ತುಳು

(Search results - 101)

dead body

InternationalJan 4, 2021, 12:18 PM IST

ಅಮೆರಿಕ ಮತ್ತೆ ಕೊರೋನಾ ಹಾಟ್‌ಸ್ಪಾಟ್‌: ತುಂಬಿ ತುಳುಕುತ್ತಿವೆ ಶವಾಗಾರಗಳು!

ಕೋವಿಡ್‌-19 ವೈರಸ್ಸಿನಿಂದ ಅತಿ ಹೆಚ್ಚು ನಲುಗುತ್ತಿರುವ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅಲ್ಪಮಟ್ಟಿಗೆ ತಗ್ಗಿದ ಕೊರೋನಾ ವೈರಸ್‌ ಆಟಾಟೋಪ| ವಿಶ್ವದ ದೊಡ್ಡಣ್ಣ ಅಮೆರಿಕ ಮಾತ್ರ ಮಹಾಮಾರಿಯ ಆರ್ಭಟಕ್ಕೆ ಅಕ್ಷರಶಃ ತತ್ತರ

udupi

Video Icon

Karnataka DistrictsDec 3, 2020, 4:13 PM IST

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬದಲಾಯ್ತು ಬೋರ್ಡ್

ಉಡುಪಿ ಕೃಷ್ಣಮಠದಲ್ಲಿ ಕನ್ನಡವನ್ನು ಕಡೆಗಣಿಸಲಾಗಿತ್ತು. ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಪುನಃ ಕನ್ನಡ ಫಲಕ ಹಾಕಲಾಗಿದೆ

• undefined
Video Icon

Karnataka DistrictsDec 1, 2020, 5:00 PM IST

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ಕಡೆಗಣನೆ

ಉಡುಪಿ ಕೃಷ್ಣಮಠದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿದೆ. ಕನ್ನಡ ಫಲಕ ತೆರವಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Mangalore Airport

Karnataka DistrictsNov 19, 2020, 7:28 AM IST

'ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರು'

ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಅದಾನಿ ಏರ್‌ಪೋರ್ಟ್‌’ ಹೆಸರನ್ನು ಕೂಡಲೆ ತೆಗೆಯಬೇಕು ಹಾಗೂ ಏರ್‌ಪೋರ್ಟ್‌ಗೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು ಎನ್ನುವ ಚರ್ಚೆ ಶುರುವಾಗಿದೆ

Market

Video Icon

Karnataka DistrictsNov 15, 2020, 1:14 PM IST

ಹುಬ್ಬಳ್ಳಿಯಲ್ಲಿ ದೀಪಾವಳಿ ಖರೀದಿಯ ಭರಾಟೆ: ಮಾರ್ಕೆಟ್‌ನಲ್ಲಿ ಮಾಸ್ಕ್‌ ಧರಿಸದೆ ಜನರ ಓಡಾಟ..!

ನಗರದಲ್ಲಿ ದೀಪಾವಳಿ ಹಬ್ಬದ ಖರೀದಿಯ ಭರಾಟೆ ಜೋರಾಗಿದೆ. ಹೌದು, ಜನರಿಂದ ಮಾರ್ಕೆಟ್‌ಗಳು ತುಂಬಿ ತುಳುಕುತ್ತಿವೆ. ಇಲ್ಲೂ ಜನರು ಮಾತ್ರ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರಕ್ಕೆ ಗುಡ್‌ಬೈ ಹೇಳಿದಂತಿದೆ. ಯಾರೋಬ್ಬರು ಕೂಡ ಸಾಮಾಜಿಕ ಅಂತರವನ್ನ ಪಾಲನೆ ಮಾಡುತ್ತಿಲ್ಲ.

kantaka

Small ScreenNov 14, 2020, 7:35 PM IST

ಸೋಶಿಯಲ್ ಮೀಡಿಯಾದಲ್ಲಿ ಫುಲ್ 'ಕಂಟಕ'ದ್ದೇ ಹವಾ..!

