Search results - 105 Results
 • Thithi Gaddappa busy with Kamarottu film

  Sandalwood20, Sep 2018, 12:12 PM IST

  ಶಿವಣ್ಣ ಬಿಟ್ಟರೆ ಸದ್ಯಕ್ಕೆ ಇವರೇ ಬ್ಯುಸಿ ಸ್ಟಾರ್!

  ತಿಥಿ ಗಡ್ಡಪ್ಪ ಅಭಿನಯಿಸಿದ ಮತ್ತೊಂದು ಸಿನಿಮಾ ಅದರ ಹೆಸರು ಮತ್ತು ಟ್ರೇಲರ್‌ಗಳ ಮೂಲಕ ಕುತೂಹಲ ಮೂಡಿಸುತ್ತಿದೆ. ಚಿತ್ರದ ಹೆಸರು ‘ಕಮರೊಟ್ಟು ಚೆಕ್ ಪೋಸ್ಟ್’. ಈ ಹಿಂದೆ ‘ಮಾಮೂ ಟೀ ಅಂಗಡಿ’ ಚಿತ್ರವನ್ನು ನಿರ್ದೇಶಿಸಿದ್ದ ಪರಮೇಶ್ ಅವರ ನಿರ್ದೇಶನದ ಎರಡನೇ ಚಿತ್ರವಿದು.

 • Stray Dogs Mauls Girl To Death In Tumkuru

  NEWS9, Sep 2018, 9:18 PM IST

  ಕುಣಿಗಲ್ ನಲ್ಲಿ ಬೀದಿ ನಾಯಿ ದಾಳಿಗೆ ಬಾಲಕಿ ಬಲಿ

  ಬೆಂಗಳೂರಿನ ನಂತರ ಕುಣಿಗಲ್ ನಲ್ಲಿ ಬೀದಿ ನಾಯಿಗಳ ಅಬ್ಬರ ಶುರುವಾಗಿದೆ. ಕುಣಿಗಲ್ ತಾಲೂಕಿನ ಅರಸರ ಪಾಳ್ಯದಲ್ಲಿ ನಾಯಿ ದಾಳಿಗೆ 10 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಕುಣಿಗಲ್ ಕೆರೆ ಬಳಿ ಅಣಬೆ ಕೀಳಲು ಹೋಗಿದ್ದಾಗ ನಾಯಿಗಳು ಮೇಲೆರಗಿವೆ.  

 • Interesting story of Purnachandra Tejaswi

  LIFESTYLE9, Sep 2018, 10:55 AM IST

  ಮೊಗೆದಷ್ಟು ಮತ್ತೆ ಮತ್ತೆ ಸಿಗುವ ತೇಜಸ್ವಿ ನೆನಪು

  ಎಷ್ಟು ಹೇಳಿದರೂ ಮುಗಿಯದ ಕತೆಗಳನ್ನು ತಮ್ಮ ಆಪ್ತರ ನಡುವೆ ಬಿಟ್ಟು ಹೋದವರು ಪೂರ್ಣಚಂದ್ರ ತೇಜಸ್ವಿ. ಅವರ ತುಂಟತನ, ಪ್ರಯೋಗಶೀಲತೆ, ಜೀವನಪ್ರೀತಿ, ಅಕ್ಕರೆಗಳನ್ನು ನೆನಪಿಸುವ ಕೆಲವು ಪ್ರಸಂಗಗಳು ಇಲ್ಲಿವೆ. ಅದರಲ್ಲಿ ಅವರು ಕ್ಯಾಮೆರಾ ಕೊಂಡ ಮಜವಾದ ಕಥೆ ಇಲ್ಲಿದೆ. 

 • The cardinal rules of politics Rahul Gandhi needs to learn from young Tejashwi Yadav

  NEWS4, Sep 2018, 5:21 PM IST

  ‘ಪಪ್ಪು’ಅನ್ನೋರಿಗೆ ಉಪ್ಪು ತಿನ್ನಿಸಬೇಕಾದ್ರೆ ರಾಹುಲ್ ‘ಇವರ’ ಮಾತು ಕೇಳ್ಬೇಕು!

  ರಾಜಕೀಯವಾಗಿ ಇನ್ನೂ ಪಕ್ವಗೊಳ್ಳಬೇಕಿದೆ ರಾಹುಲ್! ರಾಹುಲ್ ಅಪ್ರಬುದ್ಧತೆಗೆ ಇವೆ ನೂರಾರು ಪುರಾವೆ! ಕಣ್ಸನ್ನೆ ಬಿಟ್ಟು ಗಂಭೀರ ರಾಜಕಾರಣದತ್ತ ಚಿತ್ತ ಯಾವಾಗ?! ಅಗತ್ಯ ಸಂದರ್ಭದಲ್ಲೇ ಪಕ್ಷದ ಜೊತೆಗಿರದ ರಾಹುಲ್ ಗಾಂಧಿ!
  ದೇಶಾದ್ಯಂತ ಜನಾಂದೋಲನ ರೂಪಿಸುವ ಯೋಜನೆಯಲ್ಲಿ ಕಾಂಗ್ರೆಸ್! ಮಾನಸ ಸರೋವರ ಯಾತ್ರೆಯಲ್ಲಿ ರಾಹುಲ್ ಗಾಂಧಿ! ಕೇವಲ ಆರೋಪಗಳಷ್ಟೇ ಯಶಸ್ವಿ ರಾಜಕಾರಣವಲ್ಲ! ತಳಮಟ್ಟದಲ್ಲೂ ಗಟ್ಟಿಯಾಗಿ ನಿಲ್ಲಬೇಕಾದ ಪಾಠ ಕಲಿಯಬೇಕು ರಾಹುಲ್ 

