ತುಮಕೂರು

(Search results - 761)

Somanna

Video Icon

Politics14, Jul 2020, 7:06 PM

ಎಲ್ಲಿ ನೋಡಿದ್ರೂ ಗಿಜಿ-ಗಿಜಿ ಅಂತಾರೆ: ಕೊರೋನಾ ರೋಗಿಗಳನ್ನ ಹೀಯಾಳಿಸಿದ ಸಚಿವ ಸೋಮಣ್ಣ

ಸರ್ಕಾರದ ಪ್ರತಿನಿಧಿಯೇ ಕೊರೋನಾ ರೋಗಿಗಳನ್ನು ಹೀಯಾಳಿಸಿರುವ ಘಟನೆ ನಡೆದಿದೆ. ವಸತಿ ಸಚಿವ ವಿ ಸೋಮಣ್ಣ ಅವರು  ಎಲ್ಲಿ ನೋಡಿದ್ರೂ ಗಿಜಿ-ಗಿಜಿ ಅಂತಾರೆ ಅಂತ ಲಘುವಾಗಿ ಮಾತನಾಡಿದ್ದಾರೆ.

HEMA

Karnataka Districts12, Jul 2020, 11:04 AM

ಅಮಾನಿಕೆರೆಗೆ ಹೇಮೆ ನೀರು, 90 ದಿನ ನೀರು ಹರಿದರೆ ಅಮಾನಿಕೆರೆ ಸಂಪೂರ್ಣ ಭರ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ತುಮಕೂರು ನಗರದ ಅಮಾನಿಕೆರೆಗೆ ಬುಗಡನಹಳ್ಳಿ ಕೆರೆಯಿಂದ ಪೈಪ್‌ಲೈನ್‌ ಮೂಲಕ ಹೇಮಾವತಿ ನೀರನ್ನು ತುಂಬಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.

• Cheetah

Karnataka Districts12, Jul 2020, 10:39 AM

ಮತ್ತೆ ಬಂದಿದೆ ನರ​ಹಂತಕ ಚಿರ​ತೆ! ಈವ​ರೆಗೆ ಜಿಲ್ಲೆಯಲ್ಲಿ ಐದು ಬಲಿ

ಒಂದಲ್ಲ, ಎರ​ಡಲ್ಲ ಭರ್ತಿ ನಾಲ್ಕು ಮಂದಿ​ಯನ್ನು ಬಲಿ ಪಡೆದು ಕಳೆದ 4 ತಿಂಗ​ಳಿ​ನಿಂದ ಕಣ್ಮ​ರೆ​ಯಾ​ಗಿದ್ದ ನರ​ಹಂತಕ ಚಿರತೆ ಮತ್ತೊಂದು ಮಗು​ವಿನ ರಕ್ತ ಹೀರು​ವು​ದ​ರೊಂದಿಗೆ ಗ್ರಾಮೀಣ ಜನ​ರನ್ನು ಬೆಚ್ಚಿ ಬೀಳಿ​ಸಿದೆ.

• Karnataka Districts11, Jul 2020, 9:16 AM

ಬೆಡ್ ಇಲ್ಲ ಎಂದ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಕ್ವಾರಂಟೈನ್‌ ಆಗಿದ್ದ ಉದ್ಯಮಿ ಬಲಿ

ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೆ ತುಮಕೂರು ಮೂಲದ ಉದ್ಯಮಿಯೊಬ್ಬರು ಜೀವ ಬಿಟ್ಟದಾರುಣ ಘಟನೆ ಯಶವಂತಪುರ ಬಳಿಯ ಬ್ರಿಗೇಡ್‌ ಗೇಟ್‌ವೇ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ನಡೆದಿದೆ.

• Video Icon

Karnataka Districts10, Jul 2020, 3:53 PM

ಸಚಿವ ಮಾಧುಸ್ವಾಮಿಯವರೇ, ಊಟ ಕೇಳೋದು ಅಪರಾಧವೇ..?

ಪಟ್ಟಣದ ಮುಖ್ಯಾಧಿಕಾರಿ ಮಂಜುನಾಥ್ ಸಾವರ್ಜನಿಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಡಿಯೋವೀಗ ತುಮಕೂರು ಜಿಲ್ಲೆಯಾದ್ಯಂತ ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

• Karnataka Districts10, Jul 2020, 1:24 PM

ಜೆಡಿಎಸ್‌ ಪ್ರತಿಷ್ಠೆ ಕಣದಲ್ಲಿ ಗೆದ್ದು ಬೀಗಿದ ಬಿಜೆಪಿ

ಬಿಜೆಪಿ, ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದ ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಅರಕೆರೆ ತಾಲೂಕು ಪಂಚಾಯ್ತಿ ಕ್ಷೇತ್ರದ ಸದಸ್ಯೆ ಕವಿತಾ ರಮೇಶ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

liver

Karnataka Districts9, Jul 2020, 11:19 AM

ಯಕೃತ್‌ ಕಸಿ ಮಾಡುವಾಗಲೇ 5 ವರ್ಷದ ಮಗುವಿಗೆ ಹೃದಯಾಘಾತ, 40 ನಿಮಿಷ ಹೃದಯ ಬಡಿತ ಸ್ಥಬ್ಧ..!

