Search results - 9 Results
 • FIR

  NEWS20, Nov 2018, 8:52 PM IST

  ಹೆತ್ತ ಮಗುವಿನ ಪಕ್ಕದಲ್ಲಿ ಅಮ್ಮನ ಹೆಣ: ವಾಚ್‌ನಲ್ಲಿತ್ತು ಹಂತಕನ ಸುಳಿವು!

  ಹೆತ್ತ ಮಗು ಹಾಯಾಗಿ ಮಲಗಿತ್ತು. ಮನೆಯಲ್ಲಿದ್ದ ಟಿ ವಿ ಜೋರಾಗಿ ಅಬ್ಬರಿಸ್ತಿತ್ತು. ಆದ್ರೆ ಬೆಡ್ ರೂಮ್‌ನಲ್ಲಿ ಹೆತ್ತಾಕೆಯ ಕತ್ತು ಸೀಳಿತ್ತು. ಮನೆ ತುಂಬೆಲ್ಲಾ ರಕ್ತ ಸಿಕ್ತ. ಬೆಡ್ ಮೇಲಿದ್ದ  ಅದೊಂದು ವಾಚ್‌ನಲ್ಲಿ ಎಲ್ಲಾ ರಹಸ್ಯಗಳು ಅಡಗಿತ್ತು. 

 • Halli Habba

  NEWS18, Nov 2018, 4:01 PM IST

  ಸಿಲಿಕಾನ್​ ಸಿಟಿಯಲ್ಲಿ ಹಳ್ಳಿ ಹಬ್ಬದ ಸಂಭ್ರಮ

  ಕ್ಲಾಸು, ಪಾಠ, ಎಕ್ಸಾಂ ಅಂತಾ ಬ್ಯುಸಿಯಾಗಿದ್ದ ವಿದ್ಯಾರ್ಥಿಗಳು ಇಲ್ಲಿ ಬೇರೆಯದೇ ಲೋಕದಲ್ಲಿದ್ರು. ಆ ಶಾಲೆಯ ಆವರಣದ ತುಂಬೆಲ್ಲಾ ಗ್ರಾಮೀಣ ಸೊಗಡು ಕೈ ಬೀಸಿ ಕರೆಯುತ್ತಿತ್ತು. ಎತ್ತ ನೋಡಿದ್ರೂ ಚಿತ್ತಾಕರ್ಷಕ ಗೂಡು ದೀಪಗಳು, ಇದರ ಮಧ್ಯೆ ಎತ್ತಿನ ಗಾಡಿ. ಹಳ್ಳಿ ವೈಭವವೇ ಧರೆಗಿಳಿದು ಬಂದಂತಿತ್ತು.  ಆ ವೈಭವವನ್ನು ನೀವೇ ಒಮ್ಮೆ ನೋಡಿ ಕಣ್ತುಂಬಿಕೊಳ್ಳಿ. 

 • Eco Friendly IT Company

  LIFESTYLE10, Sep 2018, 12:55 PM IST

  ಬೆಂಗಳೂರಿನಲ್ಲೊಂದು ಸಂಪೂರ್ಣ ಪರಿಸರ ಪ್ರೇಮಿ ಐಟಿ ಕಂಪನಿ

  • ಟೈಟಾನ್ ಸಂಸ್ಥೆ : ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಂಪೂರ್ಣ ಹಸಿರುಮಯ ಐಟಿ ಕಂಪನಿ
  • ಕಟ್ಟಡದ ತುಂಬೆಲ್ಲ ಸೋಲಾರ್ ವಿದ್ಯುತ್,ಪುಟ್ಟ ಕೆರೆ, ಹಸಿರು ತೋಟ
 • Tumbe

  Health8, Sep 2018, 11:04 AM IST

  ತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ

  ಶಿವನಿಗೂ ಪ್ರಿಯವೆನ್ನಲಾದ ಬಿಳಿ ಅಥವಾ ಗದ್ದೆ ತುಂಬೆಯಲ್ಲಿ ತುಳಸಿಯಂತೆ ಆರೋಗ್ಯಕಾರಿ ಗುಣಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗುವ ತುಂಬೆ ಗಿಡ ಮನೆಯಲ್ಲಿ ಏಕಿರಬೇಕು? ಪಿರಿಯಡ್ಸ್ ಸಮಸ್ಯೆಗೂ ರಾಮಬಾಣವಾಗುವ ತುಂಬೆ, ಗಾಯಕ್ಕೂ ಮದ್ದಾಗಬಲ್ಲದು.

 • God

  LIFESTYLE4, Sep 2018, 4:13 PM IST

  ಯಾವ ದೇವರಿಗೆ ಯಾವ ಹೂ ಶ್ರೇಷ್ಠ?

