ತುಂಗಾನದಿ  

(Search results - 4)
 • Raichuru -Raghavendra Swamy
  Video Icon

  NEWS12, Aug 2019, 3:16 PM IST

  ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ತಟ್ಟಿದೆ ಪ್ರವಾಹದ ಭೀತಿ!

  ರಾಯಚೂರಿನ ತುಂಗಾನದಿಯಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದೆ. ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ಪ್ರವಾಹದ ಭೀತಿ ತಟ್ಟಿದೆ.  ಎಲೆಬಿಚ್ಚಾಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ನೀರೋ ನೀರು! ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿರುವ ಸ್ಥಳ ಇದಾಗಿದೆ. 

 • Eshwarappa

  NEWS14, Jul 2018, 7:51 PM IST

  ‘ಸಿದ್ದು ಪತ್ರೆ ಬರೆಯವುದು ರಾಜಕೀಯ ಚಟ ತೀರಿಸಿಕೊಳ್ಳಲು’!

  ಮಾಜಿ ಡಿಸಿಎಂ ಹಾಗೂ ಶಾಸಕ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ತುಂಗಾನದಿಗೆ ಬಾಗಿನ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ  ಸಿದ್ದರಾಮಯ್ಯ ಪತ್ರ ಬರೆದು ರಾಜಕೀಯ ಚಟ ತೀರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ಹರಿಹಾಯ್ದರು.

 • bus

  NEWS27, Jun 2018, 2:13 PM IST

  ಕಂಡಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅವಗಢ

  ಶಿವಮೊಗ್ಗ ಮಾರ್ಗವಾಗಿ ಮಂಗಳೂರು ಹೊಗುತ್ತಿದ್ದ ಕ್ರಿಸ್ತರಾಜ್ ಬಸ್ ಮಂಡಗದ್ದೆಯ 17 ನೇ ಮೈಲಿಕಲ್ಲಿನ ಸಮೀಪ ಡ್ರೈವರ್ ಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿದೆ.  ಇನ್ನೇನು ಕ್ಷಣಾರ್ಧದಲ್ಲಿ ಹೊಳೆಯ ಕಡೆ ಸಾಗಿ ತುಂಗಾ ನದಿ ಪಾಲಾಗಬೇಕೆನ್ನುವಸ್ಟರಲ್ಲಿ ಅದೇ ಬಸ್ಸಿನ ಕಂಡಕ್ಟರ್ ಕೂಡಲೇ ಸ್ಟೇರಿಂಗ್ ಹಿಡಿದು ತಿರುಗಿಸಿ ಬಸ್ಸನ್ನು ರಸ್ತೆಯತ್ತ ಮುಖ ಮಾಡುವ ಹಾಗೆ ಮಾಡಿದ್ದಾರೆ. . ಅಷ್ಟೊತ್ತಿಗಾಗಲೇ ಗಾಬರಿಗೊಂಡ ಕೆಲ ಪ್ರಯಾಣಿಕರು ಹಾರಲು ಹೋಗಿ ಮೈ ಕೈ ಗಾಯ ಮಾಡಿಕೊಂಡಿದ್ದಾರೆ. ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿದ್ದರು.