ತುಂಗಾ ನದಿ  

(Search results - 13)
 • ಶೃಂಗೇರಿಯಲ್ಲಿ ಇಂಥ ಅಪರೂಪದ ದೃಶ್ಯ ಹಲವು ವರ್ಷಗಳ ನಂತರ ಕಾಣ ಸಿಗುತ್ತಿದೆ.

  Shivamogga22, Oct 2019, 2:09 PM

  ತುಂಗಾನದಿ ಹಳೆ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ

  ಶಿವಮೊಗ್ಗ ತುಂಗಾ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಅಲ್ಲದೇ 2.70ಮೀ.ಎತ್ತರದ ಬ್ಯಾರಿಯರ್‌ ನಿರ್ಮಿಸಲಾಗಿದೆ. 
   

 • Revathi Shivamogga

  Karnataka Districts13, Aug 2019, 10:50 AM

  ಓದುವ ಕನಸಿಗೆ ಕೊಳ್ಳಿಯಿಟ್ಟ ತುಂಗಾ ಪ್ರವಾಹ

  ನೂರಾರು ಕನಸುಗಳನ್ನು ಹೊತ್ತು 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಶಿವಮೊಗ್ಗದ ರೇವತಿ ನೆರೆ ನೀರಿಗೆ ಅಕ್ಷರಗಳು ಮಾಸಿಹೋದ ತನ್ನ ಪುಸ್ತಕಗಳನ್ನು ಎದೆಗೊತ್ತಿಕುಳಿತಿದ್ದಾಳೆ. ಉಳಿದ ಒಂದಷ್ಟು ಪುಸ್ತಕಗಳನ್ನು ಹೊರಗೆ ಬಿಸಿಲಿಗೆ ಒಣ ಹಾಕಿದ್ದಾಳೆ. ಆಕೆಯ ಓದುವ ಕನಸಿಗೆ ತುಂಗಾ ಪ್ರವಾಹ ಕೊಳ್ಳಿ ಇಟ್ಟಿದೆ.

 • Shivamogga

  Karnataka Districts10, Aug 2019, 11:07 AM

  ಉಕ್ಕೇರುತ್ತಿರುವ ತುಂಗಾ : ಮುಳುಗುತ್ತಿದೆ ಶಿವಮೊಗ್ಗದ ಹಲವು ಪ್ರದೇಶ

  ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸುತ್ತಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇತ್ತ ಮಲೆನಾಡು ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗುತ್ತಿವೆ. 

 • Bagina

  Karnataka Districts7, Aug 2019, 9:31 AM

  ತುಂಬಿದ ತುಂಗೆಗೆ ಈಶ್ವರಪ್ಪ ದಂಪತಿ ಬಾಗಿನ

  ತುಂಬಿ ಹರಿಯುತ್ತಿರುವ ತುಂಗಾನದಿಗೆ ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮೀ ಹಾಗೂ ಕುಟುಂಬದವರೊಂದಿಗೆ ಮಂಗಳವಾರ ನಗರದ ಕೋರ್ಪಲಯ್ಯ ಛತ್ರ ಸಮೀಪದಲ್ಲಿ ಬಾಗಿನ ಅರ್ಪಿಸಿದರು. ಕಳೆದೆರೆಡು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾನದಿ ತುಂಬಿ ಹರಿಯುತ್ತಿದೆ.

