ತೆಲಂಗಾಣ

(Search results - 238)

Masks made of leaves Telangana

Health5, Aug 2020, 6:16 PM

ಖರ್ಚಿಲ್ಲದೆ  ಔಷಧಿಗುಣವುಳ್ಳ ಮಾಸ್ಕ್, ಮನಗೆದ್ದ ಬುಡಕಟ್ಟು ಐಡಿಯಾ!

ಈ ಬುಡಕಟ್ಟು ಜನರು ಮಾಸ್ಕ್ ಆಗಿ ಸರ್ಕಾರದ ಹಿಂದೆ ಬಿದ್ದಿಲ್ಲ. ಬದಲಾಗಿ ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಾಸ್ಕ್ ತಾವೇ  ತಯಾರಿಸಿಕೊಂಡಿದ್ದಾರೆ. ಅದು ಮರದ ಎಲೆಗಳಿಂದ

Lockdown

Karnataka Districts1, Aug 2020, 8:40 AM

ಮದುವೆ ತಂದ ಆಪ​ತ್ತು: ಇಡೀ ಗ್ರಾಮವೇ ಸೀಲ್‌ಡೌನ್

ಆಂಧ್ರಪ್ರದೇಶ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮದುವೆಗಳಿಗೆ ಭಾಗವಹಿಸಿದ್ದರು. ಇದರಿಂದ ಗ್ರಾಮದಲ್ಲಿ ಸುಮಾರು 70 ಪಾಸಿಟಿವ್‌ ಪ್ರಕರಣಗಳು ಬಂದಿವೆ. ಗ್ರಾಮದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ.

Telangana COVID-19

India24, Jul 2020, 3:39 PM

ಸಮುದಾಯಕ್ಕೆ ಹರಡುತ್ತಿದೆ ಕೊರೋನಾ; 4 ರಿಂದ 5 ವಾರ ಎಚ್ಚರ!

ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮನಯೊಳಗೆ ಯಾರ ಸಂಪರ್ಕಕ್ಕೂ ಸಿಗದ ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಹರಡುತ್ತಿದೆ. ಈ ಮೂಲಕ ಸಮುದಾಯ ಮಟ್ಟದಲ್ಲಿ ಕೊರೋನಾ ವೈರಸ್ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

relationship

CRIME21, Jul 2020, 2:48 PM

3 ಮಕ್ಕಳ ತಾಯಿಗೆ ಅಳಿಯನೊಂದಿಗೆ ಸಂಬಂಧ, ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿರಾಯ

ಅಳಿಯನ ಜತೆ ಹೊಂದಿದ್ದ ಅಕ್ರಮ ಸಂಬಂಧ ವಿಚಾರ ಪತಿಗೆ ಗೊತ್ತಾಯಿತು ಎಂಬ ಕಾರಣಕ್ಕೆ ಪತ್ನಿ ಮತ್ತು ಪ್ರಿಯಕರ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ  ಘಟನೆ ನಡೆದಿದೆ. ದೇವಮ್ಮ (30) ಮತ್ತು ಶಿವ ನಾಯಕ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾವು ಕೊರೋನಾಕ್ಕೆ ಲಸಿಕೆ ಸಂಶೋಧನೆ ಮಾಡಿದ್ದು. ಅದರ ಕ್ಲಿನಿಕಲ್​ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದು ರಷ್ಯಾ ಹೇಳಿದೆ.

India19, Jul 2020, 2:37 PM

ಕೊರೋನಾ ವಾರಿಯರ್ಸ್‌ಗೆ 10% ವೇತನ ಹೆಚ್ಚಳ!

