ತೆಂಗಿನಕಾಯಿ  

(Search results - 15)
 • <p>ತೆಂಗಿನಕಾಯಿ ನೀರು, ಎಳನೀರು ಎಂದೂ ಕರೆಯಲ್ಪಡುತ್ತದೆ. ರಸವು ಬಾಟಲಿಗಳು ಮತ್ತು ಟೆಟ್ರಾ ಪ್ಯಾಕ್ಗಳಲ್ಲಿಯೂ ಸುಲಭವಾಗಿ ಲಭ್ಯವಿದೆ ಮತ್ತು ಇದು ನೀಡುವ ಆರೋಗ್ಯ ಪ್ರಯೋಜನಗಳಿಗಾಗಿ ಅನೇಕರು ಇದನ್ನು ವ್ಯಾಪಕವಾಗಿ ಸೇವಿಸುತ್ತಾರೆ. ಈ ಪಾನೀಯವು ಶಕ್ತಿಯುತವಾದ ಸ್ಪೊರ್ಟ್ಸ್ ಡ್ರಿಂಕ್ ಆಗಿಯೂ &nbsp;ಕಾರ್ಯನಿರ್ವಹಿಸುತ್ತದೆ, ಅದು ತ್ವರಿತ ಶಕ್ತಿಯನ್ನು ನೀಡುತ್ತದೆ.</p>

  HealthDec 14, 2020, 4:15 PM IST

  ತೂಕ ಇಳಿಸಿಕೊಳ್ಳಬೇಕಾ? ಎಳನೀರು ಕುಡೀರಿ, ಯಾವಾಗ?

  ತೆಂಗಿನಕಾಯಿ ನೀರು, ಎಳನೀರು ಎಂದೂ ಕರೆಯಲ್ಪಡುತ್ತದೆ. ರಸವು ಬಾಟಲಿಗಳು ಮತ್ತು ಟೆಟ್ರಾ ಪ್ಯಾಕ್ಗಳಲ್ಲಿಯೂ ಸುಲಭವಾಗಿ ಲಭ್ಯವಿದೆ ಮತ್ತು ಇದು ನೀಡುವ ಆರೋಗ್ಯ ಪ್ರಯೋಜನಗಳಿಗಾಗಿ ಅನೇಕರು ಇದನ್ನು ವ್ಯಾಪಕವಾಗಿ ಸೇವಿಸುತ್ತಾರೆ. ಈ ಪಾನೀಯವು ಶಕ್ತಿಯುತವಾದ ಸ್ಪೊರ್ಟ್ಸ್ ಡ್ರಿಂಕ್ ಆಗಿಯೂ  ಕಾರ್ಯನಿರ್ವಹಿಸುತ್ತದೆ, ಅದು ತ್ವರಿತ ಶಕ್ತಿಯನ್ನು ನೀಡುತ್ತದೆ.

 • <p>Coconut</p>

  FestivalsDec 10, 2020, 3:14 PM IST

  ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..?

  ಹಿಂದೂ ಶಾಸ್ತ್ರದಲ್ಲಿ ಮಹಿಳೆಯರಿಗೆ ಕೆಲವೊಂದು ಆಚರಣೆ, ಪದ್ಧತಿಯನ್ನು ನಿಷೇಧವಿದೆ. ಅದಕ್ಕೆ ಪೂರ್ವಜರು ಹಲವು ಕಾರಣವನ್ನೂ ಕೊಟ್ಟಿದ್ದಾರೆ. ಅದರಂತೆ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದು. ಕುಂಬಳಕಾಯಿಯನ್ನೂ ಸಹ ಮಹಿಳೆಯರು ಒಡೆಯುವುದಿಲ್ಲ. ಹೀಗಾಗಿ ಶ್ರೀಫಲ (ತೆಂಗಿನ ಕಾಯಿ) ವನ್ನು  ಮಹಿಳೆಯರು ಏಕೆ ಒಡೆಯಬಾರದು ಎಂಬ ಬಗ್ಗೆ ನೋಡೋಣ ಬನ್ನಿ…

