

  ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲು ಕಂಡು, ತ್ರಿಕೋನ ಏಕದಿನ ಸರಣಿಗಾಗಿ ಜಿಂಬಾಬ್ವೆಗೆ ಬಂದಿಳಿದ ಆಸ್ಟ್ರೇಲಿಯಾಗೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಜಿಂಬಾಬ್ವೆ ವಿರುದ್ಧ ದಾಖಲೆ ಗೆಲುವು ಸಾಧಿಸಿದ ಆಸಿಸ್, ಇದೀಗ ಪಾಕಿಸ್ತಾನ ವಿರುದ್ದ ಸೋಲು ಅನುಭವಿಸಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • ARON FINCH

  SPORTS3, Jul 2018, 7:22 PM IST

  ತಿಕ್ರೋನ ಟಿ20 ಸರಣಿ: ಫಿಂಚ್ ಅಬ್ಬರಕ್ಕೆ ಹೀನಾಯ ಸೋಲು ಕಂಡ ಜಿಂಬಾಬ್ವೆ

  ಹರಾರೆಯಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಸತತ 2ನೇ ಗೆಲುವು ಸಾಧಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನಾಯಕ ಆರೋನ್ ಫಿಂಚ್ ದಾಖಲೆ ಮೊತ್ತ ಪೇರಿಸಿ ಆಸಿಸ್ ತಂಡಕ್ಕೆ 100 ರನ್‌ಗಳ ಗೆಲುವು ತಂದುಕೊಟ್ಟಿದ್ದಾರೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • austrlia vs paksitan t20

  SPORTS2, Jul 2018, 4:39 PM IST

  ತ್ರಿಕೋನ ಟಿ20 ಸರಣಿ: ಗೆಲುವಿನ ಲಯಕ್ಕೆ ಮರಳಿದ ಆಸ್ಟ್ರೇಲಿಯಾ

  ಇಂಗ್ಲೆಂಡ್ ವಿರುದ್ಧ ಸತತ ಸೋಲು ಅನುಭವಿಸಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾ, ಇದೀಗ ಗೆಲುವಿನ ಲಯಕ್ಕೆ ಮರಳಿದೆ. ಪಾಕಿಸ್ತಾನ,ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಆಸಿಸ್ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.