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ಫ್ರಂಟ್‌ಲೈನ್ ವಾರಿಯರ್ಸ್ ಬಿಡುವಿಲ್ಲದೆ ಕೊರೋನಾ ಕಟ್ಟಿಹಾಕಲು ಶ್ರಮಿಸುತ್ತಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಆರೋಗ್ಯ ವಿಭಾಗದ ಎಲ್ಲಾ ಸಿಬ್ಬಂದಿಗಳಿಗೆ ಸರ್ಕಾರ ಶೇಕಡಾ 10 ರಷ್ಟು ವೇತನ ಹೆಚ್ಚಿಸಲಾಗಿದೆ.

Odnala Rajesh

International16, Jul 2020, 3:42 PM

ಭಾರತೀಯ ಕೊರೋನಾ ಸೋಂಕಿತನ 1.5 ಕೋಟಿ ರೂ ಬಿಲ್ ಮನ್ನಾ ಮಾಡಿದ ದುಬೈ ಆಸ್ಪತ್ರೆ!

ಕೊರೋನಾ ಸೋಂಕಿತರ ಚಿಕಿತ್ಸೆ, ಪರೀಕ್ಷೆ, ತಪಾಸಣೆ, ಕ್ವಾರಂಟೈನ್‌ ಮಾಡುವಲ್ಲಿ ಭಾರತ ಮೇಲಿಂದ ಮೇಲೆ ಎಡವಟ್ಟುಗಳಾಗುತ್ತಿದೆ.  ಇತ್ತ ಚಿಕಿತ್ಸೆ ಪಡದ ಸೋಂಕಿತರು ಬಿಲ್ ನೋಡಿ ಪ್ರಜ್ಞೆ ತಪ್ಪಿದ ಘಟನೆಗಳು ನಡೆದಿದೆ. ಖಾಸಗಿ ಆಸ್ಪತ್ರೆಗಳು ಕೊರೋನಾ ಹೆಸರಿನಲ್ಲಿ ಸುಲಿಗೆ ಆರಂಭಿಸಿದೆ. ಆದರೆ ದುಬೈ ಆಸ್ಪತ್ರೆ ಮಾಡಿದ ಕಾರ್ಯ ನಿಜಕ್ಕೂ ಮೆಚ್ಚಲೇಬೇಕು. ಭಾರತದ ಕೂಲಿ ಕಾರ್ಮಿಕನ ಬರೋಬ್ಬರಿ 1.52 ಕೋಟಿ ರೂಪಾಯಿ ಆಸ್ಪತ್ರೆ ಬಿಲ್ ಮನ್ನ ಮಾಡಿದೆ. ಇಷ್ಟೇ ಅಲ್ಲ ಮತ್ತೊಂದು ಗಿಫ್ಟ್ ನೀಡಿದೆ.

• Video Icon

state13, Jul 2020, 12:19 PM

ಬೆಂಗಳೂರಿಗೆ ಬೈ ಬೈ ಹೇಳ್ತಿದ್ದಾರೆ ಜನ ! ದೇವನಹಳ್ಳಿ ಟೋಲ್‌ನಲ್ಲಿ ಟ್ರಾಫಿಕ್ ಜಾಮೋ ಜಾಮ್..!

ನಾಳೆಯಿಂದ ಬೆಂಗಳೂರು ಲಾಕ್‌ಡೌನ್ ಹಿನ್ನಲೆಯಲ್ಲಿ ಇಲ್ಲಿಂದ ಆಂಧ್ರದತ್ತ ಮಹಾ ಪ್ರಯಾಣ ಬೆಳೆಸಿದ್ದಾರೆ. ಲಗೇಜ್ ಸಮೇತ ಆಂಧ್ರ, ತೆಲಂಗಾಣ ಭಾಗದ ಜನರು ಮನೆಗಳನ್ನು ಖಾಲಿ ಮಾಡಿ ಊರುಗಳತ್ತ ಮುಖ ಮಾಡುತ್ತಿದ್ದಾರೆ. ದೇವನಹಳ್ಳಿ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್‌ ಬಳಿ ಕಿಮೀಗಟ್ಟಲೇ ವಾಹನಗಳು ನಿಂತಿವೆ.