5 ವರ್ಷದ ಪುಣ್ಯಶ್ರೀ ಅನ್ನು ಯಕೃತ್‌ ಸಮಸ್ಯೆಯಿಂದಾಗಿ ಆ್ಯಸ್ಟರ್‌ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಾಯಿಯ ಎಡಭಾಗದ ಯಕೃತ್ತನ್ನು ಮಗುವಿಗೆ ಕಸಿ ನಡೆಸುತ್ತಿದ್ದ ಸಮಯದಲ್ಲಿ 40 ನಿಮಿಷಗಳ ಕಾಲ ಹೃದಯ ಬಡಿತ ನಿಂತಿತ್ತು. ಆ ಸವಾಲಯನ್ನೂ ಮೀರಿ ಯಶಸ್ವಿಯಾಯ್ತು ಚಿಕಿತ್ಸೆ

Coronavirus

state7, Jul 2020, 8:54 AM

ಬೆಂಗಳೂರಿನಲ್ಲಿ ದೇಶದ ದೊಡ್ಡ ಕೋವಿಡ್ ಕೇಂದ್ರ; ಏನೇನಿರಲಿದೆ ಇಲ್ಲಿ?

ಬೆಂಗಳೂರಿನ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೊರೋನಾ ಸೋಂಕಿತರ ಆರೈಕೆ ಕೇಂದ್ರ ಆರಂಭಿಸಲಾಗುತ್ತಿದೆ. ಇದು ನವದೆಹಲಿಯ ಛತರ್‌ಪುರದ ರಾಧಾಸ್ವಾಮಿ ಸತ್ಸಂಗ್‌ ಬಿಯಾಸ್‌ನಲ್ಲಿ ಭಾನುವಾರ ಉದ್ಘಾಟಿಸಲಾದ ‘ಸರ್ದಾಲ್‌ ಪಟೇಲ್‌ ಕೋವಿಡ್‌ ಆರೈಕೆ’ ಕೇಂದ್ರಕ್ಕಿಂತ ಅತ್ಯಾಧುನಿಕ ಮಾದರಿ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರಲಿದೆ.

DK Shivakumar

Politics5, Jul 2020, 10:43 PM

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ವಿಶೇಷ ಸ್ಥಳಕ್ಕೆ ಭೇಟಿ...!

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ  ವಿಶೇಷ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

• पार्टियों के अलावा उनके उम्मीदवारों ने व्यक्तिगत स्तर पर सोशल मीडिया के जरिए पैसे खर्च किए। ज़्यादातर उम्मीदवारों ने अपने अपने सोशल पेजेज़ पर कैम्पेन चलवाया।

Karnataka Districts5, Jul 2020, 3:01 PM

ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆ ದಬ್ಬಾಳಿಕೆ: ಆರೋಪ

ರಾಜ್ಯದಲ್ಲಿ ಬಿಜೆಪಿಯು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ, ದಬ್ಬಾಳಿಕೆ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟ್ಟಿದೆ. ಅದಕ್ಕೆ ತಿಪಟೂರಿನ ಶಾಸಕರು ಮಾಡಿರುವ ಹಲ್ಲೆ, ದಬ್ಬಾಳಿಕೆಯೇ ಸ್ಪಷ್ಟನಿದರ್ಶನವಾಗಿದೆ. ಹಲ್ಲೆಗೊಳಗಾಗಿರುವ ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ನಮ್ಮ ಪಕ್ಷ ಹಾಗೂ ರಾಜ್ಯ ಮುಖಂಡರು ಇದ್ದಾರೆ ಎಂದು ರಾಜ್ಯ ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಗಂಭೀರ ಆರೋಪ ಮಾಡಿದ್ದಾರೆ.

