ತಿಪಟೂರು

(Search results - 14)
• Karnataka Districts4, Jul 2020, 11:34 AM

ತಿಪಟೂರು ಬಿಜೆಪಿ ಶಾಸಕ ವಿರುದ್ಧ ಪ್ರಕರಣ ದಾಖಲು

ತಿಪಟೂರು ನಗರದ ವಾರ್ಡ್‌ ನಂ.14ರ ವಿದ್ಯಾನಗರದಲ್ಲಿ ಶುಕ್ರವಾರ ಬೆಳಿಗ್ಗೆ 2ನೇ ಕ್ರಾಸ್‌ ರಸ್ತೆಯೊಂದರ ಕಾಮಗಾರಿ ಶಂಕುಸ್ಥಾಪನೆ ವಿಷಯವಾಗಿ ನಡೆದ ಮಾತುಕತೆ ವೇಳೆಯಲ್ಲಿ ಶಾಸಕ ಬಿ.ಸಿ.ನಾಗೇಶ್‌ ದಲಿತ ಸಮಾಜಕ್ಕೆ ಸೇರಿರುವ ಕೆಪಿಸಿಸಿ ಸದಸ್ಯ ಹಾಗೂ 14ನೇ ವಾರ್ಡ್‌ ನಗರಸಭಾ ಸದಸ್ಯ ವಿ.ಯೋಗೀಶ್‌ ನಡುವೆ ಕೈ-ಕೈ ಮೀಲಾಯಿಸುವ ಹಂತದವರೆಗೂ ಪರಿಸ್ಥಿತಿ ಹೋಯಿತು. ಶಾಸಕರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

आगरा (Uttar Pradesh)।  आगरा में 241 लोग अब तक कोरोना वायरस से संक्रमित है, जिनमें पांच लोगों की मौत हो चुकी है। ऐसी स्थिति में खुद सीएम योगी आदित्यनाथ इस जिले पर नजर लगाए हुए हैं। इसी बीच ताज नगरी के फ्रीगंज के चमन लाल बाड़े में सब्जी बेचने वाले एक शख्स के कोरोना वायरस से संक्रमित की पुष्टि हुई है, जिसके बाद जिला प्रशासन व स्वास्थ्य महकमे में हड़कंप मचा हुआ है। आनन-फानन में प्रशासन ने चमन लाल बाड़ा इलाके को सील कर दिया है। साथ ही करीब 2000 लोगों को होम क्वारंटाइन कर दिया है।

Karnataka Districts9, May 2020, 2:14 PM

ಲಾಕ್‌ಡೌನ್‌ ಸಡಿಲಿಕೆ: ಪೂರ್ಣ ಪ್ರಮಾಣದ ವಹಿವಾಟಿಗೆ ಅವಕಾಶ

ಕೋವಿಡ್‌-19ನಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಮೂರು ವಲಯಗಳನ್ನು ಗುರ್ತಿಸಿದ್ದು ಅದರಲ್ಲಿ ತಿಪಟೂರಿನಲ್ಲಿ ಮೇ 9ರಿಂದ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಶಾಸಕ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

tiptur-mla-asks-commission-for-distributing-ration-kit-to-people audio goes viral.

Video Icon

Karnataka Districts29, Apr 2020, 6:31 PM

ಆಹಾರದ ಕಿಟ್ ನೀಡಲು ನಾನೇನು 20 ಪರ್ಸೆಂಟ್ ಕಮಿಷನ್ ಹೊಡೆದಿದ್ದೇನಾ?

ಒಂದು ಕಡೆ ಕೊರೋನಾ ವಿರುದ್ಧದ ಹೋರಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ ಶಾಸಕರ ಆಡಿಯೋ ಒಂದು ವೈರಲ್ ಆಗುತ್ತಿದೆ.  ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್  ಈ ಸುದ್ದಿಯ ತಿರುಳು.

Coronavirus

Video Icon

Karnataka Districts28, Apr 2020, 12:50 PM

ತಡರಾತ್ರಿ ರಸ್ತೆಯಲ್ಲಿ ಬಿದ್ದ ನೋಟುಗಳು; ಮುಟ್ಟೋಕೆ ಭಯಪಟ್ಟ ಜನ

ರಸ್ತೆ ಮೇಲೆ ನೋಟುಗಳು ಬಿದ್ದಿದ್ದರೆ ಯಾರು ತಾನೆ ತಗೊಳಲ್ಲ ಹೇಳಿ! ಆದರೆ ಇಲ್ಲಿ ನೋಟು ಬಿದ್ದಿದ್ರು ಮುಟ್ಟೋಕೆ ಜನ ಭಯಯಪಡ್ತಿದ್ದಾರೆ.  ತಿಪಟೂರು ನಗರದ ಗೋವಿನ ಪುರದಲ್ಲಿ ನಡುರಾತ್ರಿ ರಸ್ತೆಯಲ್ಲಿ ಬಿದ್ದಿದ್ದ 20 ರೂ ನೋಟುಗಳನ್ನು ನೋಡಿ ಜನ ಆತಂಕಗೊಂಡಿದ್ದಾರೆ. ರಸ್ತೆ ಮೇಲೆ ನೋಟು ಬಿದ್ದಿದ್ದರೂ ಎತ್ತಿಕೊಳ್ಳಲು ಜನ ಭಯಪಟ್ಟುಕೊಂಡಿದ್ದಾರೆ. ಆಶ್ಚರ್ಯ ಎಂದರೆ ಬೆಳಗ್ಗೆ ಆ ನೋಟುಗಳು ಮಂಗಮಾಯವಾಗಿವೆ.

Plegamma temple

Karnataka Districts20, Apr 2020, 1:47 PM

ನೂರಾರು ಜನರ ಬಲಿ ಪಡೆದ ಮಹಾಮಾರಿ: ತಿಪಟೂರಿನಲ್ಲಿದೆ ಪ್ಲೇಗಮ್ಮ ದೇವಸ್ಥಾನ..!

ಹಲವಾರು ದಶಕಗಳ ಹಿಂದೆ ನೂರಾರು ಜನರ ಸಾವು ಹಾಗೂ ಗುಳೆಗೆ ಕಾರಣವಾಗಿದ್ದ ಪ್ಲೇಗ್‌ ಎಂಬ ಮಾಹಾಮಾರಿ ಹೆಸರಿನಲ್ಲೊಂದು ದೇವಸ್ಥಾನ ಇರುವುದನ್ನು ಕೇಳಿದ್ದೀರಾ?

• Train
Video Icon

Karnataka Districts23, Jan 2020, 7:00 PM

ಮಲೆನಾಡಿಗೆ ಪ್ರತಿದಿನ ಉಗಿಬಂಡಿ, ಶಿವಮೊಗ್ಗ-ಯಶವಂತಪುರ ಚುಕು-ಬುಕು ಸ್ಟಾರ್ಟ್!

ಶಿವಮೊಗ್ಗ-ಯಶವಂತಪುರ ನಡುವೆ ತತ್ಕಾಲ್‌ ಎಕ್ಸ್‌ಪ್ರೆಸ್‌ ಹೊಸ ರೈಲಿಗೆ (ರೈಲು ಸಂಖ್ಯೆ-06539-06540)  ಹಸಿರು ನಿಶಾನೆ ತೋರಲಾಗಿದೆ.

• swine flu in coimbatore woman dead

Tumakuru27, Oct 2019, 12:11 PM

ತುಮಕೂರು: ವಿಚಿತ್ರ ಜ್ವರಕ್ಕೆ ವ್ಯಕ್ತಿಯೋರ್ವ ಬಲಿ?

ವಿಚಿತ್ರ ಜ್ವರಕ್ಕೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಎಚ್‌.ಭೈರಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. ತಿಪಟೂರು ತಾಲೂಕಿನ ಹಾಲ್ಕುರಿಕೆ ಹಾಗೂ ಮಣಕೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದ್ದು ಜನರು ಜ್ವರ, ಕೆಮ್ಮ, ನೆಗಡಿಯಂತಹ ರೋಗಗಳಿಂದ ಬಳಲುತ್ತಿದ್ದಾರೆ.

• leopard west bengal

Karnataka Districts3, Oct 2019, 1:10 PM

ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಜನತೆ

ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಕೀಕೆರೆ, ಹೊಸಊಳ್ಳಿ, ಕಲ್ಕೆರೆ, ಮೀಸೆತಿಮ್ಮನಹಳ್ಳಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಕಳೆದ ರಾತ್ರಿ ಬೋನಿನಲ್ಲಿ ಕಲ್ಕೆರೆ ಸಮೀಪದ ಚನ್ನನಕಟ್ಟೆಯಲ್ಲಿ ಸೆರೆಯಾಗಿದೆ.

• Karnataka Districts23, Sep 2019, 5:59 PM

ತುಮಕೂರು: ಬತ್ತಿದ ಬೋರ್‌ವೆಲ್‌, ಕುಡಿಯೋಕೂ ನೀರಿಲ್ಲ..!

ತುಮಕೂರಿನ ತಿಪಟೂರು ತಾಲೂಕಿನಲ್ಲಿ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ. ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿಲ್ಲದೆ ಇಲ್ಲಿನ ಜನ ತೊಂದರೆಗೊಳಗಾಗಿದ್ದಾರೆ. ನೀರಿಗಾಗಿ ನಿರ್ಮಾಣ ಮಾಡಲಾಗಿರುವ ಬೋರ್‌ವೆಲ್‌ಗಳಲ್ಲಿಯೂ ನೀರಿನ ಸೆಲೆ ಬತ್ತಿದ್ದು, ಜನರು ಕುಡಿಯಲೂ ನೀರಿಲ್ಲದೆ ಕಷ್ಟಪಡುತ್ತಿದ್ದಾರೆ.

• Karnataka Districts14, Sep 2019, 1:40 PM

BJP ನಾಯಕರ ಭೇಟಿ : JDS ಮತ್ತೊಂದು ವಿಕೆಟ್ ಪತನ ?

GT ದೇವೇಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಬಳಿಕ ಇದೀಗ ಮತ್ತೊಂದು ಜೆಡಿಎಸ್ ವಿಕೆಟ್ ಪತನವಾಗುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ನಾಯಕರೋರ್ವರು ಬಿಜೆಪಿ ಮುಖಂಡರೊಂದಿಗೆ ಈಗಾಗಲೇ ಮಾತುಕತೆಯನ್ನೂ ನಡೆಸಿದ್ದಾರೆ.

• Relief Materials

Karnataka Districts14, Aug 2019, 12:20 PM

ತುಮಕೂರು: ನೆರೆ ಸಂತ್ರಸ್ತರಿಗೆ ಸಾಮಾಗ್ರಿ ಸಂಗ್ರಹ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ತಿಪಟೂರು ಲೈಫ್ ಎಂಪವರ್‌ಮೆಂಟ್‌ ಸಂಸ್ಥೆಯು ಬಟ್ಟೆ, ನೀರು, ಆಹಾರ ಇತರ ಸಾಮಾಗ್ರಿಗಳನ್ನು ಸಂಗ್ರಹಿಸಿ ಬಾಗಲಕೋಟೆಗೆ ಕಳುಹಿಸಿದೆ. ನೇರವಾಗಿ ಅಲ್ಲಿನ ಸಂತ್ರಸ್ತರಿಗೆ ವಸ್ತುಗಳನ್ನು ತಾವೇ ನೀಡಲು ಸಂಸ್ಥೆಯ ಅಧ್ಯಕ್ಷ ಸಿ.ಎಸ್‌.ರೇಣುಕಾರಾಧ್ಯ, ಹರೀಶ್‌, ಮನು, ಕಿರಣ್‌, ಧನು, ಪ್ರಕಾಶ್‌, ರವಿ, ತೇಜು, ಜಯಾನಂದಯ್ಯ ಸೇರಿದಂತೆ ಇತರರು ತೆರಳಿದರು.

• Video Icon

Karnataka Districts30, Apr 2019, 4:59 PM

ಎಸಿಬಿ ಬಲೆಗೆ ಬಿದ್ದ ತಿಪಟೂರು ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಪೂರ್ಣ ವಿವರ

ಈಕೆ ಅಂತಿಂಥ ವಕೀಲೆಯಲ್ಲ. ಈ  ಮಹಿಳಾ ಪಬ್ಲಿಕ್ ಪ್ರಾಸಿಕ್ಯೂಟರ್ ಕಕ್ಷಿದಾರರಿಂದ ಲಂಚ ಸ್ವೀಕರಿಸುತ್ತಿರುವಾಗಲೇ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಹಾಗಾದರೆ ಈ ಪೂರ್ಣಿಮಾಳ ಪೂರ್ಣ ವಿವರ  ಇಲ್ಲಿದೆ.

• Tumkur

NEWS17, Dec 2018, 10:59 AM

ಹಾಸ್ಟೆಲ್‌ ಉಪಾಹಾರ ಸೇವಿಸಿ 30 ವಿದ್ಯಾರ್ಥಿಗಳು ಅಸ್ವಸ್ಥ

ಉಪಾಹಾರ ಸೇವಿಸಿ 8 ವಿದ್ಯಾರ್ಥಿನಿಯರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೊನೇಹಳ್ಳಿ ಸರ್ಕಾರಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆದಿದೆ.

• Congress

20, Apr 2018, 10:46 AM

ಗೊಂದಲದ 5 ಕಾಂಗ್ರೆಸ್‌ ಸೀಟು ಇಂದು ಫೈನಲ್‌

ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟಿಸಿರುವ ಕ್ಷೇತ್ರಗಳ ಪೈಕಿ ಬಾದಾಮಿ, ತಿಪಟೂರು, ಜಗಳೂರು, ಪದ್ಮನಾಭನಗರ ಹಾಗೂ ಮಡಿಕೇರಿ ಈ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಬದಲಾಯಿಸುವ ಗಂಭೀರ ಸಾಧ್ಯತೆ ಮೂಡಿದ್ದು, ಶುಕ್ರವಾರ ಈ ಬಗ್ಗೆ ಪಕ್ಷ ಅಧಿಕೃತವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.