muthanga check post

Karnataka Districts8, Jul 2020, 9:21 AM

ಕೊರೋನಾ ಕಾಟ: ಆಂಧ್ರ-ತೆಲಂಗಾಣ ಜನರ ಪ್ರವೇಶ ನಿರ್ಬಂಧ

ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರಾಜ್ಯಗಳಿಂದ ಬರುವವರನ್ನು ನಿರ್ಬಂಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Nurses

India7, Jul 2020, 3:06 PM

ಕೇರಳದಿಂದ ವಿಮಾನದಲ್ಲಿ ನರ್ಸ್‌ಗಳ ಕರೆಸಿಕೊಂಡ ತೆಲಂಗಾಣ ಆಸ್ಪತ್ರೆಗಳು!

ಕೊರೋನಾ ಸೋಂಕು ಆತಂಕಕಾರಿಯಾಗಿ ಏರಿಕೆ| ಕೇರಳದಿಂದ ವಿಮಾನದಲ್ಲಿ ನರ್ಸ್‌ಗಳ ಕರೆಸಿಕೊಂಡ ತೆಲಂಗಾಣ ಆಸ್ಪತ್ರೆಗಳು!| ತೆಲಂಗಾಣದಲ್ಲಿ ನಿತ್ಯ ಕನಿಷ್ಠ 1000 ಕೊರೋನಾ ಸೋಂಕು ಪ್ರಕರಣಗಳು ಪತ್ತೆ

Coronavirus

Video Icon

state6, Jul 2020, 3:06 PM

ಅತ್ತ ರಷ್ಯಾ ಹಿಂದಿಕ್ಕಿದ ಭಾರತ, ಇತ್ತ ತೆಲಂಗಾಣ ಓವರ್‌ಟೇಕ್ ಮಾಡಿದ ಕರ್ನಾಟಕ..!

ರಾಜ್ಯದಲ್ಲಿ ಕೊರೊನಾ ಬೆಳವಣಿಗೆಯ ದರ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕೊರೊನಾ ಹೆಚ್ಚಳದಲ್ಲಿ ತೆಲಂಗಾಣವನ್ನೂ ಹಿಂದಿಕ್ಕಿದೆ ಕರ್ನಾಟಕ. ತೆಲಂಗಾಣದ ಪ್ರಸ್ತುತ ಬೆಳವಣಿಗೆ ದರ 7.51 ಇದ್ದರೆ, ಕರ್ನಾಟಕದ್ದು 8.82 ಇದೆ. ರಾಜ್ಯದಲ್ಲಿ ಪ್ರತಿದಿನ 1800 ಕ್ಕೂ ಹೆಚ್ಚು ಪಾಸಿಟೀವ್ ಕೇಸ್‌ಗಳು ಬರುತ್ತಿವೆ.

ఈ నిజామాబాదు శాసనమండలి స్థానం స్థానిక సంస్థలది అవడంతో... ఇక్కడ స్థానిక సంస్థల నాయకులందరినీటర్స్ తనవైపుగా తిప్పుకుంటుంది తెరాస. ముఖ్యంగా మునిసిపల్ కౌన్సిలర్లను తెరాస లో చేర్చుకునేందుకు తెరాస నేతలు సమాలోచనలు  చేస్తున్నారు.

Politics21, Jun 2020, 7:08 PM

ಗನ್‌ಮ್ಯಾನ್‌ಗೆ ಕೊರೋನಾ: ಕ್ವಾರಂಟೈನ್‌ಗೆ ಒಳಗಾದ ಬಿಜೆಪಿ ಶಾಸಕ

ಗನ್​ಮ್ಯಾನ್​ಗೆ ಕೊರೋನಾ ವೈರಸ್​ ತಗುಲಿರುವ ದೃಢವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ಸ್ವಯಂ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.​

Congress

Politics21, Jun 2020, 2:34 PM

ಕಾಂಗ್ರೆಸ್ ಹಿರಿಯ ನಾಯಕನಿಗೂ ತಗುಲಿದ ಕೊರೋನಾ ಸೋಂಕು..!