ತುಳು ಕಿರುಚಿತ್ರವೊಂದು ಸೋಶಿಯಲ್ ಮಿಡೀಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ.  ಪುಷ್ಪರಾಜ್ ಶೆಟ್ಟಿ ಮಜ್ಜರ್ ನಿರ್ದೇಶನದ ಈ ಕಿರುಚಿತ್ರದ ಹೆಸರು ಕಂಟಕ......

ದಸರಾ ವಿಶೇಷ: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್‌!

Karnataka DistrictsOct 31, 2020, 10:00 AM IST

‘ಶಾರದೆಯಾಗಿಯೇ ಬಾಳಿ, ಅಗತ್ಯ ಬಿದ್ರೆ ಕಾಳಿಯಾಗಿ’: ಮಹಿಳಾ ಸಬಲೀಕರಣದ ಚಿತ್ರ ಸಂದೇಶ ವೈರಲ್‌..!

ಮೂಡುಬಿದಿರೆ(ಅ.31): ತುಳುನಾಡು ಕರಾವಳಿಯಲ್ಲಿ ದಸರಾ, ಮಾರ್ನೆಮಿ ಎಂದರೆ ವೇಷಧಾರಿಗಳ, ಹುಲಿವೇಷಗಳ ಹಿಂಡು, ತಾಸೆ, ಬ್ಯಾಂಡ್‌ ವಾದ್ಯಗಳ ದಂಡು ಹೀಗೆ ಹಬ್ಬದ ಅಬ್ಬರದ ವರ್ಣಮಯ ಕ್ಷಣಗಳು ಸಾಮಾನ್ಯ. ಈ ಬಾರಿ ಕೋವಿಡ್‌ ಕಾರಣಕ್ಕೆ ಎಲ್ಲೆಲ್ಲೂ ಸರಳತೆ ಹೊದ್ದ ವಾತಾವರಣ. ಆದರೇನಂತೆ ನವದುರ್ಗೆಯರ ವೇಷಧಾರಿಗಳಾಗಿಯೇ ಹಲವು ಹಿರಿಯ, ಕಿರಿಯರು ಫೋಟೋ ವೀಡಿಯೋ ಶೂಟಿಂಗ್‌ ನಡೆಸಿ ಕರಾವಳಿಯ ಶಾರದೆ ಸಹಿತ ನವದುರ್ಗೆಯರ ವೇಷ, ಸಂದೇಶಗಳಿಗೆ ದನಿಯಾದದ್ದು, ಸಾಮಾಜಿಕ ಜಾಲತಾಣಗಳ ಮೂಲಕವೇ ಜಗದಗಲ 32 ಸಾವಿರಕ್ಕೂ ಅಧಿಕ ಮಂದಿಯ ಲೈಕ್‌ ಗಿಟ್ಟಿಸಿಕೊಂಡದ್ದು ಈ ಬಾರಿಯ ವಿಶೇಷ.

Surendra Bantwal

Video Icon

CRIMEOct 28, 2020, 12:22 PM IST

ತುಳು ನಟ ಸುರೇಂದ್ರ ಬಂಟ್ವಾಳರ ಮರ್ಡರ್ ಮಾಡಿದ್ದೇಕೆ? ತಾಯಿಯ ಹೇಳಿಕೆಯಿಂದ ಸಿಕ್ತು ಟ್ವಿಸ್ಟ್!

ತುಳುವಿನ ಖ್ಯಾತ ನಟ ಕಂ ರೌಡಿ ಸುರೇಶ್ ಬಂಟ್ವಾಳ ಮರ್ಡರ್ ಆಗಿದೆ. ಸುರೇಶ್ ತಾಯಿ ಹೇಳಿದ ಹೇಳಿಕೆಯೊಂದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.

