ತೆಲುಗು ಟೈಟಾನ್ಸ್  

(Search results - 7)
 • Puneri

  Sports4, Oct 2019, 10:24 AM IST

  ಪ್ರೊ ಕಬಡ್ಡಿ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಟೈಟಾನ್ಸ್

  ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿತು. ಗುರುವಾರ ನಡೆದ ಪಂದ್ಯದಲ್ಲಿ ಪುಣೆ 53-50ರಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. 

 • U Mumba

  SPORTS10, Sep 2019, 9:52 PM IST

  ಪ್ರೊ ಕಬಡ್ಡಿ 2019: ತೆಲುಗು ಟೈಟಾನ್ಸ್ ಬಗ್ಗುಬಡಿದ ಯು ಮುಂಬಾ

  ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧ ರೋಚಕತೆಯಿಂದ ಕೂಡಿತ್ತು. ಮೊದಲ ರೇಡ್’ನಲ್ಲೇ ಯು ಮುಂಬಾದ ಅರ್ಜುನ್ ದೇಶ್ವಾಲ್ 2 ಅಂಕ ಹೆಕ್ಕುವ ಮೂಲಕ ಅಂಕದ ಖಾತೆ ತೆರೆದರು. ಇದರ ಬೆನ್ನಲ್ಲೇ ಸಿದ್ದಾರ್ಥ್ ಅವರನ್ನು ಟ್ಯಾಕಲ್ ಮಾಡವ ಮೂಲಕ ಯು ಮುಂಬಾ 3-0 ಮುನ್ನಡೆ ಗಳಿಸಿತು. ಟೈಟಾನ್ಸ್ ಪರ ರಾಕೇಶ್ ಗೌಡ ಮೊದಲ ಅಂಕ ತಂದಿತ್ತರು.

 • PKL 2019 Pawan

  SPORTS7, Sep 2019, 9:54 AM IST

  ಪ್ರೊ ಕಬಡ್ಡಿ 2019: ಬುಲ್ಸ್ ಗೆಲ್ಲಿಸಿದ ಪವನ್

  15 ಪಂದ್ಯ​ಗ​ಳನ್ನು ಆಡಿ​ರುವ ಬುಲ್ಸ್‌ಗೆ ರೌಂಡ್‌ ರಾಬಿನ್‌ ಹಂತ​ದಲ್ಲಿ ಇನ್ನು 7 ಪಂದ್ಯ ಬಾಕಿ ಇದ್ದು, ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದೆ​ನಿ​ಸಿದೆ.

 • Telugu Titans

  SPORTS24, Aug 2019, 10:18 PM IST

  ಬಲಿಷ್ಠ ಜೈಪುರಗೆ ಆಘಾತ ನೀಡಿದ ತೆಲುಗು ಟೈಟಾನ್ಸ್

  ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಮೊದಲಾರ್ಧದಲ್ಲಿ ಅಂಕಗಳ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಜೈಪುರ ನಿರೀಕ್ಷೆಯಂತೆಯೇ 14-11 ಅಂಕಗಳ ಮುನ್ನಡೆ ಸಾಧಿಸಿತು.

 • PKL Bulls

  SPORTS8, Aug 2019, 9:07 PM IST

  ಬೆಂಗಳೂರು ಬುಲ್ಸ್ ಡಿಚ್ಚಿಗೆ ತೆಲುಗು ಟೈಟಾನ್ಸ್ ಅಪ್ಪಚ್ಚಿ..!

  ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಏಳನೇ ಆವೃತ್ತಿಯ 31ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. ಮೊದಲಾರ್ಧದ 10ನೇ ನಿಮಿಷದಲ್ಲಿ ಬುಲ್ಸ್ 10-8 ಮುನ್ನಡೆ ಕಾಯ್ದುಕೊಂಡಿತ್ತು.

 • Pro Kabaddi TT

  SPORTS14, Dec 2018, 11:14 AM IST

  ಪ್ರೊ ಕಬಡ್ಡಿ: ಟೈಟಾನ್ಸ್ ಎದುರು ಪೈರೇಟ್ಸ್‌ಗೆ ಆಘಾತ!

  ತಾರಾ ರೈಡರ್‌ಗಳಾದ ರಾಹುಲ್‌ ಚೌಧರಿ (13 ಅಂಕ) ಹಾಗೂ ನೀಲೇಶ್‌ ಸಾಳುಂಕೆ (09 ಅಂಕ) ಆಕರ್ಷಕ ಪ್ರದರ್ಶನ ಟೈಟಾನ್ಸ್‌ಗೆ ನೆರವಾಯಿತು. ಮೊದಲಾರ್ಧದಲ್ಲಿ ಅಂಕ ಗಳಿಸದ ಪಾಟ್ನಾ ನಾಯಕ ಪ್ರದೀಪ್‌ ನರ್ವಾಲ್‌, ದ್ವಿತೀಯಾರ್ಧದಲ್ಲಿ ಹೋರಾಡಿ 12 ಅಂಕ ಕಲೆಹಾಕಿದರು.

 • Telugu Titans

  31, May 2018, 3:28 PM IST

  PKL 6: ಮೊದಲ ದಿನದ ಹರಾಜಿನ ಬಳಿಕ ತೆಲುಗು ಟೈಟಾನ್ಸ್ ತಂಡ ಹೀಗಿದೆ

  ರೈಡ್ ಮಷಿನ್ ಖ್ಯಾತಿಯ ರಾಹುಲ್ ಚೌಧರಿಯನ್ನು ತೆಲಗು ಟೈಟಾನ್ಸ್ ಬರೋಬ್ಬರಿ 1.29 ಕೋಟಿ ರುಪಾಯಿಗೆ ಖರೀದಿಸಿದೆ. ಇದರ ಜತೆಗೆ ಅಬೋಜರ್ ಮಿಘಾನಿ[76 ಲಕ್ಷ] ನೀಡಿ ತೆಲಗು ಟೈಟಾನ್ಸ್ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.