ತೀರ್ಥಹಳ್ಳಿ  

(Search results - 58)
 • Modi BSY

  state29, May 2020, 9:14 AM

  'ಮೋದಿ, ಯಡಿಯೂರಪ್ಪ ಪೂಜೆ ಮಾಡಿಸದಿದ್ರೆ ಕೊರೋನಾ ಕಾಟ ಮತ್ತಷ್ಟು ಹೆಚ್ಚಳ'

  ಕೊರೋನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂಡೂರು ದೊಡ್ಡಮನೆಯಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ದೇವಸ್ಥಾನದ ಧರ್ಮಾಧಿಕಾರಿ ಟಿಡಿಆರ್‌ ಹರಿಶ್ಚಂದ್ರಗೌಡ ಮನವಿ ಮಾಡಿದ್ದಾರೆ.
   

 • k s eshwarappa

  Karnataka Districts18, May 2020, 8:54 AM

  ಹೊರರಾಜ್ಯದಿಂದ ಬಂದವರಿಂದಲೇ ಶಿವಮೊಗ್ಗ ಜಿಲ್ಲೆಯ ಜನರ ನೆಮ್ಮದಿಗೆ ಭಂಗ: ಸಚಿವ ಈಶ್ವರಪ್ಪ

  ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರೋನಾ ಸೋಂಕು ನಿಯಂತ್ರಣ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳಿಗೆ ಸಂಭಂ​ಧಿಸಿದಂತೆ ತಾಲೂಕಿನಲ್ಲಿ ನಡೆದಿರುವ ಕಾರ್ಯಗಳ ಬಗ್ಗೆ ಸಚಿವ ಈಶ್ವರಪ್ಪ ವಿವರಣೆ ಪಡೆದು ಮಾತನಾಡಿದರು.

 • <p>Coronavirus&nbsp;</p>

  Karnataka Districts16, May 2020, 9:49 AM

  ಮುಂಬೈನಿಂದ ಬಂದ ತೀರ್ಥಳ್ಳಿಯ ವ್ಯಕ್ತಿಗೆ ಕೊರೋನಾ ಸೋಂಕು ದೃಢ

  ಮುಂಬೈನಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಗೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದಕ್ಕೂ ಮೊದಲು ಜಿಲ್ಲೆಯಲ್ಲಿ 8 ಮಂದಿ ತಬ್ಲೀಘಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9 ಕ್ಕೆ ಏರಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 • <p>Coronavirus</p>

  Karnataka Districts15, May 2020, 1:52 PM

  ತೀರ್ಥಹಳ್ಳಿಗೆ ಮತ್ತೊಂದು ಕೊರೋನಾ ಶಾಕ್..!

  ಶುಕ್ರವಾರವಾದ ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್‌ ಅನ್ವಯ ತೀರ್ಥಹಳ್ಳಿ ತಾಲೂಕಿನ 42 ವರ್ಷ ವಯಸ್ಸಿನ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ. ಈತನನ್ನು ರೋಗಿ ನಂಬರ್ 995 ಎಂದು ಗುರುತಿಸಲಾಗಿದೆ.

 • undefined

  Karnataka Districts15, May 2020, 12:55 PM

  ತೀರ್ಥಹಳ್ಳಿಯಲ್ಲಿ ಕೆಲವು ಗ್ರಾಮಗಳಲ್ಲಿ ಸೀಲ್ ಡೌನ್..!

  ಕೊರೊನಾ ವೈರಸ್ ಹರಡದಂತೆ ಪ್ರಾಯೋಗಿಕವಾಗಿ ಹಳ್ಳಿಬೈಲು, ರಂಜದಕಟ್ಟೆ, ಮುಳುಬಾಗಿಲು, ಸುತ್ತಮುತ್ತಲಿನ ಗ್ರಾಮಗಳನ್ನು Containment ಮತ್ತು Buffer Zone ಗಳನ್ನಾಗಿ ಗುರುತಿಸಿ  ಸೀಲ್‌ಡೌನ್ ಆದೇಶ ಹೊರಡಿಸಲಾಗಿದೆ. 