 • Sandalwood film review Sarakari hiriya prathamika shale kasaragod

  Sandalwood25, Aug 2018, 10:44 AM IST

  ಚಿತ್ರ ವಿಮರ್ಶೆ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಿತ್ರದ ನಿರೂಪಣೆಯ ಶೈಲಿ ಪೂರ್ಣಚಂದ್ರ ತೇಜಸ್ವಿಯವರ ಕಥನ ಶೈಲಿಗೆ ಹತ್ತಿರವಾದದ್ದು. ಅಲ್ಲಿ ನಿರೂಪಕನಂತೆ ರಿಷಭ್ ಇದ್ದಾರೆ. ಆದರೆ ಅವರೇ ಕತೆಯನ್ನು  ಆವರಿಸಿಕೊಳ್ಳುವುದಿಲ್ಲ. ಯಾವುದನ್ನೂ ನಮ್ಮ ಮೇಲೆ ಹೇರುವ ಒತ್ತಾಯವಿಲ್ಲದೇ, ತೋರಿಸುವ ಕೆಲಸವನ್ನು ಮಾತ್ರ ಅವರು ಮಾಡುತ್ತಾರೆ

 • Vajpayee Ashes To Be Immersed In 8 Rivers In Karnataka

  NEWS22, Aug 2018, 12:00 PM IST

  ರಾಜ್ಯದ 8 ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

  ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ. 

 • Kannada latest movie 'Theory' film review

  Film Review4, Aug 2018, 5:40 PM IST

  ಹೇಗಿದೆ ’ಥಿಯರಿ’ ಸಿನಿಮಾ ವಿಮರ್ಶೆ?

  ಈ ವಾರ ಥಿಯರಿ ಎನ್ನುವ ಸಿನಿಮಾ ಬಿಡುಗಡೆಯಾಗಿದೆ. ನೂರು ಜನ ಇನ್ನೂರು ರೀತಿ ಮಾತಾಡುತ್ತಾರೆ. ಹೀಗಿರುವಾಗ ಒಂದು ಕೊಲೆ ನಡೆದೆರೆ ಹೇಗೆಲ್ಲಾ ಕತೆಗಳು ಹುಟ್ಟತ್ತವೆ, ಅದಕ್ಕೆ ಏನೆಲ್ಲಾ ಆಯಾಮಗಳಿರುತ್ತವೆ, ಕತೆ ಹೇಳುವವರ  ಮೂಲ ಥಿಯರಿಗಳೇನು ಎನ್ನುವ ಭಿನ್ನ ಕಥಾವಸ್ತುವಿನೊಂದಿಗೆ ತೆರೆಗೆ ಬಂದಿರುವ ಚಿತ್ರ ‘ಥಿಯರಿ’

 • RJD: Is civil war brewing in Lalu Prasad Yadav family

  NEWS31, Jul 2018, 5:52 PM IST

  ಲಾಲು ಪುತ್ರರ ಜಗಳ ಹಾಗೂ ಮಾತು ಕೇಳದ ಅಖಿಲೇಶ

  • ಆರ್ ಜೆಡಿಯಲ್ಲಿ ಶುರುವಾಗಿದೆ  ತೇಜಸ್ವಿ ಮತ್ತು ತೇಜಪ್ರತಾಪ್ ಜಗಳ
  • ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಪಕ್ಷ ಕೂಡ ಇಕ್ಕಟ್ಟಿನಲ್ಲಿ 
 • BJP Hold Padayatra against Coalition Government

  NEWS26, Jul 2018, 10:17 PM IST

  ಮೆತ್ರಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಬಿಜೆಪಿ!

  ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ 

  ರಾಮನಗರದಿಂದ ಬೆಂಗಳೂರು ವರೆಗೆ ಪಾದಯಾತ್ರೆ

  ಸಂಪೂರ್ಣ ಸಾಲಾಮನ್ನಾಗೆ ಆಗ್ರಹಿಸಿ ಪಾದಯಾತ್ರೆ
   

 • Rahul Gandhi Not Alone In Race For PM, There Are Others: Tejashwi Yadav

  NEWS24, Jul 2018, 5:56 PM IST

  ರಾಹುಲ್ ಒಬ್ರೆನಾ?: ಪ್ರಧಾನಿ ಹುದ್ದೆಗೆ ತೇಜಸ್ವಿ ಅಪಸ್ವರ!

  ರಚನೆಯಾಗದ ಮಹಾಘಟಬಂಧನ್ ನಲ್ಲಿ ಬಿರುಕು?