 • Tunga River

  Karnataka Districts7, Aug 2019, 8:47 AM

  ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

  ಮಂಗ​ಳ​ವಾರ ಬೆಳಗ್ಗೆ ಸುರಿದ ಆಶ್ಲೇಷಾ ಮಳೆಗೆ ತುಂಗೆ ಪ್ರವಾ​ಹದ ಮಟ್ಟ​ವಾದ ರಾಮ ಮಂಟಪ ಮುಳು​ಗಲು ಕೇವಲ 1 ಅಡಿ ಬಾಕಿ ಇದೆ. ಮಂಗ​ಳ​ವಾರ ಸಂಜೆ 5ರ ಹೊತ್ತಿಗೆ ಸುಮಾರು 84 ಅಡಿ​ಗ​ಳಿಗೂ ಮಿಕ್ಕಿ ಹರಿ​ಯು​ತ್ತಿದೆ. ತೀರ್ಥ​ಹ​ಳ್ಳಿಯಲ್ಲಿಎಡೆ​ಬಿ​ಡದೆ ಸುರಿದ ಆಶ್ಲೇಷಾ ಮಳೆಯಿಂದ ತುಂಗೆ ತುಂಬಿ ಹರಿ​ಯುತ್ತಿದ್ದು, ಪ್ರವಾ​ಹದ ಭೀತಿ​ಉಂಟು​ಮಾ​ಡಿದೆ.

 • thungabadra

  Karnataka Districts26, Jul 2019, 9:11 AM

  ತುಂಗಾ ನದಿ ತೀರಕ್ಕೆ ಸ್ಮಾರ್ಟ್‌ ಟಚ್‌..!

  ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ತುಂಗಾ ನದಿ ತೀರವೂ ಸ್ಮಾರ್ಟ್‌ ಆಗಲಿದೆ. ಇದಕ್ಕಾಗಿ 130 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದ್ದು, ಇದಕ್ಕೆ 15 ದಿನಗಳ ಒಳಗಾಗಿ ಕಾರ್ಯಾದೇಶ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಅವರು ಹೇಳಿದ್ದಾರೆ.

 • Tunga Dam

  Karnataka Districts2, Jul 2019, 8:48 AM

  ಮೈದುಂಬಿದ ರಾಜ್ಯದ ಮೊದಲ ಜಲಾಶಯ : ಗಾಜನೂರು ಡ್ಯಾಂನಿಂದ ನೀರು ಬಿಡುಗಡೆ

  ತುಂಗೆ ಮೈದುಂಬಿದ್ದು, ಗಾಜನೂರು ಜಲಾಶಯದಿಂದ ನೀರು ಹೊರ ಬಿಡಲಾಗಿದೆ.  ಈ ಬಾರಿ ಮಳೆ ಕೊರತ ನಡುವೆ ರಾಜ್ಯದಲ್ಲಿ ನೀರು ತುಂಬಿದ ಮೊದಲ ಜಲಾಶಯ ಇದಾಗಿದೆ. 

 • Tunga river

  WEB SPECIALS17, Jun 2019, 5:03 PM

  ಕೃಷ್ಣನಂತಿರುವ ಮಳೆ ಹೊತ್ತು ತರುವ ಕಾರ್ಮುಗಿಲೇ ಬಾ ಬೇಗ...

  ಮಳೆ ಇಲ್ಲದ ಮೋಡವ ನೋಡಿ ಮಲೆನಾಡ ಮಂದಿಗೂ ಸಾಕಾಗಿ ಹೋಗಿದೆ. ಭೋರ್ಗರೆಯುವ ಆಷಾಢದ ಮಳೆಯಲ್ಲಿ ತೊಯ್ದು ಹೋಗಬೇಕಾದ ಜನರು ಬಿರು ಬೇಸಿಗೆಯಲ್ಲಿ ಬೆಂದು ಹೋಗಿದ್ದಾರೆ. ಮಳೆಗಾಗಿ ಕಾಯುತ್ತಿದೆ ಮನ. ಮಳೆಯ ನೆನಪಿನೊಂದಿಗೆ, ಮರೆಯಾದ ಹಸಿರಿನ ನೆನಪನ್ನು ಮೆಲಕು ಹಾಕಿದ್ದಾರೆ ವಿನಯ್ ಶಿವಮೊಗ್ಗ.

