ತೈಲದರ  

(Search results - 57)
 • বাড়ছে পেট্রল- ডিজেলের দাম। ছবি- গেটি ইমেজেস

  BUSINESS6, Jul 2019, 6:42 PM

  ನಿರ್ಮಲಾ ಬಜೆಟ್ ಮರ್ಮ: ಪೆಟ್ರೋಲ್ ದರ ಎಂಬ ಕರ್ಮ!

  ನಿನ್ನೆ(ಜು.05)ಯ ಕೇಂದ್ರ ಬಜೆಟ್ ಪರಿಣಾಮವಾಗಿ ತೈಲ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್, ಡೀಸೆಲ್ ಮೇಲೆ 1 ರೂ. ಸೆಸ್ ವಿಧಿಸಿದ್ದರು. 

 • hhhhh

  BUSINESS13, Jun 2019, 11:09 AM

  ಪೆಟ್ರೋಲ್, ಡೀಸೆಲ್ ದರದಲ್ಲಿ ನಿರಂತರ ಇಳಿಕೆ

  ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗುತ್ತಿದ್ದು, ಗುರುವಾರ  ತೈಲದರಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ.

 • undefined

  BUSINESS2, Mar 2019, 6:04 PM

  ಪೆಟ್ರೋಲ್ ದರದಲ್ಲಿ ಏರಿಕೆ: ದರ ಬದಲಾವಣೆ ಈಗೇಕೆ?

  ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆ ಭಾಗವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

 • Petrol and diesel

  BUSINESS6, Feb 2019, 12:04 PM

  ಬಜೆಟ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಬೆಲೆ ಪರ್ಫೆಕ್ಟ್!

  ಬಜೆಟ್ ಬಳಿಕ ತೈಲ ದರದಲ್ಲಿನ ಏರಿಳಿತ ಕೊಂಚ ಹತೋಟಿಗೆ ಬಂದಿದ್ದು, ದೈನಂದಿನ ಬದಲಾವಣೆಗಳ ಹೊರತಾಗಿಯೂ ಸ್ಥಿರತೆಯನ್ನು ಕಾಯ್ದುಕೊಂಡಿದೆ.

 • Zimbabwe

  BUSINESS17, Jan 2019, 4:01 PM

  ಅಂದ್ಕೊಂಡಂಗೇ ಆಯ್ತು: ಪೆಟ್ರೋಲ್ ಬೆಲೆ ಏರಿದ್ದಕ್ಕೆ ದೇಶದಲ್ಲೆಲ್ಲಾ ಬೆಂಕಿ!

  ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜಿಂಬಾಬ್ವೆಯಲ್ಲಿ ಕೆಲ ದಿನಗಳ ಹಿಂದಷ್ಟೇ ತೈಲ ದರಗಳನ್ನು ದುಪ್ಪಟ್ಟುಗೊಳಿಸಲಾಗಿತ್ತು. ಈ ಮಧ್ಯೆ ರಾಜಕೀಯ ತಜ್ಞರು ಎಚ್ಚರಿಸಿದಂತೆ ಜಿಂಬಾಬ್ವೆಯಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದ್ದು, ತೈಲದರ ಏರಿಕೆ ಖಂಡಿಸಿ ಜನ ಬೀದಿಗಳಿದಿದ್ದಾರೆ.
   

 • undefined

  BUSINESS17, Jan 2019, 11:40 AM

  ‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!

  ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಶೇ.30 ರಷ್ಟು ಕಡಿಮೆಯಾಗಿದ್ದ ಪರಿಣಾಮ, ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು. ಆದರೆ ಇದಗ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿರುವುದರಿಂದ ತೈಲ ಬೆಲೆ ದಿಢೀರ್ ಏರಿಕೆಯಾಗಿದೆ.

 • undefined

  BUSINESS15, Jan 2019, 12:16 PM

  ಸಂಕ್ರಾಂತಿಗೆ ನಿಮಗೆಲ್ಲಾ ಬೇವು: ಪೆಟ್ರೋಲ್ ಬೆಲೆ ಕಾವು!

  ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಏರಿಕೆಯಾಗಿರವ ಪರಿಣಾಮ ಸತತ 6 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.

 • Fuel Price

  BUSINESS13, Jan 2019, 1:04 PM

  ಶತಮಾನದ ಶಾಕ್: ಪೆಟ್ರೋಲ್ ಬೆಲೆ ಬರೋಬ್ಬರಿ ಡಬಲ್!

