Search results - 16 Results
 • modi

  NATIONAL1, Feb 2019, 7:39 AM IST

  ಮೋದಿ ಸರ್ಕಾರದಿಂದ ಸಾಮಾನ್ಯ ಜನತೆಗೆ ಬಂಪರ್ ?

  2019-2020ನೇ ಸಾಲಿನ ಮಧ್ಯಂತರ ಬಜೆಟ್ಟನ್ನು ವಿತ್ತ ಸಚಿವ ಪಿಯೂಷ್‌ ಗೋಯಲ್‌ ಶಕ್ರವಾರ ಮಂಡಿಸುತ್ತಿದ್ದಾರೆ. ಜನರಿಗೆ ಈ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು ರೈತರು, ತೆರಿಗೆದಾರರು, ಸಾಮಾನ್ಯ ವರ್ಗದವರನ್ನು ಬಜೆಟ್‌ನಲ್ಲಿ ಓಲೈಸುವ ಸಾಧ್ಯತೆ ಇದೆ.

 • BUSINESS6, Dec 2018, 10:26 AM IST

  ಇನ್ನು ಆದಾಯ ತೆರಿಗೆ ಇಲಾಖೆಯಿಂದಲೇ ಐಟಿ ರಿಟರ್ನ್‌ ಭರ್ತಿ!

  ಐಟಿ ರಿಟರ್ನ್‌ ಫಾರ್ಮ್‌ಗಳನ್ನು ಆದಾಯ ತೆರಿಗೆದಾರರಿಗೆ ನೀಡುವತ್ತ ಆದಾಯ ತೆರಿಗೆ ಇಲಾಖೆ ಕಾರ್ಯೋನ್ಮುಖವಾಗಿದೆ. ಶೀಘ್ರ ಈ ಫಾಮ್‌ರ್‍ಗಳನ್ನು ನೀಡುವ ಇರಾದೆ ಇಲಾಖೆಗೆ ಇದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್‌ಚಂದ್ರ ಹೇಳಿದ್ದಾರೆ.

 • RBI

  BUSINESS4, Nov 2018, 1:16 PM IST

  ಪಬ್ಲಿಕ್ ಇಂಟ್ರೆಸ್ಟ್ ಅಂದ್ರೇನು ಗೊತ್ತೇನ್ರಿ?: ಕೇಂದ್ರಕ್ಕೆ ಆರ್‌ಬಿಐ ಪಾಠ!

  ಸಾರ್ವಜನಿಕ ಹಿತಾಸಕ್ತಿಯನ್ನು ವ್ಯಾಖ್ಯಾನಿಸಿರುವ ಆರ್ ಬಿಐ, ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದೇ ಸಾರ್ವಜನಿಕ ಹಿತಾಸಕ್ತಿ ಎಂದು ಹೇಳಿದೆ. ಈ ಮೂಲಕ ತನಗೆ ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಮತ್ತೊಮ್ಮೆ ಪಾಠ ಮಾಡಿದೆ.

 • income tax

  BUSINESS24, Sep 2018, 7:05 PM IST

  ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್!


  2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಹಾಗೂ ಆಡಿಟ್ ವರದಿ ಸಲ್ಲಿಕೆ ಮಾಡಲು ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಮೊದಲಿಗೆ ಆಗಸ್ಟ್ 30ರ ವರೆಗೆ ಇದ್ದ ಅವಧಿಯನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಆ ದಿನಾಂಕವನ್ನು ಅಕ್ಟೋಬರ್ 15ರ ವರೆಗೆ ವಿಸ್ತರಣೆ ಮಾಡಲಾಗಿದೆ.

 • Home Loan

  BUSINESS5, Sep 2018, 3:18 PM IST

  ಮನೆ ಕಟ್ಟಕ್ಕೆ ಸಾಲ ಮಾಡಿದ್ದೀರಾ?: ನಿಮ್ದೇ ಬಂಪರ್ ಚಾನ್ಸ್!

  ಗೃಹ ನಿರ್ಮಾಣಕ್ಕಾಗಿ ಸಾಲ ಮಾಡುವುದರಿಂದ ವ್ಯಕ್ತಿಯ ಹಣಕಾಸು ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ನೋಡುವುದಾದರೆ, ಗೃಹ ನಿರ್ಮಾಣ, ಖರೀದಿಗಾಗಿ ಸಾಲ ಮಾಡಿದರೆ ಸಿಗುವ ಪ್ರಮುಖ ಲಾಭವೆಂದರೆ ಅದು ತೆರಿಗೆ ಲಾಭ.