 • सूर्योदय के वक्त फांसी देने के पीछे कारण है कि इसके बाद की सारी प्रक्रिया दिनभर में पूरी कर डेड बॉडी को अपराधी के परिजनों को सौंप दी जाए।

  Karnataka Districts12, May 2020, 4:08 PM

  ಸಾಗರದಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

  ರಾಘವೇಂದ್ರ ಭಾನುವಾರ ಬೆಳಿಗ್ಗೆ ತನ್ನ ತಮ್ಮನಿಗೆ ಮೊಬೈಲ್‌ ಕೊಟ್ಟು, ಯಾರದ್ದೆ ಫೋನ್‌ ಬಂದರೂ ರಿಸೀವ್‌ ಮಾಡಬೇಡ ಎಂದು ಹೇಳಿದ್ದನು. ಸೋಮವಾರ ಬೆಳಗ್ಗೆ ರಾಘವೇಂದ್ರ ಮನೆ ಎದುರಿನ ಸಣ್ಣ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. 

 • undefined
  Video Icon

  Karnataka Districts10, May 2020, 4:06 PM

  ಶಿವಮೊಗ್ಗದ ಜನತೆ ಆತಂಕಪಡುವ ಅಗತ್ಯ ಇಲ್ಲ: ಈಶ್ವರಪ್ಪ

  ರಾಜ್ಯದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಚರ್ಚೆ ನಡೆಸಲು ಸಿಎಂ 4 ಗಂಟೆಗೆ ಸಭೆ ಕರೆದಿದ್ದಾರೆ. ಸಿಎಂ ತವರು ಶಿಕಾರಿಪುರದಲ್ಲಿ 7, ತೀರ್ಥಹಳ್ಳಿಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ.  

 • undefined

  Karnataka Districts9, May 2020, 9:25 PM

  ತೀರ್ಥಹಳ್ಳಿ ಗರ್ಭಿಣಿ ನರ್ಸ್ ರೂಪಾಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿಎಂ

  ಗರ್ಭಧಾರಣೆ ಎನ್ನುವುದು ಮಹಿಳೆಗೆ ಒಂದು ಕನಸು ನನಸಾಗುವ ಕಾಲ. ಗರ್ಭದಲ್ಲಿರುವ ಮಗು ಯಾವಾಗ ಭೂಮಿ ಮೇಲೆ ಬರುವುದು ಎಂದು ಆಕೆ ಕಾಯುತ್ತಾ ಇರುವಳು. ಹೀಗಾಗಿ ಗರ್ಭಧಾರಣೆಯ ಆ 9 ತಿಂಗಳು ತುಂಬಾ ಕಠಿಣವಾಗಿರುವುದು. ಗರ್ಭಧಾರಣೆ ವೇಳೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಇಂತಹ ಸಂದರ್ಭದಲ್ಲಿ 9 ತಿಂಗಳ ತುಂಬು ಗರ್ಭಿಣಿಯಾಗಿರುವ ವೈದ್ಯಕೀಯ ಸಿಬ್ಬಂದಿಯೊಬ್ಬರು ತಮ್ಮ ಕಷ್ಟ-ನೋವುಗಳುನ್ನು ಬದಿಗಿಟ್ಟು ನಿರಂತರವಾಗಿ ಜನರ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ. ಅದು ಕೊರೋನಾ ಎನ್ನುವ ಹೆಮ್ಮಾರಿ ಮಧ್ಯೆ

 • <p>Covid-19 &nbsp;A school committee of Shivamogga Tirthahalli village is getting 10,000 masks<br />
&nbsp;</p>

  Karnataka Districts5, May 2020, 10:52 PM

  ತೀರ್ಥಹಳ್ಳಿ ಪುಟ್ಟ ಶಾಲಾ ಮಂಡಳಿಯ ದೊಡ್ಡ ಕೆಲಸ.. ಇವರು ಕೊರೋನಾ ವಾರಿಯರ್ಸ್!

  ಕೊರೋನಾ ವಿರುದ್ಧದ ಹೋರಾಟದಲ್ಲಿ ಈ ಶಾಲಾ ಆಡಳಿತ ಮಂಡಳಿ ಸಹ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂಥದ್ದೊಂದು ಮಾದರಿ ಕೆಲಸ ಮಾಡಿ ಗ್ರಾಮೀಣ ಜನರ ಆರೋಗ್ಯ ಕಾಪಾಡುತ್ತಿರುವ ಎಲ್ಲರಿಗೂ ಒಂದು ಅಭಿನಂದನೆ ಹೇಳೋಣ.