 • Chikmagaluru

  Chikkamagalur5, Nov 2018, 1:19 PM

  ಶೌಚಗೃಹಕ್ಕೆ 20 ರೂ ಕೊಡಲಾಗದೇ ನದಿಗಿಳಿದ ವಿದ್ಯಾರ್ಥಿ ಸಾವು

  ದೇವಾಲಯದ ಶೌಚಗೃಹದಲ್ಲಿ ಸ್ನಾನಕ್ಕೆ 20 ರೂಪಾಯಿ ಕೇಳಿದರೆಂದು ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಸಕ್ಕೆ ಬಂದಿದ್ದ 9 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ. 

 • Tunga

  NEWS3, Sep 2018, 10:27 PM

  ತುಂಗಾ ಆರತಿ, ಈ ಹಾಡು ಕೇಳಿದರೆ ನೀ ಮೈ ಮರೆಯುತಿ..

  ಗಂಗಾ ಆರತಿ ಕೇಳಿದ್ದೇವೆ, ಆದರೆ ಇದು ನಮ್ಮದೇ ರಾಜ್ಯದ ಜೀವನದಿಗೆ ಮಾಡಿರುವ ತುಂಗಾ ನದಿಗೆ ಮಾಡಿರುವ ಆರತಿ. ಹೌದು ನಮ್ಮದೇ ರಾಜ್ಯದ ಪ್ರತಿಭೆಗಳು ಮಾಡಿರುವ ಈ ಕಿವಿಗೆ ಇಂಪು ನೀಡುವ ಕಾರ್ಯಕ್ಕೆ ಒಂದು ಮೆಚ್ಚುಗೆ ನೀಡಲೇಬೇಕು.

 • Balaji Elephant

  NEWS12, Jul 2018, 2:57 PM

  2 ವರ್ಷದ ಪುಟಾಣಿ ಕಾಡಾನೆ ಬಾಲಾಜಿ ಇನ್ನಿಲ್ಲ!

  ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ 2 ವರ್ಷದ ಕಾಡಾನೆ ಮರಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ 6 ತಿಂಗಳ ಹಿಂದೆ ತುಂಗಾ ನದಿಯ ಹಿನ್ನೀರಿನಲ್ಲಿ ಈ ಮರಿ ಕಾಡಾನೆ ಸೆರೆ ಸಿಕ್ಕಿತ್ತು.

 • bus

  NEWS27, Jun 2018, 2:13 PM

  ಕಂಡಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅವಗಢ

  ಶಿವಮೊಗ್ಗ ಮಾರ್ಗವಾಗಿ ಮಂಗಳೂರು ಹೊಗುತ್ತಿದ್ದ ಕ್ರಿಸ್ತರಾಜ್ ಬಸ್ ಮಂಡಗದ್ದೆಯ 17 ನೇ ಮೈಲಿಕಲ್ಲಿನ ಸಮೀಪ ಡ್ರೈವರ್ ಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿದೆ.  ಇನ್ನೇನು ಕ್ಷಣಾರ್ಧದಲ್ಲಿ ಹೊಳೆಯ ಕಡೆ ಸಾಗಿ ತುಂಗಾ ನದಿ ಪಾಲಾಗಬೇಕೆನ್ನುವಸ್ಟರಲ್ಲಿ ಅದೇ ಬಸ್ಸಿನ ಕಂಡಕ್ಟರ್ ಕೂಡಲೇ ಸ್ಟೇರಿಂಗ್ ಹಿಡಿದು ತಿರುಗಿಸಿ ಬಸ್ಸನ್ನು ರಸ್ತೆಯತ್ತ ಮುಖ ಮಾಡುವ ಹಾಗೆ ಮಾಡಿದ್ದಾರೆ. . ಅಷ್ಟೊತ್ತಿಗಾಗಲೇ ಗಾಬರಿಗೊಂಡ ಕೆಲ ಪ್ರಯಾಣಿಕರು ಹಾರಲು ಹೋಗಿ ಮೈ ಕೈ ಗಾಯ ಮಾಡಿಕೊಂಡಿದ್ದಾರೆ. ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿದ್ದರು.