 • kerala floods

  BUSINESS29, Aug 2018, 2:32 PM IST

  ಐಟಿಆರ್ ದಿನಾಂಕ ವಿಸ್ತರಣೆ ಕೊಡಗಿಗೂ ಕೊಡಿ!

  ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಆದರೆ ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಕಾರಣ ಕೇರಳ ಮಾದರಿಯಲ್ಲೇ ಕರ್ನಾಟಕದ ಕೊಡಗಿನಲ್ಲೂ ಜಲಪ್ರಳಯವಾಗಿದ್ದು, ಐಟಿಆರ್ ಸಡಿಲಿಕೆ ಕೊಡಗಿಗೆ ಏಕಿಲ್ಲ ಎಂಬ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ.

 • Income TaX

  BUSINESS28, Aug 2018, 7:43 PM IST

  ಪ್ರವಾಹ: ಆದಾಯ ತೆರಿಗೆ ಅವಧಿ ವಿಸ್ತರಣೆ!

  ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ ೧೫ ದಿನಗಳ ಕಾಲ ಮುಂದೂಡಲಾಗಿದೆ. 

 • Modi

  BUSINESS15, Aug 2018, 4:17 PM IST

  ನಿಮಗೆ ಪುಣ್ಯ ಬರಲಿ: ಮೋದಿ ಹೀಗೆ ಹೇಳಿದ್ದವರಲ್ಲಿ ನೀವೂ ಒಬ್ಬರಾ?

  'ನಿಮಗೆ ಖಂಡಿತ ಪುಣ್ಯ ಬರುತ್ತದೆ..'ನವದೆಹಲಿಯ ಕೆಂಪುಕೋಟೆ ಮೇಲೆ ನಿಂತು ಪ್ರದಾನಿ ನರೇಂದ್ರ ಮೋದಿ ಹೀಗೆ ಹೇಳಿದಾಗ, ಪ್ರಮಾಣಿಕವಾಗಿ ತೆರಿಗೆ ಕಟ್ಟಿದವರ ಮನಸ್ಸು ಹಗುರವಾಗಿತ್ತು. ಹೌದು, ತಮ್ಮ ಸ್ವಾತಂತ್ರ್ಯ ಭಾಷಣದಲ್ಲಿ ತೆರಿಗೆದಾರರನ್ನು ಸ್ಮರಿಸಿದ ಪ್ರಧಾನಿ ಮೋದಿ, ಈ ದೇಶ ನಡೆಯುತ್ತಿರುವುದು ಪ್ರಾಮಾಣಿಕ ತೆರಿಗೆದಾರರಿಂದ ಎಂದು ಅಭಿಪ್ರಾಯಪಟ್ಟಿದ್ದಾರೆ.

 • BUSINESS7, Aug 2018, 12:56 PM IST

  ಹುಷಾರ್! ಟ್ಯಾಕ್ಸ್ ರಿಫಂಡ್ ಹೆಸರಲ್ಲಿ ಹಣ ನುಂಗುವ ಜಾಲ!

  ಆದಾಯ ತೆರಿಗೆ ಕಟ್ಟುವ ಮೂಲಕ ದೇಶದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆ ನೀಡಿದ್ದೇವೆ ಎಂಬ ಸಮಾಧಾನದಲ್ಲಿರುವ ತೆರಿಗೆದಾರರಿಗೆ ಆನ್‌ಲೈನ್‌ ಖದೀಮರು ಶಾಕ್ ಕೊಡಲು ಸಜ್ಜಾಗಿದ್ದಾರೆ. ಟ್ಯಾಕ್ಸ್ ರಿಫಂಡ್ ಹೆಸರಿನಲ್ಲಿ ತೆರಿಗೆದಾರರ ಬ್ಯಾಂಕ್ ಖಾತೆ ಮೇಲೆ ವಕ್ರದೃಷ್ಟಿ ಬೀರಿರುವ ಈ ಖದೀಮರು, ಎಸ್‌ಎಂಎಸ್‌, ಇಮೇಲ್ ಮೂಲಕ ಸುಳ್ಳು ಸಂದೇಶ ಕಳುಹಿಸಿ ಖಾತೆಯಲ್ಲಿನ ಹಣ ಲಪಟಾಯಿಸಲು ಸ್ಕೆಚ್ ಹಾಕಿದ್ದಾರೆ.

 • BUSINESS31, Jul 2018, 4:26 PM IST

  ಫಸ್ಟ್ ಟೈಮ್ ಟ್ಯಾಕ್ಸ್ ಕಟ್ತಿದಿರಾ?: ಇರಲಿ ಎಚ್ಚರ!