 • <p>Coconut</p>

  WomanDec 6, 2020, 3:58 PM IST

  ಬಾಡಿ ಲೋಷನ್ ಇಲ್ಲಾಂದ್ರೆ ಏನಂತೆ ತೆಂಗಿನಕಾಯಿ ಹಾಲಿದ್ರೂ ಸಾಕು

  ಗೊಂಬೆಯಂತ ಮುಖ ನಿಮ್ಮದಾಗಬೇಕೆ? ಹಾಗಿದ್ದರೆ ನೀವು ಮುಖಕ್ಕೆ ತೆಂಗಿನ ಹಾಲನ್ನು ಬಳಸಿ. ಈ ಹಾಲಿನಲ್ಲಿ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವಿದೆ. ಇದರಲ್ಲಿ ಕೊಬ್ಬು, ಖನಿಜಾಂಶ ಮುಂತಾದ ಪೌಷ್ಟಿಕಾಂಶಗಳಿವೆ. ಇದು ಚರ್ಮದಲ್ಲಿ ನೆರಿಗೆ ಮೂಡದಂತೆ ತಡೆಯುತ್ತದೆ ಮತ್ತು ಮುಖಕ್ಕೆ ಚಿನ್ನದಂತ ಕಾಂತಿಯನ್ನು ನೀಡುತ್ತದೆ. ಇದರಿಂದ ಬೇರೆ ಏನೇನು ಪ್ರಯೋಜಗಳಿವೆ ನೋಡೋಣ... 

 • <p>coconut as fees from students</p>

  EducationNov 5, 2020, 1:44 PM IST

  ಈ ಕಾಲೇಜಿನಲ್ಲಿ ಫೀಸ್‌ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!

  ಕಾಲೇಜ್ ಶುಲ್ಕವಾಗಿ ವಿದ್ಯಾರ್ಥಿಗಳು ನೀಡುವ ತೆಂಗಿನಕಾಯಿಗಳಿಂದ ಆಡಳಿತ ಮಂಡಳಿಯು ವರ್ಜಿನ್ ಕೊಬ್ಬರಿ ಎಣ್ಣೆಯನ್ನ ತಯಾರಿಸಿ ಮಾರಾಟ ಮಾಡುತ್ತದೆ.

 • coconut tree

  InternationalSep 20, 2020, 9:43 AM IST

  ತೆಂಗಿನ ಸಮಸ್ಯೆಯ ಬಗ್ಗೆ ತಿಳಿಸಲು ಮರ ಏರಿದ ಸಚಿವ!

  ತೆಂಗಿನ ಸಮಸ್ಯೆಯ ಬಗ್ಗೆ ತಿಳಿಸಲು ಮರ ಏರಿದ ಶ್ರೀಲಂಕಾ ಸಚಿವ| ಶ್ರೀಲಂಕಾದಲ್ಲಿಗ ತೆಂಗಿನಕಾಯಿಯ ಭಾರೀ ಕೊರತೆ

 • coconut tree

  Karnataka DistrictsJun 21, 2020, 8:33 AM IST

  ಮಂಗಳೂರು: ತೆಂಗಿನಕಾಯಿ ಬಿದ್ದು ಯುವಕ ಸಾವು

  ತೆಂಗಿನ ಕಾಯಿ ಕೀಳುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ತೆಂಗಿನ ಕಾಯಿ ಮೈಮೇಲೆ ಬಿದ್ದು ತೀವ್ರ ಗಾಯಗೊಂಡ ಕೂಲಿ ಕಾರ್ಮಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಘಟನೆ ಶುಕ್ರವಾರ ತಡರಾತ್ರಿತಾಲೂಕಿನಲ್ಲಿ ನಡೆದಿದೆ.