  ದೇವಿಗೆ ಶ್ವೇತ ಪುಷ್ಪ, ಶಿವನಿಗೆ ತುಂಬೆ, ಕೃಷ್ಣನಿಗೆ ತುಳಸಿ...ಹೀಗೆ ಒಂದೊಂದು ಹೂ, ಪತ್ರೆ ಒಂದೊಂದು ದೇವರಿಗೆ ಪ್ರೀತಿ. ದೇವರನ್ನು ಪೂಜಿಸುವಾಗ ಇವನ್ನು ಗಮನದಲ್ಲಿಟ್ಟುಕೊಂಡು ಪೂಜಿಸಿದರೆ ದೇವ ಒಲಿಯುತ್ತಾನೆಂಬ ನಂಬಿಕೆ ನಮ್ಮಲ್ಲಿ ಇದೆ. ಅಷ್ಟಕ್ಕೂ ಯಾವ ಹೂ, ಯಾವ ದೇವರಿಗೆ ಪ್ರೀತಿ?

 • Drugs

  NEWS9, Aug 2018, 8:52 AM IST

  ಆ್ಯಸಿಡ್ ನಿಂದ ತಯಾರಾಗುತ್ತೆ ದುಬಾರಿ ದ್ರವ್ಯ : ನಿಷೇಧಿಯ ವಸ್ತು ಬಳಸುವುದೇಕೆ..?

  ಆ್ಯಸಿಡ್ ನಿಂದ ತಯಾರಾಗುತ್ತೆ ದುಬಾರಿ ದ್ರವ್ಯ. ಈ ದ್ರವ್ಯವನ್ನು ಯಾಕೆ ಬಳಕೆ ಮಾಡುತ್ತಾರೆ ಎನ್ನುವ ವಿಚಾರವೇ ಬೆಚ್ಚಿ ಬೀಳಿಸುತ್ತದೆ. ಬೆಳಗಾವಿ ತುಂಬೆಲ್ಲಾ ಇದೀಗ ರಷ್ಯಾ ಡ್ರಗ್ ಮಾಫಿಯಾ ದಂಧೆ ವ್ಯಾಪಕವಾಗಿ ಹರಡುತ್ತಿದೆ. 

 • Bus

  NEWS5, Jul 2018, 10:57 AM IST

  ಈ ಬಸ್‌ ತುಂಬಾ ನೀಲಿ ನಟಿಯರದ್ದೇ ಹವಾ!

   ವಾಹನಗಳ ಮೇಲೆ ದೇವರ ಚಿತ್ರ, ಸುಂದರ ಪ್ರವಾಸಿ ತಾಣಗಳ ಚಿತ್ರ ಹಾಕಿ ಜನರ ಗಮನ ಸೆಳೆಯುವುದು ಗೊತ್ತು. ಆದರೆ ಈ ಖಾಸಗಿ ಬಸ್‌ ಮಾಲೀಕರೊಬ್ಬರು, ತಮ್ಮ ಬಸ್‌ ತುಂಬೆಲ್ಲಾ ನೀಲಿ ಚಿತ್ರಗಳ ತಾರೆಯರೆ ಚಿತ್ರವನ್ನೇ ಹಾಕಿ ಜನರ ಗಮನ ಸೆಳೆಯುವ ಯತ್ನ ಮಾಡಿದ್ದಾರೆ. 

 • bavali

  27, May 2018, 12:06 PM IST

  ಈ ಗ್ರಾಮದಲ್ಲಿ ಬಾವಲಿಗಳದ್ದೇ ದರ್ಬಾರ್! ’ನಿಫಾ’ಗೆ ಹೆದರುತ್ತಿಲ್ಲ ಗ್ರಾಮಸ್ಥರು!

  ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಮಾರಣಾಂತಿಕ ಕಾಯಲೆಗೆ ಕಾರಣವಾಗಿವೆ ಬಾವಲಿಗಳು. ಆದರೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಜೆಟ್ಟಿ ಗ್ರಾಮದ ಜನ ಮಾತ್ರ ಬಾವಲಿಗಳಿಗೆ ಭಯಪಡುತ್ತಿಲ್ಲ. ಈ ಗ್ರಾಮದ ತುಂಬೆಲ್ಲಾ ಬಾವಲಿಗಳದ್ದೇ ದರ್ಬಾರ್. 

 • 22, May 2018, 5:16 PM IST

  ಬಹುಮತ ಸಾಬೀತಿಗೆ ಬೇರೆ ಪಕ್ಷದ ಶಾಸಕರನ್ನು ಸೆಳೆಯಲು ಆರ್ ಎಸ್ ಎಸ್ ವಿರೋಧ?

  ಬಿಜೆಪಿಗೆ 104  ಸ್ಥಾನಗಳು ಬಂದು ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾದಾಗ ಆರ್‌ಎಸ್‌ಎಸ್ ಮಾತ್ರ ಯಾವುದೇ ಕಾರಣಕ್ಕೂ ಬೇಡ, ಕುದುರೆ ವ್ಯಾಪಾರದ ಕಳಂಕ ದೇಶದ ತುಂಬೆಲ್ಲ ಚರ್ಚೆ ಆಗುತ್ತದೆ ಎಂದು ಅಮಿತ್ ಶಾಗೆ ಹೇಳಿತಂತೆ.