ತಾಯ್ತನ  

(Search results - 19)
 • Pregnancy

  LIFESTYLE10, Jul 2019, 4:34 PM IST

  ಟ್ರೆಂಡಾಗುತ್ತಿದೆ ಬೇಬಿ ಬಂಪಿಂಗ್ ಫೋಟೋಶೂಟ್

  ಬದುಕಿನ ಪ್ರತಿಯೊಂದು ಸಂತಸದ ಕ್ಷಣಗಳನ್ನೂ ದಾಖಲು ಮಾಡಿ ಇಟ್ಟುಕೊಳ್ಳುವುದು ಮನುಷ್ಯನ ಸ್ವಭಾವ. ಒಂದು ಗಂಡು ಹೆಣ್ಣು ಮದುವೆಯ ಮೂಲಕ ಜೊತೆಯಾಗುವುದು ಅತ್ಯಂತ ಸಂತೋಷದ ಕ್ಷಣವಾದ್ದರಿಂದ ಮದುವೆಗೂ ಮೊದಲು ಪ್ರೀ ವೆಡ್ಡಿಂಗ್ ಶೂಟ್ ಎನ್ನುವ ಟ್ರೆಂಡ್ ಇತ್ತೀಚೆಗೆ ಶುರುವಾಗಿತ್ತು. ಈಗ ಮದುವೆಯ ನಂತರ ಹೆಣ್ಣಿನ ಪಾಲಿಗೆ ಸಿಗುವ ಮೊದಲ ದೊಡ್ಡ ಖುಷಿ ಎಂದರೆ ತಾಯ್ತನ. ಅದನ್ನೂ ಭಿನ್ನವಾಗಿ ದಾಖಲು ಮಾಡಿಟ್ಟುಕೊಳ್ಳುವ ಪರಂಪರೆಯೊಂದು ಶುರುವಾಗಿದೆ.

 • Baby

  NEWS15, May 2019, 5:45 PM IST

  ಹುಟ್ಟೋ ಮಗು ಆಜಾನ್ ಕೇಳಿದರೇನು? ಗೀತೆ ಕೇಳಿದರೇನು? ಭಾರತೀಯನಾಗಲಿ ಮೊದಲು

  ನಮ್ಮ ಸ್ವಯಂಘೋಷಿತ ನಾಗರಿಕ ಸಮಾಜ ಹೆರಿಗೆಯಲ್ಲೂ, ತಾಯ್ತನದಲ್ಲೂ ಧರ್ಮವನ್ನು ಕಂಡುಕೊಂಡು ಬಿಡುತ್ತದೆ. ಧರೆಗೆ ಬಂದೊಡೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬೇಕಾದ ಮಗುವಿಗೆ, ಧರ್ಮ ಲೇಪನ ಮಾಡುವ ಕಾತರದ ಮನಸ್ಸುಗಳಿಗೆ ಏನು ಹೇಳಬೇಕೋ ಕಾಣೆ.

 • Shwetha Srivatsav
  Video Icon

  WEB SPECIAL13, May 2019, 6:27 PM IST

  ಮಗುವಿನ ದಯದಿ ತಾಯಿಯ ಪದವಿ: ಶ್ವೇತಾ ಶ್ರೀವಾಸ್ತವ್'ಗೆ ತಾಯ್ತನದ ಅನುಭೂತಿ!

  ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷವಿದೆ. ತೃಪ್ತಿಯಿದೆ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಹೀಗೆ ಹೇಳ್ತಾ ಹೋದರೆ ಪದಗಳೆ ಸಾಲಲ್ಲ. ಹಾಗಾದರೆ ನಮ್ಮ ಸೆಲೆಬ್ರಿಟಿ ಆದಂತಹ ಶ್ವೇತ ಶ್ರೀ ವಾತ್ಸವ್ ಅವರು ತಮ್ಮ ಮದರ್'ಹುಡ್ ಅನ್ನು ಹೇಗೆ ಆನಂದಿಸುತ್ತಿದ್ದಾರೆ ನೋಡೋಣ.

 • సల్మాన్ ఖాన్ - 54 ఏళ్ల ఈ నటుడు ఫిట్ నెస్ విషయంలో నేటి తరానికి గోల్స్ పెడుతున్నాడు.

  ENTERTAINMENT10, May 2019, 8:37 AM IST

  ಅಪ್ಪ ಆಗ್ತಿದ್ದಾರಾ ಸಲ್ಮಾನ್ ಖಾನ್? ಇಲ್ಲಿದೆ ಅಚ್ಚರಿಯ ಸುದ್ದಿ!