  ಆದಾಯ ತೆರಿಗೆ ಪಾವತಿಸಲು ನೀಡಿದ್ದ ಗಡುವಿನ ಅವಧಿಯನ್ನು  ಕೇಂದ್ರ ಸರ್ಕಾರ ವಿಸ್ತರಿಸಿದೆ. ಜುಲೈ 31 ರಿಂದ  ಆಗಸ್ಟ್  31ರವರೆಗೂ  ಐಟಿಆರ್ ಸಲ್ಲಿಕೆಯ ಅವಧಿ ವಿಸ್ತರಣೆಯಾಗಿದ್ದು, ತೆರಿಗೆ ಪಾವತಿದಾರರು ನಿರಾಳವಾಗಿದ್ದಾರೆ. ಆದರೆ ಮೊದಲ ಬಾರಿಗೆ ತೆರಿಗೆ ಕಟ್ಟಲಿರುವ ಪ್ರಜೆಗಳು ಐಟಿಆರ್ ಸಲ್ಲಿಕೆ ವೇಳೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. 

 • BUSINESS26, Jul 2018, 7:07 PM IST

  ಗುಡ್ ನ್ಯೂಸ್: ಆದಾಯ ತೆರಿಗೆ ಅವಧಿ ವಿಸ್ತರಣೆ!

  ಆದಾಯ ತೆರಿಗೆ ಸಲ್ಲಿಸುವ ಕೊನೆ ದಿನಾಂಕ ಬಂದೇ ಬಿಡ್ತು ಅಂತಾ ತಲೆ ಚಚ್ಚಿಕೊಳ್ಳುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಹಣಕಾಸು ಇಲಾಖೆ ಕೊಂಚ ನಿರಾಳ ಒದಗಿಸಿದೆ. ಆದಾಯ ತೆರಿಗೆ ಸಲ್ಲಿಕೆಯ ಕೊನೆ ದಿನಾಂಕದ ಅವಧಿಯನ್ನು ವಿಸ್ತರಿಸಲಾಗಿದ್ದು, ಆದಾಯ ತೆರಿಗೆ ಕಟ್ಟಲು ಬರೋಬ್ಬರಿ ಒಂದು ತಿಂಗಳ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.
   

 • BUSINESS14, Jul 2018, 5:35 PM IST

  ಟ್ಯಾಕ್ಸ್ ಕಟ್ಟಕ್ಕೆ ಹೊರಟ್ರಾ?: ಟಿಡಿಎಸ್, ಅಡ್ವಾನ್ಸ್ ಟ್ಯಾಕ್ಸ್ ಎಲ್ಲಾ ಗೊತ್ತು ತಾನೆ?

  ಆದಾಯ ತೆರಿಗೆಯನ್ನು ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಪಾವತಿಸಲಾಗುತ್ತದೆ. ಆದಾಯವನ್ನು ಗಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ತೆರಿಗೆಗಳನ್ನು ಪಾವತಿಸಲಾಗುತ್ತದೆ ಮತ್ತು ಈ ವ್ಯವಸ್ಥೆಯನ್ನು 'ಪೇ-ಆಸ್-ಯು-ಅರ್ನ್' ಎಂದು ಕರೆಯಲಾಗುತ್ತದೆ. ಟಿಡಿಎಸ್, ಅಡ್ವಾನ್ಸ್ ತೆರಿಗೆ ಮತ್ತು ಸ್ವ-ಅಂದಾಜು ತೆರಿಗೆ ರೂಪದಲ್ಲಿ ತೆರಿಗೆದಾರರಿಂದ ತೆರಿಗೆಗಳನ್ನು ಸಂಗ್ರಹಿಸಲಾಗುತ್ತದೆ.

 • BUSINESS13, Jul 2018, 6:27 PM IST

  ಆದಾಯ ತೆರಿಗೆ: ಈ ತಪ್ಪು ಮಾಡಿದರೆ ಇಲಾಖೆ ನೊಟೀಸ್ ಫಿಕ್ಸ್!

  2017-18ರ ಹಣಕಾಸಿನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸುವ ದಿನಾಂಕ ಇದೇ ಜುಲೈ  31ಕ್ಕೆ ಕೊನೆಗೊಳ್ಳಲಿದೆ. ಆದರ ಈ ಗಡುವಿನಲ್ಲೇ ತೆರಿಗೆ ತುಂಬುವ ಗಡಿಬಿಡಿಯಲ್ಲಿ ಅನೇಕ ತೆರಿಗೆದಾರರು ತಪ್ಪುಗಳನ್ನು ಮಾಡುತ್ತಾರೆ.