ತಿಮ್ಮಪ್ಪ
(Search results - 124)Karnataka DistrictsDec 16, 2020, 3:47 PM IST
ತಿಮ್ಮಪ್ಪನ ಭಕ್ತರಿಗೊಂದು ಸಂತಸದ ಸುದ್ದಿ: ಕಲಬುರಗಿಯಿಂದ ತಿರುಪತಿಗೆ ನೇರ ವಿಮಾನ
ಹೆಚ್ಚಿನ ವಿಮಾನ ಹಾರಾಟ, ಪ್ರಯಾಣಿಕರ ಸಂಖ್ಯಾಬಲ ಹೊಂದುವ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಇದೀಗ ತಿರುಪತಿಗೆ ವಾಯುಯಾನ ಸೇವೆ ನೀಡಲು ಸ್ಟಾರ್ ಏರ್ ಮುಂದಾಗಿದೆ.
IndiaDec 13, 2020, 8:48 AM IST
ಕೋವಿಡ್ ನಿರ್ಬಂಧ ಸಡಿಲ: ವೃದ್ಧರು, ಮಕ್ಕಳಿಗೂ ತಿಮ್ಮಪ್ಪನ ದರ್ಶನ!
ತಿರುಮಲದ ವಿಶ್ವಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ಕೋವಿಡ್ ನಿಯಮ ಸಡಿಲ| ವೃದ್ಧರು, ಮಕ್ಕಳಿಗೂ ತಿಮ್ಮಪ್ಪನ ದರ್ಶನ
stateNov 21, 2020, 7:51 AM IST
ತಿರುಪತಿ ದೇಗುಲಕ್ಕೆ ಸಚಿವ ರಾಮುಲು 1.2 ಕೋಟಿ ಮೌಲ್ಯದ ಕೊಡುಗೆ
ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಕೋಟಿ ಮೌಲ್ಯದ ದೇಣಿಗೆಯನ್ನು ಸಚಿವ ಶ್ರೀ ರಾಮುಲು ನೀಡಿದ್ದಾರೆ. ಕೊಟ್ಟ ಕೊಡುಗೆ ಏನು?
IndiaOct 21, 2020, 7:36 AM IST
ತಿಮ್ಮಪ್ಪನ ಹಣ ಮೇಲೆ ಆಂಧ್ರ ಸರ್ಕಾರ ಕಣ್ಣು?: ವಿವಾದದ ನಂತರ ಉಲ್ಟಾ ಹೊಡೆದ ಟಿಟಿಡಿ!
ತಿಮ್ಮಪ್ಪನ ಹಣ ಮೇಲೆ ಆಂಧ್ರ ಸರ್ಕಾರ ಕಣ್ಣು?| ಬ್ಯಾಂಕ್ಗಳ ಜೊತೆಗೆ ಸರ್ಕಾರಿ ಬಾಂಡ್ಗಳಲ್ಲೂ ಹೂಡಿಕೆ ಮಾಡಲು ಟಿಟಿಡಿ ಒಪ್ಪಿಗೆ| ತೀವ್ರ ವಿವಾದದ ನಂತರ ಉಲ್ಟಾಹೊಡೆದ ತಿರುಮಲ ಟ್ರಸ್ಟ್
Karnataka DistrictsOct 11, 2020, 3:41 PM IST
ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪಗೆ ಕೊರೋನಾ ಸೋಂಕು
ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
Karnataka DistrictsSep 17, 2020, 3:04 PM IST
'ಜೀವನದ ಕೊನೆವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರ್ತೀನಿ'
ನನ್ನ ಕೊನೆ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಮುಖಂಡರೋರ್ವರು ಹೇಳಿದ್ದಾರೆ. ಅಲ್ಲದೇ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದಿದ್ದಾರೆ.
IndiaSep 17, 2020, 8:43 AM IST
ಹಳೆ ನೋಟಲ್ಲೇ ತಿಮ್ಮಪ್ಪನ ಆಶೀರ್ವಾದ ಕೇಳುತ್ತಿರುವ ಭಕ್ತರು: 50 ಕೋಟಿ ರು. ರದ್ದಾದ ನೋಟು ಸಂಗ್ರಹ!
ಇನ್ನೂ ತಿಮ್ಮಪ್ಪನಿಗೆ ಹಳೆ ನೋಟಲ್ಲೇ ಆಶೀರ್ವಾದ ಕೇಳುತ್ತಿರುವ ಭಕ್ತರು!| ರದ್ದಾದ 500, 1000 ರು. ನೋಟು ಬಂದು ಬೀಳ್ತಾನೇ ಇವೆ| ಈವರೆಗೂ 50 ಕೋಟಿ ರು. ರದ್ದಾದ ನೋಟು ಸಂಗ್ರಹ
IndiaAug 30, 2020, 12:34 PM IST
ಕೊರೋನಾದಿಂದ ಆರ್ಥಿಕ ಸಂಕಷ್ಟ: ತಿರುಪತಿ ದೇಗುಲಕ್ಕೆ ಈಗ ಠೇವಣಿ ಬಡ್ಡಿಯೇ ಆಧಾರ!
ತಿರುಪತಿ ದೇಗುಲಕ್ಕೆ ಈಗ ಠೇವಣಿ ಬಡ್ಡಿಯೇ ಆಧಾರ| ಕೊರೋನಾದಿಂದ ಆರ್ಥಿಕ ಸಂಕಷ್ಟ| ತಿಮ್ಮಪ್ಪನಿಗೆ ಸುಧಾ ಮೂರ್ತಿ 1 ಕೋಟಿ ರೂ.