 • Araga Jnanendra

  Shivamogga5, May 2020, 8:24 AM

  ಮೇ 11ರಿಂದ ಅಡಕೆ ವ್ಯಾಪಾರ ಪ್ರಾರಂಭ: ಅಡಕೆ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ

  ಲಾಕ್‌ಡೌನ್‌ ಸಡಿಲಕೊಂಡ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಗುಟ್ಕಾ ಸೇರಿದಂತೆ ಬಹುತೇಕ ಫ್ಯಾಕ್ಟರಿಗಳು ಆರಂಭಗೊಂಡಿವೆ. ಅಲ್ಲಿನ ವ್ಯಾಪಾರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಅಡಕೆ ದಾಸ್ತಾನು ಇಲ್ಲದೆ ಇರುವುದರಿಂದ ಅಲ್ಲಿಂದ ಅಡಕೆಗೆ ಬೇಡಿಕೆ ಬರುತ್ತದೆ. ಹೀಗಾಗಿ ಅಡಕೆ ಬೆಳೆಗಾರರಿಗೆ ಯಾವುದೇ ರೀತಿಯ ಆತಂಕ ಬೇಕಾಗಿಲ್ಲ ಎಂದು ಜ್ಞಾನೇಂದ್ರ ಹೇಳಿದರು.

 • undefined

  Shivamogga4, May 2020, 12:16 PM

  'ಸಿಹಿ' ಸುದ್ದಿ: ಈಗ ತೀರ್ಥಹಳ್ಳಿಯಲ್ಲೇ ತಯಾರಾಗ್ತಿದೆ ಆಗ್ರಾ ಪೇಟಾ..!

  ಬಾಯಲ್ಲಿ ನೀರೂರಿಸುವ, ಆರೋಗ್ಯಕರವಾದ ಬೂದಗುಂಬಳಕಾಯಿಯಿಂದ ತಯಾರಿಸಲಾಗುವ ಸಿಹಿ ತಿನಿಸು ಪೇಟಾ. ಈ ವರೆಗೆ ಉತ್ತರ ಭಾರತದಲ್ಲಿ ತಯಾರಿಸಲಾಗುತ್ತಿದ್ದು, ಇದು ಆಗ್ರ ಪೇಟಾ ಎಂದೇ ಹೆಸರುವಾಸಿಯಾಗಿದೆ.

 • undefined

  Karnataka Districts22, Apr 2020, 1:36 PM

  ಮಣ್ಣು ತೆಗೆಯುವ ವೇಳೆ ಗಾಯಗೊಂಡ ನಾಗರ ಹಾವಿಗೆ ಚಿಕಿತ್ಸೆ

  ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುವ ವೇಳೆ ಗಾಯಗೊಂಡ ನಾಗರ ಹಾವಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಉಂಟೂರು ಕಟ್ಟೆಬಳಿಯ ಶೆಟ್ಟಿಗಳ ಕೊಪ್ಪ ಗ್ರಾಮದಲ್ಲಿ ನಡೆದಿದೆ.
   

 • undefined

  Karnataka Districts20, Apr 2020, 11:53 AM

  ಗಬ್ಬದ ಹಸು ಕಾಲು ಕಡಿದು ಕಸಾಯಿಖಾನೆಗೆ ಸಾಗಿಸಲು ಯತ್ನಿಸಿದ ಪಾಪಿ

  ಗಬ್ಬದ ಹಸು ಕಾಲು ಕಡಿದು ಕಾರಿನಲ್ಲಿ ಸಾಗಿಸಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 
   

 • undefined

  Shivamogga15, Apr 2020, 4:51 PM

  ಮಂಗನ ಕಾಯಿಲೆ ಹರಡದಂತೆ ಗಮನಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ ಸಚಿವ ಈಶ್ವರಪ್ಪ

  ಮಲೆನಾಡಿನ ಭಾಗಗಳಲ್ಲಿ ಉಲ್ಬಣಗೊಂಡಿರುವ ಮಂಗನ ಕಾಯಿಲೆ ಬಗ್ಗೆ ವಿಧಾನಸೌಧದಲ್ಲಿಂದು ಈಶ್ವರಪ್ಪ ನೇತೃತ್ವದ ಇಂದು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
 • monkey fever
  Video Icon

  Karnataka Districts21, Mar 2020, 12:55 PM

  ಶಿವಮೊಗ್ಗದಲ್ಲಿ ಕೊರೋನಾಗಿಂತ ಭಯಾನಕವಾಗಿದೆ ಮಂಗನ ಕಾಯಿಲೆ ಕಾಟ

  ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಕಾಟ ಕೊರೋನಾಗಿಂತ ಭೀಕರವಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 80 ಜನರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಸಾಗರ ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡಿದೆ. 2.5 ಲಕ್ಷ ಲಸಿಕೆ ಹಾಕಿಸಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!