ದೇಶಾದ್ಯಂತ ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಾಂಗ್ರೆಸ್ ಹಿರಿಯ ನಾಯಕನಿಗೂ ಸಹ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

santish babu

India20, Jun 2020, 10:24 AM

ಕರ್ನಲ್‌ ಸಂತೋಷ್‌ ಕುಟುಂಬಕ್ಕೆ 5 ಕೋಟಿ : ತೆಲಂಗಾಣ ಘೋಷಣೆ

ಕರ್ನಲ್‌ ಸಂತೋಷ್‌ ಕುಟುಂಬಕ್ಕೆ 5 ಕೋಟಿ : ತೆಲಂಗಾಣ ಘೋಷಣೆ| ಪೂರ್ವ ಲಡಾಖ್‌ನಲ್ಲಿ ನಡೆದ ಚೀನಾ-ಭಾರತ ಗಡಿ ಸಂಘರ್ಷದಲ್ಲಿ ಹುತಾತ್ಮ

• Video Icon

India18, Jun 2020, 3:30 PM

'ಅಮರ್‌ ರಹೇ.. ಕರ್ನಲ್‌ ಸಂತೋಷ್‌': ಹುತಾತ್ಮ ಯೋಧನ ಅಂತ್ಯಕ್ರಿಯೆ

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧ ಕರ್ನಲ್‌ ಸಂತೋಷ್‌ ಅವರ ಅಂತ್ಯಕ್ರಿಯೆ ಇಂದು(ಗುರುವಾರ) ತೆಲಂಗಾಣದ ಸೂರ್ಯಪೇಟೆ ನಗರದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಅಂತ್ಯಕ್ರಿಯೆ ನಡೆದಿದೆ.

Indian Army

India16, Jun 2020, 8:10 PM

ಒಬ್ಬನೇ ಮಗ ಸಂತೋಷ, ತಮಿಳುನಾಡಿನ ಆದಿತ್ಯ, ಪ್ರಾಣಾರ್ಪಣೆ ಮಾಡಿದ ನಿಮಗೊಂದು ಸೆಲ್ಯೂಟ್

ಲಡಾಖ್(ಜೂ.16): ಗಡಿಯಲ್ಲಿ ದಿನೇ ದಿನೇ ಚೀನಾ ಹಾವಳಿ ಹೆಚ್ಚುತ್ತಿದ್ದು, ಮತ್ತೆ ಮತ್ತೆ ಇದು ತನ್ನ ನರಿ ಬುದ್ಧಿ ತೋರಿಸುತ್ತಿದೆ. ಈಗಾಗಲೇ ಭಾರತ ಹಾಗೂ ಚೀನಾದ ಗಡಿ ಪ್ರದೇಶವಾದ ಲಡಾಖ್‌ನಲ್ಲಿ ಹೆಚ್ಚಿನ ಸೈನ್ಯ ನಿಯೋಜಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಡ್ರ್ಯಾಗನ್ ರಾಷ್ಟ್ರ, ಮತ್ತೆ ತನ್ನ ಪುಂಡಾಟ ಮುಂದುವರಿಸಿದೆ. ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ ಮೂವರು ಯೋಧರು ಪ್ರಾಣ ಅರ್ಪಿಸಿದ್ದಾರೆ.  ತೆಲಂಗಾಣದ ವೀರ ಯೋಧ ಸಂತೋಷ್ ಬಾಬು ಸಹ ಪ್ರಾಣತ್ಯಾಗ ಮಾಡಿದ್ದಾರೆ.  ತಮಿಳುನಾಡಿನ ಆದಿತ್ಯ ಹುತಾತ್ಮರಾಗಿದ್ದಾರೆ.