Search results - 13 Results
  • Modi

    NEWS18, Oct 2018, 10:15 AM IST

    ಪೆಟ್ರೋಲ್ ಬೆಲೆ ಇಳಿಸಲು ಮೋದಿ ಹೊಸ ಪ್ಲಾನ್ ಏನು?

    ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸದೆ ಜನರ ಬಳಿ ಮತ ಕೇಳುವುದು ಹೇಗೆ? ಇನ್ನೊಂದೆಡೆ ರುಪಾಯಿ ಮೌಲ್ಯ ಕುಸಿಯುತ್ತಿದೆ. ರುಪಾಯಿ ಮೌಲ್ಯಕ್ಕೂ ತೈಲ ಬೆಲೆಗೂ ಅನ್ಯೋನ್ಯ ಸಂಬಂಧ. ರುಪಾಯಿ ಬೆಲೆ ಕುಸಿದಷ್ಟೂ ತೈಲಬೆಲೆ ಏರುತ್ತದೆ. ತೈಲಬೆಲೆ ಏರಿದಷ್ಟೂ ರುಪಾಯಿ ಕುಸಿಯುತ್ತಲೇ ಹೋಗುತ್ತದೆ! ಹೀಗಾಗಿ ಪ್ರಧಾನಿ ಮೋದಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಹೊಸತೊಂದು ಮಾರ್ಗ ಹುಡುಕಿದ್ದಾರೆ.

  • Pratap Simha

    NEWS10, Sep 2018, 2:20 PM IST

    ರಾಹುಲ್ ಋಣ ತೀರಿಸಲು ಬಂದ್‌ಗೆ ಮುಂದಾದ ಎಚ್‌ಡಿಕೆ: ಪ್ರತಾಪ್ ಸಿಂಹ

    ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕೊಟ್ಟ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

  • Bandh

    NEWS10, Sep 2018, 7:45 AM IST

    ವಿವಿಧ ಜಿಲ್ಲೆಗಳಲ್ಲಿ ಹೇಗಿದೆ ಭಾರತ್ ಬಂದ್ ಬಿಸಿ?

    ತೈಲ ಬೆಲೆ ಏರಿಕೆ ಖಂಡಿಸಿ ಇಂದು ದೇಶದಲ್ಲಿ ವಿಪಕ್ಷಗಳು ಬಂದ್ ಗೆ ಕರೆ ನೀಡಿದ್ದು ವಿವಿಧ ಜಿಲ್ಲೆಗಳಲ್ಲಿ ಬಂದ್ ಪ್ರಭಾವ ಹೆಚ್ಚಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 

  • Bharath Bandh

    NEWS8, Sep 2018, 11:42 AM IST

    ಸೋಮವಾರ ಭಾರತ್ ಬಂದ್ :ಕರ್ನಾಟಕದಲ್ಲಿ ಹೇಗಿರುತ್ತೆ ಎಫೆಕ್ಟ್?

    ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಸೆ.10 ರಂದು ಕಾಂಗ್ರೆಸ್ ಪಕ್ಷ ಕರೆ ಕೊಟ್ಟಿರುವ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಸೆ . 10 ರಂದು ರಾಜ್ಯದಲ್ಲಿಯೂ ಭಾರತ್ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   

  • BUSINESS1, Sep 2018, 6:39 PM IST

    ನಾವಲ್ಲಾ, ತೈಲ ಬೆಲೆ ಏರಿಕೆಗೆ ಅವ್ರೇ ಕಾರಣ: ಸಚಿವ!

    ತೈಲ ಬೆಲೆ ಏರಿಕೆಗೆ ಅಮೆರಿಕದ ಏಕರೂಪದ ನೀತಿಯೇ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ವಿಶ್ವದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಅಮೆರಿಕದ ನೀತಿಯಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

  • BUSINESS30, Aug 2018, 11:44 AM IST

    ಅದೇ ಕತೆ, ನಮಗಷ್ಟೇ ವ್ಯಥೆ: ಮತ್ತೆ ಕುಸಿದ ರೂಪಾಯಿ ಮೌಲ್ಯ!

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಎಂಬುದು ಭಾರತೀಯರ ಜೇಬನ್ನು ದಿನೇ ದಿನೇ ಬರಿದು ಮಾಡುತ್ತಿದೆ. ಇದೇ ಕಾರಣಕ್ಕೆ ವಿದೇಶಿ ಬಂಡವಾಳದ ಹೊರಹರಿವಿನ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ದರ ಮತ್ತೆ  23 ಪೈಸೆಯಷ್ಟು ಕುಸಿತ ದಾಖಲಿಸಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 70.82 ಕ್ಕೆ ಇಳಿದಿದೆ.

