ತಾಮ್ರ

(Search results - 13)

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಕಬ್ಬಿಣದ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಲು ಕಾರಣವಾಗಬಹುದು, ವಿಶೇಷವಾಗಿ ಮಕ್ಕಳಲ್ಲಿ. ನಿಮ್ಮ ದೇಹದಲ್ಲಿನ ಕಬ್ಬಿಣದ ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಕೆಲವು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ವಿಧಾನಗಳು ಇಲ್ಲಿವೆ. ಅವುಗಳನ್ನು ನೀವು ಅನುಸರಿಸಿದರೆ ಹಲವು ಸಮಸ್ಯೆಗಳು ನಿವಾರಣೆಯಾಗಿ ರಕ್ತ ಹೀನತೆ ಸಮಸ್ಯೆ ಸಂಪೂರ್ಣವಾಗಿ ಕೊನೆಯಾಗುತ್ತದೆ.

Health21, Oct 2020, 4:32 PM

ರಕ್ತಹೀನತೆ ಸಮಸ್ಯೆ ನಿವಾರಣೆಗೆ 5 ಅತ್ಯುತ್ತಮ ನೈಸರ್ಗಿಕ ವಿಧಾನಗಳು!

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಕಬ್ಬಿಣದ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಲು ಕಾರಣವಾಗಬಹುದು, ವಿಶೇಷವಾಗಿ ಮಕ್ಕಳಲ್ಲಿ. ನಿಮ್ಮ ದೇಹದಲ್ಲಿನ ಕಬ್ಬಿಣದ ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಕೆಲವು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ವಿಧಾನಗಳು ಇಲ್ಲಿವೆ. ಅವುಗಳನ್ನು ನೀವು ಅನುಸರಿಸಿದರೆ ಹಲವು ಸಮಸ್ಯೆಗಳು ನಿವಾರಣೆಯಾಗಿ ರಕ್ತ ಹೀನತೆ ಸಮಸ್ಯೆ ಸಂಪೂರ್ಣವಾಗಿ ಕೊನೆಯಾಗುತ್ತದೆ.

Gold

BUSINESS7, Oct 2020, 5:31 PM

ವಾರೆವ್ಹಾ....! ಇಳಿಯುತ್ತಿದೆ ಚಿನ್ನದ ದರ, ಬೆಳ್ಳಿ ಕೊಳ್ಳೋರಿಗೂ ಗುಡ್‌ ನ್ಯೂಸ್!

ಕೊರೋನಾತಂಕ ಜನರ ನೆಮ್ಮದಿ, ಜೀವನ ಶೈಲಿ ಹೀಗೆ ಎಲ್ಲವನ್ನೂ ಕಸಿದುಕೊಂಡಿದೆ. ಒಂದೆಡೆ ಜನರು ಹೊರಗೆ ನೆಮ್ಮದಿಯಿಂದ ಓಡಾಡಲಾಗದೆ ಕಷ್ಟ ಪಡುತ್ತಿದ್ದರೆ, ಮತ್ತೊಂದೆಡೆ ಉದ್ಯಮಗಳು ನೆಲಕಚ್ಚಿವೆ. ಹೀಗಿರುವಾಗ ಚಿನ್ನದ ದರವೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಬದಲಾವಣೆಯಾಗುತ್ತಿದೆ. ಉದ್ಯಮ ಕ್ಷೇತ್ರ ಚೇತರಿಸುತ್ತಿದೆ. ಹೀಗಿರುವಾಗ ಹಳದಿ ತಾಮ್ರದ ಬೆಲೆಯೂ ಹಾವೇಣಿ ಆಟ ಆಡುತ್ತಿದೆ. ಇಲ್ಲಿದೆ ಅಕ್ಟೋಬರ್ 7ರ ಬಂಗಾರ ದರ.

বিশেষজ্ঞরা জানিয়েছেন, দেশের বাজারে সোনার দাম আরও কমতে পারে বলে আশা করা হচ্ছে। গত আগস্ট মাস থেকেই বৃদ্ধির নয়া রেকর্ড গড়ার পর থেকেই সোনার দাম বেশ কিছুটা কমেছে।

BUSINESS6, Oct 2020, 2:17 PM

ಇಳಿಕೆಯಾಗಿದ್ದ ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಬದಲಾವಣೆ: ಇಲ್ಲಿದೆ ಅ. 06ರ ಗೋಲ್ಡ್ ರೇಟ್!