  ಪ್ರಧಾನಿ ಹುದ್ದೆ ರೇಸ್‌ನಲ್ಲಿ ರಾಹುಲ್ ಮಾತ್ರ ಇಲ್ಲ

  ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿಕೆ

  ಇತರ ನಾಯಕರನ್ನೂ ಪರಿಗಣಿಸಲು ತೇಜಸ್ವಿ ಸಲಹೆ

  ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವುದೇ ಸವಾಲು

 • BJP Leader Tejaswini Gowda Praises PWD Minister H D Revanna

  NEWS13, Jul 2018, 7:35 PM IST

  ಎಚ್.ಡಿ.ರೇವಣ್ಣ ಸೂಪರ್ ಸಿಎಮ್ಮೋ..ಸೂಪರ್ ಮೂನೋ...!

  ಒಂದು ಕಾಲದಲ್ಲಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸ್ದಿ ಅಂದು ಕಾಂಗ್ರೆಸ್ ನಲ್ಲಿದ್ದ ಇಂದಿನ ಬಿಜೆಪಿ ನಾಯಕಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರನ್ನು ಹಾಡಿ ಹೊಗಳಿದ್ದಾರೆ. ಅರೇ ಯಾವಾಗಲೂ ವಾಗ್ದಾಳಿ ಮಾಡುತ್ತ ಇರುವ ಇವರು ಇದೇನು ಮಾತಿನ ವರಸೆ ಬದಲಾಯಿದ್ರಾ? ಈ ಸುದ್ದಿ ಓದಿ..

 • Legislative Council Witnesses Heated Discussion Over Love Jihad

  POLITICS11, Jul 2018, 10:13 PM IST

  ಪರಿಷತ್ತಿನಲ್ಲಿ ‘ಲವ್ ಜಿಹಾದ್’ ಗದ್ದಲ

  • ಬಿಜೆಪಿ ಸದಸ್ಯೆ ತೇಜಸ್ವಿನಿಯಿಂದ ಲವ್ ಜಿಹಾದ್ ಪ್ರಸ್ತಾಪ
  • ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೇ ಮಾತಿನ ಸಮರ
  • ಯು.ಟಿ. ಖಾದರ್ ಉತ್ತರಕ್ಕೆ ತೃಪ್ತಿಯಾಗದ ವಿಪಕ್ಷ ಸದಸ್ಯರು
  • ಗೃಹ ಮಂತ್ರಿ ಈ ಬಗ್ಗೆ ಉತ್ತರ ನೀಡಬೇಕೆಂದು ಪಟ್ಟು; ಕಲಾಪ ಮುಂದೂಡಿಕೆ
 • Asian Games 2018: Usha Rani Only One Karntaka Player is in women's Indian team

  SPORTS9, Jul 2018, 12:59 PM IST

  ಏಷ್ಯನ್ ಗೇಮ್ಸ್ ಕಬಡ್ಡಿ: ರಾಜ್ಯದ ಉಷಾ ಆಯ್ಕೆ

  ಏಷ್ಯನ್ ಗೇಮ್ಸ್‌ಗೆ ಆಯ್ಕೆ ಯಾದ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಭಾರತ ಕಬಡ್ಡಿ ಸಂಸ್ಥೆ ಭಾನುವಾರ 12 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಿತು. ಮಹಿಳಾ ತಂಡದ ಕೋಚ್ ಆಗಿ ರಾಜ್ಯದ ತೇಜಸ್ವಿನಿ ಬಾಯಿ ನೇಮಕಗೊಂಡಿದ್ದಾರೆ. 

 • Lehar Singh Congrats GTD For Defeat Siddaramaiah

  NEWS5, Jul 2018, 9:16 AM IST

  ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿದ್ದೇನು ..?

    ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವ ಮುನ್ನ ಬಿಜೆಪಿಯ ಲೆಹರ್‌ಸಿಂಗ್‌ ಅವರು, ಭ್ರಷ್ಟಾಚಾರ ನಡೆಸಿದ, ಜಾತಿ ರಾಜಕೀಯ ಮಾಡಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಸಚಿವರಾಗಿರುವ ಜಿ.ಟಿ.ದೇವೇಗೌಡರಿಗೆ ಅಭಿನಂದನೆ ಎಂದರು.

 • Tejashwi says Bihar CM, deputy were part of multibillion scandal

  NEWS29, Jun 2018, 10:18 AM IST

  ಮೋದಿ, ನಿತೀಶ್‌ ಕುಮಾರ್ ವಿರುದ್ಧ 2500 ಕೋಟಿ ರು. ಹಗರಣ

  2500 ಕೋಟಿ ರು. ಮೌಲ್ಯದ ಸೃಜನ್‌ ಸ್ವಯಂಸೇವಾ ಸಂಸ್ಥೆಯ ಭಾರೀ ಪ್ರಮಾಣದ ಹಗರಣದಲ್ಲಿ ಪ್ರಮುಖ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಅವರು ಕೆಲವು ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡು  ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್  ಆರೋಪಿಸಿದ್ದಾರೆ.