 • लगातार कई घंटों से काजोदी नाम की 90 साल से ज्यादा की बुजुर्ग महिला सूनी सख्त सड़क पर चल रही हैं। अपने हर छोटे कदम के लिए वो खुद को एक छड़ी का सहारा दे रही हैं। शहर में खाने-पीने रहने को कुछ नहीं बचा। जिंदा रहना है तो गांव पहुंचना ही होगा। ऐसे में वो छड़ी के सहारे मजबूत इरादों से कदम बढ़ा रही हैं। जर्जर हो चुके शरीर में ताकत नहीं है लेकिन उनके हौसले पक्का है कि वो घर पहुंच जाएंगी।

  IndiaApr 18, 2020, 11:13 AM IST

  ಲಾಕ್‌ಡೌನ್‌ನಿಂದ ಮತ್ತಷ್ಟು ಸೇವೆ, ಚಟುವಟಿಕೆಗೆ ವಿನಾಯ್ತಿ!

  ಲಾಕ್‌ಡೌನ್‌ನಿಂದ ಮತ್ತಷ್ಟುಸೇವೆ, ಚಟುವಟಿಕೆಗೆ ವಿನಾಯ್ತಿ| ಗ್ರಾಮೀಣ ಕಟ್ಟಡ ನಿರ್ಮಾಣ, ನೀರು ಪೂರೈಕೆ, ನೈರ್ಮಲ್ಯ ಕೆಲಸಗಳಿಗೆ ಅಸ್ತು| ಸಹಕಾರ ಸಂಘ, ಫೈನಾನ್ಸ್‌ ಕಂಪನಿಗಳ ಕೆಲಸಕ್ಕೂ ಅನುಮತಿ| ಬಿದಿರು, ಮಸಾಲೆ ಪದಾರ್ಥ, ತೆಂಗಿನಕಾಯಿ, ಅಡಕೆ ಕೃಷಿ, ಮಾರಾಟಕ್ಕೆ ಅನುಮತಿ

 • coconut oil

  Karnataka DistrictsMar 15, 2020, 2:49 PM IST

  ಸಚಿವ ಸ್ಥಾನಕ್ಕಾಗಿ ಹರಕೆ: 1001 ಕಾಯಿ ಒಡೆದ ಸಚಿವ

  ಆಹಾರ ಸಚಿವ ಕೆ. ಗೋಪಾಲಯ್ಯ ಅವರು ಮಂಡ್ಯದಲ್ಲಿ ಹದ್ದಿನಕಲ್ಲು ಹನುಮಂತರಾಯಸ್ವಾಮಿಗೆ ಹರಕೆ ತೀರಿಸಿದ್ದಾರೆ. ಸಚಿವ ಸ್ಥಾನ ಸಿಗಲು ಅವರು ಹರಕೆ ಹೇಳಿಕೊಂಡಿದ್ದರು. ಸಚಿವರು ಹೇಳಿದ್ದ ಹರಕೆಯನ್ನು ಶನಿವಾರ ತೀರಿಸಿದ್ದಾರೆ.

 • coconut

  Karnataka DistrictsJan 14, 2020, 4:06 PM IST

  ಈರುಳ್ಳಿ ಆಯ್ತು ಈಗ ತೆಂಗಿಗೂ ಬಂತು ಬಂಪರ್ ಬೆಲೆ !

  ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಕೃಷಿಕರಲ್ಲಿ ಮಾರಾಟಕ್ಕೆ ತೆಂಗಿನಕಾಯಿಯೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗದೇ ಕೊರತೆ ಕಂಡು ಬರುತ್ತಿದೆ. 

 • Coconut in front of temple

  ASTROLOGYJul 7, 2019, 1:20 PM IST

  ದೇವರಿಗೆ ತೆಂಗಿನಕಾಯಿ ಒಡೆಯುವುದೇಕೆ?