  • Oil Price

    BUSINESS28, Aug 2018, 1:03 PM IST

    ಮತ್ತೆ ಪೆಟ್ರೋಲ್ ತುಟ್ಟಿ: ಮೋದಿ ಬಿಚ್ಚುತ್ತಿಲ್ಲ ತುಟಿ!

    ತೈಲದರ ಎಂಬ ಹಾವು ಏಣಿ ಆಟಕ್ಕೆ ಕೊನೆಯೇ ಇಲ್ಲವೇನೋ ಎಂಬಂತಾಗಿದೆ. ಬೇರೆ ಬೇರೆ ಕಾರಣಗಳಿಂದ ನಿತ್ಯವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಕಾರಣಕ್ಕೆ ತೈಲ ಬೆಲೆ ಏರಿಕೆಯಾಗಿರುವುದು ಜನರ ಜೇಬಿಗೆ ಕತ್ತರಿ ಹಾಕಿದೆ.

  • INTERNATIONAL15, Jul 2018, 5:31 PM IST

    ಪ್ರಧಾನಿ ರಾಜೀನಾಮೆಗೆ ಕಾರಣವಾದ ತೈಲ ಬೆಲೆ ಏರಿಕೆ

    • ಹೈಟಿಯ ಪ್ರಧಾನಿ ಜಾಕ್ ಗಯ್ ಲಫಾಂಟ್'ಟೆಂಟ್ ತೈಲ ಬೆಲೆ ಏರಿಕೆಯಿಂದಾದ ಪ್ರಧಾನಿ ಹುದ್ದೆಗೆ ರಾಜೀನಾಮೆ 
    • ಕೆಲ ದಿನಗಳ ಹಿಂದಷ್ಟೆ ತೈಲ ಬೆಲೆಗಳನ್ನು ಶೇ.51 ರಷ್ಟು ಏರಿಸಿದ್ದರು
  • Double Gunna

    NEWS15, Jul 2018, 1:16 PM IST

    ಡಬಲ್ ಗುನ್ನಾ: ಕೇಂದ್ರ, ರಾಜ್ಯ ಕೇಳುತ್ತಿಲ್ಲ ಪ್ರಾಬ್ಲಂ!

    ಅತ್ತ ಕೇಂದ್ರ ಸರ್ಕಾರ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂಬ ಕಾರಣ ನೀಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿದೆ. ಇತ್ತ ರಾಜ್ಯ ಸರ್ಕಾರ ರೈತರ ಸಲಾಮನ್ನಾ ಮಾಡಲು ಹಣ ಬೇಕಾಗಿದ್ದು, ಇದಕ್ಕಾಗಿ ಪೆಟ್ರೋಲ್ ಮೇಲೆ ಸೆಸ್ ಹಾಕಿ ತೈಲ ಬೆಲೆ ಏರಿಸಿದೆ.

  • BUSINESS12, Jul 2018, 9:12 PM IST

    ಗರಿಷ್ಠ ಮಟ್ಟ ತಲುಪಿದ ಚಿಲ್ಲರೆ ಹಣದುಬ್ಬರ!

    ತೈಲ ಬೆಲೆ ಏರಿಕೆ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಚಿಲ್ಲರೆ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಹಿಂದಿನ ಐದು ತಿಂಗಳಿಗೆ ಹೋಲಿಸಿದರೆ ಶೇ.5ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಕಚೇರಿ (ಸಿಎಸ್‌ಒ) ತಿಳಿಸಿದೆ. 

  • 21, May 2018, 8:47 AM IST

    ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ

    ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ತಡೆ ಹಿಡಿಯಲಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಯನ್ನು ಕಳೆದ ವಾರದಿಂದ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಆರಂಭಿಸಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುತ್ತಿದೆ.

  • 17, May 2018, 4:40 PM IST

    ಕಳೆದ 5 ವರ್ಷಗಳಲ್ಲೇ ತೈಲ ಬೆಲೆ ಭಾರೀ ಏರಿಕೆ

    ಪೆಟ್ರೋಲ್, ಡೀಸೆಲ್ ದರದಲ್ಲಿ ಬಾರಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ. ಕರ್ನಾಟಕ ಚುನಾವಣೆ ಮುಕ್ತಾಯವಾದ ಒಂದೇ ದಿನಕ್ಕೆ ತೈಲ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಬರೋಬ್ಬರು 4 ರು. ಏರಿಕೆ ಮಾಡುವ ಚಿಂತನೆ ನಡೆಸಲಾಗಿದೆ. 
     

  • 14, May 2018, 1:07 PM IST

    ವಾಹನ ಸವಾರರಿಗೆ ಶಾಕ್ : ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ

    ಕರ್ನಾಟಕ ಚುನಾವಣಾ ಬಿಸಿಯಲ್ಲಿರುವಾಗಲೇ ವಾಹನ ಸವಾರರಿಗೆ  ಮತ್ತೊಂದು  ಶಾಕ್ ತಗುಲಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ  ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ.