ತಿಥಿ

(Search results - 216)

গুরু তত্ত্ব যে কোনও রূপেই আমাদের সামনে আসতে পারে। উদাহরণস্বরূপ আমরা যদি কোনও অচেনা শহরে ভ্রমণ করি, আর পথও অজানা, তবে আমরা মোবাইলে নেভিগেশনটি খুলে আমাদের ঠিকানায় পৌঁছোই।

Video Icon

Panchanga5, Jul 2020, 8:28 AM

ಇಂದು ಗುರು ಪೌರ್ಣಿಮೆ; ಹಿನ್ನಲೆ ಹಾಗೂ ಮಹತ್ವವಿದು..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವಡ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ವ್ಯಾಸ ಪೂರ್ಣಿಮೆ/ ಗುರು ಪೂರ್ಣಿಮೆ. ಗುರು ಪೂರ್ಣಿಮೆಯ ಮಹತ್ವ, ಇದರ ಹಿಂದಿನ ಕತೆ? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

সোমবার ও শুক্রবারে মহাদেবের পুজোয় গম অর্পন করলে দ্রুত সন্তান ধারণের স্বপ্ন পূরণ হয়।

Video Icon

Panchanga4, Jul 2020, 8:32 AM

ಪಂಚಾಂಗ: ಇಂದಿನಿಂದ ಪರಶಿವ ಯೋಗ ನಿದ್ರೆಗೆ ಜಾರುತ್ತಾನೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಮೂಲಾ ನಕ್ಷತ್ರ. ಪರಶಿವ ಇಂದಿನಿಂದ ಯೋಗ ನಿದ್ರೆಗೆ ಜಾರುತ್ತಾನೆ. ಜೊತೆಗೆ ಇಂದು ಮೂಲ ನಕ್ಷತ್ರವಿರುವುದರಿಂದ ಇದು ಸರಸ್ವತಿಯ ನಕ್ಷತ್ರ. ಆ ಮಾತೆಯನ್ನೂ ಆರಾಧಿಸಿದರೆ ಶುಭಫಲ ನಿಮ್ಮದಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Video Icon

Panchanga3, Jul 2020, 8:28 AM

ಮಹಾಲಕ್ಷ್ಮಿಯನ್ನು ಮನೆಗೆ ಒಲಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳ ಸ್ತೋತ್ರ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದು ಅಮ್ಮನವರ ಆರಾಧನೆಗೆ ಪ್ರಶಸ್ತವಾದ ದಿನ. ಮಹಾಲಕ್ಷ್ಮೀ ಅಷ್ಟೋತ್ತರ ಮಂತ್ರಗಳನ್ನು, ಸ್ತ್ರೋತ್ರಗಳನ್ನು ಓದಿದರೆ ಶುಭಫಲ ನಿಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• Panchanga
Video Icon

Panchanga2, Jul 2020, 8:15 AM

ಪಂಚಾಂಗ: ಆಷಾಢ ದ್ವಾದಶಿಯಂದು ಗುರುಗಳ ದರ್ಶನ ಪಡೆದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಕಲಗಳು ಹೀಗಿವೆ. ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ ಗ್ರೀಷ್ಮ ಖುತು, ಆಷಾಢ ಮಾಸ ಶುಕ್ಲ ಪಕ್ಷ, ಇಂದು ಗುರುವಾರವಾಗಿದ್ದು, ದ್ವಾದಶಿ ತಿಥಿ ಅನೂರಾಧ ನಕ್ಷತ್ರವಾಗಿದೆ. ಇಂದು ಆಷಾಢ ದ್ವಾದಶಿ ಬಹಳ ವಿಶಿಷ್ಟವಾದ ದಿನವಾಗಿದೆ. ಇಂದು ಗುರುಗಳ ಆರಾಧನೆ ಮಾಡುವುದು, ಮಠಗಳಿಗೆ ಹೋಗಿ ಸ್ವಾಮೀಜಿಗಳ ಆಶೀರ್ವಾದ ಪಡೆದರೆ ಶುಭಪಲ.

• Video Icon

Panchanga1, Jul 2020, 8:18 AM

ಇಂದು ಆಷಾಢ ಶುದ್ಧ ಏಕಾದಶಿ; ಪ್ರಾಮುಖ್ಯತೆ ಹಾಗೂ ಆಚರಣೆಗಳೇನು? ಇಲ್ಲಿದೆ ಇಂದಿನ ಪಂಚಾಂಗ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಇಲ್ಲಿವೆ ನೋಡಿ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ವಿಶಾಖ ನಕ್ಷತ್ರ. ಇಂದು ಆಷಾಢ ಶುದ್ಧ ಏಕಾದಶಿ. ಭಗವಂತನ ನಾಮಸ್ಮರಣೆಗೆ ಅತ್ಯಂತ ಪ್ರಶಸ್ತವಾದ ದಿವಸ. ವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ದಿನ. ಇಂದಿನಿಂದ ಮಹಾವಿಷ್ಣು ಯೋಗಾನಿದ್ರೆಗೆ ಜಾರುತ್ತಾನಂತೆ. ಪ್ರಥಮೇಕಾದಶಿ ಪ್ರಾಮುಖ್ಯತೆ ಹಾಗೂ ಆಚರಣೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Narasimha Jayanti

Video Icon

Panchanga30, Jun 2020, 8:23 AM

ಪಂಚಾಂಗ: ಇಂದು ನರಸಿಂಹ ಸ್ವಾಮಿ ಆರಾಧನೆ ಶುಭಫಲವನ್ನು ತಂದುಕೊಡುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲಪಕ್ಷ, ದಶಮಿ ತಿಥಿ, ಸ್ವಾತಿ ನಕ್ಷತ್ರ. ಇಂದು ಮಂಗಳವಾರವಾಗಿದ್ದು ನರಸಿಂಹ ಸ್ವಾಮಿಯ ಆರಾಧನೆಗೆ ಬಹಳ ಪ್ರಶಸ್ತವಾದ ಸಮಯ. ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ, ಉಪಾಸನೆ ಮಾಡುವುದರಿಂದ ಶತೃಧ್ವಂಸವಾಗುತ್ತದೆ. ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ.!

• Video Icon

Panchanga29, Jun 2020, 8:32 AM

ಸ್ವಸ್ಥಾನಕ್ಕೆ ಮರಳಿದ್ದಾನೆ ಗುರು; ಅಂದುಕೊಂಡ ಕೆಲಸಗಳೆಲ್ಲವೂ ಸುಸೂತ್ರ, ಸರಾಗ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿದೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಹಸ್ತ ನಕ್ಷತ್ರ. ಇಂದು ಪ್ರಶಸ್ತವಾದ ದಿನ. ನೀಚ ಸ್ಥಾನದಲ್ಲಿದ್ದ ಗುರು ತನ್ನ ಸ್ವಸ್ಥಾನಕ್ಕೆ ಮರಳುತ್ತಿದ್ದಾನೆ. ಪೂರ್ಣ ಫಲಗಳನ್ನು ನೀಡಲು ಗುರು ಯೋಗ್ಯನಾಗಿದ್ದಾನೆ. ಗುರು ಬಲ ಇಲ್ಲದೇ ನಿಂತು ಹೋಗಿದ್ದ ಮಂಗಳ ಕಾರ್ಯಗಳು ನಡೆಯುತ್ತದೆ. ತನ್ಮೂಲಕ ಜನರಿಗೂ ಗುರು ಬಲವನ್ನು ತುಂಬುತ್ತಾನೆ. ಎಲ್ಲೂ ಒಳ್ಳೆಯದಾಗುವ ಕಾಲ ಬಂದಿದೆ. ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ.!

• স্নান করার পরে তামার পাত্রে জল ভরে সেই জলের মধ্যে লাল ফুল, সিঁদুর, চাল, ডাল মিশিয়ে সূর্যকে নিবেদন করুন।
Video Icon

Panchanga28, Jun 2020, 9:01 AM

ಪಂಚಾಂಗ: ಇಂದು ಸೂರ್ಯದೇವನಿಗೆ ಅರ್ಘ್ಯ ನೀಡಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಉತ್ತರ ನಕ್ಷತ್ರ. ಇಂದು ಭಾನುವಾರವಾಗಿದ್ದು ಸಾಮಾನ್ಯವಾಗಿ ಸೂರ್ಯನ ಪ್ರಾರ್ಥನೆ ಮಾಡಬೇಕು. ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದರೆ ಆತ ಸಂಪ್ರೀತನಾಗುತ್ತಾನೆ. ಸೂರ್ಯನಿಗೆ ಅಧಿಪತಿ ಪರಶಿವ. ಹಾಗಾಗಿ ಇಂದು ಈಶ್ವರನನ್ನು ಪೂಜಿಸಿದರೂ ಶುಭಫಲ. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

शनि जयंती पर इन 10 नामों से शनिदेव की पूजा करें-

कोणस्थ पिंगलो बभ्रु: कृष्णो रौद्रोन्तको यम:।

सौरि: शनैश्चरो मंद: पिप्पलादेन संस्तुत:।।

अर्थात: 1- कोणस्थ, 2- पिंगल, 3- बभ्रु, 4- कृष्ण, 5- रौद्रान्तक, 6- यम, 7, सौरि, 8- शनैश्चर, 9- मंद व 10- पिप्पलाद।

इन दस नामों से शनिदेव का स्मरण करने से सभी शनि दोष दूर हो जाते हैं।

Video Icon

Panchanga27, Jun 2020, 8:27 AM

ಇಂದು ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುಬ್ಬ ನಕ್ಷತ್ರ. ಇಂದು ಶನಿವಾರವಾಗಿದ್ದು, ಕರ್ಮಫಲದಾತ ಶನಿ ಮಹಾತ್ಮನನ್ನು ಆರಾಧಿಸಿದರೆ ಒಳ್ಳೆಯದಾಗುತ್ತದೆ. ಎಳ್ಳೆಣ್ಣೆ  ದೀಪವನ್ನು ಹಚ್ಚಿದರೆ, ಎಳ್ಳನ್ನು ದಾನ ಮಾಡಿದರೆ ಸಂಪ್ರೀತನಾಗುತ್ತಾನೆ. ಇಂದಿನ ಪಂಚಾಂಗ ಫಲಗಳು ಇಲ್ಲಿವೆ ನೋಡಿ..!

• Kukke Shri Subrahmanya Temple
Video Icon

Panchanga26, Jun 2020, 8:23 AM

ಪಂಚಾಂಗ: ಇಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿದರೆ ವಿಶೇಷ ಫಲ ಪ್ರಾಪ್ತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ಪಂಚಮಿ ತಿಥಿ/ ಷಷ್ಠಿ ತಿಥಿ, ಮಖಾ ನಕ್ಷತ್ರ. ಇಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡುವುದರಿಂದ ಚರ್ಮವ್ಯಾಧಿ ಇದ್ದರೆ ಬೇಗ ಗುಣಮುಖವಾಗುತ್ತದೆ. ಜೊತೆಗೆ ಜ್ಞಾನದ ಅಧಿದೇವತೆ. ಸಾಕ್ಷಾತ್ ತಂದೆಗೆ ಓಂಕಾರವನ್ನು ಭೋಧಿಸಿದ ಮಹನೀಯ.  ಇಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• Video Icon

Panchanga24, Jun 2020, 9:11 AM

ಪಂಚಾಂಗ: ಆದಿ ಪೂಜಿತ ಗಣೇಶನಿಗೆ ವಂದಿಸಿ ಕೃಷಿ ಚಟುವಟಿಕೆ ಶುರು ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಪುಷ್ಯ ನಕ್ಷತ್ರ. ರೈತರಿಗೆ ಇದು ಪ್ರಶಸ್ತವಾದ ಕಾಲ. ಪ್ರಥಮ ವಂದಿತ ಗಣೇಶನನ್ನು ಆರಾಧಿಸಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರೆ ಒಳ್ಳೆಯದಾಗುತ್ತದೆ. ಅದೇ ರೀತಿ ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ..!

puri rathya yathra

Video Icon

Panchanga23, Jun 2020, 8:55 AM

ಇಂದು ಪುರಿ ಜಗನ್ನಾಥ ರಥೋತ್ಸವ; ಇದನ್ನ ಕಣ್ತುಂಬಿಕೊಂಡರೆ ಪುನರ್ಜನ್ಮವೇ ಇರುವುದಿಲ್ವಂತೆ!

ಶುಭೋದಯ ಓದುಗರೇ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುನರ್ವಸು ನಕ್ಷತ್ರ. ಈ ದಿವಸ ಪುರಿ ಜಗನ್ನಾಥ ದೇವಾಲಯದಲ್ಲಿ ರಥೋತ್ಸವವಾಗುತ್ತದೆ. ಜಗನ್ನಾಥ ಸ್ವಾಮಿ ರಥಾರೂಢನಾಗುತ್ತಾನೆ. ಪರಮಾತ್ಮ ದೇವರ ಗುಡಿಯಲ್ಲೂ ಇರುತ್ತಾನೆ, ಭಕ್ತರ ಮನೆ ಬಾಗಿಲಿಗೂ ಬರುತ್ತಾನೆ ಎಂಬುದರ ಸಂಕೇತವದು. ಆ ಭಗವಂತನನ್ನು ಕಣ್ತುಂಬಿಕೊಂಡು ಅವನ ಕೃಪೆಗೆ ಪಾತ್ರರಾಗಿ.