Murder

Video Icon

CRIMEOct 22, 2020, 7:50 PM IST

'ನಟ ಸುರೇಂದ್ರನ ಕೊಂದಿದ್ದು ನಾನೇ'  ಯಾವ ಸಾವಿಗೆ ಪ್ರತೀಕಾರ!

ತುಳು ಚಿತ್ರರಂಗದ ತುಳು ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ನ ನ್ನು ನಾನೆ ಕೊಂದಿದ್ದು ಅಂತಾ ಆತನ ಜೊತೆಗಿರುತ್ತಿದ್ದ ಸತೀಶ್ ಹೇಳಿಕೊಂಡಿದ್ದಾನೆ. ಸತೀಶ್ ಪೊಲೀಸರಿಗೆ ಕಳುಹಿಸಿದ್ದಾನೆ ಎನ್ನಲಾದ ಆಡಿಯೋವೊಂದು ಈಗ ಲಭ್ಯವಾಗಿದೆ. ಹಾಗಾದ್ರೆ ಸತೀಶ್ ಪೊಲೀಸರಿಗೆ ಕಳುಹಿಸಿರೋ ಆಡಿಯೋದಲ್ಲಿ ಏನು ಹೇಳಿಕೊಂಡಿದ್ದಾನೆ ನೋಡೊಣ ಬನ್ನಿ.

surendra

CRIMEOct 21, 2020, 4:00 PM IST

ಹಾಡಹಗಲೇ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ!

ರೌಡಿಶೀಟರ್, ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ್‌ನ ಹತ್ಯೆ| ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ವಸ್ತಿ ಕಟ್ಟದಲ್ಲಿ ಹತ್ಯೆ|  ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ

ಕಲಬುರಗಿ ಜಿಲ್ಲೆಯ ಬಹುತೇಕ ನದಿ ಪಾತ್ರದ ಹಲವು ಹಳ್ಳಿಗಳು ಜಲಾವೃತ

Karnataka DistrictsOct 16, 2020, 1:15 PM IST

ಭೀಕರ ಪ್ರವಾಹಕ್ಕೆ ತತ್ತರಿಸಿದ ಕಲಬುರಗಿ: ಬೀದಿಗೆ ಬಿದ್ದ ಜನತೆ

ಕಲಬುರಗಿ(ಅ.16): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ನಿರಂತರ ಮಳೆಯಿಂದ ಜಲಾಶಯಗಳು ತುಂಬಿ ತುಳುಕುತ್ತಿವೆ. ಇದರಿಂದ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಭೀಮಾ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಅಕ್ಷರಶಹಃ ಬೀದಿ ಪಾಲಾಗಿದ್ದಾರೆ. ಭೀಮಾ ತೀರದ ಫಿರೋಜಾಬಾದ್ ಗ್ರಾಮದ ಜನರು ಗಂಟು ಮೂಟೆ ಸಮೇತ ಕಾಳಜಿ ಕೇಂದ್ರ ಅರಸಿ ಹೊರಟಿದ್ದಾರೆ.

rain

Karnataka DistrictsOct 16, 2020, 6:58 AM IST

ತುಂಬಿ ತುಳುಕಿದ ಡ್ಯಾಂ : ಉಕ್ಕಿ ಅಬ್ಬರಿಸಿ ಮೇಲೇರಿದ ನದಿ

ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಅಬ್ಬರದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನದಿಗಳು ಉಕ್ಕೇರುತ್ತಿವೆ