• Karnataka Districts4, Jul 2020, 11:34 AM

ತಿಪಟೂರು ಬಿಜೆಪಿ ಶಾಸಕ ವಿರುದ್ಧ ಪ್ರಕರಣ ದಾಖಲು

ತಿಪಟೂರು ನಗರದ ವಾರ್ಡ್‌ ನಂ.14ರ ವಿದ್ಯಾನಗರದಲ್ಲಿ ಶುಕ್ರವಾರ ಬೆಳಿಗ್ಗೆ 2ನೇ ಕ್ರಾಸ್‌ ರಸ್ತೆಯೊಂದರ ಕಾಮಗಾರಿ ಶಂಕುಸ್ಥಾಪನೆ ವಿಷಯವಾಗಿ ನಡೆದ ಮಾತುಕತೆ ವೇಳೆಯಲ್ಲಿ ಶಾಸಕ ಬಿ.ಸಿ.ನಾಗೇಶ್‌ ದಲಿತ ಸಮಾಜಕ್ಕೆ ಸೇರಿರುವ ಕೆಪಿಸಿಸಿ ಸದಸ್ಯ ಹಾಗೂ 14ನೇ ವಾರ್ಡ್‌ ನಗರಸಭಾ ಸದಸ್ಯ ವಿ.ಯೋಗೀಶ್‌ ನಡುವೆ ಕೈ-ಕೈ ಮೀಲಾಯಿಸುವ ಹಂತದವರೆಗೂ ಪರಿಸ್ಥಿತಿ ಹೋಯಿತು. ಶಾಸಕರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

• Video Icon

Karnataka Districts3, Jul 2020, 10:36 AM

ತುಮಕೂರು: ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಸಂಕಷ್ಟ

ನಗರದ ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಹೌದು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಕೊರೋನಾ ಸೋಂಕಿತರು ವಿಡಿಯೋ ಮಾಡಿ ಸಂಕಷ್ಟವನ್ನ ತೋಡಿಕೊಂಡಿದ್ದಾರೆ.

Mutt

Karnataka Districts1, Jul 2020, 12:16 PM

ಮಠದ ಮೇಲೆ ಕಲ್ಲು: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮೇಲೆ ಹಲ್ಲೆ

ಕುಣಿಗಲ್‌ ಮಠದ ಜಮೀನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿ ಹಾನಿ ಉಂಟು ಮಾಡಿರುವ ಘಟನೆ ತಾಲೂಕಿನ ಅಲ್ಕೆರೆ ಸಿದ್ದಗಂಗಾ ಶಾಖಾ ಮಠದಲ್ಲಿ ಭಾನುವಾರ ರಾತ್ರಿ ನಡೆದಿದೆ.

• Video Icon

state30, Jun 2020, 5:29 PM

ಶಿವಶಿವ... !ಮನುಷ್ಯರಿಗಾಯ್ತು, ಮೇಕೆಗಳಿಗೂ ಬಂತಾ ಕೊರೊನಾ?

ಮನುಷ್ಯರಿಗಾಯ್ತು, ಈಗ ಮೇಕೆಗಳಿಗೂ ಕೊರೊನಾ ವಕ್ಕರಿಸಿತಾ ಎಂ ಅನುಮಾನ ಶುರುವಾಗಿದೆ. ಚಿಕ್ಕನಾಯಕನಹಳ್ಳಿ ಕಿರಿಗಾಹಿಯೊಬ್ಬರಿಗೆ ಕೊರೊನಾ ಬಂದಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುರಿಗಾಹಿಯ ಸ್ನೇಹಿತನ ಮನೆಯಲ್ಲಿ 5 ಮೇಕೆ ನಿಗೂಢವಾಗಿ ಸಾವನ್ನಪ್ಪಿತ್ತು. ಹಾಗಾಗಿ ಮೇಕೆಗೂ ಕೊರೊನಾ ಅಟ್ಯಾಕ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

पति का कहना है कि सभी डॉक्टर उसे देखते ही वापस कर दे रहे थे। डॉक्टरों को लग रहा था कि कहीं वह covid19 के संक्रमण की चपेट में न हो। लेकिन किसी ने उसकी जांच करने की जहमत नही उठाई।

Video Icon

state29, Jun 2020, 1:08 PM

ಏನಾಗಿದೆ ಆಂಬೂಲೆನ್ಸ್‌ ಸೇವೆಗೆ? ಪೊಲೀಸರು ಕಾಲ್ ಮಾಡಿದ್ರೂ ನೋ ಯೂಸ್..!

ಬೆಂಗಳೂರಂತ ಸಿಟಿಯಲ್ಲಿ ಆಂಬೂಲೆನ್ಸ್ ಅವ್ಯವಸ್ಥೆ ಹೆಚ್ಚಾಗುತ್ತಿದೆ. ತುಮಕೂರು ರಸ್ತೆ ಫ್ಲೈ ಓವರ್ ಮೇಲೆ ಜ್ವರದಿಂದ ನಿಶ್ಯಕ್ತವಾದ ವ್ಯಕ್ತಿಯೊಬ್ಬ ಬಿದ್ದಿದ್ದು,  ಪೊಲೀಸರು  ಕಾಲ್ ಮಾಡಿದ್ರೂ ಆಂಬ್ಯೂಲೆನ್ಸ್ ಬರದಿರುವ ಘಟನೆ ನಡೆದಿದೆ.