• Video Icon

Panchanga22, Jun 2020, 8:31 AM

ಪಂಚಾಂಗ: ಆಷಾಢ ಮಾಸ ಎಂದು ಮೂಗು ಮುರಿಯಬೇಡಿ, ಇದಕ್ಕೂ ಇದೆ ಧಾರ್ಮಿಕ ಮಹತ್ವ..!

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ, ಆರ್ದ್ರಾ ನಕ್ಷತ್ರ. ಇದು ಆಷಾಢಮಾಸವಾಗಿದ್ದು ಪ್ರಕೃತಿಯಲ್ಲಿ ಬದಲಾವಣೆಯಾಗುತ್ತದೆ. ಈ ಮಾಸದಲ್ಲಿ ಸಾಕಷ್ಟು ಧಾರ್ಮಿಕವಾಗಿಯೂ ಈ ಮಾಸ ಮಹತ್ವ ಪಡೆದುಕೊಂಡಿದೆ. ಪ್ರಥಮೇಕಾದಶಿ ಇದೇ ಮಾಸದಲ್ಲಿ ಬರುತ್ತದೆ. ಜೊತೆಗೆ ಚಾತುರ್ಮಾಸ್ಯವೂ ಶುರುವಾಗುತ್ತದೆ. ಇನ್ನೊಂದು ಪ್ರಮುಖವಾಗಿದ್ದು ಗುರು ಪೂರ್ಣಿಮೆ. ಹಾಗಾಗಿ ಆಷಾಢಕ್ಕೆ ತನ್ನದೇ ಆದ ಮಹತ್ವ ಇದು. ಇಲ್ಲಿದೆ ನೋಡಿ ಆಷಾಢದ ಪ್ರಾಮುಖ್ಯತೆ..!

• Video Icon

Panchanga21, Jun 2020, 8:43 AM

ಗ್ರಹಣ ಸ್ಪರ್ಶಕಾಲದಿಂದ ಮೋಕ್ಷಕಾಲದವರೆಗೆ ಮಾಡಬೇಕಾದ ಕ್ರಮಗಳಿವು..!

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮೃಗಶಿರ ನಕ್ಷತ್ರ. ಇಂದು ಸೂರ್ಯ ಗ್ರಹಣವಿದ್ದು, ಭೋಜನ, ಶುಚಿ ಹಾಗೂ ಅನುಷ್ಠಾನಕ್ಕೆ ಮಹತ್ವ ಕೊಡಬೇಕು. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಮಾಡಬೇಕಾದ ಕ್ರಮಗಳೇನು? ಆಚರಣೆಗಳೇನು? ಎಂಬುದರ ಬಗ್ಗೆ ಪ್ರಾಜ್ಞರಾದ ಶ್ರೀ ಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. ಇಲ್ಲಿದೆ ನೋಡಿ..!

7. धन लाभ के लिए राशि अनुसार लक्ष्मी मंत्रों का जाप करें। इससे देवी लक्ष्मी की कृपा आप पर बनी रहेगी।

Video Icon

Panchanga19, Jun 2020, 8:28 AM

ಇಂದು ಲಲಿತಾ ಸಹಸ್ರನಾಮವನ್ನು ಪಠಿಸಿದರೆ ಶ್ರೀ ಮಾತೆಯ ಅನುಗ್ರಹ ಪ್ರಾಪ್ತಿ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಕೃತಿಕಾ ನಕ್ಷತ್ರ. ಇಂದು ಶುಕ್ರವಾರವಾಗಿದ್ದು ಲಲಿತಾ ಸಹಸ್ರನಾಮ ಅತ್ಯಂತ ದಿವ್ಯವಾದದ್ದು. ಇದರಲ್ಲಿ ಬರುವ ಪ್ರತಿ ಸಾಲುಗಳ ಅರ್ಥಾನು ಸಂಧಾನ ಮಾಡುತ್ತಾ ಪಠಿಸಿದರೆ ತಾಯಿಯ ಅನುಗ್ರಹಕ್ಕೆ ಪಾತ್ರರಾಗುವುದು ಖಂಡಿತ. ಇಂದಿನ ಪಂಚಾಂಗ ಫಲಗಳು ಹೀಗಿವೆ.