IndiaAug 10, 2020, 1:23 PM IST
ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ಸೋಂಕು, ಮೂವರು ವೈರಸ್ಗೆ ಬಲಿ!
ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ಸೋಂಕು, ಮೂವರು ವೈರಸ್ಗೆ ಬಲಿ| ತಿಮ್ಮಪ್ಪ ದೇವಾಲಯದ ಅರ್ಚಕರು ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ
IndiaJul 20, 2020, 8:00 PM IST
ತಿರುಪತಿ ದೇವಸ್ಥಾನದ ಮಾಜಿ ಅರ್ಚಕ ಕೊರೋನಾ ವೈರಸ್ಗೆ ಬಲಿ!
ಕೊರೋನಾ ವೈರಸ್ ಯಾರನ್ನೂ ಬಿಡದೆ ಹಿಂಬಾಲಿಸುತ್ತಿದೆ. ರಾಜಕಾರಣಿಗಳು, ಸೆಲೆಬ್ರೆಟಿಗಳು ಇದೀಗ ದೇವಸ್ಥಾನದ ಅರ್ಚಕರಿಗೂ ಕೊರೋನಾ ಸಂಕಷ್ಟ ತರುತ್ತಿದೆ. ಕೊರೋನಾ ವೈರಸ್ಗೆ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾಜಿ ಅರ್ಚತೃಕರು ಬಲಿಯಾಗಿದ್ದಾರೆ.
IndiaJul 17, 2020, 8:08 AM IST
ತಿರುಪತಿಯ 15 ಅರ್ಚಕರು ಸೇರಿ 100 ಸಿಬ್ಬಂದಿಗೆ ವೈರಸ್: ಆದರೂ ದೇಗುಲ ಮುಚ್ಚಲ್ಲ
ತಿರುಪತಿ ತಿಮ್ಮಪ್ಪನ ದೇಗುಲದ 50 ಅರ್ಚಕರ ಪೈಕಿ 15ಕ್ಕೂ ಹೆಚ್ಚು ಮಂದಿ ಮತ್ತು 90ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಸೋಂಕಿಗೆ ತುತ್ತಾದ ಹೊರತಾಗಿಯೂ, ದೇಗುಲವನ್ನು ದೇವರ ದರ್ಶನಕ್ಕೆ ಮುಕ್ತವಾಗಿರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
Karnataka DistrictsJul 15, 2020, 8:59 AM IST
ಸೀಲ್ಡೌನ್ ಪ್ರದೇಶದ ಜನರಿಗೆ ಸೂಕ್ತ ಸೌಲಭ್ಯ ಒದಗಿಸಲು ಕಾಗೋಡು ತಿಮ್ಮಪ್ಪ ಒತ್ತಾಯ
ಸೀಲ್ಡೌನ್ ಪ್ರದೇಶಕ್ಕೆ ಒಬ್ಬೊಬ್ಬ ಇನ್ಸಿಡೆಂಟ್ ಕಮಾಂಡರ್ನನ್ನು ನೇಮಕ ಮಾಡಬೇಕು. ಕಾಲಕಾಲಕ್ಕೆ ಅವರ ಅಗತ್ಯ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
Karnataka DistrictsJul 7, 2020, 12:13 PM IST
ಎಲ್ಲರಿಗೂ ಭೂಮಿ ಹಕ್ಕು ಸಮಾನ ಸಿಗಲಿ; ಕಾಗೋಡು ತಿಮ್ಮಪ್ಪ
ಇಂದು ಜನಪರವಾದ ವ್ಯಕ್ತಿ, ವ್ಯಕ್ತಿತ್ವ ಹಾಗೂ ಸರ್ಕಾರಗಳು ಬೇಕಾಗಿದೆ. ಸ್ವಾರ್ಥಕ್ಕಾಗಿ ಬದುಕುವ ಜನರು ಹೆಚ್ಚಾಗುತ್ತಿರುವುದು ವಿಷಾದನಿಯ ಸಂಗತಿ. ಸಮಾನತೆ ಎಂಬುದು ಸರ್ವರಿಗೂ ಸಮಾನವಾಗಿ ಸಿಗಬೇಕಾಗಿದೆ ಎಂದು ಹೇಳಿದರು.
Karnataka DistrictsJun 26, 2020, 3:28 PM IST
ಜೀವ ಹೋದ್ರೂ ಭೂ ತಿದ್ದುಪಡಿ ಕಾಯ್ದೆ ಜಾರಿಗೆ ಬಿಡಲ್ಲ; ಕಾಗೋಡು ತಿಮ್ಮಪ್ಪ ಪ್ರತಿಜ್ಞೆ
ಉಳುವವನೇ ಹೊಲದೊಡೆಯ ಎಂಬ ನೀತಿ ಬದಲಿಸಿ ಉಳ್ಳವನೇ ಹೊಲದೊಡೆಯ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರಟಿದ್ದಾರೆ. ಇದು ಪ್ರಜಾತಂತ್ರದ ವಿರೋಧಿ ನೀತಿ ಎಂದು ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು
IndiaJun 25, 2020, 12:05 PM IST
ಎರಡೇ ವಾರದಲ್ಲಿ ತಿರುಪತಿ ತಿಮ್ಮಪ್ಪಗೆ 7.5 ಕೋಟಿ ಆದಾಯ!
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಚ್ಚಿದ್ದ ತಿರುಪತಿ ವೆಂಕಟೇಶ್ವರ ದೇವಾಲಯ| ಎರಡೇ ವಾರದಲ್ಲಿ ತಿರುಪತಿ ತಿಮ್ಮಪ್ಪಗೆ 7.5 ಕೋಟಿ ಆದಾಯ