  ಜಿಂಬಾಬ್ವೆ ಜನರಿಗೆ ಅಲ್ಲಿನ ಸರ್ಕಾರ ಶತಮಾನದ ಶಾಕ್ ಕೊಟ್ಟಿದೆ. ಜಿಂಬಾಬ್ವೆಯಲ್ಲಿ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಸಲಾಗಿದ್ದು, ಜನತೆ ತೀವ್ರ ಆತಂಕಗೊಂಡಿದ್ದಾರೆ.

 • Fuel Price

  BUSINESS27, Dec 2018, 3:20 PM

  ಪೆಟ್ರೋಲ್ ದರ: 2018ರ ಅತ್ಯಂತ ಕನಿಷ್ಠ ಇಳಿಕೆ ದಾಖಲೆ!

  ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಇಂದೂ(ಗುರುವಾರ)ಇಳಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಇಂದಿನ ಇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2018ರಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ತಲುಪಿದಂತಾಗಿದೆ.

 • undefined

  BUSINESS18, Dec 2018, 5:50 PM

  ಪೆಟ್ರೋಲ್ ರೇಟ್ ಏರಿಕೆ: ಎಲ್ಲಿ, ಎಷ್ಟು ದರ ತಿಳಿಯಬೇಕೆ?

  ತೈಲ ಬೆಲೆಗಳ ಹಾವು ಏಣಿ ಆಟ ಮುಂದುವರೆದಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆಯಿಂದ ಗೊಂದಲ ಉಂಟಾಗಿದೆ.

 • Fuel Price

  BUSINESS16, Dec 2018, 12:40 PM

  ತುಂಬಾ ಸಿಂಪಲ್: ಇಳಿದ ಡೀಸೆಲ್, ಏರದ ಪೆಟ್ರೋಲ್!

  ಮತ್ತೆ ತೈಲ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಪೈಸೆಗಳ ಲೆಕ್ಕಾಚಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿರುವುದೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ವಳವಾಗಲು ಕಾರಣ ಎನ್ನಲಾಗಿದೆ. ಆದರೆ ಇಂದಿನ ವಹಿವಾಟಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಸ್ಥಿತ್ಯಂತರ ಕಂಡು ಬಂದರೆ, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

 • undefined

  BUSINESS13, Dec 2018, 4:16 PM

  ಅಯ್ಯೋ ರಾಮ: ಪೆಟ್ರೋಲ್ ದರ ಏರಿಕೆಗೆ ಮರುಜನ್ಮ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದರೂ , ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡುವ ತೈಲ ಕಂಪನಿಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ.

 • Fuel Price

  BUSINESS8, Dec 2018, 3:29 PM

  ಬರೋಬ್ಬರಿ 13 ರೂ. ಇಳಿದ ಪೆಟ್ರೋಲ್: ಲೆಕ್ಕಕ್ಕೇ ಇಲ್ಲ ಫ್ಯುಯೆಲ್!

  ತೈಲೋತ್ಪನ್ನಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್ ದರದಲ್ಲಿ ಬರೋಬ್ಬರಿ 13 ರೂ. ಇಳಿಕೆಯಾಗಿದೆ.
   

 • Fuel Price

  BUSINESS6, Dec 2018, 12:24 PM

  ಇನ್ನಷ್ಟು ಇಳೀತು ತೈಲ ಬೆಲೆ, ಮತ್ತಷ್ಟು ಇಳಿಯುವ ಸೂಚನೆ!

  ನಿನ್ನೆ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ದೇಶದ ಮಹಾನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

 • Fuel Tax

  BUSINESS2, Dec 2018, 12:16 PM

  ಪೆಟ್ರೋಲ್ ತೆರಿಗೆ ವಿರುದ್ಧ ದಂಗೆ: ಪೊಲೀಸರನ್ನೇ ಬಡಿದರೆ ಹೆಂಗೆ?

  ಫ್ರಾನ್ಸ್‌ನಲ್ಲಿ ತೈಲದರ ಹೆಚ್ಚಳದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ಕಾಳಗ ನಡೆದಿದೆ. ಫ್ರಾನ್ಸ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ತೈಲ ತೆರಿಗೆಯನ್ನು ಕೂಡ ಹೆಚ್ಚಿಸಿದೆ.