ಈ ಲಾಕ್ಡೌನ್ ನಾವೆಲ್ಲರೂ ನಮ್ಮ ಬಗ್ಗೆ ಒಳ್ಳೆಯ ಕಾಳಜಿ ವಹಿಸುವಂತೆ ಮಾಡಿದೆ. ನಮ್ಮ ಆಂತರಿಕ ಆರೋಗ್ಯದಿಂದ ನಮ್ಮ ಬಾಹ್ಯ ಆರೋಗ್ಯದವರೆಗೆ, ಚರ್ಮವನ್ನು ಉತ್ತಮಗೊಳಿಸಲು ಎಲ್ಲಾ ಹೆಚ್ಚಿನ ಮಾರ್ಗಗಳನ್ನು ನಾವು ಪ್ರಯತ್ನಿಸುತ್ತೇವೆ . ನೀವು ಚರ್ಮದ ರಕ್ಷಣೆ ಇಷ್ಟಪಡುವವರಾಗಿದ್ದರೆ ಮತ್ತು ಕೆಲವು ಜನಪ್ರಿಯ ಕೊರಿಯನ್ ಬ್ಯೂಟಿ ಸೀಕ್ರೆಟ್ಗಳನ್ನು ಪ್ರಯತ್ನಿಸಲು ಬಯಸಿದರೆ, ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

WomanOct 15, 2020, 4:47 PM IST

ಸೌಂದರ್ಯವೇ ತುಂಬಿ ತುಳುಕುವ ಕೊರಿಯನ್ಸ್ ಬ್ಯೂಟಿ ಸೀಕ್ರೆಟ್ಸ್ ಇಲ್ಲಿವೆ

ಈ ಲಾಕ್ಡೌನ್ ನಾವೆಲ್ಲರೂ ನಮ್ಮ ಬಗ್ಗೆ ಒಳ್ಳೆಯ ಕಾಳಜಿ ವಹಿಸುವಂತೆ ಮಾಡಿದೆ. ನಮ್ಮ ಆಂತರಿಕ ಆರೋಗ್ಯದಿಂದ ನಮ್ಮ ಬಾಹ್ಯ ಆರೋಗ್ಯದವರೆಗೆ, ಚರ್ಮವನ್ನು ಉತ್ತಮಗೊಳಿಸಲು ಎಲ್ಲಾ ಹೆಚ್ಚಿನ ಮಾರ್ಗಗಳನ್ನು ನಾವು ಪ್ರಯತ್ನಿಸುತ್ತೇವೆ . ನೀವು ಚರ್ಮದ ರಕ್ಷಣೆ ಇಷ್ಟಪಡುವವರಾಗಿದ್ದರೆ ಮತ್ತು ಕೆಲವು ಜನಪ್ರಿಯ ಕೊರಿಯನ್ ಬ್ಯೂಟಿ ಸೀಕ್ರೆಟ್ಗಳನ್ನು ಪ್ರಯತ್ನಿಸಲು ಬಯಸಿದರೆ, ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

Tulu Academy  mangalore

Whats NewAug 28, 2020, 6:10 PM IST

ತುಳು ಭಾಷೆಯ 'ತುಳು ಬರವು' ಯೂನಿಕೋಡ್ ಲಿಪಿ ಬಿಡುಗಡೆ!

ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಿ ಅನ್ನೋ ಆಂದೋಲನ ನಡೆಯುತ್ತಿದೆ. ಇದರ ಜೊತೆ ಜೊತೆಯಾಗಿ ತುಳು ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಇದೀಗ ತುಳು ಲಿಪಿಗೆ ಯುನಿಕೋಡ್ ಬಿಡುಗಡೆಯಾಗಿದೆ. ಇದೀಗ ಕನ್ನಡ ಸೇರಿದಂತೆ ಇತರ ಭಾಷೆಗಳ ರೀತಿಯಲ್ಲಿ ತುಳು ಭಾಷೆಯಲ್ಲಿ ಟೈಪಿಂಗ್ ಮಾಡಬುಹುದಾಗಿದೆ.

tulunadu

Karnataka DistrictsAug 28, 2020, 10:43 AM IST

'ತುಳುನಾಡ ದೈವಾರಾಧಕರಿಗೆ ತಟ್ಟಿದ ಬಿಸಿ : ನೆರವಿಗೆ ಮೊರೆ'

ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ತುಳುನಾಡು ದೈವಾರಾಧಕರಿಗೂ ಈ ಬಿಸಿ ತಟ್ಟಿದೆ. ಆದ್ದರಿಂದ ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.