ಕೊರೋನಾತಂಕ ಜನರ ನೆಮ್ಮದಿ, ಜೀವನ ಶೈಲಿ ಹೀಗೆ ಎಲ್ಲವನ್ನೂ ಕಸಿದುಕೊಂಡಿದೆ. ಒಂದೆಡೆ ಜನರು ಹೊರಗೆ ನೆಮ್ಮದಿಯಿಂದ ಓಡಾಡಲಾಗದೆ ಕಷ್ಟ ಪಡುತ್ತಿದ್ದರೆ, ಮತ್ತೊಂದೆಡೆ ಉದ್ಯಮಗಳು ನೆಲಕಚ್ಚಿವೆ. ಹೀಗಿರುವಾಗ ಚಿನ್ನದ ದರವೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಆದರೀಗ ಪರಿಸ್ಥಿತಿ ಕೊಂಚ ಬದಲಾವಣೆಯಾಗುತ್ತಿದೆ. ಉದ್ಯಮ ಕ್ಷೇತ್ರ ಚೇತರಿಸುತ್ತಿದೆ. ಹೀಗಿರುವಾಗ ಹಳದಿ ತಾಮ್ರದ ಬೆಲೆಯೂ ಹಾವೇಣಿ ಆಟ ಆಡುತ್ತಿದೆ. ಇಲ್ಲಿದೆ ಅಕ್ಟೋಬರ್ 6ರ ಬಂಗಾರ ದರ.

Ram Mandir

India21, Aug 2020, 7:25 AM

ರಾಮಮಂದಿರ ಕಾಮಗಾರಿ ಆರಂಭ, ತಾಮ್ರ ದಾನ ಕೋರಿದ ಟ್ರಸ್ಟ್!

ರಾಮಮಂದಿರ ಕಾಮಗಾರಿ ಆರಂಭ, ತಾಮ್ರ ದಾನ ಕೋರಿದ ಟ್ರಸ್ಟ್‌| ನಿಮ್ಮ ಕುಟುಂಬ, ಊರಿನ ಹೆಸರನ್ನೂ ಬರೆಸಿ ಕಳಿಸಿ| ಕಂಬಗಳ ಜೋಡಣೆಗೆ ಕಬ್ಬಿಣ ಬದಲು ತಾಮ್ರ ಬಳಕೆ| ದೇಗುಲ ನಿರ್ಮಾಣಕ್ಕಾಗಿ ಮಣ್ಣಿನ ಪರೀಕ್ಷೆ ಆರಂಭ| 36ರಿಂದ 40 ತಿಂಗಳಲ್ಲಿ ತಲೆ ಎತ್ತಲಿದೆ ಭವ್ಯ ಮಂದಿರ

दावे के मुताबिक, चीन ने इसे बनाया। लेकिन इसके बाद ये किसी एक्सीडेंट से नहीं फैला। इसे जानते हुए बनाकर इंसान में इन्सर्ट किया गया। यानी एक शख्स को जानते हुए संक्रमित किया गया। जिसके बाद  भेजा गया और एक से होते हुए आज इसने कई लोगों को संक्रमित कर दिया है।

International6, Jul 2020, 8:07 AM

ಚೀನಾದಲ್ಲಿ 7 ವರ್ಷ ಹಿಂದೆಯೇ ಕೊರೋನಾ ಪತ್ತೆ?: ವರದಿಯಿಂದ ಬಹಿರಂಗ!

ಚೀನಾದಲ್ಲಿ 7 ವರ್ಷ ಹಿಂದೆಯೇ ಕೊರೋನಾ ಪತ್ತೆ?|  ಚೀನಾದ ವುಹಾನ್‌ನ ವೈರಾಣು ಪ್ರಯೋಗಾಲಯಕ್ಕೆ ವೈರಸ್| ತಾಮ್ರದ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಬಾವಲಿಗಳಿಂದ ಸೋಂಕಿಗೆ ತುತ್ತು

panchanga

Video Icon

Panchanga31, May 2020, 10:21 AM

ಪಂಚಾಂಗ: ಸೂರ್ಯನ ಆರಾಧನೆಯಿಂದ ಶುಭ, ತಂಬಿಗೆ ನೀರಿನಲ್ಲಿ ಕೆಂಪು ದಾಸವಾಳ ಅರ್ಪಿಸಿ!

31 ಮೇ 2020, ಭಾನುವಾರದ ಪಂಚಾಂಗ| ಭಾನುವಾರ ಸೂರ್ಯನ ಆರಾಧನೆ ಮಾಡಬೇಕು. ಆರೋಗ್ಯ ಸಿದ್ಧಿಗಾಗಿ ಸೂರ್ಯನನ್ನು ಪೂಜಿಸಬೇಕು. ಸೂರ್ಯನ ಮಂತ್ರ ಕೆಳುವುದರಿಂದ ಅಥವಾ ಪಠಿಸುವುದರಿಂದ ಆರೋಗ್ಯ ಸಿದ್ಧಿಯಾಗುತ್ತದೆ. ಆತ್ಮ ಶಕ್ತಿ ಜಾಗೃತಿಯಾಗಿರಲು ಸೂರ್ಯನ ಅನುಗ್ರಹ ಅಗತ್ಯ. ಹೀಗಾಗಿ ತಾಮ್ರದ ಒಂದು ತಂಬಿಗೆ ತುಂಬಾ ನೀರು ತುಂಬಿ ಅದರಲ್ಲಿ ಒಂದು ಕೆಂಪು ದಾಸವಾಳ ಅಥವಾ ಕೆಂಪು ಕಣಗಲೆ ಹೂವನ್ನು ಹಾಕಿ ಅದನ್ನು ಅರ್ಘ್ಯದ ರೂಪದಲ್ಲಿ ನೀಡಿದರೆ ಆತ ಸಂಪ್ರೀತನಾಗುತ್ತಾನೆ. ಹೀಗಾಗಿ ನಿಮ್ಮ ಯಥಾಶಕ್ತಿ, ಅನುಕೂಲದಂತೆ ಸೂರ್ಯನನ್ನು ಆರಾಧಿಸಿ.