  ಬಾಡಿಗೆ ತಾಯ್ತನದ ಮೂಲಕ ಮಗು: ಸಲ್ಮಾನ್‌ ನಿರ್ಧಾರ?| ವಿವಾಹ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಲ್ಲು ಚಿಂತನೆ

 • Woman15, Apr 2019, 5:27 PM IST

  ನೀತಾ ಅಂಬಾನಿಗೆ ಮಕ್ಕಳೇ ಆಗಲ್ಲ ಎಂದಿದ್ದರಂತೆ ಡಾಕ್ಟರ್!

  ಪ್ರತಿ ಹೆಣ್ಣಿಗೂ ತಾಯ್ತನ ಜೀವನದ  ಸಂಭ್ರಮ ಹಾಗೂ ಸಾರ್ಥಕ ಕ್ಷಣ. ಎಲ್ಲರೂ ಅಂತದ್ದೊಂದು ಸಮುಧುರ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ.  ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತೂ ಅಂಬಾನಿ ತಮ್ಮ ತಾಯ್ತನದ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರಿಗೆ ಮಕ್ಕಳಾಗುವುದಿಲ್ಲ ಎಂದು ಡಾಕ್ಟರ್ ಹೇಳಿದ್ದರಂತೆ! 

 • Kids

  Woman14, Mar 2019, 4:09 PM IST

  ತಾಯ್ತನ ಫೀಲ್ ಮಾಡಿಕೊಳ್ಳಬೇಕಾ? 2ನೇ ಮಗುವಿನ ಬಗ್ಗೆ ಯೋಚಿಸಿ...!

  ಆತಂಕ, ಸಂಭ್ರಮ ಹಾಗೂ ಕುತೂಹಲದೊಂದಿಗೆ ಮೊದಲ ಮಗುವಿಗೆ ತಾಯಿಯಾಗುವ ಹೆಣ್ಣು, ಮಗುವಿನೊಂದಿಗೆ ಆತಂಕದಿಂದಲೇ ಕಾಲ ಕಳೆಯುತ್ತಾಳೆ. ಅತ್ತರೂ ಏನೋ ಟೆನ್ಷನ್. ಆದರೆ, ಎರಡನೇ ಮಗುವಿನ ಬೆಳವಣಿಗೆಯಲ್ಲಿ ಅನುಭವ ಕೈ ಹಿಡಿದಿರುತ್ತದೆ...!

 • Cine World31, Jan 2019, 11:53 AM IST

  ತಾಯಿಯಾದ ಸಂಭ್ರಮದಲ್ಲಿದ್ದಾರೆ ಏಕ್ತಾ ಕಪೂರ್

  ಹಿಂದಿ ಧಾರಾವಾಹಿಗಳ ನಿರ್ಮಾಪಕಿ ಏಕ್ತಾ ಕಪೂರ್ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಬಾಡಿಗೆ ತಾಯ್ನತನದ ಮೂಲಕ ಗಂಡು ಮಗುವಿನ ತಾಯಿಯಾದ ಖುಷಿಯಾಗಿದ್ದಾರೆ.  

 • surogacy

  INDIA20, Dec 2018, 10:16 AM IST

  ಬಾಡಿಗೆ ತಾಯ್ತನದ 'ವಾಣಿಜ್ಯ ದಂಧೆ'ಗೆ ಬ್ರೇಕ್: ಸೆಲೆಬ್ರಿಟಿಗಳಿಗೆ ಕಷ್ಟ ಕಷ್ಟ!

  ಸಂಬಂಧಿಕರು ಮಾತ್ರ ಮಗು ಹೆತ್ತು ಕೊಡಬಹುದು| ಬಂಧುಗಳು ಇಲ್ಲದಿದ್ದರೆ ದತ್ತು ಪಡೆಯಲಷ್ಟೇ ಅವಕಾಶ| ಸೆಲೆಬ್ರಿಟಿಗಳು ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಅಂಕುಶ| ಗದ್ದಲದ ನಡುವೆಯೇ ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರ

 • Women

  LIFESTYLE19, Oct 2018, 4:31 PM IST

  ಹೀಗ್ ಮಾಡೋದ್ರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತೆ

  ತಾಯ್ತನದ ಪ್ರತೀಕವಾದ ಸ್ತನ ಹೆಣ್ಮಕ್ಕಳಿಗೆ ಆಕರ್ಷಕ ಮೈಮಾಟವನ್ನೂ ನೀಡುತ್ತದೆ. ಇದರ ಸೌಂದರ್ಯ ಹಾಗೂ ಆರೋಗ್ಯದೆಡೆಗೆ ಹೆಣ್ಣು ಅನಿವಾರ್ಯವಾಗಿ ಗಮನ ಹರಿಸಬೇಕು. ಅದಕ್ಕೇನು ಮಾಡಬೇಕು?

 • Lisa ray

  Cine World17, Sep 2018, 2:21 PM IST

  ಕ್ಯಾನ್ಸರ್ ಗೆದ್ದ ಲೀಸಾಗೆ ಅವಳಿ ಹೆಣ್ಣು ಮಕ್ಕಳು

  ಕ್ಯಾನ್ಸರ್ ಗೆದ್ದು ಸುದ್ದಿಯಾಗಿದ್ದರು ನಟಿ, ಮಾಡೆಲ್ ಲೀಸಾ ರೇ. ಇದೀಗ ಬಾಡಿಗೆ ತಾಯಿಯ ಮೂಲಕ ಅವಳಿ ಹೆಣ್ಣು ಮಕ್ಕಳನ್ನು ಪಡೆದಿದ್ದು, ತಾಯ್ತನದ ಬಗ್ಗೆ ಈಕೆ ಹೇಳಿ ಕೊಂಡಿದ್ದೇನು?

 • ಯಶ್ ಕೆಜಿಎಫ್ ಚಿತ್ರ ಬಿಡುಗಡೆಯಾಗಬೇಕಿದೆ. ರಾಧಿಕಾ ಅವರು ನಿರೂಪ್ ಭಂಡಾರಿ ಅವರ ಸಿನಿಮಾವನ್ನು ಪೂರ್ಣಗೊಳಿಸಿದ್ದು, ಇನ್ನೇನು 2 ತಿಂಗಳಲ್ಲಿ  ಬಿಡುಗಡೆಯಾಗಲಿದೆ.

  Sandalwood13, Aug 2018, 11:20 AM IST

  ಮೊದಲ ಬಾರಿಗೆ ’ಬೇಬಿ ಬಂಪ್’ ಫೋಟೋ ಶೇರ್ ಮಾಡಿಕೊಂಡ ಯಶ್ ದಂಪತಿ

  ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ದಂಪತಿ ’ಬೇಬಿ ಬಂಪ್’ ಫೋಟೋವನ್ನು ಇನ್ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದಾರೆ. ತಿಳಿ ನೀಲಿ ಬಣ್ಣದ ದಿರಿಸಿನಲ್ಲಿ ರಾಧಿಕಾ ಮುದ್ದಾಗಿ ಕಾಣುತ್ತಿದ್ದಾರೆ. ತಾಯ್ತನದ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಫೋಟೋದಲ್ಲಿ ಅವರ ಹೊಟ್ಟೆ ಕಾಣಿಸುತ್ತಿದೆ. ದಂಪತಿಗಳು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

 • Skin care

  LIFESTYLE1, Aug 2018, 4:30 PM IST

  ಮಗುವಿನ ಕೋಮಲ ತ್ವಚೆಗಾಗಿ ಹೇಗೆ ಕೇರ್ ತೆಗೆದುಕೊಳ್ಳಬೇಕು?

  ತಾಯ್ತನ ಎಂಬುದು ಮಹಿಳೆಗೆ ಮ್ಯಾಜಿಕಲ್ ಅನುಭವ ನೀಡುತ್ತದೆ. ತಾಯಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಮಗುವಿನ ಅರೋಗ್ಯ,  ರಕ್ಷಣೆಯ ಬಗ್ಗೆ ತಾಯಿ ಹೆಚ್ಚು ಗಮನ ಹರಿಸುತ್ತಾಳೆ. ಮಗುವಿನ ತ್ವಚೆಯ ಬಗ್ಗೆಯೂ ತಾಯಿ ಕೇರ್ ತೆಗೆದುಕೊಳ್ಳುತ್ತಾಳೆ.  ಮಗುವಿನ ಸ್ಕಿನ್  ಉತ್ತಮವಾಗಿರಬಬೇಕೆಂದರೆ ಕೆಲವೊಂದು ಟಿಪ್ಸ್ ಗಳನ್ನೂ ಪಾಲಿಸಬೇಕು. 

 • 14, May 2018, 8:50 PM IST

  ಆಶ್ಚರ್ಯ ಉಂಟು ಮಾಡಿದ ಮಾಜಿ ಪೋರ್ನ್ ನಟಿಯ ನಡೆ

  ಅವಳಿ ಮಕ್ಕಳಾದ ಅಶೆರ್ ಹಾಗೂ ನೊಹ್'ರೊಂದಿಗೆ ಭಾರತದಲ್ಲಿ ಬಂದಿಳಿದಿದ್ದಾರೆ. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಾರ್ಚ್ 5ರಂದು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದಕ್ಕೂ ಮೊದಲು ನಿಶಾ ಎಂಬ 21 ತಿಂಗಳ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಡೇನಿಯಲ್ ನನ್ನು ವಿವಾಹವಾಗಿದ್ದು ಹಾಗೂ ನಿಶಾ ಮತ್ತು ಅವಳಿ ಮಕ್ಕಳು ಜನಿಸಿದ್ದು ಸನ್ನಿಗೆ ಪವಾಡದ ಘಟನೆಗಳಾಗಿವೆ.