  ತೆಂಗಿನಕಾಯಿ ಇಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ದೇವತಾ ಕಾರ್ಯಗಳೂ ಪೂರ್ಣವಾಗುವುದಿಲ್ಲ. ಉತ್ತರ ಭಾರತದ ದೇವಸ್ಥಾನಗಳು ಅಥವಾ ಧಾರ್ಮಿಕ ಕಾರ್ಯಗಳಲ್ಲಿ ತೆಂಗಿನ ಕಾಯಿ ಬಳಕೆ ಅಷ್ಟಾಗಿ ಇಲ್ಲವಾದರೂ ದಕ್ಷಿಣ ಭಾರತದಲ್ಲಿ ಇದರ ಬಳಕೆ ವ್ಯಾಪಕವಾಗಿದೆ. ದೇವಸ್ಥಾನಕ್ಕೆ ಹೋದವರು ಸಾಮಾನ್ಯವಾಗಿ ಹಣ್ಣು-ಕಾಯಿ ಮಾಡಿಸದೆ ಬರುವುದಿಲ್ಲ. ಹಣ್ಣು-ಕಾಯಿ ಮಾಡಿಸುವುದು ಅಂದರೆ ದೇವರಿಗೆ ತೆಂಗಿನಕಾಯಿ ಹಾಗೂ ಹಣ್ಣಿನ ನೈವೇದ್ಯ ಮಾಡಿ ಅದರ ಪ್ರಸಾದ ಸ್ವೀಕರಿಸುವುದು. ಹಾಗೆಯೇ, ಶುಭಕಾರ್ಯಗಳಲ್ಲಿ ಕಲಶ ಸ್ಥಾಪಿಸುವಾಗಲೂ ಕಲಶದ ಮೇಲೆ ತೆಂಗಿನ ಕಾಯಿ ಇಟ್ಟೇ ಇಡುತ್ತಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ಬಳಸುವ ಪೂರ್ಣಕುಂಭ ಕೂಡ ತೆಂಗಿನಕಾಯಿ ಇಲ್ಲದೆ ಪೂರ್ಣವಾಗುವುದಿಲ್ಲ.

 • Groundnut-Coconut Chutney

  Jun 7, 2018, 11:28 AM IST

  ಶೇಂಗಾ- ತೆಂಗಿನಕಾಯಿ ಚಟ್ನಿ

  ತೆಂಗಿನಕಾಯಿ ಚಟ್ನಿ ಗೊತ್ತು. ಅದಕ್ಕೆ ಶೇಂಗಾ ಹಾಕಿದರೆ ಮತ್ತೂ ರುಚು ಹೆಚ್ಚುತ್ತದೆ. ಇದನ್ನು ಮಾಡುವ ವಿಧಾನ ಹೇಗೆ?

 • BJP Pooja

  May 19, 2018, 9:32 AM IST

  ಬಿಎಸ್ ವೈ ಯಶಸ್ಸಿಗೆ ದೇವರ ಮೊರೆ ಹೋದ ಅಭಿಮಾನಿಗಳು

  ಬಿಜೆಪಿ ಇಂದು ವಿಶ್ವಾಸ ಮತ ಯಾಚಿಸುವ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.  

 • undefined

  Apr 24, 2018, 3:56 PM IST

  ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಅತೀ ಹೆಚ್ಚು ಮಾತು ನಡೆದಿದ್ದು ಯಾರದ್ದು ಗೊತ್ತಾ?

  ಈ ಬಾರಿ ಬಿಜೆಪಿಯಲ್ಲಿ ಯಡಿಯೂರಪ್ಪ, ಅನಂತಕುಮಾರ್ ಹೊರತುಪಡಿಸಿ ಅತಿ ಹೆಚ್ಚು ಮಾತು ನಡೆದಿದ್ದು ಸಂತೋಷ್ ಜಿ ಅವರದ್ದು. ಅಶೋಕ್ ವಿರೋಧದ ಹೊರತಾಗಿಯೂ  ರಾಜರಾಜೇಶ್ವರಿ ನಗರದಿಂದ ತನ್ನ ಶಿಷ್ಯ ಮುನಿರಾಜು ಗೌಡರಿಗೆ   ಟಿಕೆಟ್ ಕೊಡಿಸಿದ ಸಂತೋಷ್, ಕಲಘಟಗಿಯಿಂದ ಶೆಟ್ಟರ್, ಜೋಶಿ, ಯಡಿಯೂರಪ್ಪ ಎಷ್ಟೇ ವಿರೋಧಿಸಿದರೂ ಮಹೇಶ್  ತೆಂಗಿನಕಾಯಿಗೆ ಟಿಕೆಟ್ ಕೊಡಿಸಿದ್ದಾರೆ.