• copper water bottle
Video Icon

LIFESTYLE8, Aug 2019, 3:52 PM

ತಾಮ್ರದ ಬಾಟಲಿಯಲ್ಲೇಕೆ ನೀರು ಕುಡೀಬೇಕು?

ಈಗ ಎಲ್ಲರೂ ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದು ಕಾಮನ್. ಹಿಂದೆ ತಾಮ್ರದ ತಂಬಿಗೆಯಲ್ಲಿಯೇ ನೀರು ಕುಡಿಯುತ್ತಿದ್ದರು ಮಂದಿ. ಅಷ್ಟಕ್ಕೂ ಈ ಬಾಟಲ್‌ ನೀರು ಕುಡಿದರೇನು ಪ್ರಯೋಜನ?

• protest

INDIA23, Dec 2018, 11:47 AM

ಪ್ರತಿಭಟನೆ ವೇಳೆ ಸಾವಿಗೀಡಾದವರ ಹಣೆ, ಎದೇಲಿ ಗುಂಡು!

ಸ್ಟರ್‌ಲೈಟ್‌ ತಾಮ್ರ ಸಂಸ್ಕರಣ ಘಟಕ ವಿಸ್ತರಣೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದ 13 ಜನರ ಪೈಕಿ, 12 ಜನರ ತಲೆ, ಎದೆಯಲ್ಲಿ ಗುಂಡು ಪತ್ತೆಯಾಗಿದೆ

• Tamilnadu

29, May 2018, 8:48 AM

ತೂತ್ತುಕುಡಿಯ ಮಾಲಿನ್ಯಕಾರಕ ಘಟಕ ಮುಚ್ಚಲು ಆದೇಶ

ಪರಿಸರ ಮಾಲಿನ್ಯ ಉಂಟುಮಾಡುತ್ತಿದೆ ಎಂಬ ಕಾರಣಕ್ಕೆ ಭಾರೀ ವಿವಾದಕ್ಕೆ ತುತ್ತಾಗಿದ್ದ ತೂತ್ತುಕುಡಿಯ ಸ್ಟರ್ಲೈಟ್‌ ತಾಮ್ರದ ಘಟಕವನ್ನು ಮುಚ್ಚಲು ತಮಿಳುನಾಡು ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ, ತೂತ್ತುಕುಡಿ ಜಿಲ್ಲಾಡಳಿತ ಸ್ಥಾವರದ ಆವರಣಕ್ಕೆ ತೆರಳಿ ತಾಮ್ರ ಕರಗಿಸುವ ಘಟಕದ ಆವರಣಕ್ಕೆ ಬೀಗ ಜಡಿದಿದೆ.

• sterlite
Video Icon

28, May 2018, 8:13 PM

ತೂತುಕುಡಿ ತಾಮ್ರ ಘಟಕಕ್ಕೆ ಬೀಗಮುದ್ರೆ : ಸರ್ಕಾರದ ಆದೇಶ

ಸ್ಟೆರ್ಲೈಟ್ ತಾಮ್ರ ಘಟಕ ಮುಚ್ಚಲು ತಮಿಳುನಾಡು ಸರ್ಕಾರ ಆದೇಶ
ತಮಿಳುನಾಡು ಸರ್ಕಾರದ ಸಂಪುಟ ಸಭೆ ಬಳಿಕ ನಿರ್ಧಾರ ಪ್ರಕಟ
3 ತಿಂಗಳಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಜಯ

• ster

23, May 2018, 3:41 PM

ತೂತುಕುಡಿ ಹಿಂಸಾಚಾರ: ತಾಮ್ರ ಘಟಕ ವಿಸ್ತರಣೆಗೆ ಹೈಕೋರ್ಟ್ ತಡೆ

ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂಬ  ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಜನರು ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. 11 ಮಂದಿ ಮೃತಪಟ್ಟಿದ್ದಾರೆ.

• ster

22, May 2018, 6:15 PM

ತಮಿಳುನಾಡಿನಲ್ಲಿ ಗೋಲಿಬಾರ್ : 10ಕ್ಕೂ ಹೆಚ್ಚು ಸಾವು

ಪರಿಸರ ಮಾಲಿನ್ಯದ ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಗಲಭೆಗೆ ತಿರುಗಿದ ಕಾರಣ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ.